ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಪ್ರತ್ಯಂಗಿರ ಅಷ್ಟೋತ್ತರ ಶತ ನಾಮಾವಲಿ
ಓಂ
ಪ್ರತ್ಯಂಗಿರಾಯೈ
ನಮಃ
।
ಓಂ
ಓಂಕಾರರೂಪಿಣ್ಯೈ
ನಮಃ
।
ಓಂ
ಕ್ಷಂ
ಹ್ರಾಂ
ಬೀಜಪ್ರೇರಿತಾಯೈ
ನಮಃ
।
ಓಂ
ವಿಶ್ವರೂಪಾಸ್ತ್ಯೈ
ನಮಃ
।
ಓಂ
ವಿರೂಪಾಕ್ಷಪ್ರಿಯಾಯೈ
ನಮಃ
।
ಓಂ
ಋಙ್ಮಂತ್ರಪಾರಾಯಣಪ್ರೀತಾಯೈ
ನಮಃ
।
ಓಂ
ಕಪಾಲಮಾಲಾಲಂಕೃತಾಯೈ
ನಮಃ
।
ಓಂ
ನಾಗೇಂದ್ರಭೂಷಣಾಯೈ
ನಮಃ
।
ಓಂ
ನಾಗಯಜ್ಞೋಪವೀತಧಾರಿಣ್ಯೈ
ನಮಃ
।
ಓಂ
ಕುಂಚಿತಕೇಶಿನ್ಯೈ
ನಮಃ
।
10
ಓಂ
ಕಪಾಲಖಟ್ವಾಂಗಧಾರಿಣ್ಯೈ
ನಮಃ
।
ಓಂ
ಶೂಲಿನ್ಯೈ
ನಮಃ
।
ಓಂ
ರಕ್ತನೇತ್ರಜ್ವಾಲಿನ್ಯೈ
ನಮಃ
।
ಓಂ
ಚತುರ್ಭುಜಾಯೈ
ನಮಃ
।
ಓಂ
ಡಮರುಕಧಾರಿಣ್ಯೈ
ನಮಃ
।
ಓಂ
ಜ್ವಾಲಾಕರಾಲವದನಾಯೈ
ನಮಃ
।
ಓಂ
ಜ್ವಾಲಾಜಿಹ್ವಾಯೈ
ನಮಃ
।
ಓಂ
ಕರಾಲದಂಷ್ಟ್ರಾಯೈ
ನಮಃ
।
ಓಂ
ಆಭಿಚಾರಿಕಹೋಮಾಗ್ನಿಸಮುತ್ಥಿತಾಯೈ
ನಮಃ
।
ಓಂ
ಸಿಂಹಮುಖಾಯೈ
ನಮಃ
।
20
ಓಂ
ಮಹಿಷಾಸುರಮರ್ದಿನ್ಯೈ
ನಮಃ
।
ಓಂ
ಧೂಮ್ರಲೋಚನಾಯೈ
ನಮಃ
।
ಓಂ
ಕೃಷ್ಣಾಂಗಾಯೈ
ನಮಃ
।
ಓಂ
ಪ್ರೇತವಾಹನಾಯೈ
ನಮಃ
।
ಓಂ
ಪ್ರೇತಾಸನಾಯೈ
ನಮಃ
।
ಓಂ
ಪ್ರೇತಭೋಜಿನ್ಯೈ
ನಮಃ
।
ಓಂ
ರಕ್ತಪ್ರಿಯಾಯೈ
ನಮಃ
।
ಓಂ
ಶಾಕಮಾಂಸಪ್ರಿಯಾಯೈ
ನಮಃ
।
ಓಂ
ಅಷ್ಟಭೈರವಸೇವಿತಾಯೈ
ನಮಃ
।
ಓಂ
ಡಾಕಿನೀಪರಿಸೇವಿತಾಯೈ
ನಮಃ
।
30
ಓಂ
ಮಧುಪಾನಪ್ರಿಯಾಯೈ
ನಮಃ
।
ಓಂ
ಬಲಿಪ್ರಿಯಾಯೈ
ನಮಃ
।
ಓಂ
ಸಿಂಹಾವಾಹನಾಯೈ
ನಮಃ
।
ಓಂ
ಸಿಂಹಗರ್ಜಿನ್ಯೈ
ನಮಃ
।
ಓಂ
ಪರಮಂತ್ರವಿದಾರಿಣ್ಯೈ
ನಮಃ
।
ಓಂ
ಪರಯಂತ್ರವಿನಾಶಿನ್ಯೈ
ನಮಃ
।
ಓಂ
ಪರಕೃತ್ಯಾವಿಧ್ವಂಸಿನ್ಯೈ
ನಮಃ
।
ಓಂ
ಗುಹ್ಯವಿದ್ಯಾಯೈ
ನಮಃ
।
ಓಂ
ಸಿದ್ಧವಿದ್ಯಾಯೈ
ನಮಃ
।
ಓಂ
ಯೋನಿರೂಪಿಣ್ಯೈ
ನಮಃ
।
40
ಓಂ
ನವಯೋನಿಚಕ್ರಾತ್ಮಿಕಾಯೈ
ನಮಃ
।
ಓಂ
ವೀರರೂಪಾಯೈ
ನಮಃ
।
ಓಂ
ದುರ್ಗಾರೂಪಾಯೈ
ನಮಃ
।
ಓಂ
ಮಹಾಭೀಷಣಾಯೈ
ನಮಃ
।
ಓಂ
ಘೋರರೂಪಿಣ್ಯೈ
ನಮಃ
।
ಓಂ
ಮಹಾಕ್ರೂರಾಯೈ
ನಮಃ
।
ಓಂ
ಹಿಮಾಚಲನಿವಾಸಿನ್ಯೈ
ನಮಃ
।
ಓಂ
ವರಾಭಯಪ್ರದಾಯೈ
ನಮಃ
।
ಓಂ
ವಿಷುರೂಪಾಯೈ
ನಮಃ
।
ಓಂ
ಶತ್ರುಭಯಂಕರ್ಯೈ
ನಮಃ
।
50
ಓಂ
ವಿದ್ಯುದ್ಘಾತಾಯೈ
ನಮಃ
।
ಓಂ
ಶತ್ರುಮೂರ್ಧಸ್ಫೋಟನಾಯೈ
ನಮಃ
।
ಓಂ
ವಿಧೂಮಾಗ್ನಿಸಮಪ್ರಭಾಯೈ
ನಮಃ
।
ಓಂ
ಮಹಾಮಾಯಾಯೈ
ನಮಃ
।
ಓಂ
ಮಾಹೇಶ್ವರಪ್ರಿಯಾಯೈ
ನಮಃ
।
ಓಂ
ಶತ್ರುಕಾರ್ಯಹಾನಿಕರ್ಯೈ
ನಮಃ
।
ಓಂ
ಮಮಕಾರ್ಯಸಿದ್ಧಿಕರ್ಯೇ
ನಮಃ
।
ಓಂ
ಶಾತ್ರೂಣಾಂ
ಉದ್ಯೋಗವಿಘ್ನಕರ್ಯೈ
ನಮಃ
।
ಓಂ
ಮಮಸರ್ವೋದ್ಯೋಗವಶ್ಯಕರ್ಯೈ
ನಮಃ
।
ಓಂ
ಶತ್ರುಪಶುಪುತ್ರವಿನಾಶಿನ್ಯೈ
ನಮಃ
।
60
ಓಂ
ತ್ರಿನೇತ್ರಾಯೈ
ನಮಃ
।
ಓಂ
ಸುರಾಸುರನಿಷೇವಿತಾಯೈ
ನಮಃ
।
ಓಂ
ತೀವ್ರಸಾಧಕಪೂಜಿತಾಯೈ
ನಮಃ
।
ಓಂ
ನವಗ್ರಹಶಾಸಿನ್ಯೈ
ನಮಃ
।
ಓಂ
ಆಶ್ರಿತಕಲ್ಪವೃಕ್ಷಾಯೈ
ನಮಃ
।
ಓಂ
ಭಕ್ತಪ್ರಸನ್ನರೂಪಿಣ್ಯೈ
ನಮಃ
।
ಓಂ
ಅನಂತಕಲ್ಯಾಣಗುಣಾಭಿರಾಮಾಯೈ
ನಮಃ
।
ಓಂ
ಕಾಮರೂಪಿಣ್ಯೈ
ನಮಃ
।
ಓಂ
ಕ್ರೋಧರೂಪಿಣ್ಯೈ
ನಮಃ
।
ಓಂ
ಮೋಹರೂಪಿಣ್ಯೈ
ನಮಃ
।
70
ಓಂ
ಮದರೂಪಿಣ್ಯೈ
ನಮಃ
।
ಓಂ
ಉಗ್ರಾಯೈ
ನಮಃ
।
ಓಂ
ನಾರಸಿಂಹ್ಯೈ
ನಮಃ
।
ಓಂ
ಮೃತ್ಯುಮೃತ್ಯುಸ್ವರೂಪಿಣ್ಯೈ
ನಮಃ
।
ಓಂ
ಅಣಿಮಾದಿಸಿದ್ಧಿಪ್ರದಾಯೈ
ನಮಃ
।
ಓಂ
ಅಂತಶ್ಶತ್ರುವಿದಾರಿಣ್ಯೈ
ನಮಃ
।
ಓಂ
ಸಕಲದುರಿತವಿನಾಶಿನ್ಯೈ
ನಮಃ
।
ಓಂ
ಸರ್ವೋಪದ್ರವನಿವಾರಿಣ್ಯೈ
ನಮಃ
।
ಓಂ
ದುರ್ಜನಕಾಲರಾತ್ರ್ಯೈ
ನಮಃ
।
ಓಂ
ಮಹಾಪ್ರಾಜ್ಞಾಯೈ
ನಮಃ
।
80
ಓಂ
ಮಹಾಬಲಾಯೈ
ನಮಃ
।
ಓಂ
ಕಾಲೀರೂಪಿಣ್ಯೈ
ನಮಃ
।
ಓಂ
ವಜ್ರಾಂಗಾಯೈ
ನಮಃ
।
ಓಂ
ದುಷ್ಟಪ್ರಯೋಗನಿವಾರಿಣ್ಯೈ
ನಮಃ
।
ಓಂ
ಸರ್ವಶಾಪವಿಮೋಚನ್ಯೈ
ನಮಃ
।
ಓಂ
ನಿಗ್ರಹಾನುಗ್ರಹ
ಕ್ರಿಯಾನಿಪುಣಾಯೈ
ನಮಃ
।
ಓಂ
ಇಚ್ಛಾಜ್ಞಾನಕ್ರಿಯಾಶಕ್ತಿರೂಪಿಣ್ಯೈ
ನಮಃ
।
ಓಂ
ಬ್ರಹ್ಮವಿಷ್ಣುಶಿವಾತ್ಮಿಕಾಯೈ
ನಮಃ
।
ಓಂ
ಹಿರಣ್ಯಸಟಾಚ್ಛಟಾಯೈ
ನಮಃ
।
ಓಂ
ಇಂದ್ರಾದಿದಿಕ್ಪಾಲಕಸೇವಿತಾಯೈ
ನಮಃ
।
90
ಓಂ
ಪರಪ್ರಯೋಗ
ಪ್ರತ್ಯಕ್
ಪ್ರಚೋದಿನ್ಯೈ
ನಮಃ
।
ಓಂ
ಖಡ್ಗಮಾಲಾರೂಪಿಣ್ಯೈ
ನಮಃ
।
ಓಂ
ನೃಸಿಂಹಸಾಲಗ್ರಾಮನಿವಾಸಿನ್ಯೈ
ನಮಃ
।
ಓಂ
ಭಕ್ತಶತ್ರುಭಕ್ಷಿಣ್ಯೈ
ನಮಃ
।
ಓಂ
ಬ್ರಹ್ಮಾಸ್ತ್ರಸ್ವರೂಪಾಯೈ
ನಮಃ
।
ಓಂ
ಸಹಸ್ರಾರಶಕ್ಯೈ
ನಮಃ
।
ಓಂ
ಸಿದ್ಧೇಶ್ವರ್ಯೈ
ನಮಃ
।
ಓಂ
ಯೋಗೀಶ್ವರ್ಯೈ
ನಮಃ
।
ಓಂ
ಆತ್ಮರಕ್ಷಣಶಕ್ತಿದಾಯಿನ್ಯೈ
ನಮಃ
।
ಓಂ
ಸರ್ವವಿಘ್ನವಿನಾಶಿನ್ಯೈ
ನಮಃ
।
100
ಓಂ
ಸರ್ವಾಂತಕನಿವಾರಿಣ್ಯೈ
ನಮಃ
।
ಓಂ
ಸರ್ವದುಷ್ಟಪ್ರದುಷ್ಟಶಿರಶ್ಛೇದಿನ್ಯೈ
ನಮಃ
।
ಓಂ
ಅಥರ್ವಣವೇದಭಾಸಿತಾಯೈ
ನಮಃ
।
ಓಂ
ಶ್ಮಶಾನವಾಸಿನ್ಯೈ
ನಮಃ
।
ಓಂ
ಭೂತಭೇತಾಲಸೇವಿತಾಯೈ
ನಮಃ
।
ಓಂ
ಸಿದ್ಧಮಂಡಲಪೂಜಿತಾಯೈ
ನಮಃ
।
ಓಂ
ಮಹಾಭೈರವಪ್ರಿಯಾಯ
ನಮಃ
।
ಓಂ
ಪ್ರತ್ಯಂಗಿರಾ
ಭದ್ರಕಾಲೀ
ದೇವತಾಯೈ
ನಮಃ
।
108
Recite with devotion and pure heart
Regular practice brings spiritual benefits