Haindavam Logo - Lord Ganesha

ಹೈಂದವಂ

📍
Font Size:

ನೃಸಿಂಹ ಸರಸ್ವತೀ ಅಷ್ಟಕಂ

ಇಂದುಕೋಟಿತೇಜ ಕರುಣಸಿಂಧು ಭಕ್ತವತ್ಸಲಂ ನಂದನಾತ್ರಿಸೂನು ದತ್ತಮಿಂದಿರಾಕ್ಷ ಶ್ರೀಗುರುಂ ಗಂಧಮಾಲ್ಯ ಅಕ್ಷತಾದಿ ಬೃಂದದೇವವಂದಿತಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 1 ಮೋಹಪಾಶ ಅಂಧಕಾರ ಛಾಯ ದೂರ ಭಾಸ್ಕರಂ ಆಯತಾಕ್ಷ ಪಾಹಿ ಶ್ರಿಯಾವಲ್ಲಭೇಶ ನಾಯಕಂ ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 2 ಚಿತ್ತಜಾದಿವರ್ಗಷಟ್ಕಮತ್ತವಾರಣಾಂಕುಶಂ ತತ್ತ್ವಸಾರಶೋಭಿತಾತ್ಮ ದತ್ತ ಶ್ರಿಯಾವಲ್ಲಭಂ ಉತ್ತಮಾವತಾರ ಭೂತಕರ್ತೃ ಭಕ್ತವತ್ಸಲಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 3 ವ್ಯೋಮ ವಾಯು ತೇಜ ಆಪ ಭೂಮಿ ಕರ್ತೃಮೀಶ್ವರಂ ಕಾಮಕ್ರೋಧಮೋಹರಹಿತ ಸೋಮಸೂರ್ಯಲೋಚನಂ ಕಾಮಿತಾರ್ಥದಾತೃ ಭಕ್ತಕಾಮಧೇನು ಶ್ರೀಗುರುಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 4 ಪುಂಡರೀಕ ಆಯತಾಕ್ಷ ಕುಂಡಲೇಂದುತೇಜಸಂ ಚಂಡದುರಿತಖಂಡನಾರ್ಥ ದಂಡಧಾರಿ ಶ್ರೀಗುರುಂ ಮಂಡಲೀಕಮೌಲಿ ಮಾರ್ತಾಂಡ ಭಾಸಿತಾನನಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 5 ವೇದಶಾಸ್ತ್ರಸ್ತುತ್ಯಪಾದ ಆದಿಮೂರ್ತಿ ಶ್ರೀಗುರುಂ ನಾದಬಿಂದುಕಲಾತೀತ ಕಲ್ಪಪಾದಸೇವ್ಯಯಂ ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 6 ಅಷ್ಟಯೋಗತತ್ತ್ವನಿಷ್ಠ ತುಷ್ಟಜ್ಞಾನವಾರಿಧಿಂ ಕೃಷ್ಣವೇಣಿತೀರವಾಸ ಪಂಚನದೀಸಂಗಮಂ ಕಷ್ಟದೈನ್ಯದೂರಿ ಭಕ್ತತುಷ್ಟಕಾಮ್ಯದಾಯಕಂ ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಂ 7 ನಾರಸಿಂಹಸರಸ್ವತೀ ನಾಮ ಅಷ್ಟಮೌಕ್ತಿಕಂ ಹಾರ ಕೃತ್ಯ ಶಾರದೇನ ಗಂಗಾಧರ ಆತ್ಮಜಂ ಧಾರಣೀಕ ದೇವದೀಕ್ಷ ಗುರುಮೂರ್ತಿ ತೋಷಿತಂ ಪರಮಾತ್ಮಾನಂದ ಶ್ರಿಯಾ ಪುತ್ರಪೌತ್ರದಾಯಕಂ 8 ನಾರಸಿಂಹಸರಸ್ವತೀಯ ಅಷ್ಟಕಂ ಯಃ ಪಠೇತ್ ಘೋರ ಸಂಸಾರ ಸಿಂಧು ತಾರಣಾಖ್ಯ ಸಾಧನಂ ಸಾರಜ್ಞಾನ ದೀರ್ಘ ಆಯುರಾರೋಗ್ಯಾದಿ ಸಂಪದಾಂ ಚಾರುವರ್ಗಕಾಮ್ಯಲಾಭ ನಿತ್ಯಮೇವ ಯಃ ಪಠೇತ್ 9 ಇತಿ ಶ್ರೀಗುರುಚರಿತಾಮೃತೇ ಶ್ರೀನೃಸಿಂಹಸರಸ್ವತ್ಯುಪಾಖ್ಯಾನೇ ಸಿದ್ಧನಾಮಧಾರಕ ಸಂವಾದೇ ಶ್ರೀನೃಸಿಂಹಸರಸ್ವತೀ ಅಷ್ಟಕಂ

Recite with devotion and pure heart

Regular practice brings spiritual benefits