Haindavam Logo - Lord Ganesha
Haindavam
📍
Font Size:

ಅಯ್ಯಪ್ಪ ಶರಣುಘೋಷ - 2

ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪಾ ॥
ಹರಿಹರ ಸುತನೇ
ಕನ್ನಿಮೂಲ ಗಣಪತಿ ಭಗವಾನೇ
ಶಕ್ತಿ ವಡಿವೇಲನ್ ಸೋದರನೇ
ಮಾಲಿಕೈಪ್ಪುರತ್ತು ಮಂಜಮ್ಮ ದೇವಿ ಲೋಕಮಾತಾವೇ
ವಾವರನ್ ಸ್ವಾಮಿಯೇ
ಕರುಪ್ಪನ್ನ ಸ್ವಾಮಿಯೇ
ಪೇರಿಯ ಕಡುತ್ತ ಸ್ವಾಮಿಯೇ
ತಿರಿಯ ಕಡುತ್ತ ಸ್ವಾಮಿಯೇ
ವನ ದೇವತಮಾರೇ ॥ 10
ದುರ್ಗಾ ಭಗವತಿ ಮಾರೇ
ಅಚ್ಚನ್ ಕೋವಿಲ್ ಅರಸೇ
ಅನಾಧ ರಕ್ಷಗನೇ
ಅನ್ನದಾನ ಪ್ರಭುವೇ
ಅಚ್ಚಂ ತವಿರ್ಪವನೇ
ಅಂಬಲತು ಅರಸೇ
ಅಭಯ ದಾಯಕನೇ
ಅಹಂದೈ ಅಲಿಪ್ಪವನೇ
ಅಷ್ಟಸಿದ್ಧಿ ದಾಯಗನೇ
ಅಂದ್ಮೋರೈ ಆದರಿಕ್ಕುಂ ದೈವಮೇ ॥ 20
ಅಲುಥಯಿಲ್ ವಾಸನೇ
ಆರ್ಯಂಗಾವು ಅಯ್ಯಾವೇ
ಆಪದ್ಬಾಂಧವನೇ
ಆನಂದ ಜ್ಯೋತಿಯೇ
ಆತ್ಮ ಸ್ವರೂಪಿಯೇ
ಆನೈಮುಖನ್ ತಂಬಿಯೇ
ಇರುಮುಡಿ ಪ್ರಿಯನೇ
ಇನ್ನಲೈ ತೀರ್ಪವನೇ
ಇಹ ಪರ ಸುಖ ದಾಯಕನೇ
ಹೃದಯ ಕಮಲ ವಾಸನೇ ॥ 30
ಈಡಿಲಾ ಇನ್ಬಂ ಅಲಿಪ್ಪವನೇ
ಉಮೈಯವಲ್ ಬಾಲಗನೇ
ಊಮೈಕ್ಕು ಅರುಲ್ ಪುರಿಂದವನೇ
ಊಲ್ವಿನೈ ಅಕಟ್ರುವೋನೇ
ಊಕ್ಕಂ ಅಲಿಪ್ಪವನೇ
ಏನ್ಗುಂ ನಿರೈಂದೋನೇ
ಏನಿಲ್ಲಾ ರೂಪನೇ
ಏನ್ ಕುಲ ದೈವಮೇ
ಏನ್ ಗುರುನಾಥನೇ
ಏರುಮೇಲಿ ವಾಲುಂ ಕಿರಾತ -ಶಾಸ್ತಾವೇ ॥ 40
ಏನ್ಗುಂ ನಿರೈಂದ ನಾದ ಬ್ರಹ್ಮಮೇ
ಏಲ್ಲೋರ್ಕುಂ ಅರುಲ್ ಪುರಿಬವನೇ
ಏಟ್ರುಮಾನೂರಪ್ಪನ್ ಮಗನೇ
ಏಕಾಂತ ವಾಸಿಯೇ
ಏಲೈಕ್ಕರುಲ್ ಪುರಿಯುಂ ಈಸನೇ
ಐಂದುಮಲೈ ವಾಸನೇ
ಐಯ್ಯನ್ಗಲ್ ತೀರ್ಪವನೇ
ಓಪ್ಪಿಲಾ ಮಾಣಿಕ್ಕಮೇ
ಓಂಕಾರ ಪರಬ್ರಹ್ಮಮೇ
ಕಲಿಯುಗ ವರದನೇ ॥ 50
ಕನ್ಕನ್ಡ ದೈವಮೇ
ಕಂಬನ್ಕುಡಿಕುಡೈಯ ನಾಥನೇ
ಕರುಣಾ ಸಮುದ್ರಮೇ
ಕರ್ಪೂರ ಜ್ಯೋತಿಯೇ
ಶಬರಿ ಗಿರಿ ವಾಸನೇ
ಶತ್ರು ಸಂಹಾರ ಮೂರ್ತಿಯೇ
ಶರಣಾಗತ ರಕ್ಷಗನೇ
ಶರಣ ಘೋಷ ಪ್ರಿಯನೇ
ಶಬರಿಕ್ಕು ಅರುಲ್ ಪುರಿಂದವನೇ
ಶಂಭುಕುಮಾರನೇ ॥ 60
ಸತ್ಯ ಸ್ವರೂಪನೇ
ಸಂಕಟಂ ತೀರ್ಪವನೇ
ಸಂಜಲಂ ಅಲಿಪ್ಪವನೇ
ಷಣ್ಮುಖ ಸೋದರನೇ
ಧನ್ವಂತರಿ ಮೂರ್ತಿಯೇ
ನಂಬಿಮೋರೈ ಕಾಕ್ಕುಂ ದೈವಮೇ
ನರ್ತನ ಪ್ರಿಯನೇ
ಪಂಧಲ ರಾಜಕುಮಾರನೇ
ಪಂಬೈ ಬಾಲಕನೇ
ಪರಶುರಾಮ ಪೂಜಿತನೇ ॥ 70
ಭಕ್ತಜನ ರಕ್ಷಗನೇ
ಭಕ್ತವತ್ಸಲನೇ
ಪರಮಶಿವನ್ ಪುತ್ರನೇ
ಪಂಬಾ ವಾಸನೇ
ಪರಮ ದಯಾಲನೇ
ಮಣಿಕಂದ ಪೋರುಲೇ
ಮಕರ ಜ್ಯೋತಿಯೇ
ವೈಕ್ಕತ್ತಪ್ಪನ್ ಮಗನೇ
ಕಾನಕ ವಾಸನೇ
ಕುಲತ್ತು ಪುಲೈ ಬಾಲಕನೇ ॥ 80
ಗುರುವಾಯೂರಪ್ಪನ್ ಮಗನೇ
ಕೈವಲ್ಯ ಪದ ದಾಯಕನೇ
ಜಾತಿ ಮತ ಭೇದಂ ಇಲ್ಲದವನೇ
ಶಿವಶಕ್ತಿ ಐಕ್ಯ ಸ್ವರೂಪನೇ
ಸೇವಿಪ್ಪವರ್ಕು ಆನಂದ ಮೂರ್ತಿಯೇ
ದುಷ್ಟರ್ ಭಯಂ ನೀಕ್ಕುವೋನೇ
ದೇವಾದಿ ದೇವನೇ
ದೇವರ್ಗಲ್ ತುಯರಂ ತೀರ್ಥವನೇ
ದೇವೇಂದ್ರ ಪೂಜಿತನೇ
ನಾರಾಯಣನ್ ಮೈಂದನೇ ॥ 90
ನೇಯ್ಯಭಿಷೇಕ ಪ್ರಿಯನೇ
ಪ್ರಣವ ಸ್ವರೂಪನೇ
ಪಾಪ ಸಂಹಾರ ಮೂರ್ತಿಯೇ
ಪಾಯಸನ್ನ ಪ್ರಿಯನೇ
ವನ್ಪುಲಿ ವಾಹನನೇ
ವರಪ್ರದಾಯಕನೇ
ಭಾಗವತೋತ್ತಮನೇ
ಪೋನ್ನಂಬಲ ವಾಸನೇ
ಮೋಹಿನಿ ಸುತನೇ
ಮೋಹನ ರೂಪನೇ ॥ 100
ವಿಲ್ಲಾಡಿ ವೀರನೇ
ವೀರಮಣಿ ಕಂಠನೇ
ಸದ್ಗುರು ನಾಥನೇ
ಸರ್ವ ರೋಗನಿವರಕನೇ
ಸಚ್ಚಿದಾನಂದ ಸ್ವರೂಪನೇ
ಸರ್ವಾಭೀಷ್ಠ ದಾಯಕನೇ
ಶಾಶ್ವತಪದಂ ಅಲಿಪ್ಪವನೇ
ಪದಿನೇಟ್ಟಾಂ ಪಡಿಕ್ಕುಡಯನಾಧನೇ ॥ 108

Recite with devotion and pure heart

Regular practice brings spiritual benefits