Haindavam Logo - Lord Ganesha
Haindavam
📍
Font Size:

ಸಾಯಿನಾಥ ಪಂಚರತ್ನ ಸ್ತೋತ್ರಂ

ಪ್ರತ್ಯಕ್ಷದೈವಂ ಪ್ರತಿಬಂಧನಾಶನಂ
ಸತ್ಯಸ್ವರೂಪಂ ಸಕಲಾರ್ತಿನಾಶನಂ ।
ಸೌಖ್ಯಪ್ರದಂ ಶಾಂತಮನೋಜ್ಞರೂಪಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ ॥ 1 ॥
ಭಕ್ತಾವನಂ ಭಕ್ತಿಮತಾಂ ಸುಭಾಜನಂ
ಮುಕ್ತಿಪ್ರದಂ ಭಕ್ತಮನೋಹರಂ ।
ವಿಭುಂ ಜ್ಞಾನಸುಶೀಲರೂಪಿಣಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ ॥ 2 ॥
ಕಾರುಣ್ಯಮೂರ್ತಿಂ ಕರುಣಾಯತಾಕ್ಷಂ
ಕರಾರಿಮಭ್ಯರ್ಥಿತ ದಾಸವರ್ಗಂ ।
ಕಾಮಾದಿ ಷಡ್ವರ್ಗಜಿತಂ ವರೇಣ್ಯಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ ॥ 3 ॥
ವೇದಾಂತವೇದ್ಯಂ ವಿಮಲಾಂತರಂಗಂ
ಧ್ಯಾನಾಧಿರೂಢಂ ವರಸೇವ್ಯಸದ್ಗುರುಂ ।
ತ್ಯಾಗಿ ಮಹಲ್ಸಾಪತಿ ಸೇವಿತಾಗ್ರಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ ॥ 4 ॥
ಪತ್ರಿಗ್ರಾಮೇ ಜಾತಂ ವರ ಷಿರಿಡಿ ಗ್ರಾಮನಿವಾಸಂ
ಶ್ರೀವೇಂಕಟೇಶ ಮಹರ್ಷಿ ಶಿಷ್ಯಂ ।
ಶಂಕರಂ ಶುಭಕರಂ ಭಕ್ತಿಮತಾಂ
ಸಾಯಿನಾಥಂ ಸದ್ಗುರುಂ ಚರಣಂ ನಮಾಮಿ ॥ 5 ॥
ಇತಿ ಶ್ರೀ ಸಾಯಿನಾಥ ಪಂಚರತ್ನ ಸ್ತೋತ್ರಂ ।

Recite with devotion and pure heart

Regular practice brings spiritual benefits