Haindavam Logo - Lord Ganesha
Haindavam
📍
Font Size:

ಚಿದಂಬರೇಶ್ವರ ಸ್ತೋತ್ರಂ

ಕೃಪಾಸಮುದ್ರಂ ಸುಮುಖಂ ತ್ರಿನೇತ್ರಂ
ಜಟಾಧರಂ ಪಾರ್ವತೀವಾಮಭಾಗಂ ।
ಸದಾಶಿವಂ ರುದ್ರಮನಂತರೂಪಂ
ಚಿದಂಬರೇಶಂ ಹೃದಿ ಭಾವಯಾಮಿ ॥ 1 ॥
ವಾಚಾಮತೀತಂ ಫಣಿಭೂಷಣಾಂಗಂ
ಗಣೇಶತಾತಂ ಧನದಸ್ಯ ಮಿತ್ರಂ ।
ಕಂದರ್ಪನಾಶಂ ಕಮಲೋತ್ಪಲಾಕ್ಷಂ
ಚಿದಂಬರೇಶಂ ಹೃದಿ ಭಾವಯಾಮಿ ॥ 2 ॥
ರಮೇಶವಂದ್ಯಂ ರಜತಾದ್ರಿನಾಥಂ
ಶ್ರೀವಾಮದೇವಂ ಭವದುಃಖನಾಶಂ ।
ರಕ್ಷಾಕರಂ ರಾಕ್ಷಸಪೀಡಿತಾನಾಂ
ಚಿದಂಬರೇಶಂ ಹೃದಿ ಭಾವಯಾಮಿ ॥ 3 ॥
ದೇವಾದಿದೇವಂ ಜಗದೇಕನಾಥಂ
ದೇವೇಶವಂದ್ಯಂ ಶಶಿಖಂಡಚೂಡಂ ।
ಗೌರೀಸಮೇತಂ ಕೃತವಿಘ್ನದಕ್ಷಂ
ಚಿದಂಬರೇಶಂ ಹೃದಿ ಭಾವಯಾಮಿ ॥ 4 ॥
ವೇದಾಂತವೇದ್ಯಂ ಸುರವೈರಿವಿಘ್ನಂ
ಶುಭಪ್ರದಂ ಭಕ್ತಿಮದಂತರಾಣಾಂ ।
ಕಾಲಾಂತಕಂ ಶ್ರೀಕರುಣಾಕಟಾಕ್ಷಂ
ಚಿದಂಬರೇಶಂ ಹೃದಿ ಭಾವಯಾಮಿ ॥ 5 ॥
ಹೇಮಾದ್ರಿಚಾಪಂ ತ್ರಿಗುಣಾತ್ಮಭಾವಂ
ಗುಹಾತ್ಮಜಂ ವ್ಯಾಘ್ರಪುರೀಶಮಾದ್ಯಂ ।
ಶ್ಮಶಾನವಾಸಂ ವೃಷವಾಹನಸ್ಥಂ
ಚಿದಂಬರೇಶಂ ಹೃದಿ ಭಾವಯಾಮಿ ॥ 6 ॥
ಆದ್ಯಂತಶೂನ್ಯಂ ತ್ರಿಪುರಾರಿಮೀಶಂ
ನಂದೀಶಮುಖ್ಯಸ್ತುತವೈಭವಾಢ್ಯಂ ।
ಸಮಸ್ತದೇವೈಃ ಪರಿಪೂಜಿತಾಂಘ್ರಿಂ
ಚಿದಂಬರೇಶಂ ಹೃದಿ ಭಾವಯಾಮಿ ॥ 7 ॥
ತಮೇವ ಭಾಂತಂ ಹ್ಯನುಭಾತಿಸರ್ವ-
-ಮನೇಕರೂಪಂ ಪರಮಾರ್ಥಮೇಕಂ ।
ಪಿನಾಕಪಾಣಿಂ ಭವನಾಶಹೇತುಂ
ಚಿದಂಬರೇಶಂ ಹೃದಿ ಭಾವಯಾಮಿ ॥ 8 ॥
ವಿಶ್ವೇಶ್ವರಂ ನಿತ್ಯಮನಂತಮಾದ್ಯಂ
ತ್ರಿಲೋಚನಂ ಚಂದ್ರಕಲಾವತಂಸಂ ।
ಪತಿಂ ಪಶೂನಾಂ ಹೃದಿ ಸನ್ನಿವಿಷ್ಟಂ
ಚಿದಂಬರೇಶಂ ಹೃದಿ ಭಾವಯಾಮಿ ॥ 9 ॥
ವಿಶ್ವಾಧಿಕಂ ವಿಷ್ಣುಮುಖೈರುಪಾಸ್ಯಂ
ತ್ರಿಲೋಚನಂ ಪಂಚಮುಖಂ ಪ್ರಸನ್ನಂ ।
ಉಮಾಪತಿಂ ಪಾಪಹರಂ ಪ್ರಶಾಂತಂ
ಚಿದಂಬರೇಶಂ ಹೃದಿ ಭಾವಯಾಮಿ ॥ 10 ॥
ಕರ್ಪೂರಗಾತ್ರಂ ಕಮನೀಯನೇತ್ರಂ
ಕಂಸಾರಿಮಿತ್ರಂ ಕಮಲೇಂದುವಕ್ತ್ರಂ ।
ಕಂದರ್ಪಗಾತ್ರಂ ಕಮಲೇಶಮಿತ್ರಂ
ಚಿದಂಬರೇಶಂ ಹೃದಿ ಭಾವಯಾಮಿ ॥ 11 ॥
ವಿಶಾಲನೇತ್ರಂ ಪರಿಪೂರ್ಣಗಾತ್ರಂ
ಗೌರೀಕಲತ್ರಂ ಹರಿದಂಬರೇಶಂ ।
ಕುಬೇರಮಿತ್ರಂ ಜಗತಃ ಪವಿತ್ರಂ
ಚಿದಂಬರೇಶಂ ಹೃದಿ ಭಾವಯಾಮಿ ॥ 12 ॥
ಕಲ್ಯಾಣಮೂರ್ತಿಂ ಕನಕಾದ್ರಿಚಾಪಂ
ಕಾಂತಾಸಮಾಕ್ರಾಂತನಿಜಾರ್ಧದೇಹಂ ।
ಕಪರ್ದಿನಂ ಕಾಮರಿಪುಂ ಪುರಾರಿಂ
ಚಿದಂಬರೇಶಂ ಹೃದಿ ಭಾವಯಾಮಿ ॥ 13 ॥
ಕಲ್ಪಾಂತಕಾಲಾಹಿತಚಂಡನೃತ್ತಂ
ಸಮಸ್ತವೇದಾಂತವಚೋನಿಗೂಢಂ ।
ಅಯುಗ್ಮನೇತ್ರಂ ಗಿರಿಜಾಸಹಾಯಂ
ಚಿದಂಬರೇಶಂ ಹೃದಿ ಭಾವಯಾಮಿ ॥ 14 ॥
ದಿಗಂಬರಂ ಶಂಖಸಿತಾಲ್ಪಹಾಸಂ
ಕಪಾಲಿನಂ ಶೂಲಿನಮಪ್ರಯೇಂ ।
ನಾಗಾತ್ಮಜಾವಕ್ತ್ರಪಯೋಜಸೂರ್ಯಂ
ಚಿದಂಬರೇಶಂ ಹೃದಿ ಭಾವಯಾಮಿ ॥ 15 ॥
ಸದಾಶಿವಂ ಸತ್ಪುರುಷೈರನೇಕೈಃ
ಸದಾರ್ಚಿತಂ ಸಾಮಶಿರಃ ಸುಗೀತಂ ।
ವೈಯ್ಯಾಘ್ರಚರ್ಮಾಂಬರಮುಗ್ರಮೀಶಂ
ಚಿದಂಬರೇಶಂ ಹೃದಿ ಭಾವಯಾಮಿ ॥ 16 ॥
ಚಿದಂಬರಸ್ಯ ಸ್ತವನಂ ಪಠೇದ್ಯಃ
ಪ್ರದೋಷಕಾಲೇಷು ಪುಮಾನ್ ಸ ಧನ್ಯಃ ।
ಭೋಗಾನಶೇಷಾನನುಭೂಯ ಭೂಯಃ
ಸಾಯುಜ್ಯಮಪ್ಯೇತಿ ಚಿದಂಬರಸ್ಯ ॥ 17 ॥
ಇತಿ ಶ್ರೀ ಚಿದಂಬರೇಶ್ವರ ಸ್ತೋತ್ರಂ ಸಂಪೂರ್ಣಂ ।

Recite with devotion and pure heart

Regular practice brings spiritual benefits