ಸೂಚನೆಗಳು:
3. ಆ ತರುವಾಯ, ಕೆಳಗೆ ನೀಡಿರುವ ವಿವರವಾದ ಪೂಜಾ ವಿಧಾನವನ್ನು ಅನುಸರಿಸಿ ।
ಪುನಃ ಸಂಕಲ್ಪಂ –
(ಹೂವುಗಳು ಮತ್ತು ಅಕ್ಷತೆಗಳನ್ನು ತೆಗೆದುಕೊಂಡು, ಬಲಗೈಯಲ್ಲಿ ಒಂದು ಹನಿ ನೀರನ್ನು ತೆಗೆದುಕೊಂಡು, ಕೆಳಗೆ ನೀಡಲಾದ ಸಂಕಲ್ಪವನ್ನು ಓದಿ)
ಪೂರ್ವೋಕ್ತ ಏವಂ ಗುಣ ವಿಶೇಷಣ ವಿಶಿಷ್ಟಾಯಾಂ ಶುಭ ತಿಥೌ ವಲ್ಲೀದೇವಸೇನಾ ಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಪ್ರಸಾದ ಸಿದ್ಧ್ಯರ್ಥಂ ಸ್ಥಿರಲಕ್ಷ್ಮೀ ಕೀರ್ತಿಲಾಭ ಶತ್ರುಪರಾಜಯಾದಿ ಸಕಲಾಭೀಷ್ಟ ಸಿದ್ಧ್ಯರ್ಥಂ ಶ್ರೀ ಸುಬ್ರಹ್ಮಣ್ಯೇಶ್ವರ ಧ್ಯಾನಾವಹನಾದಿ ಷೋಡಶೋಪಚಾರ ಪೂಜಾಂ ಕರಿಷ್ಯೇ ॥
(ಇದನ್ನು ಓದಿ ಹೂವು ಮತ್ತು ಅಕ್ಷತೆಗಳನ್ನು ಪಾತ್ರೆಯಲ್ಲಿ ಇಟ್ಟು, ಕೈಗಳನ್ನು ಶುಚಿ ಮಾಡಿಕೊಳ್ಳಿ)
ಧ್ಯಾನಂ –
ಷಡ್ವಕ್ತ್ರಂ ಶಿಖಿವಾಹನಂ ತ್ರಿನಯನಂ ಚಿತ್ರಾಂಬರಾಲಂಕೃತಂ
ಶಕ್ತಿಂ ವಜ್ರಮಸಿಂ ತ್ರಿಶೂಲಮಭಯಂ ಖೇಟಂ ಧನುಶ್ಚಕ್ರಕಂ ।
ಪಾಶಂ ಕುಕ್ಕುಟಮಂಕುಶಂ ಚ ವರದಂ ಹಸ್ತೈರ್ದದಾನಂ ಸದಾ
ಧ್ಯಾಯೇದೀಪ್ಸಿತ ಸಿದ್ಧಿದಂ ಶಿವಸುತಂ ವಂದೇ ಸುರಾರಾಧಿತಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಂ ಧ್ಯಾಯಾಮಿ ।
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಆವಾಹನಂ –
ಸುಬ್ರಹ್ಮಣ್ಯ ಮಹಾಭಾಗ ಕ್ರೌಂಚಾಖ್ಯಗಿರಿಭೇದನ ।
ಆವಾಹಯಾಮಿ ದೇವ ತ್ವಂ ಭಕ್ತಾಭೀಷ್ಟಪ್ರದೋ ಭವ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಂ ಆವಾಹಯಾಮಿ ।
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಆಸನಂ –
ಅಗ್ನಿಪುತ್ರ ಮಹಾಭಾಗ ಕಾರ್ತಿಕೇಯ ಸುರಾರ್ಚಿತ ।
ರತ್ನಸಿಂಹಾಸನಂ ದೇವ ಗೃಹಾಣ ವರದಾವ್ಯಯ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಆಸನಂ ಸಮರ್ಪಯಾಮಿ ।
(ಸ್ವಾಮಿಗೆ ಸಿಂಹಾಸನವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಪಾದ್ಯಂ –
ಗಣೇಶಾನುಜ ದೇವೇಶ ವಲ್ಲೀಕಾಮದವಿಗ್ರಹ ।
ಪಾದ್ಯಂ ಗೃಹಾಣ ಗಾಂಗೇಯ ಭಕ್ತ್ಯಾ ದತ್ತಂ ಸುರಾರ್ಚಿತ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಪಾದಯೋಃ ಪಾದ್ಯಂ ಸಮರ್ಪಯಾಮಿ ।
(ಸ್ವಾಮಿಯ ಪಾದಗಳನ್ನು ತೊಳೆಯುತ್ತಿರುವ ಭಾವನೆಯೊಂದಿಗೆ, ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ)
ಅರ್ಘ್ಯಂ –
ಬ್ರಹ್ಮಾದಿ ದೇವಬೃಂದಾನಾಂ ಪ್ರಣವಾರ್ಥೋಪದೇಶಕ ।
ಅರ್ಘ್ಯಂ ಗೃಹಾಣ ದೇವೇಶ ತಾರಕಾಂತಕ ಷಣ್ಮುಖ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಹಸ್ತಯೋರರ್ಘ್ಯಂ ಸಮರ್ಪಯಾಮಿ ।
(ಸ್ವಾಮಿಯ ಕೈಗಳನ್ನು ತೊಳೆಯುತ್ತಿರುವ ಭಾವನೆಯೊಂದಿಗೆ, ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ)
ಆಚಮನೀಯಂ –
ಏಲಾಕುಂಕುಮಕಸ್ತೂರೀಕರ್ಪೂರಾದಿಸುವಾಸಿತೈಃ ।
ತೀರ್ಥೈರಾಚಮ್ಯತಾಂ ದೇವ ಗಂಗಾಧರಸುತಾವ್ಯಯ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಆಚಮನೀಯಂ ಸಮರ್ಪಯಾಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ಪಂಚಾಮೃತ ಸ್ನಾನಂ –
ಶರ್ಕರಾ ಮಧು ಗೋಕ್ಷೀರ ಫಲಸಾರ ಘೃತೈರ್ಯುತಂ ।
ಪಂಚಾಮೃತಸ್ನಾನಮಿದಂ ಬಾಹುಲೇಯ ಗೃಹಾಣ ಭೋ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಪಂಚಾಮೃತಸ್ನಾನಂ ಸಮರ್ಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಪಂಚಾಮೃತ ಸ್ನಾನ ಮಾಡಿಸಿ)
ಸ್ನಾನಂ –
ಸ್ವಾಮಿನ್ ಶರವಣೋದ್ಭೂತ ಶೂರಪದ್ಮಾಸುರಾಂತಕ ।
ಗಂಗಾದಿಸಲಿಲೈಃ ಸ್ನಾಹಿ ದೇವಸೇನಾಮನೋಹರ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಸ್ನಾನಂ ಸಮರ್ಪಯಾಮಿ ।
(ಹೂವಿನಿಂದ ಸ್ವಾಮಿಯ ಮೇಲೆ ದೇವರ ಪಂಚಪಾತ್ರೆಯ ಸ್ವಲ್ಪ ನೀರು ಚಿಮುಕಿಸಿ, ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು, ಸ್ವಾಮಿಗೆ ಸ್ನಾನ ಮಾಡಿಸಿದ ಭಾವನೆ ಮಾಡಿ)
ಸ್ನಾನಾನಂತರಂ ಶುದ್ಧ ಆಚಮನೀಯಂ ಸಮರ್ಪಯಾಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ವಸ್ತ್ರಂ –
ದುಕೂಲವಸ್ತ್ರಯುಗಲಂ ಮುಕ್ತಾಜಾಲಸಮನ್ವಿತಂ ।
ಪ್ರೀತ್ಯಾ ಗೃಹಾಣ ಗಾಂಗೇಯ ಭಕ್ತಾಪದ್ಭಂಜನಕ್ಷಮ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ವಸ್ತ್ರಯುಗ್ಮಂ ಸಮರ್ಪಯಾಮಿ ।
(ಸ್ವಾಮಿಗೆ ವಸ್ತ್ರವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಯಜ್ಞೋಪವೀತಂ –
ರಾಜತಂ ಬ್ರಹ್ಮಸೂತ್ರಂ ಚ ಕಾಂಚನಂ ಚೋತ್ತರೀಯಕಂ ।
ಯಜ್ಞೋಪವೀತಂ ದೇವೇಶ ಗೃಹಾಣ ಸುರನಾಯಕ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಉಪವೀತಂ ಸಮರ್ಪಯಾಮಿ ।
(ಸ್ವಾಮಿಗೆ ಯಜ್ಞೋಪವೀತವನ್ನು ಅರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಭಸ್ಮ –
ನಿತ್ಯಾಗ್ನಿಹೋತ್ರಸಂಭೂತಂ ವಿರಜಾಹೋಮಭಾವಿತಂ ।
ಗೃಹಾಣ ಭಸ್ಮ ಹೇ ಸ್ವಾಮಿನ್ ಭಕ್ತಾನಾಂ ಭೂತಿದೋ ಭವ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಭಸ್ಮ ಸಮರ್ಪಯಾಮಿ ।
(ಸ್ವಾಮಿಯ ಹಣೆಯ ಮೇಲೆ ವಿಭೂತಿಯನ್ನು ಅಲಂಕರಿಸಿ)
ಗಂಧಂ –
ಕಸ್ತೂರೀಕುಂಕುಮಾದ್ಯೈಶ್ಚ ವಾಸಿತಂ ಸಹಿಮೋದಕಂ ।
ಗಂಧಂ ವಿಲೇಪನಾರ್ಥಾಯ ಗೃಹಾಣ ಕ್ರೌಂಚದಾರಣ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಗಂಧಾನ್ ಧಾರಯಾಮಿ ।
(ಗಂಧವನ್ನು ನೀರಿನಲ್ಲಿ ನೆನೆಸಿ, ಒಂದು ಹೂವಿನಿಂದ ಸ್ವಾಮಿಯ ಮೇಲೆ ಚಿಮುಕಿಸಿ, ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟುಬಿಡಿ)
ಅಕ್ಷತಾನ್ –
ಅಕ್ಷತಾನ್ ಧವಲಾನ್ ದಿವ್ಯಾನ್ ಶಾಲೇಯಾನ್ ತಂಡುಲಾನ್ ಶುಭಾನ್ ।
ಕಾಂಚನಾಕ್ಷತಸಮ್ಯುಕ್ತಾನ್ ಕುಮಾರ ಪ್ರತಿಗೃಹ್ಯತಾಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಅಕ್ಷತಾನ್ ಸಮರ್ಪಯಾಮಿ ।
(ಸ್ವಲ್ಪ ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಆಭರಣಂ –
ಭೂಷಣಾನಿ ವಿಚಿತ್ರಾಣಿ ಹೇಮರತ್ನಮಯಾನಿ ಚ ।
ಗೃಹಾಣ ಭುವನಾಧಾರ ಭುಕ್ತಿಮುಕ್ತಿಫಲಪ್ರದ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಆಭರಣಾನಿ ಸಮರ್ಪಯಾಮಿ ।
(ಸ್ವಾಮಿಗೆ ಆಭರಣಗಳನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಗೆ ಸಮರ್ಪಿಸಿ)
ಪುಷ್ಪಂ –
ಪುನ್ನಗ ವಕುಲಾಶೋಕ ನೀಪ ಪಾಟಲ ಜಾತಿ ಚ ।
ವಾಸಂತಿಕಾ ಬಿಲ್ವಜಾಜೀ ಪುಷ್ಪಾಣಿ ಪರಿಗೃಹ್ಯತಾಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಪುಷ್ಪಾಣಿ ಸಮರ್ಪಯಾಮಿ ।
(ಸ್ವಲ್ಪ ಹೂವುಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಅಷ್ಟೋತ್ತರಶತನಾಮ ಪೂಜಾ –
(ಪ್ರತಿ ನಾಮಕ್ಕೂ ಒಂದೊಂದು ಹೂವನ್ನು ಸ್ವಾಮಿಗೆ ಅರ್ಪಿಸಿ, ಹೂವು ಲಭ್ಯವಿಲ್ಲದಿದ್ದರೆ, ಅಕ್ಷತೆಯನ್ನು ಬಳಸಿ)
ಓಂ ಸ್ಕಂದಾಯ ನಮಃ
ಓಂ ಗುಹಾಯ ನಮಃ
ಓಂ ಷಣ್ಮುಖಾಯ ನಮಃ
ಓಂ ಫಾಲನೇತ್ರಸುತಾಯ ನಮಃ
ಓಂ ಪ್ರಭವೇ ನಮಃ
ಓಂ ಪಿಂಗಲಾಯ ನಮಃ
ಓಂ ಕೃತ್ತಿಕಾಸೂನವೇ ನಮಃ
ಓಂ ಶಿಖಿವಾಹಾಯ ನಮಃ
ಓಂ ದ್ವಿಷಡ್ಭುಜಾಯ ನಮಃ
ಓಂ ದ್ವಿಷಣ್ಣೇತ್ರಾಯ ನಮಃ । 10
ಓಂ ಶಕ್ತಿಧರಾಯ ನಮಃ
ಓಂ ಪಿಶಿತಾಶ ಪ್ರಭಂಜನಾಯ ನಮಃ
ಓಂ ತಾರಕಾಸುರ ಸಂಹಾರಿಣೇ ನಮಃ
ಓಂ ರಕ್ಷೋಬಲವಿಮರ್ದನಾಯ ನಮಃ
ಓಂ ಮತ್ತಾಯ ನಮಃ
ಓಂ ಪ್ರಮತ್ತಾಯ ನಮಃ
ಓಂ ಉನ್ಮತ್ತಾಯ ನಮಃ
ಓಂ ಸುರಸೈನ್ಯ ಸುರಕ್ಷಕಾಯ ನಮಃ
ಓಂ ದೇವಸೇನಾಪತಯೇ ನಮಃ
ಓಂ ಪ್ರಾಜ್ಞಾಯ ನಮಃ । 20
ಓಂ ಕೃಪಾಲವೇ ನಮಃ
ಓಂ ಭಕ್ತವತ್ಸಲಾಯ ನಮಃ
ಓಂ ಉಮಾಸುತಾಯ ನಮಃ
ಓಂ ಶಕ್ತಿಧರಾಯ ನಮಃ
ಓಂ ಕುಮಾರಾಯ ನಮಃ
ಓಂ ಕ್ರೌಂಚದಾರಣಾಯ ನಮಃ
ಓಂ ಸೇನಾನ್ಯೇ ನಮಃ
ಓಂ ಅಗ್ನಿಜನ್ಮನೇ ನಮಃ
ಓಂ ವಿಶಾಖಾಯ ನಮಃ
ಓಂ ಶಂಕರಾತ್ಮಜಾಯ ನಮಃ । 30
ಓಂ ಶಿವಸ್ವಾಮಿನೇ ನಮಃ
ಓಂ ಗಣ ಸ್ವಾಮಿನೇ ನಮಃ
ಓಂ ಸರ್ವಸ್ವಾಮಿನೇ ನಮಃ
ಓಂ ಸನಾತನಾಯ ನಮಃ
ಓಂ ಅನಂತಶಕ್ತಯೇ ನಮಃ
ಓಂ ಅಕ್ಷೋಭ್ಯಾಯ ನಮಃ
ಓಂ ಪಾರ್ವತೀಪ್ರಿಯನಂದನಾಯ ನಮಃ
ಓಂ ಗಂಗಾಸುತಾಯ ನಮಃ
ಓಂ ಶರೋದ್ಭೂತಾಯ ನಮಃ
ಓಂ ಆಹೂತಾಯ ನಮಃ । 40
ಓಂ ಪಾವಕಾತ್ಮಜಾಯ ನಮಃ
ಓಂ ಜೃಂಭಾಯ ನಮಃ
ಓಂ ಪ್ರಜೃಂಭಾಯ ನಮಃ
ಓಂ ಉಜ್ಜೃಂಭಾಯ ನಮಃ
ಓಂ ಕಮಲಾಸನ ಸಂಸ್ತುತಾಯ ನಮಃ
ಓಂ ಏಕವರ್ಣಾಯ ನಮಃ
ಓಂ ದ್ವಿವರ್ಣಾಯ ನಮಃ
ಓಂ ತ್ರಿವರ್ಣಾಯ ನಮಃ
ಓಂ ಸುಮನೋಹರಾಯ ನಮಃ
ಓಂ ಚತುರ್ವರ್ಣಾಯ ನಮಃ । 50
ಓಂ ಪಂಚವರ್ಣಾಯ ನಮಃ
ಓಂ ಪ್ರಜಾಪತಯೇ ನಮಃ
ಓಂ ಅಹಸ್ಪತಯೇ ನಮಃ
ಓಂ ಅಗ್ನಿಗರ್ಭಾಯ ನಮಃ
ಓಂ ಶಮೀಗರ್ಭಾಯ ನಮಃ
ಓಂ ವಿಶ್ವರೇತಸೇ ನಮಃ
ಓಂ ಸುರಾರಿಘ್ನೇ ನಮಃ
ಓಂ ಹರಿದ್ವರ್ಣಾಯ ನಮಃ
ಓಂ ಶುಭಕರಾಯ ನಮಃ
ಓಂ ಪಟವೇ ನಮಃ । 60
ಓಂ ವಟುವೇಷಭೃತೇ ನಮಃ
ಓಂ ಪೂಷ್ಣೇ ನಮಃ
ಓಂ ಗಭಸ್ತಯೇ ನಮಃ
ಓಂ ಗಹನಾಯ ನಮಃ
ಓಂ ಚಂದ್ರವರ್ಣಾಯ ನಮಃ
ಓಂ ಕಲಾಧರಾಯ ನಮಃ
ಓಂ ಮಾಯಾಧರಾಯ ನಮಃ
ಓಂ ಮಹಾಮಾಯಿನೇ ನಮಃ
ಓಂ ಕೈವಲ್ಯಾಯ ನಮಃ
ಓಂ ಶಂಕರಾತ್ಮಜಾಯ ನಮಃ । 70
ಓಂ ವಿಶ್ವಯೋನಯೇ ನಮಃ
ಓಂ ಅಮೇಯಾತ್ಮನೇ ನಮಃ
ಓಂ ತೇಜೋನಿಧಯೇ ನಮಃ
ಓಂ ಅನಾಮಯಾಯ ನಮಃ
ಓಂ ಪರಮೇಷ್ಠಿನೇ ನಮಃ
ಓಂ ಪರಸ್ಮೈ ಬ್ರಹ್ಮಣೇ ನಮಃ
ಓಂ ವೇದಗರ್ಭಾಯ ನಮಃ
ಓಂ ವಿರಾಟ್ಸುತಾಯ ನಮಃ
ಓಂ ಪುಲಿಂದಕನ್ಯಾಭರ್ತ್ರೇ ನಮಃ
ಓಂ ಮಹಾಸಾರಸ್ವತಾವೃತಾಯ ನಮಃ । 80
ಓಂ ಆಶ್ರಿತಾಖಿಲದಾತ್ರೇ ನಮಃ
ಓಂ ಚೋರಘ್ನಾಯ ನಮಃ
ಓಂ ರೋಗನಾಶನಾಯ ನಮಃ
ಓಂ ಅನಂತಮೂರ್ತಯೇ ನಮಃ
ಓಂ ಆನಂದಾಯ ನಮಃ
ಓಂ ಶಿಖಿಂಡಿಕೃತ ಕೇತನಾಯ ನಮಃ
ಓಂ ಡಂಭಾಯ ನಮಃ
ಓಂ ಪರಮಡಂಭಾಯ ನಮಃ
ಓಂ ಮಹಾಡಂಭಾಯ ನಮಃ
ಓಂ ವೃಷಾಕಪಯೇ ನಮಃ । 90
ಓಂ ಕಾರಣೋಪಾತ್ತದೇಹಾಯ ನಮಃ
ಓಂ ಕಾರಣಾತೀತವಿಗ್ರಹಾಯ ನಮಃ
ಓಂ ಅನೀಶ್ವರಾಯ ನಮಃ
ಓಂ ಅಮೃತಾಯ ನಮಃ
ಓಂ ಪ್ರಾಣಾಯ ನಮಃ
ಓಂ ಪ್ರಾಣಾಯಾಮಪರಾಯಣಾಯ ನಮಃ
ಓಂ ವಿರುದ್ಧಹಂತ್ರೇ ನಮಃ
ಓಂ ವೀರಘ್ನಾಯ ನಮಃ
ಓಂ ರಕ್ತಶ್ಯಾಮಗಲಾಯ ನಮಃ
ಓಂ ಸುಬ್ರಹ್ಮಣ್ಯಾಯ ನಮಃ । 100
ಓಂ ಗುಹಾಯ ನಮಃ
ಓಂ ಪ್ರೀತಾಯ ನಮಃ
ಓಂ ಬ್ರಾಹ್ಮಣ್ಯಾಯ ನಮಃ
ಓಂ ಬ್ರಾಹ್ಮಣಪ್ರಿಯಾಯ ನಮಃ
ಓಂ ವಂಶವೃದ್ಧಿಕರಾಯ ನಮಃ
ಓಂ ವೇದಾಯ ನಮಃ
ಓಂ ವೇದ್ಯಾಯ ನಮಃ
ಓಂ ಅಕ್ಷಯಫಲಪ್ರದಾಯ ನಮಃ । 108
ಧೂಪಂ –
ದಶಾಂಗಂ ಗುಗ್ಗುಲೂಪೇತಂ ಸುಗಂಧಂ ಸುಮನೋಹರಂ ।
ಕಪಿಲಾಘೃತಸಮ್ಯುಕ್ತಂ ಧೂಪಂ ಗೃಹ್ಣೀಷ್ವ ಷಣ್ಮುಖ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಧೂಪಮಾಘ್ರಾಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಉರಿಯುತ್ತಿರುವ ಅಗರ್ಬತ್ತಿಯನ್ನು ತೋರಿಸಿ)
ದೀಪಂ –
ಸಾಜ್ಯಂ ತ್ರಿವರ್ತಿಸಮ್ಯುಕ್ತಂ ವಹ್ನಿನಾ ಯೋಜಿತಂ ಮಯಾ ।
ದೀಪಂ ಗೃಹಾಣ ಸ್ಕಂದೇಶ ತ್ರೈಲೋಕ್ಯತಿಮಿರಾಪಹಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ದೀಪಂ ದರ್ಶಯಾಮಿ ।
ಧೂಪದೀಪಾನಂತರಂ ಶುದ್ಧಾಚಮನೀಯಂ ಸಮರ್ಪಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಉರಿಯುತ್ತಿರುವ ದೀಪವನ್ನು ತೋರಿಸಿ)
ನೈವೇದ್ಯಂ –
ಲೇಹ್ಯಂ ಚೋಷ್ಯಂ ಚ ಭೋಜ್ಯಂ ಚ ಪಾನೀಯಂ ಷಡ್ರಸಾನ್ವಿತಂ ।
ಭಕ್ಷ್ಯಶಾಕಾದಿಸಮ್ಯುಕ್ತಂ ನೈವೇದ್ಯಂ ಸ್ಕಂದ ಗೃಹ್ಯತಾಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ನೈವೇದ್ಯಂ ಸಮರ್ಪಯಾಮಿ ।
(ಘಂಟಾನಾದ ಮಾಡುತ್ತಾ, ಕೆಳಗಿನ ಮಂತ್ರವನ್ನು ಉಚ್ಚರಿಸುತ್ತಾ ಹೂವಿನಿಂದ ನೀರನ್ನು ನೈವೇದ್ಯದ ಸುತ್ತಲೂ 3 ಸಲ ಸವ್ಯ ದಿಕ್ಕಿನಲ್ಲಿ ಚಿಮುಕಿಸಿ)
ಓಂ ಭೂರ್ಭುವ॒ಸ್ಸುವ॑: । ತತ್ಸ॑ವಿ॒ತುರ್ವರೇ᳚ಣ್ಯಂ॒ ಭರ್ಗೋ॑ ದೇ॒ವಸ್ಯ॑ ಧೀಮಹಿ ।
ಧಿಯೋ॒ ಯೋ ನ॑: ಪ್ರಚೋ॒ದಯಾ᳚ತ್ ॥
ಸತ್ಯಂ ತ್ವಾ ಋತೇನ ಪರಿಷಿಂಚಾಮಿ (ಹೂವಿನಿಂದ ನೈವೇದ್ಯದ ಮೇಲೆ ನೀರನ್ನು ಚಿಮುಕಿಸಿ)
(ಸಾಯಂಕಾಲೇ) – ಋತಂ ತ್ವಾ ಸತ್ಯೇನ ಪರಿಷಿಂಚಾಮಿ (ಹೂವಿನಿಂದ ನೈವೇದ್ಯದ ಮೇಲೆ ನೀರನ್ನು ಚಿಮುಕಿಸಿ)
ಅಮೃತಮಸ್ತು । ಅಮೃತೋಪಸ್ತರಣಮಸಿ । (ಆ ಹೂವನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟುಬಿಡಿ)
ಓಂ ಪ್ರಾಣಾಯ ಸ್ವಾಹಾ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಅಪಾನಾಯ ಸ್ವಾಹಾ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ವ್ಯಾನಾಯ ಸ್ವಾಹಾ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಉದಾನಾಯ ಸ್ವಾಹಾ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
ಓಂ ಸಮಾನಾಯ ಸ್ವಾಹಾ । (ಸ್ವಾಮಿಗೆ ನೈವೇದ್ಯವನ್ನು ತೋರಿಸಿ)
(ಕೆಳಗಿನ ಮಂತ್ರಗಳನ್ನು ಉಚ್ಚರಿಸುತ್ತಾ ಹೂವಿನಿಂದ ನೀರನ್ನು ದೇವರ ಮೇಲೆ 5 ಸಲ ಚಿಮುಕಿಸಿ)
ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ।
ಅ॒ಮೃ॒ತಾ॒ಪಿ॒ಧಾ॒ನಮ॑ಸಿ ।
ಉತ್ತರಾಪೋಶನಂ ಸಮರ್ಪಯಾಮಿ ।
ಹಸ್ತೌ ಪ್ರಕ್ಷಾಲಯಾಮಿ ।
ಪಾದೌ ಪ್ರಕ್ಷಾಲಯಾಮಿ ।
ಶುದ್ಧಾಚಮನೀಯಂ ಸಮರ್ಪಯಾಮಿ ।
ತಾಂಬೂಲಂ –
ಪೂಗೀಫಲಸಮಾಯುಕ್ತಂ ನಾಗವಲ್ಲೀದಲೈರ್ಯುತಂ ।
ಕರ್ಪೂರಚೂರ್ಣಸಮ್ಯುಕ್ತಂ ತಾಂಬೂಲಂ ಪ್ರತಿಗೃಹ್ಯತಾಂ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ತಾಂಬೂಲಂ ಸಮರ್ಪಯಾಮಿ ।
(ಸ್ವಾಮಿಗೆ ತಾಂಬೂಲವನ್ನು ಸಮರ್ಪಿಸುತ್ತಿರುವ ಭಾವನೆಯೊಂದಿಗೆ, ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ನೀರಾಜನಂ –
ದೇವಸೇನಾಪತೇ ಸ್ಕಂದ ಸಂಸಾರಧ್ವಾಂತಭಾರಕ ।
ನೀರಾಜನಮಿದಂ ದೇವ ಗೃಹ್ಯತಾಂ ಸುರಸತ್ತಮ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಕರ್ಪೂರನೀರಾಜನಂ ದರ್ಶಯಾಮಿ ।
(ಘಂಟಾನಾದ ಮಾಡುತ್ತಾ ಸ್ವಾಮಿಗೆ ಕರ್ಪೂರದ ಹಾರತಿ ಕೊಡಿ)
ಮಂತ್ರಪುಷ್ಪಂ –
ಓಂ ತತ್ಪುರುಷಾಯ ವಿದ್ಮಹೇ ಮಹಾಸೇನಾಯ ಧೀಮಹಿ । ತನ್ನೋ ಸ್ಕಂದಃ ಪ್ರಚೋದಯಾತ್ ।
ಪುಷ್ಪಾಂಜಲಿಂ ಪ್ರದಾಸ್ಯಾಮಿ ಭಕ್ತಾಭೀಷ್ಟಪ್ರದಾಯಕ ।
ಗೃಹಾಣವಲ್ಲೀರಮಣ ಸುಪ್ರೀತೇನಾಂತರಾತ್ಮನಾ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಪುಷ್ಪಾಂಜಲಿಂ ಸಮರ್ಪಯಾಮಿ ।
ನೀರಾಜನಾನಂತರಂ ಶುದ್ಧಾಚಮನೀಯಂ ಸಮರ್ಪಯಾಮಿ । ನಮಸ್ಕರೋಮಿ ।
(ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ ಮತ್ತು ಸ್ವಾಮಿಯವರು ಮುಖ ತೊಳೆದು ನೀರು ಕುಡಿದ ಭಾವನೆ ಮಾಡಿ)
ಆತ್ಮಪ್ರದಕ್ಷಿಣ –
ಯಾನಿ ಕಾನಿ ಚ ಪಾಪಾನಿ ಜನ್ಮಾಂತರಕೃತಾನಿ ಚ ।
ತಾನಿ ತಾನಿ ಪ್ರಣಶ್ಯಂತಿ ಪ್ರದಕ್ಷಿಣ ಪದೇ ಪದೇ ॥
ಪಾಪೋಽಹಂ ಪಾಪಕರ್ಮಾಽಹಂ ಪಾಪಾತ್ಮಾ ಪಾಪಸಂಭವ ।
ತ್ರಾಹಿಮಾಂ ಕೃಪಯಾ ದೇವ ಶರಣಾಗತವತ್ಸಲ ॥
ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ ।
ತಸ್ಮಾತ್ಕಾರುಣ್ಯ ಭಾವೇನ ರಕ್ಷ ರಕ್ಷ ಸುರೇಶ್ವರ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಆತ್ಮಪ್ರದಕ್ಷಿಣ ನಮಸ್ಕಾರಂ ಸಮರ್ಪಯಾಮಿ ।
(ಅಕ್ಷತೆ ಮತ್ತು ಹೂವನ್ನು ತೆಗೆದುಕೊಂಡು, ಆತ್ಮ ಪ್ರದಕ್ಷಿಣೆ ಮೂರು ಸಲ ಮಾಡಿ, ನಂತರ ಅವುಗಳನ್ನು ಸ್ವಾಮಿಯ ಪಾದಗಳಲ್ಲಿ ಇಡಿ)
ನಮಸ್ಕಾರಂ –
ಷಡಾನನಂ ಕುಂಕುಮರಕ್ತವರ್ಣಂ
ದ್ವಿಷಡ್ಭುಜಂ ಬಾಲಕಮಂಬಿಕಾಸುತಂ ।
ರುದ್ರಸ್ಯ ಸೂನುಂ ಸುರಸೈನ್ಯನಾಥಂ
ಗುಹಂ ಸದಾಽಹಂ ಶರಣಂ ಪ್ರಪದ್ಯೇ ॥
ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ಪ್ರಾರ್ಥನಾ ನಮಸ್ಕಾರಾನ್ ಸಮರ್ಪಯಾಮಿ ।
(ನಮಸ್ಕಾರ ಮಾಡಿ)
ರಾಜೋಪಚಾರ ಪೂಜಾ –
ಓಂ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ।
ಛತ್ರಮಾಚ್ಛಾದಯಾಮಿ ।
ಚಾಮರೈರ್ವೀಜಯಾಮಿ ।
ಗೀತಂ ಶ್ರಾವಯಾಮಿ ।
ನೃತ್ಯಂ ದರ್ಶಯಾಮಿ ।
ವಾದ್ಯಂ ಘೋಷಯಾಮಿ ।
ಆಂದೋಲಿಕಾನ್ ಆರೋಹಯಾಮಿ ।
ಅಶ್ವಾನ್ ಆರೋಹಯಾಮಿ ।
ಗಜಾನ್ ಆರೋಹಯಾಮಿ ।
ಓಂ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ।
ಸಮಸ್ತ ರಾಜೋಪಚಾರಾನ್ ದೇವೋಪಚಾರಾನ್ ಸಮರ್ಪಯಾಮಿ ।
ಅರ್ಘ್ಯಂ –
ದೇವಸೇನಾಪತೇ ಸ್ವಾಮಿನ್ ಸೇನಾನೀರಖಿಲೇಷ್ಟದ ।
ಇದಮರ್ಘ್ಯಂ ಪ್ರದಾಸ್ಯಾಮಿ ಸುಪ್ರೀತೋ ಭವ ಸರ್ವದಾ ॥
ಓಂ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ।
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ 1 ॥
ಚಂದ್ರಾತ್ರೇಯ ಮಹಾಭಾಗ ಸೋಮ ಸೋಮವಿಭೂಷಣ ।
ಇದಮರ್ಘ್ಯಂ ಪ್ರದಾಸ್ಯಾಮಿ ಸುಪ್ರೀತೋ ಭವ ಸರ್ವದಾ ॥
ಓಂ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ।
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ 2 ॥
ನೀಲಕಂಠ ಮಹಾಭಾಗ ಸುಬ್ರಹ್ಮಣ್ಯಸುವಾಹನ ।
ಇದಮರ್ಘ್ಯಂ ಪ್ರದಾಸ್ಯಾಮಿ ಸುಪ್ರೀತೋ ಭವ ಸರ್ವದಾ ॥
ಓಂ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯಾಯ ನಮಃ ।
ಇದಮರ್ಘ್ಯಂ ಇದಮರ್ಘ್ಯಂ ಇದಮರ್ಘ್ಯಂ ॥ 3 ॥
(ಸ್ವಾಮಿಯ ಕೈಗಳನ್ನು ತೊಳೆಯುತ್ತಿರುವ ಭಾವನೆಯೊಂದಿಗೆ, ದೇವರ ಪಂಚಪಾತ್ರೆಯ ನೀರನ್ನು ಉದ್ದರಣಿಯಿಂದ ಸ್ವಾಮಿಗೆ ತೋರಿಸಿ ಮತ್ತೊಂದು ಪಾತ್ರೆಯಲ್ಲಿ ಹಾಕಿಡಿ)
ಕ್ಷಮಾಪ್ರಾರ್ಥನಾ –
ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ತೇ ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಅನಯಾ ಧ್ಯಾನಾವಾಹನಾದಿ ಷೋಡಶೋಪಚಾರ ಪೂಜಯಾ ಭಗವಾನ್ ಸರ್ವಾತ್ಮಕಃ ಶ್ರೀವಲ್ಲೀದೇವಸೇನಾ ಸಮೇತ ಶ್ರೀಸುಬ್ರಹ್ಮಣ್ಯ ಸ್ವಾಮಿ ಸುಪ್ರೀತೋ ಸುಪ್ರಸನ್ನೋ ವರದೋ ಭವತು ॥
(ಸ್ವಲ್ಪ ಹೂವು ಮತ್ತು ಅಕ್ಷತೆಗಳನ್ನು ಸ್ವಾಮಿಯ ಪಾದಗಳಲ್ಲಿ ಇಟ್ಟು ನಮಸ್ಕಾರ ಮಾಡಿಕೊಳ್ಳಿ)
ಓಂ ಶಾಂತಿಃ ಶಾಂತಿಃ ಶಾಂತಿಃ ॥