Haindavam Logo - Lord Ganesha

ಹೈಂದವಂ

📍
Font Size:

ಪಾಂಡುರಂಗ ಅಷ್ಟಕಂ

ಮಹಾಯೋಗಪೀಠೇ ತಟೇ ಭೀಮರಥ್ಯಾ ವರಂ ಪುಂಡರೀಕಾಯ ದಾತುಂ ಮುನೀಂದ್ರೈಃ ಸಮಾಗತ್ಯ ತಿಷ್ಠಂತಮಾನಂದಕಂದಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 1 ತಟಿದ್ವಾಸಸಂ ನೀಲಮೇಘಾವಭಾಸಂ ರಮಾಮಂದಿರಂ ಸುಂದರಂ ಚಿತ್ಪ್ರಕಾಶಮ್ ವರಂ ತ್ವಿಷ್ಟಕಾಯಾಂ ಸಮನ್ಯಸ್ತಪಾದಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 2 ಪ್ರಮಾಣಂ ಭವಾಬ್ಧೇರಿದಂ ಮಾಮಕಾನಾಂ ನಿತಂಬಃ ಕರಾಭ್ಯಾಂ ಧೃತೋ ಯೇನ ತಸ್ಮಾತ್ ವಿಧಾತುರ್ವಸತ್ಯೈ ಧೃತೋ ನಾಭಿಕೋಶಃ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 3 ಸ್ಫುರತ್ಕೌಸ್ತುಭಾಲಂಕೃತಂ ಕಂಠದೇಶೇ ಶ್ರಿಯಾ ಜುಷ್ಟಕೇಯೂರಕಂ ಶ್ರೀನಿವಾಸಮ್ ಶಿವಂ ಶಾಂತಮೀಡ್ಯಂ ವರಂ ಲೋಕಪಾಲಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 4 ಶರಚ್ಚಂದ್ರಬಿಂಬಾನನಂ ಚಾರುಹಾಸಂ ಲಸತ್ಕುಂಡಲಾಕ್ರಾಂತಗಂಡಸ್ಥಲಾಂತಮ್ ಜಪಾರಾಗಬಿಂಬಾಧರಂ ಕಂಜನೇತ್ರಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 5 ಕಿರೀಟೋಜ್ಜ್ವಲತ್ಸರ್ವದಿಕ್ಪ್ರಾಂತಭಾಗಂ ಸುರೈರರ್ಚಿತಂ ದಿವ್ಯರತ್ನೈರನರ್ಘೈಃ ತ್ರಿಭಂಗಾಕೃತಿಂ ಬರ್ಹಮಾಲ್ಯಾವತಂಸಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 6 ವಿಭುಂ ವೇಣುನಾದಂ ಚರಂತಂ ದುರಂತಂ ಸ್ವಯಂ ಲೀಲಯಾ ಗೋಪವೇಷಂ ದಧಾನಮ್ ಗವಾಂ ಬೃಂದಕಾನಂದದಂ ಚಾರುಹಾಸಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 7 ಅಜಂ ರುಕ್ಮಿಣೀಪ್ರಾಣಸಂಜೀವನಂ ತಂ ಪರಂ ಧಾಮ ಕೈವಲ್ಯಮೇಕಂ ತುರೀಯಮ್ ಪ್ರಸನ್ನಂ ಪ್ರಪನ್ನಾರ್ತಿಹಂ ದೇವದೇವಂ ಪರಬ್ರಹ್ಮಲಿಂಗಂ ಭಜೇ ಪಾಂಡುರಂಗಮ್ 8 ಸ್ತವಂ ಪಾಂಡುರಂಗಸ್ಯ ವೈ ಪುಣ್ಯದಂ ಯೇ ಪಠಂತ್ಯೇಕಚಿತ್ತೇನ ಭಕ್ತ್ಯಾ ನಿತ್ಯಮ್ ಭವಾಂಭೋನಿಧಿಂ ತೇಽಪಿ ತೀರ್ತ್ವಾಂತಕಾಲೇ ಹರೇರಾಲಯಂ ಶಾಶ್ವತಂ ಪ್ರಾಪ್ನುವಂತಿ 9 ಇತಿ ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ ಶ್ರೀಮಚ್ಛಂಕರಭಗವತ್ಪಾದಾಚಾರ್ಯ ವಿರಚಿತಂ ಶ್ರೀ ಪಾಂಡುರಂಗಾಷ್ಟಕಮ್

Recite with devotion and pure heart

Regular practice brings spiritual benefits