ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಮೀನಾಕ್ಷೀ ಸ್ತೋತ್ರಂ
ಶ್ರೀವಿದ್ಯೇ
ಶಿವವಾಮಭಾಗನಿಲಯೇ
ಶ್ರೀರಾಜರಾಜಾರ್ಚಿತೇ
ಶ್ರೀನಾಥಾದಿಗುರುಸ್ವರೂಪವಿಭವೇ
ಚಿಂತಾಮಣೀಪೀಠಿಕೇ
।
ಶ್ರೀವಾಣೀಗಿರಿಜಾನುತಾಂಘ್ರಿಕಮಲೇ
ಶ್ರೀಶಾಂಭವಿ
ಶ್ರೀಶಿವೇ
ಮಧ್ಯಾಹ್ನೇ
ಮಲಯಧ್ವಜಾಧಿಪಸುತೇ
ಮಾಂ
ಪಾಹಿ
ಮೀನಾಂಬಿಕೇ
॥
1
॥
ಚಕ್ರಸ್ಥೇಽಚಪಲೇ
ಚರಾಚರಜಗನ್ನಾಥೇ
ಜಗತ್ಪೂಜಿತೇ
ಆರ್ತಾಲೀವರದೇ
ನತಾಭಯಕರೇ
ವಕ್ಷೋಜಭಾರಾನ್ವಿತೇ
।
ವಿದ್ಯೇ
ವೇದಕಲಾಪಮೌಲಿವಿದಿತೇ
ವಿದ್ಯುಲ್ಲತಾವಿಗ್ರಹೇ
ಮಾತಃ
ಪೂರ್ಣಸುಧಾರಸಾರ್ದ್ರಹೃದಯೇ
ಮಾಂ
ಪಾಹಿ
ಮೀನಾಂಬಿಕೇ
॥
2
॥
ಕೋಟೀರಾಂಗದರತ್ನಕುಂಡಲಧರೇ
ಕೋದಂಡಬಾಣಾಂಚಿತೇ
ಕೋಕಾಕಾರಕುಚದ್ವಯೋಪರಿಲಸತ್ಪ್ರಾಲಂಬಹಾರಾಂಚಿತೇ
।
ಶಿಂಜನ್ನೂಪುರಪಾದಸಾರಸಮಣೀಶ್ರೀಪಾದುಕಾಲಂಕೃತೇ
ಮದ್ದಾರಿದ್ರ್ಯಭುಜಂಗಗಾರುಡಖಗೇ
ಮಾಂ
ಪಾಹಿ
ಮೀನಾಂಬಿಕೇ
॥
3
॥
ಬ್ರಹ್ಮೇಶಾಚ್ಯುತಗೀಯಮಾನಚರಿತೇ
ಪ್ರೇತಾಸನಾಂತಸ್ಥಿತೇ
ಪಾಶೋದಂಕುಶಚಾಪಬಾಣಕಲಿತೇ
ಬಾಲೇಂದುಚೂಡಾಂಚಿತೇ
।
ಬಾಲೇ
ಬಾಲಕುರಂಗಲೋಲನಯನೇ
ಬಾಲಾರ್ಕಕೋಟ್ಯುಜ್ಜ್ವಲೇ
ಮುದ್ರಾರಾಧಿತದೈವತೇ
ಮುನಿಸುತೇ
ಮಾಂ
ಪಾಹಿ
ಮೀನಾಂಬಿಕೇ
॥
4
॥
ಗಂಧರ್ವಾಮರಯಕ್ಷಪನ್ನಗನುತೇ
ಗಂಗಾಧರಾಲಿಂಗಿತೇ
ಗಾಯತ್ರೀಗರುಡಾಸನೇ
ಕಮಲಜೇ
ಸುಶ್ಯಾಮಲೇ
ಸುಸ್ಥಿತೇ
।
ಖಾತೀತೇ
ಖಲದಾರುಪಾವಕಶಿಖೇ
ಖದ್ಯೋತಕೋಟ್ಯುಜ್ಜ್ವಲೇ
ಮಂತ್ರಾರಾಧಿತದೈವತೇ
ಮುನಿಸುತೇ
ಮಾಂ
ಪಾಹೀ
ಮೀನಾಂಬಿಕೇ
॥
5
॥
ನಾದೇ
ನಾರದತುಂಬುರಾದ್ಯವಿನುತೇ
ನಾದಾಂತನಾದಾತ್ಮಿಕೇ
ನಿತ್ಯೇ
ನೀಲಲತಾತ್ಮಿಕೇ
ನಿರುಪಮೇ
ನೀವಾರಶೂಕೋಪಮೇ
।
ಕಾಂತೇ
ಕಾಮಕಲೇ
ಕದಂಬನಿಲಯೇ
ಕಾಮೇಶ್ವರಾಂಕಸ್ಥಿತೇ
ಮದ್ವಿದ್ಯೇ
ಮದಭೀಷ್ಟಕಲ್ಪಲತಿಕೇ
ಮಾಂ
ಪಾಹಿ
ಮೀನಾಂಬಿಕೇ
॥
6
॥
ವೀಣಾನಾದನಿಮೀಲಿತಾರ್ಧನಯನೇ
ವಿಸ್ರಸ್ತಚೂಲೀಭರೇ
ತಾಂಬೂಲಾರುಣಪಲ್ಲವಾಧರಯುತೇ
ತಾಟಂಕಹಾರಾನ್ವಿತೇ
।
ಶ್ಯಾಮೇ
ಚಂದ್ರಕಲಾವತಂಸಕಲಿತೇ
ಕಸ್ತೂರಿಕಾಫಾಲಿಕೇ
ಪೂರ್ಣೇ
ಪೂರ್ಣಕಲಾಭಿರಾಮವದನೇ
ಮಾಂ
ಪಾಹಿ
ಮೀನಾಂಬಿಕೇ
॥
7
॥
ಶಬ್ದಬ್ರಹ್ಮಮಯೀ
ಚರಾಚರಮಯೀ
ಜ್ಯೋತಿರ್ಮಯೀ
ವಾಙ್ಮಯೀ
ನಿತ್ಯಾನಂದಮಯೀ
ನಿರಂಜನಮಯೀ
ತತ್ತ್ವಮ್ಮಯೀ
ಚಿನ್ಮಯೀ
।
ತತ್ತ್ವಾತೀತಮಯೀ
ಪರಾತ್ಪರಮಯೀ
ಮಾಯಾಮಯೀ
ಶ್ರೀಮಯೀ
ಸರ್ವೈಶ್ವರ್ಯಮಯೀ
ಸದಾಶಿವಮಯೀ
ಮಾಂ
ಪಾಹಿ
ಮೀನಾಂಬಿಕೇ
॥
8
॥
ಇತಿ
ಶ್ರೀ
ಮೀನಾಕ್ಷೀ
ಸ್ತೋತ್ರಂ
।
Recite with devotion and pure heart
Regular practice brings spiritual benefits