Haindavam Logo - Lord Ganesha
Haindavam
📍
Font Size:

ದತ್ತಾತ್ರೇಯ ಅಷ್ಟೋತ್ತರ ಶತ ನಾಮಾವಳಿಃ

ಓಂ ಶ್ರೀದತ್ತಾಯ ನಮಃ । ಓಂ ದೇವದತ್ತಾಯ ನಮಃ । ಓಂ ಬ್ರಹ್ಮದತ್ತಾಯ ನಮಃ । ಓಂ ವಿಷ್ಣುದತ್ತಾಯ ನಮಃ । ಓಂ ಶಿವದತ್ತಾಯ ನಮಃ । ಓಂ ಅತ್ರಿದತ್ತಾಯ ನಮಃ । ಓಂ ಆತ್ರೇಯಾಯ ನಮಃ । ಓಂ ಅತ್ರಿವರದಾಯ ನಮಃ । ಓಂ ಅನಸೂಯಾಯ ನಮಃ । ಓಂ ಅನಸೂಯಾಸೂನವೇ ನಮಃ । 10 ಓಂ ಅವಧೂತಾಯ ನಮಃ । ಓಂ ಧರ್ಮಾಯ ನಮಃ । ಓಂ ಧರ್ಮಪರಾಯಣಾಯ ನಮಃ । ಓಂ ಧರ್ಮಪತಯೇ ನಮಃ । ಓಂ ಸಿದ್ಧಾಯ ನಮಃ । ಓಂ ಸಿದ್ಧಿದಾಯ ನಮಃ । ಓಂ ಸಿದ್ಧಿಪತಯೇ ನಮಃ । ಓಂ ಸಿದ್ಧಸೇವಿತಾಯ ನಮಃ । ಓಂ ಗುರವೇ ನಮಃ । ಓಂ ಗುರುಗಮ್ಯಾಯ ನಮಃ । 20 ಓಂ ಗುರೋರ್ಗುರುತರಾಯ ನಮಃ । ಓಂ ಗರಿಷ್ಠಾಯ ನಮಃ । ಓಂ ವರಿಷ್ಠಾಯ ನಮಃ । ಓಂ ಮಹಿಷ್ಠಾಯ ನಮಃ । ಓಂ ಮಹಾತ್ಮನೇ ನಮಃ । ಓಂ ಯೋಗಾಯ ನಮಃ । ಓಂ ಯೋಗಗಮ್ಯಾಯ ನಮಃ । ಓಂ ಯೋಗಾದೇಶಕರಾಯ ನಮಃ । ಓಂ ಯೋಗಪತಯೇ ನಮಃ । ಓಂ ಯೋಗೀಶಾಯ ನಮಃ । 30 ಓಂ ಯೋಗಾಧೀಶಾಯ ನಮಃ । ಓಂ ಯೋಗಪರಾಯಣಾಯ ನಮಃ । ಓಂ ಯೋಗಿಧ್ಯೇಯಾಂಘ್ರಿಪಂಕಜಾಯ ನಮಃ । ಓಂ ದಿಗಂಬರಾಯ ನಮಃ । ಓಂ ದಿವ್ಯಾಂಬರಾಯ ನಮಃ । ಓಂ ಪೀತಾಂಬರಾಯ ನಮಃ । ಓಂ ಶ್ವೇತಾಂಬರಾಯ ನಮಃ । ಓಂ ಚಿತ್ರಾಂಬರಾಯ ನಮಃ । ಓಂ ಬಾಲಾಯ ನಮಃ । ಓಂ ಬಾಲವೀರ್ಯಾಯ ನಮಃ । 40 ಓಂ ಕುಮಾರಾಯ ನಮಃ । ಓಂ ಕಿಶೋರಾಯ ನಮಃ । ಓಂ ಕಂದರ್ಪಮೋಹನಾಯ ನಮಃ । ಓಂ ಅರ್ಧಾಂಗಾಲಿಂಗಿತಾಂಗನಾಯ ನಮಃ । ಓಂ ಸುರಾಗಾಯ ನಮಃ । ಓಂ ವಿರಾಗಾಯ ನಮಃ । ಓಂ ವೀತರಾಗಾಯ ನಮಃ । ಓಂ ಅಮೃತವರ್ಷಿಣೇ ನಮಃ । ಓಂ ಉಗ್ರಾಯ ನಮಃ । ಓಂ ಅನುಗ್ರರೂಪಾಯ ನಮಃ । 50 ಓಂ ಸ್ಥವಿರಾಯ ನಮಃ । ಓಂ ಸ್ಥವೀಯಸೇ ನಮಃ । ಓಂ ಶಾಂತಾಯ ನಮಃ । ಓಂ ಅಘೋರಾಯ ನಮಃ । ಓಂ ಗೂಢಾಯ ನಮಃ । ಓಂ ಊರ್ಧ್ವರೇತಸೇ ನಮಃ । ಓಂ ಏಕವಕ್ತ್ರಾಯ ನಮಃ । ಓಂ ಅನೇಕವಕ್ತ್ರಾಯ ನಮಃ । ಓಂ ದ್ವಿನೇತ್ರಾಯ ನಮಃ । ಓಂ ತ್ರಿನೇತ್ರಾಯ ನಮಃ । 60 ಓಂ ದ್ವಿಭುಜಾಯ ನಮಃ । ಓಂ ಷಡ್ಭುಜಾಯ ನಮಃ । ಓಂ ಅಕ್ಷಮಾಲಿನೇ ನಮಃ । ಓಂ ಕಮಂಡಲಧಾರಿಣೇ ನಮಃ । ಓಂ ಶೂಲಿನೇ ನಮಃ । ಓಂ ಡಮರುಧಾರಿಣೇ ನಮಃ । ಓಂ ಶಂಖಿನೇ ನಮಃ । ಓಂ ಗದಿನೇ ನಮಃ । ಓಂ ಮುನಯೇ ನಮಃ । ಓಂ ಮೌನಿನೇ ನಮಃ । 70 ಓಂ ಶ್ರೀವಿರೂಪಾಯ ನಮಃ । ಓಂ ಸರ್ವರೂಪಾಯ ನಮಃ । ಓಂ ಸಹಸ್ರಶಿರಸೇ ನಮಃ । ಓಂ ಸಹಸ್ರಾಕ್ಷಾಯ ನಮಃ । ಓಂ ಸಹಸ್ರಬಾಹವೇ ನಮಃ । ಓಂ ಸಹಸ್ರಾಯುಧಾಯ ನಮಃ । ಓಂ ಸಹಸ್ರಪಾದಾಯ ನಮಃ । ಓಂ ಸಹಸ್ರಪದ್ಮಾರ್ಚಿತಾಯ ನಮಃ । ಓಂ ಪದ್ಮಹಸ್ತಾಯ ನಮಃ । ಓಂ ಪದ್ಮಪಾದಾಯ ನಮಃ । 80 ಓಂ ಪದ್ಮನಾಭಾಯ ನಮಃ । ಓಂ ಪದ್ಮಮಾಲಿನೇ ನಮಃ । ಓಂ ಪದ್ಮಗರ್ಭಾರುಣಾಕ್ಷಾಯ ನಮಃ । ಓಂ ಪದ್ಮಕಿಂಜಲ್ಕವರ್ಚಸೇ ನಮಃ । ಓಂ ಜ್ಞಾನಿನೇ ನಮಃ । ಓಂ ಜ್ಞಾನಗಮ್ಯಾಯ ನಮಃ । ಓಂ ಜ್ಞಾನವಿಜ್ಞಾನಮೂರ್ತಯೇ ನಮಃ । ಓಂ ಧ್ಯಾನಿನೇ ನಮಃ । ಓಂ ಧ್ಯಾನನಿಷ್ಠಾಯ ನಮಃ । ಓಂ ಧ್ಯಾನಸ್ಥಿಮಿತಮೂರ್ತಯೇ ನಮಃ । 90 ಓಂ ಧೂಲಿಧೂಸರಿತಾಂಗಾಯ ನಮಃ । ಓಂ ಚಂದನಲಿಪ್ತಮೂರ್ತಯೇ ನಮಃ । ಓಂ ಭಸ್ಮೋದ್ಧೂಲಿತದೇಹಾಯ ನಮಃ । ಓಂ ದಿವ್ಯಗಂಧಾನುಲೇಪಿನೇ ನಮಃ । ಓಂ ಪ್ರಸನ್ನಾಯ ನಮಃ । ಓಂ ಪ್ರಮತ್ತಾಯ ನಮಃ । ಓಂ ಪ್ರಕೃಷ್ಟಾರ್ಥಪ್ರದಾಯ ನಮಃ । ಓಂ ಅಷ್ಟೈಶ್ವರ್ಯಪ್ರದಾಯ ನಮಃ । ಓಂ ವರದಾಯ ನಮಃ । ಓಂ ವರೀಯಸೇ ನಮಃ । 100 ಓಂ ಬ್ರಹ್ಮಣೇ ನಮಃ । ಓಂ ಬ್ರಹ್ಮರೂಪಾಯ ನಮಃ । ಓಂ ವಿಷ್ಣವೇ ನಮಃ । ಓಂ ವಿಶ್ವರೂಪಿಣೇ ನಮಃ । ಓಂ ಶಂಕರಾಯ ನಮಃ । ಓಂ ಆತ್ಮನೇ ನಮಃ । ಓಂ ಅಂತರಾತ್ಮನೇ ನಮಃ । ಓಂ ಪರಮಾತ್ಮನೇ ನಮಃ । 108

Recite with devotion and pure heart

Regular practice brings spiritual benefits