Haindavam Logo - Lord Ganesha
Haindavam
📍
Font Size:

దత్త నామ భజనం

ವೇದಪಾದನುತತೋಷಿತ ದತ್ತ ।
ಶ್ರಾವಿತಶಾಸ್ತ್ರವಿರೋಧಕ ದತ್ತ ।
ಸಮ್ಮತವೇದಶಿರೋಮತ ದತ್ತ ।
ಸಂಪೃಷ್ಟೇಶ್ವರಸತ್ಕ್ರಿಯ ದತ್ತ ।
ಕರ್ಮೇಟ್ತತ್ತ್ವಜ್ಞಾಪಕ ದತ್ತ ।
ಸ್ಮೃತಿತಃ ಸನ್ನಿಧಿಕಾರಕ ದತ್ತ ।
ಸಹ್ಯಮಹೀಧರವಾಸಿನ್ ದತ್ತ ।
ಕಾಶೀಗಂಗಾಸ್ನಾಯಿನ್ ದತ್ತ ।
ಕಮಲಾಪತ್ತನಭಿಕ್ಷುಕ ದತ್ತ ।
ಶಾಂಡಿಲ್ಯಾನುಗ್ರಾಹಕ ದತ್ತ ।
ಯೋಗಾಷ್ಟಾಂಗಜ್ಞೇಶ್ವರ ದತ್ತ ।
ಯೋಗಫಲಾಭಿಜ್ಞೇಶ್ವರ ದತ್ತ ॥ 1 ॥
ಶಿಕ್ಷಿತಪಾತಂಜಲಪ್ರದ ದತ್ತ ।
ಅರ್ಪಿತಸಾಯುಜ್ಯಾಮೃತ ದತ್ತ ।
ವಿಕ್ಷೇಪಾವೃತಿವರ್ಜಿತ ದತ್ತ ।
ಅಸಂಗ ಅಕ್ರಿಯ ಅವಿಕೃತ ದತ್ತ ।
ಸ್ವಾಶ್ರಯಶಕ್ತ್ಯುದ್ಬೋಧಕ ದತ್ತ ।
ಸ್ವೈಕಾಂಶಾಹಿತವಿಶ್ವಕ ದತ್ತ ।
ಜೀವೇಶ್ವರತಾಸ್ವೀಕೃತ ದತ್ತ ।
ವ್ಯಷ್ಟಿಸಮಷ್ಟ್ಯಂತರ್ಗತ ದತ್ತ ।
ಗುಣತೋರೂಪತ್ರಯಧರ ದತ್ತ ।
ನಾನಾಕರ್ಮಗತಿಪ್ರದ ದತ್ತ ।
ಸ್ವಭಕ್ತಮಾಯಾನಾಶಕ ದತ್ತ ।
ಅನಸೂಯಾತ್ರ್ಯಾಹ್ಲಾದಕ ದತ್ತ ।
ಮತ್ಸ್ಯಾದ್ಯವತಾರಾತ್ಮಕ ದತ್ತ ।
ಪ್ರಹ್ಲಾದಾನುಗ್ರಾಹಕ ದತ್ತ ।
ಅಸುರಸುರೋರಗಶಿಕ್ಷಕ ದತ್ತ ।
ಜ್ಞಾನಕಾಂಡಸಂದರ್ಶಕ ದತ್ತ ॥ 2 ॥
ನವವಿಧಭಕ್ತಿಪರಾಯಣ ದತ್ತ ।
ಸ್ವಮಂತ್ರಜಾಪಕತಾರಕ ದತ್ತ ।
ಯೋಗಭ್ರಷ್ಟದ್ವಿಜನುತ ದತ್ತ ।
ಸತೀಮಾಹಾತ್ಮ್ಯಪ್ರಮುದಿತ ದತ್ತ ।
ಸತ್ಯನಸೂಯಾತ್ರ್ಯರ್ಭಕ ದತ್ತ ।
ಕೃತವೀರ್ಯಾನುಗ್ರಾಹಕ ದತ್ತ ।
ಜಂಭಾಖ್ಯಾಸುರಘಾತಕ ದತ್ತ ।
ದೇವೇಂದ್ರಾಭೀಷ್ಟಾರ್ಪಕ ದತ್ತ ।
ಅರ್ಜುನಹೃದ್ಯವರಪ್ರದ ದತ್ತ ।
ಮೋಕ್ಷೇಚ್ಛ್ವರ್ಜುನಸಂಸ್ತುತ ದತ್ತ ।
ಶಿಲ್ಪಜ್ಞೋದ್ಗತಿಶಂಸಕ ದತ್ತ ।
ಕಾಮಶಾಸ್ತ್ರವಿಜ್ಞಾಪಕ ದತ್ತ ।
ಸಪ್ತಗ್ರಹವಿದ್ರಾವಕ ದತ್ತ ।
ವಿಷ್ಣುದತ್ತವರದಾಯಕ ದತ್ತ ।
ಕರ್ಮವಿಪಾಕಾಖ್ಯಾಪಕ ದತ್ತ ।
ಝುಟಿಂಗಪೀಡಾಹಾರಕ ದತ್ತ ।
ಭೀತಪ್ರಾಜ್ಞಾಹ್ಲಾದಕ ದತ್ತ ॥ 3 ॥
ಶ್ರವಣಾದಿವಿಧಿದ್ಯೋತಕ ದತ್ತ ।
ಸಯೋಗವಿಜ್ಞಾನಾರ್ಪಕ ದತ್ತ ।
ವಿಮುಕ್ತಚರ್ಯಾಜಲ್ಪಕ ದತ್ತ ।
ಶಕ್ತಭಕ್ತಹಿತಯೋಜಕ ದತ್ತ ।
ಭಾರ್ಗವರಾಮಾಹ್ಲಾದಕ ದತ್ತ ।
ಅರ್ಜುನಸಾಯುಜ್ಯಪ್ರದ ದತ್ತ ।
ರೇಣುಕಾಭೀಷ್ಟಾರ್ಥಪ್ರದ ದತ್ತ ।
ಪಾತಿತಭೂಪಕದಂಬಕ ದತ್ತ ॥ 4 ॥
ಋತಧ್ವಜಾನುಗ್ರಾಹಕ ದತ್ತ ।
ಮದಾಲಸಾನುಗ್ರಾಹಕ ದತ್ತ ।
ಅಲರ್ಕರಾಜ್ಯೋತ್ಕರ್ಷಕ ದತ್ತ ।
ಅಲರ್ಕರಾಜ್ಯತ್ಯಾಜಕ ದತ್ತ ।
ಯೋಗಸಿದ್ಧಿಸಂದರ್ಶಕ ದತ್ತ ।
ಯೋಗಸುಚರ್ಯಾಭಾಷಕ ದತ್ತ ।
ಮೃತ್ಯುಲಕ್ಷ್ಮಸಂಜಲ್ಪಕ ದತ್ತ ।
ಅಲರ್ಕಗೀತೋತ್ತಮಗುಣ ದತ್ತ ।
ವಿಹಿತಾಲರ್ಕನೃಪಾಶ್ರಯ ದತ್ತ ॥ 5 ॥
ಆಯುರಾಜವರಪ್ರದ ದತ್ತ ।
ನಹುಷಾಶೇಷಾರಿಷ್ಟದ ದತ್ತ ।
ಆಯುಃಶೋಕದ್ರಾವಕ ದತ್ತ ।
ಇಂದುಮತೀಹೃದ್ಧರ್ಷಕ ದತ್ತ ।
ಪ್ರಕಟಿತನಹುಷಸುತೇಜೋ ದತ್ತ ।
ಘಾತಿತಹುಂಡಾಸುರಬಲ ದತ್ತ ।
ಆಯುರ್ಲಿಪ್ಸಾಪೂರಕ ದತ್ತ ।
ಯದುರಾಜಾನುಗ್ರಾಹಕ ದತ್ತ ।
ಬಹುಗುರುತತ್ತ್ವಗ್ರಾಹಕ ದತ್ತ ।
ಶ್ರೀಯದುವಂಶಾಹ್ಲಾದಕ ದತ್ತ ।
ಮನ್ವಂತರಸತ್ಕೀರ್ತಿಗ ದತ್ತ ।
ಸಪ್ತದ್ವೀಪಕ್ಷ್ಮಾಪ್ರಿಯ ದತ್ತ ।
ದಿನಕರವಂಶೋತ್ಕರ್ಷಕ ದತ್ತ ।
ಹಿಮಕರವಂಶೋದ್ಧಾರಕ ದತ್ತ ।
ಪೂರಿತಭಕ್ತಮನೋರಥ ದತ್ತ ।
ಉಪಾಸನಾಕಾಂಡಪ್ರಿಯ ದತ್ತ ॥ 6 ॥
ದೇಹಾಧ್ರೌವ್ಯೋದ್ಬೋಧಕ ದತ್ತ ।
ಶರೀರದೋಷಾದರ್ಶಕ ದತ್ತ ।
ತನುಸಾಫಲ್ಯದ್ಯೋತಕ ದತ್ತ ।
ಋಚೀಕತಪ ಆಖ್ಯಾಪಕ ದತ್ತ ।
ಭಾಷಿತಸುಂದಾಸುರಮೃತ ದತ್ತ ।
ಜಲ್ಪಿತವೈಶ್ಯೋತ್ತಮಗತ ದತ್ತ ।
ಅಭಿಹಿತವಿಟ್ಸುತದುರ್ಗತ ದತ್ತ ।
ನಾನಾಧರ್ಮದ್ಯೋತಕ ದತ್ತ ।
ನಿಷೇಧವಿಧಿಸಂದರ್ಶಕ ದತ್ತ ।
ವೈಷ್ಣವಧರ್ಮಾದರ್ಶಕ ದತ್ತ ।
ಸನ್ಮಾಹಾತ್ಮ್ಯದ್ಯೋತಕ ದತ್ತ ।
ಮಾಘಸ್ನಾನಖ್ಯಾಪಕ ದತ್ತ ।
ಭಾಷಿತರಾಕ್ಷಸಮೋಚನ ದತ್ತ ।
ಸುಕೃತೋತ್ಸುಕಜನರೋಚಕ ದತ್ತ ॥ 7 ॥
ಸೋಮಕೀರ್ತಿನೃಪತಾರಕ ದತ್ತ ।
ಅಧರ್ಮಸಾಧ್ವಸಹಾರಕ ದತ್ತ ।
ವರ್ಣಾಶ್ರಮವೃಷಕಾರಕ ದತ್ತ ।
ಬ್ರಹ್ಮಚಾರಿವೃಷಬೋಧಕ ದತ್ತ ।
ಗೃಹಸ್ಥಧರ್ಮದ್ಯೋತಕ ದತ್ತ ।
ಶ್ರಾದ್ಧಸುಪದ್ಧತಿದರ್ಶಕ ದತ್ತ ।
ದರ್ಶಿತಸತ್ತಿಥಿನಿರ್ಣಯ ದತ್ತ ।
ಕೃತದುಷ್ಕರ್ಮವಿನಿರ್ಣಯ ದತ್ತ ।
ಪ್ರಾಯಶ್ಚಿತ್ತಸ್ಥಾಪಕ ದತ್ತ ।
ಕರ್ಮವಿಪಾಕಜ್ಞಾಪಕ ದತ್ತ ।
ಸತ್ಸಂಸಾರದ್ಯೋತಕ ದತ್ತ ।
ವನಸ್ಥತಪ ಆದರ್ಶಕ ದತ್ತ ।
ಪಂಚಪ್ರಲಯಾಸಂಗತ ದತ್ತ ।
ಸಮ್ಮತಸನ್ನ್ಯಾಸಾಶ್ರಮ ದತ್ತ ॥ 8 ॥

Recite with devotion and pure heart

Regular practice brings spiritual benefits