Haindavam Logo - Lord Ganesha
Haindavam
📍
Font Size:

ಮಹಾ ವಿಷ್ಣು ಅಷ್ಟೋತ್ತರ ಶತ ನಾಮಾವಳಿಃ

ಓಂ ವಿಷ್ಣವೇ ನಮಃ ।
ಓಂ ಲಕ್ಷ್ಮೀಪತಯೇ ನಮಃ ।
ಓಂ ಕೃಷ್ಣಾಯ ನಮಃ ।
ಓಂ ವೈಕುಂಠಾಯ ನಮಃ ।
ಓಂ ಗರುಡಧ್ವಜಾಯ ನಮಃ ।
ಓಂ ಪರಬ್ರಹ್ಮಣೇ ನಮಃ ।
ಓಂ ಜಗನ್ನಾಥಾಯ ನಮಃ ।
ಓಂ ವಾಸುದೇವಾಯ ನಮಃ ।
ಓಂ ತ್ರಿವಿಕ್ರಮಾಯ ನಮಃ ।
ಓಂ ದೈತ್ಯಾಂತಕಾಯ ನಮಃ । 10
ಓಂ ಮಧುರಿಪವೇ ನಮಃ ।
ಓಂ ತಾರ್ಕ್ಷ್ಯವಾಹನಾಯ ನಮಃ ।
ಓಂ ಸನಾತನಾಯ ನಮಃ ।
ಓಂ ನಾರಾಯಣಾಯ ನಮಃ ।
ಓಂ ಪದ್ಮನಾಭಾಯ ನಮಃ ।
ಓಂ ಹೃಷೀಕೇಶಾಯ ನಮಃ ।
ಓಂ ಸುಧಾಪ್ರದಾಯ ನಮಃ ।
ಓಂ ಮಾಧವಾಯ ನಮಃ ।
ಓಂ ಪುಂಡರೀಕಾಕ್ಷಾಯ ನಮಃ ।
ಓಂ ಸ್ಥಿತಿಕರ್ತ್ರೇ ನಮಃ । 20
ಓಂ ಪರಾತ್ಪರಾಯ ನಮಃ ।
ಓಂ ವನಮಾಲಿನೇ ನಮಃ ।
ಓಂ ಯಜ್ಞರೂಪಾಯ ನಮಃ ।
ಓಂ ಚಕ್ರಪಾಣಯೇ ನಮಃ ।
ಓಂ ಗದಾಧರಾಯ ನಮಃ ।
ಓಂ ಉಪೇಂದ್ರಾಯ ನಮಃ ।
ಓಂ ಕೇಶವಾಯ ನಮಃ ।
ಓಂ ಹಂಸಾಯ ನಮಃ ।
ಓಂ ಸಮುದ್ರಮಥನಾಯ ನಮಃ ।
ಓಂ ಹರಯೇ ನಮಃ । 30
ಓಂ ಗೋವಿಂದಾಯ ನಮಃ ।
ಓಂ ಬ್ರಹ್ಮಜನಕಾಯ ನಮಃ ।
ಓಂ ಕೈಟಭಾಸುರಮರ್ದನಾಯ ನಮಃ ।
ಓಂ ಶ್ರೀಧರಾಯ ನಮಃ ।
ಓಂ ಕಾಮಜನಕಾಯ ನಮಃ ।
ಓಂ ಶೇಷಶಾಯಿನೇ ನಮಃ ।
ಓಂ ಚತುರ್ಭುಜಾಯ ನಮಃ ।
ಓಂ ಪಾಂಚಜನ್ಯಧರಾಯ ನಮಃ ।
ಓಂ ಶ್ರೀಮತೇ ನಮಃ ।
ಓಂ ಶಾರ್ಙ್ಗಪಾಣಯೇ ನಮಃ । 40
ಓಂ ಜನಾರ್ದನಾಯ ನಮಃ ।
ಓಂ ಪೀತಾಂಬರಧರಾಯ ನಮಃ ।
ಓಂ ದೇವಾಯ ನಮಃ ।
ಓಂ ಸೂರ್ಯಚಂದ್ರವಿಲೋಚನಾಯ ನಮಃ ।
ಓಂ ಮತ್ಸ್ಯರೂಪಾಯ ನಮಃ ।
ಓಂ ಕೂರ್ಮತನವೇ ನಮಃ ।
ಓಂ ಕ್ರೋಧರೂಪಾಯ ನಮಃ ।
ಓಂ ನೃಕೇಸರಿಣೇ ನಮಃ ।
ಓಂ ವಾಮನಾಯ ನಮಃ ।
ಓಂ ಭಾರ್ಗವಾಯ ನಮಃ । 50
ಓಂ ರಾಮಾಯ ನಮಃ ।
ಓಂ ಬಲಿನೇ ನಮಃ ।
ಓಂ ಕಲ್ಕಿನೇ ನಮಃ ।
ಓಂ ಹಯಾನನಾಯ ನಮಃ ।
ಓಂ ವಿಶ್ವಂಬರಾಯ ನಮಃ ।
ಓಂ ಶಿಶುಮಾರಾಯ ನಮಃ ।
ಓಂ ಶ್ರೀಕರಾಯ ನಮಃ ।
ಓಂ ಕಪಿಲಾಯ ನಮಃ ।
ಓಂ ಧ್ರುವಾಯ ನಮಃ ।
ಓಂ ದತ್ತಾತ್ರೇಯಾಯ ನಮಃ । 60
ಓಂ ಅಚ್ಯುತಾಯ ನಮಃ ।
ಓಂ ಅನಂತಾಯ ನಮಃ ।
ಓಂ ಮುಕುಂದಾಯ ನಮಃ ।
ಓಂ ದಧಿವಾಮನಾಯ ನಮಃ ।
ಓಂ ಧನ್ವಂತರಾಯ ನಮಃ ।
ಓಂ ಶ್ರೀನಿವಾಸಾಯ ನಮಃ ।
ಓಂ ಪ್ರದ್ಯುಮ್ನಾಯ ನಮಃ ।
ಓಂ ಪುರುಷೋತ್ತಮಾಯ ನಮಃ ।
ಓಂ ಶ್ರೀವತ್ಸಕೌಸ್ತುಭಧರಾಯ ನಮಃ ।
ಓಂ ಮುರಾರಾತಯೇ ನಮಃ । 70
ಓಂ ಅಧೋಕ್ಷಜಾಯ ನಮಃ ।
ಓಂ ಋಷಭಾಯ ನಮಃ ।
ಓಂ ಮೋಹಿನೀರೂಪಧಾರಿಣೇ ನಮಃ ।
ಓಂ ಸಂಕರ್ಷಣಾಯ ನಮಃ ।
ಓಂ ಪೃಥವೇ ನಮಃ ।
ಓಂ ಕ್ಷೀರಾಬ್ಧಿಶಾಯಿನೇ ನಮಃ ।
ಓಂ ಭೂತಾತ್ಮನೇ ನಮಃ ।
ಓಂ ಅನಿರುದ್ಧಾಯ ನಮಃ ।
ಓಂ ಭಕ್ತವತ್ಸಲಾಯ ನಮಃ ।
ಓಂ ನರಾಯ ನಮಃ । 80
ಓಂ ಗಜೇಂದ್ರವರದಾಯ ನಮಃ ।
ಓಂ ತ್ರಿಧಾಮ್ನೇ ನಮಃ ।
ಓಂ ಭೂತಭಾವನಾಯ ನಮಃ ।
ಓಂ ಶ್ವೇತದ್ವೀಪಸುವಾಸ್ತವ್ಯಾಯ ನಮಃ ।
ಓಂ ಸನಕಾದಿಮುನಿಧ್ಯೇಯಾಯ ನಮಃ ।
ಓಂ ಭಗವತೇ ನಮಃ ।
ಓಂ ಶಂಕರಪ್ರಿಯಾಯ ನಮಃ ।
ಓಂ ನೀಲಕಾಂತಾಯ ನಮಃ ।
ಓಂ ಧರಾಕಾಂತಾಯ ನಮಃ ।
ಓಂ ವೇದಾತ್ಮನೇ ನಮಃ । 90
ಓಂ ಬಾದರಾಯಣಾಯ ನಮಃ ।
ಓಂ ಭಾಗೀರಥೀಜನ್ಮಭೂಮಿಪಾದಪದ್ಮಾಯ ನಮಃ ।
ಓಂ ಸತಾಂ ಪ್ರಭವೇ ನಮಃ ।
ಓಂ ಸ್ವಭುವೇ ನಮಃ ।
ಓಂ ವಿಭವೇ ನಮಃ ।
ಓಂ ಘನಶ್ಯಾಮಾಯ ನಮಃ ।
ಓಂ ಜಗತ್ಕಾರಣಾಯ ನಮಃ ।
ಓಂ ಅವ್ಯಯಾಯ ನಮಃ ।
ಓಂ ಬುದ್ಧಾವತಾರಾಯ ನಮಃ ।
ಓಂ ಶಾಂತಾತ್ಮನೇ ನಮಃ । 100
ಓಂ ಲೀಲಾಮಾನುಷವಿಗ್ರಹಾಯ ನಮಃ ।
ಓಂ ದಾಮೋದರಾಯ ನಮಃ ।
ಓಂ ವಿರಾಡ್ರೂಪಾಯ ನಮಃ ।
ಓಂ ಭೂತಭವ್ಯಭವತ್ಪ್ರಭವೇ ನಮಃ ।
ಓಂ ಆದಿದೇವಾಯ ನಮಃ ।
ಓಂ ದೇವದೇವಾಯ ನಮಃ ।
ಓಂ ಪ್ರಹ್ಲಾದಪರಿಪಾಲಕಾಯ ನಮಃ ।
ಓಂ ಶ್ರೀಮಹಾವಿಷ್ಣವೇ ನಮಃ । 108

Recite with devotion and pure heart

Regular practice brings spiritual benefits