Haindavam
हैं
హై
Haindavam
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ರಾಘವೇಂದ್ರ ಅಷ್ಟೋತ್ತರ ಶತ ನಾಮಾವಳಿಃ
ಓಂ ಸ್ವವಾಗ್ದೇ ವ ತಾಸರಿ ದ್ಬ ಕ್ತವಿಮಲೀ ಕರ್ತ್ರೇ ನಮಃ ।
ಓಂ ರಾಘವೇಂದ್ರಾಯ ನಮಃ ।
ಓಂ ಸಕಲ ಪ್ರದಾತ್ರೇ ನಮಃ ।
ಓಂ ಭ ಕ್ತೌಘ ಸಂಭೇ ದನ ದ್ರುಷ್ಟಿ ವಜ್ರಾಯ ನಮಃ ।
ಓಂ ಕ್ಷಮಾ ಸುರೆಂದ್ರಾಯ ನಮಃ ।
ಓಂ ಹರಿ ಪಾದಕಂಜ ನಿಷೇವ ಣಾಲಬ್ದಿ ಸಮಸ್ತೇ ಸಂಪದೇ ನಮಃ ।
ಓಂ ದೇವ ಸ್ವಭಾವಾಯ ನಮಃ ।
ಓಂ ದಿ ವಿಜದ್ರುಮಾಯ ನಮಃ ।
ಓಂ ಇಷ್ಟ ಪ್ರದಾತ್ರೇ ನಮಃ ।
ಓಂ ಭವ್ಯ ಸ್ವರೂಪಾಯ ನಮಃ । 10
ಓಂ ಭ ವ ದುಃಖತೂಲ ಸಂಘಾಗ್ನಿಚರ್ಯಾಯ ನಮಃ ।
ಓಂ ಸುಖ ಧೈರ್ಯ ಶಾಲಿನೇ ನಮಃ ।
ಓಂ ಸಮಸ್ತ ದುಷ್ಟಗ್ರ ಹನಿಗ್ರ ಹೇಶಾಯ ನಮಃ ।
ಓಂ ದುರತ್ಯ ಯೋ ಪಪ್ಲ ಸಿಂಧು ಸೇತವೇ ನಮಃ ।
ಓಂ ನಿರಸ್ತ ದೋಷಾಯ ನಮಃ ।
ಓಂ ನಿರ ವಧ್ಯದೇಹಾಯ ನಮಃ ।
ಓಂ ಪ್ರತ್ಯರ್ಧ ಮೂಕತ್ವವಿಧಾನ ಭಾಷಾಯ ನಮಃ ।
ಓಂ ವಿದ್ವತ್ಸರಿ ಜ್ಞೇಯ ಮಹಾ ವಿಶೇಷಾಯ ನಮಃ ।
ಓಂ ವಾ ಗ್ವೈಖರೀ ನಿರ್ಜಿತ ಭವ್ಯ ಶೇ ಷಾಯ ನಮಃ ।
ಓಂ ಸಂತಾನ ಸಂಪತ್ಸರಿಶುದ್ದಭಕ್ತೀ ವಿಜ್ಞಾನ ನಮಃ । 20
ಓಂ ವಾಗ್ದೆ ಹಸುಪಾಟವಾದಿ ಧಾತ್ರೇ ನಮಃ ।
ಓಂ ಶರಿರೋತ್ಧ ಸಮಸ್ತ ದೋಷ ಹಂತ್ರೆ ನಮಃ ।
ಓಂ ಶ್ರೀ ಗುರು ರಾಘವೇಂದ್ರಾಯ ನಮಃ ।
ಓಂ ತಿರಸ್ಕೃತ ಸುನ್ನದೀ ಜಲಪಾದೋ ದಕ ಮಹಿಮಾವತೇ ನಮಃ ।
ಓಂ ದುಸ್ತಾ ಪತ್ರಯ ನಾಶನಾಯ ನಮಃ ।
ಓಂ ಮಹಾವಂದ್ಯಾಸುಪುತ್ರ ದಾಯಕಾಯ ನಮಃ ।
ಓಂ ವ್ಯಂಗಯ ಸ್ವಂಗ ಸಮೃದ್ದ ದಾಯ ನಮಃ ।
ಓಂ ಗ್ರಹಪಾಪಾ ಪಹಯೆ ನಮಃ ।
ಓಂ ದುರಿತಕಾನದಾವ ಭುತ ಸ್ವಭಕ್ತಿ ದರ್ಶ ನಾಯ ನಮಃ । 30
ಓಂ ಸರ್ವತಂತ್ರ ಸ್ವತಂತ್ರಯ ನಮಃ ।
ಓಂ ಶ್ರೀಮಧ್ವಮತವರ್ದನಾಯ ನಮಃ ।
ಓಂ ವಿಜಯೇಂದ್ರ ಕರಾ ಬ್ಜೋತ್ದ ಸುದೋಂದ್ರವರ ಪೂತ್ರಕಾಯ ನಮಃ ।
ಓಂ ಯತಿರಾಜಯೇ ನಮಃ ।
ಓಂ ಗುರುವೇ ನಮಃ ।
ಓಂ ಭಯಾ ಪಹಾಯ ನಮಃ ।
ಓಂ ಜ್ಞಾನ ಭಕ್ತೀ ಸುಪುತ್ರಾಯುರ್ಯಶಃ
ಶ್ರೀ ಪುಣ್ಯವರ್ದ ನಾಯ ನಮಃ ।
ಓಂ ಪ್ರತಿವಾದಿ ಭಯಸ್ವಂತ ಭೇದ ಚಿಹ್ನಾರ್ಧ ರಾಯ ನಮಃ ।
ಓಂ ಸರ್ವ ವಿದ್ಯಾಪ್ರವೀಣಾಯ ನಮಃ ।
ಓಂ ಅಪರೋಕ್ಷಿ ಕೃತ ಶ್ರೀಶಾಯ ನಮಃ । 40
ಓಂ ಅಪೇಕ್ಷಿತ ಪ್ರದಾತ್ರೇ ನಮಃ ।
ಓಂ ದಾಯಾದಾಕ್ಷಿಣ್ಯ ವೈರಾಗ್ಯ ವಾಕ್ಪಾಟವ ಮುಖಾಂಕಿ ತಾಯ ನಮಃ ।
ಓಂ ಶಾಪಾನುಗ್ರ ಹಶಾಕ್ತಯ ನಮಃ ।
ಓಂ ಅಜ್ಞಾನ ವಿಸ್ಮೃತಿ ಬ್ರಾಂತಿ ನಮಃ ।
ಓಂ ಸಂಶಯಾಪಸ್ಮೃತಿ ಕ್ಷ ಯದೋಷ ನಾಶಕಾಯ ನಮಃ ।
ಓಂ ಅಷ್ಟಾಕ್ಷರ ಜಪೇಸ್ಟಾರ್ದ ಪ್ರದಾತ್ರೇ ನಮಃ ।
ಓಂ ಅಧ್ಯಾತ್ಮಯ ಸಮುದ್ಭವಕಾಯಜ ದೋಷ ಹಂತ್ರೇ ನಮಃ ।
ಓಂ ಸರ್ವ ಪುಣ್ಯರ್ಧ ಪ್ರದಾತ್ರೇ ನಮಃ ।
ಓಂ ಕಾಲತ್ರ ಯಪ್ರಾರ್ಧ ನಾಕರ್ತ್ಯಹಿಕಾಮುಷ್ಮಕ ಸರ್ವಸ್ಟಾ ಪ್ರದಾತ್ರೇ ನಮಃ ।
ಓಂ ಅಗಮ್ಯ ಮಹಿಮ್ನೇನಮಃ । 50
ಓಂ ಮಹಯಶಶೇ ನಮಃ ।
ಓಂ ಮದ್ವಮತ ದುಗ್ದಾಬ್ದಿ ಚಂದ್ರಾಯ ನಮಃ ।
ಓಂ ಅನಘಾಯ ನಮಃ ।
ಓಂ ಯಧಾಶಕ್ತಿ ಪ್ರದಕ್ಷಿಣ ಕೃತ ಸರ್ವಯಾತ್ರ ಫಲದಾತ್ರೇ ನಮಃ ।
ಓಂ ಶಿರೋಧಾರಣ ಸರ್ವತೀರ್ಧ ಸ್ನಾನ ಫತದಾತೃ ಸಮವ ಬಂದಾವನ ಗತ ಜಾಲಯ ನಮಃ ।
ಓಂ ನಮಃ । ಕರಣ ಸರ್ವಭಿಸ್ಟಾ ಧಾರ್ತೇ ನಮಃ ।
ಓಂ ಸಂಕೀರ್ತನ ವೇದಾದ್ಯರ್ದ ಜ್ಞಾನ ದಾತ್ರೇ ನಮಃ ।
ಓಂ ಸಂಸಾರ ಮಗ್ನಜನೋದ್ದಾರ ಕರ್ತ್ರೇ ನಮಃ ।
ಓಂ ಕುಸ್ಟದಿ ರೋಗ ನಿವರ್ತ ಕಾಯ ನಮಃ ।
ಓಂ ಅಂಧ ದಿವ್ಯ ದೃಷ್ಟಿ ಧಾತ್ರೇ ನಮಃ । 60
ಓಂ ಏಡ ಮೂಕವಾಕ್ಸತುತ್ವ ಪ್ರದಾತ್ರೇ ನಮಃ ।
ಓಂ ಪೂರ್ಣಾ ಯು:ಪ್ರದಾತ್ರೇ ನಮಃ ।
ಓಂ ಪೂರ್ಣ ಸಂಪ ತ್ಸ್ರ ದಾತ್ರೇ ನಮಃ ।
ಓಂ ಕುಕ್ಷಿ ಗತ ಸರ್ವದೋಷಮ್ನಾನಮಃ ।
ಓಂ ಪಂಗು ಖಂಜ ಸಮೀಚಾನಾವ ಯವ ನಮಃ ।
ಓಂ ಭುತ ಪ್ರೇತ ಪಿಶಾಚಾದಿ ಪಿಡಾಘ್ನೇನಮಃ ।
ಓಂ ದೀಪ ಸಂಯೋಜನಜ್ಞಾನ ಪುತ್ರಾ ದಾತ್ರೇ ನಮಃ ।
ಓಂ ಭವ್ಯ ಜ್ಞಾನ ಭಕ್ತ್ಯದಿ ವರ್ದನಾಯ ನಮಃ ।
ಓಂ ಸರ್ವಾಭಿಷ್ಟ ಪ್ರದಾಯ ನಮಃ ।
ಓಂ ರಾಜಚೋರ ಮಹಾ ವ್ಯಾ ಘ್ರ ಸರ್ಪನ ಕ್ರಾದಿ ಪಿಡನಘ್ನೇನಮಃ । 70
ಓಂ ಸ್ವಸ್ತೋತ್ರ ಪರನೇಸ್ಟಾರ್ಧ ಸಮೃದ್ಧ ದಯ ನಮಃ ।
ಓಂ ಉದ್ಯ ತ್ಪ್ರುದ್ಯೋನ ಧರ್ಮಕೂರ್ಮಾಸನ ಸ್ದಾಯ ನಮಃ ।
ಓಂ ಖದ್ಯ ಖದ್ಯೋ ತನ ದ್ಯೋತ ಪ್ರತಾಪಾಯ ನಮಃ ।
ಓಂ ಶ್ರೀರಾಮಮಾನಸಾಯ ನಮಃ ।
ಓಂ ದೃತ ಕಾಷಾಯವ ಸನಾಯ ನಮಃ ।
ಓಂ ತುಲಸಿಹಾರ ವಕ್ಷ ನಮಃ ।
ಓಂ ದೋರ್ದಂಡ ವಿಲಸದ್ದಂಡ ಕಮಂಡಲು ವಿರಾಜಿತಾಯ ನಮಃ ।
ಓಂ ಅಭಯ ಜ್ಞಾನ ಸಮುದ್ರಾಕ್ಷ ಮಾಲಾಶೀಲಕ ರಾಂಬುಜಾಯ ನಮಃ ।
ಓಂ ಯೋಗೇಂದ್ರ ವಂದ್ಯ ಪಾದಾಬ್ಜಾಯ ನಮಃ ।
ಓಂ ಪಾಪಾದ್ರಿ ಪಾಟನ ವಜ್ರಾಯ ನಮಃ । 80
ಓಂ ಕ್ಷಮಾ ಸುರ ಗಣಾಧೀ ಶಾಯ ನಮಃ ।
ಓಂ ಹರಿ ಸೇವಲಬ್ದಿ ಸರ್ವ ಸಂಪದೇ ನಮಃ ।
ಓಂ ತತ್ವ ಪ್ರದರ್ಶಕಾಯ ನಮಃ ।
ಓಂ ಭವ್ಯಕೃತೇ ನಮಃ ।
ಓಂ ಬಹುವಾದಿ ವಿಜಯಿನೇ ನಮಃ ।
ಓಂ ಪುಣ್ಯವರ್ದನ ಪಾದಾಬ್ಜಾಭಿ ಷೇಕ ಜಲ ಸಂಚಾಯಾಯ ನಮಃ ।
ಓಂ ದ್ಯುನದೀ ತುಲ್ಯಸದ್ಗುಣಾಯ ನಮಃ ।
ಓಂ ಭಕ್ತಾಘವಿದ್ವಂಸಕರ ನಿಜಮೂರಿ ಪ್ರದರ್ಶಕಾಯ ನಮಃ । 90
ಓಂ ಜಗದ್ಗುರ ವೇ ನಮಃ । ಕೃಪಾನಿಧ ಯೇ ನಮಃ ।
ಓಂ ಸರ್ವಶಾಸ್ತ್ರ ವಿಶಾರದಾಯ ನಮಃ ।
ಓಂ ನಿಖಿಲೇಂದ್ರಿ ಯದೋಷ ಘ್ನೇ ನಮಃ ।
ಓಂ ಅಷ್ಟಾಕ್ಷರ ಮನೂದಿ ತಾಯ ನಮಃ ।
ಓಂ ಸರ್ವಸೌಖ್ಯಕೃತೇ ನಮಃ ।
ಓಂ ಮೃತ ಪೋತ ಪ್ರಾಣಾದಾತ್ರೇ ನಮಃ ।
ಓಂ ವೇದಿ ಸ್ಧಪುರುಷೋಜ್ಜೀ ವಿನೇ ನಮಃ ।
ಓಂ ವಹ್ನಿಸ್ತ ಮಾಲಿಕೋದ್ದ ರ್ತ್ರೇ ನಮಃ ।
ಓಂ ಸಮಗ್ರ ಟೀಕ ವ್ಯಾಖ್ಯಾತ್ರೇ ನಮಃ ।
ಓಂ ಭಾಟ್ಟ ಸಂಗ್ರ ಹಕೃತೇ ನಮಃ । 100
ಓಂ ಸುಧಾಪರ ಮಿಲೋದ್ದ ರ್ತ್ರೇ ನಮಃ ।
ಓಂ ಅಪಸ್ಮಾರಾ ಪಹ ರ್ತ್ರೇ ನಮಃ ।
ಓಂ ಉಪನಿಷ ತ್ಖಂಡಾರ್ಧ ಕೃತೇ ನಮಃ ।
ಓಂ ಋ ಗ್ವ್ಯಖ್ಯಾನ ಕೃದಾಚಾರ್ಯಾಯ ನಮಃ ।
ಓಂ ಮಂತ್ರಾಲಯ ನಿವಸಿನೇ ನಮಃ ।
ಓಂ ನ್ಯಾಯ ಮುಕ್ತಾ ವಲೀಕ ರ್ತ್ರೇ ನಮಃ ।
ಓಂ ಚಂದ್ರಿ ಕಾವ್ಯಾಖ್ಯಾಕ ರ್ತ್ರೇ ನಮಃ ।
ಓಂ ಸುಂತಂತ್ರ ದೀಪಿಕಾ ರ್ತ್ರೇ ನಮಃ ।
ಓಂ ಗೀತಾರ್ದ ಸಂಗ್ರಹಕೃತೇ ನಮಃ । 108
Recite with devotion and pure heart
Regular practice brings spiritual benefits
More stotras of Raghavendra Swami:
ರಾಘವೇಂದ್ರ ಮಂಗಲಾಷ್ಟಕಂ
ರಾಘವೇಂದ್ರ ಕವಚಂ
ರಾಘವೇಂದ್ರ ಸ್ತೋತ್ರಂ
ರಾಘವೇಂದ್ರ ಅಷ್ಟಕಂ