Haindavam Logo - Lord Ganesha
Haindavam
📍
Font Size:

ವಾರಾಹೀ ದೇವಿ ಸ್ತವಂ

ಶ್ರೀ ವಾರಾಹೀ ದೇವಿ ಸ್ತವಂ
ಧ್ಯಾನಂ –
ಐಂಕಾರದ್ವಯಮಧ್ಯಸಂಸ್ಥಿತ ಲಸದ್ಭೂಬೀಜವರ್ಣಾತ್ಮಿಕಾಂ
ದುಷ್ಟಾರಾತಿಜನಾಕ್ಷಿ ವಕ್ತ್ರಕರಪದಸ್ತಂಭಿನೀಂ ಜೃಂಭಿಣೀಂ ।
ಲೋಕಾನ್ ಮೋಹಯಂತೀಂ ದೃಶಾ ಚ ಮಹಾಸಾದಂಷ್ಟ್ರಾಕರಾಲಾಕೃತಿಂ
ವಾರ್ತಾಲೀಂ ಪ್ರಣತೋಽಸ್ಮಿ ಸಂತತಮಹಂ ಘೋಣಿಂ ರಥೋಪಸ್ಥಿತಾಂ ॥
ಶ್ರೀಕಿರಿರಥಮಧ್ಯಸ್ಥಾಂ ಪೋತ್ರಿಮುಖೀಂ ಚಿದ್ಘನೈಕಸದ್ರೂಪಾಂ ।
ಹಲಮುಸಲಾಯುಧಹಸ್ತಾಂ ನೌಮಿ ಶ್ರೀದಂಡನಾಯಿಕಾಮಂಬಾಂ ॥ 1 ॥
ವಾಗ್ಭವಭೂವಾಗೀಶೀ ಬೀಜತ್ರಯಠಾರ್ಣವೈಶ್ಚ ಸಮ್ಯುಕ್ತಾಂ ।
ಕವಚಾಸ್ತ್ರಾನಲಜಾಯಾಯತರೂಪಾಂ ನೌಮಿ ಶುದ್ಧವಾರಾಹೀಂ ॥ 2 ॥
ಸ್ವಪ್ನಫಲಬೋಧಯಿತ್ರೀಂ ಸ್ವಪ್ನೇಶೀಂ ಸರ್ವದುಃಖವಿನಿಹಂತ್ರೀಂ ।
ನತಜನಶುಭಕಾರಿಣೀಂ ಶ್ರೀಕಿರಿವದನಾಂ ನೌಮಿ ಸಚ್ಚಿದಾನಂದಾಂ ॥ 3 ॥
ಪಂಚದಶವರ್ಣವಿಹಿತಾಂ ಪಂಚಮ್ಯಂಬಾಂ ಸದಾ ಕೃಪಾಲಂಬಾಂ ।
ಅಂಚಿತಮಣಿಮಯಭೂಷಾಂ ಚಿಂತಿತಫಲದಾಂ ನಮಾಮಿ ವಾರಾಹೀಂ ॥ 4 ॥
ವಿಘ್ನಾಪನ್ನಿರ್ಮೂಲನ ವಿದ್ಯೇಶೀಂ ಸರ್ವದುಃಖವಿನಿಹಂತ್ರೀಂ ।
ಸಕಲಜಗತ್ಸಂಸ್ತಂಭನಚತುರಾಂ ಶ್ರೀಸ್ತಂಭಿನೀಂ ಕಲಯೇ ॥ 5 ॥
ದಶವರ್ಣರೂಪಮನುವರ ವಿಶದಾಂ ತುರಗಾಧಿರಾಜಸಂರೂಢಾಂ ।
ಶುಭದಾಂ ದಿವ್ಯಜಗತ್ತ್ರಯವಾಸಿನೀಂ ಸುಖದಾಯಿನೀಂ ಸದಾ ಕಲಯೇ ॥ 6 ॥
ಉದ್ಧತ್ರೀಕ್ಷ್ಮಾಂ ಜಲನಿಧಿ ಮಗ್ನಾಂ ದಂಷ್ಟ್ರಾಗ್ರಲಗ್ನಭೂಗೋಲಾಂ ।
ಭಕ್ತನದಿಮೋದಮಾನಾಂ ಉನ್ಮತ್ತಾಕಾರ ಭೈರವೀಂ ವಂದೇ ॥ 7 ॥
ಸಪ್ತದಶಾಕ್ಷರರೂಪಾಂ ಸಪ್ತೋದಧಿಪೀಠಮಧ್ಯಗಾಂ ದಿವ್ಯಾಂ ।
ಭಕ್ತಾರ್ತಿನಾಶನಿಪುಣಾಂ ಭವಭಯವಿಧ್ವಂಸಿನೀಂ ಪರಾಂ ವಂದೇ ॥ 8 ॥
ನೀಲತುರಗಾಧಿರೂಢಾಂ ನೀಲಾಂಚಿತ ವಸ್ತ್ರಭೂಷಣೋಪೇತಾಂ ।
ನೀಲಾಭಾಂ ಸರ್ವತಿರಸ್ಕರಿಣೀಂ ಸಂಭಾವಯೇ ಮಹಾಮಾಯಾಂ ॥ 9 ॥
ಸಲಸಂಖ್ಯಮಂತ್ರರೂಪಾಂ ವಿಲಸದ್ಭೂಷಾಂ ವಿಚಿತ್ರವಸ್ತ್ರಾಢ್ಯಾಂ ।
ಸುಲಲಿತತನ್ವೀಂ ನೀಲಾಂ ಕಲಯೇ ಪಶುವರ್ಗ ಮೋಹಿನೀಂ ದೇವೀಂ ॥ 10 ॥
ವೈರಿಕೃತಸಕಲಭೀಕರ ಕೃತ್ಯಾವಿಧ್ವಂಸಿನೀಂ ಕರಾಲಾಸ್ಯಾಂ ।
ಶತ್ರುಗಣಭೀಮರೂಪಾಂ ಧ್ಯಾಯೇ ತ್ವಾಂ ಶ್ರೀಕಿರಾತವಾರಾಹೀಂ ॥ 11 ॥
ಚತ್ವಾರಿಂಶದ್ವರ್ಣಕಮನುರೂಪಾಂ ಸೂರ್ಯಕೋಟಿಸಂಕಾಶಾಂ ।
ದೇವೀಂ ಸಿಂಹತುರಂಗಾಂ ವಿವಿಧಾಯುಧಧಾರಿಣೀಂ ಕೀಟೀಂ ನೌಮಿ ॥ 12 ॥
ಧೂಮಾಕಾರವಿಕಾರಾಂ ಧೂಮಾನಲಸನ್ನಿಭಾಂ ಸದಾ ಮತ್ತಾಂ ।
ಪರಿಪಂಥಿಯೂಥಹಂತ್ರೀಂ ವಂದೇ ನಿತ್ಯಂ ಚ ಧೂಮ್ರವಾರಾಹೀಂ ॥ 13 ॥
ವರ್ಣಚತುರ್ವಿಂಶತಿಕಾಂ ಮಂತ್ರೇಶೀಂ ಸಮದಮಹಿಷಪೃಷ್ಠಸ್ಥಾಂ ।
ಉಗ್ರಾಂ ವಿನೀಲದೇಹಾಂ ಧ್ಯಾಯೇ ಕಿರಿವಕ್ತ್ರ ದೇವತಾಂ ನಿತ್ಯಂ ॥ 14 ॥
ಬಿಂದುಗಣತಾತ್ಮಕೋಣಾಂ ಗಜದಲಾವೃತ್ತತ್ರಯಾತ್ಮಿಕಾಂ ದಿವ್ಯಾಂ ।
ಸದನತ್ರಯಸಂಶೋಭಿತ ಚಕ್ರಸ್ಥಾಂ ನೌಮಿ ಸಿದ್ಧವಾರಾಹೀಂ ॥ 15 ॥
ವಾರಾಹೀ ಸ್ತೋತ್ರಮೇತದ್ಯಃ ಪ್ರಪಠೇದ್ಭಕ್ತಿಸಮ್ಯುತಃ ।
ಸ ವೈ ಪ್ರಾಪ್ನೋತಿ ಸತತಂ ಸರ್ವಸೌಖ್ಯಾಸ್ಪದಂ ಪದಂ ॥ 16 ॥
ಇತಿ ಶ್ರೀ ವಾರಾಹೀ ದೇವಿ ಸ್ತವಂ ।

Recite with devotion and pure heart

Regular practice brings spiritual benefits