Haindavam Logo - Lord Ganesha
Haindavam
📍
Font Size:

ನೃಸಿಂಹ ಭುಜಂಗ ಪ್ರಯಾತ ಸ್ತೋತ್ರಂ

ಅಜೋಮೇಶದೇವಂ ರಜೋತ್ಕರ್ಷವದ್ಭೂ-
-ದ್ರಜೋತ್ಕರ್ಷವದ್ಭೂದ್ರಜೋದ್ಧೂತಭೇದಂ ।
ದ್ವಿಜಾಧೀಶಭೇದಂ ರಜೋಪಾಲಹೇತಿಂ
ಭಜೇ ವೇದಶೈಲಸ್ಫುರನ್ನಾರಸಿಂಹಂ ॥ 1 ॥
ಹಿರಣ್ಯಾಕ್ಷರಕ್ಷೋವರೇಣ್ಯಾಗ್ರಜನ್ಮ-
-ಸ್ಥಿರಕ್ರೂರವಕ್ಷೋಹರಪ್ರೌಢದಕ್ಷಂ ।
ಭೃತಶ್ರೀನಖಾಗ್ರಂ ಪರಶ್ರೀಸುಖೋಗ್ರಂ
ಭಜೇ ವೇದಶೈಲಸ್ಫುರನ್ನಾರಸಿಂಹಂ ॥ 2 ॥
ನಿಜಾರಂಭಶುಂಭದ್ಭುಜಾಸ್ತಂಭಡಂಭ-
-ದ್ದೃಢಾಂಗಸ್ರವದ್ರಕ್ತಸಮ್ಯುಕ್ತಭೂತಂ ।
ನಿಜಾಘಾವನೋದ್ವೇಲಲೀಲಾನುಭೂತಂ
ಭಜೇ ವೇದಶೈಲಸ್ಫುರನ್ನಾರಸಿಂಹಂ ॥ 3 ॥
ವಟುರ್ಜನ್ಯಜಾಸ್ಯಂ ಸ್ಫುಟಾಲೋಲಘಾಟೀ-
-ಸಟಾಝೂಟಮೃತ್ಯುರ್ಬಹಿರ್ಗಾನಶೌರ್ಯಂ ।
ಘಟೋದ್ಭೂತಪದ್ಭೂದ್ಧಟಸ್ತೂಯಮಾನಂ
ಭಜೇ ವೇದಶೈಲಸ್ಫುರನ್ನಾರಸಿಂಹಂ ॥ 4 ॥
ಪಿನಾಕ್ಯುತ್ತಮಾಂಗಂ ಸ್ವನದ್ಭಂಗರಂಗಂ
ಧ್ರುವಾಕಾಶರಂಗಂ ಜನಶ್ರೀಪದಾಂಗಂ ।
ಪಿನಾಕಿನ್ಯರಾಜಪ್ರಶಸ್ತಸ್ತರಸ್ತಂ
ಭಜೇ ವೇದಶೈಲಸ್ಫುರನ್ನಾರಸಿಂಹಂ ॥ 5 ॥
ಇತಿ ನೃಸಿಂಹ ಭುಜಂಗ ಪ್ರಯಾತ ಸ್ತೋತ್ರಂ ।

Recite with devotion and pure heart

Regular practice brings spiritual benefits