Haindavam Logo - Lord Ganesha
Haindavam
📍
Font Size:

ಕಾಳಿಕಾ ಅರ್ಗಲ ಸ್ತೋತ್ರಂ

ಅಸ್ಯ ಶ್ರೀ ಕಾಲಿಕಾರ್ಗಲ ಸ್ತೋತ್ರಸ್ಯ ಭೈರವ ಋಷಿರನುಷ್ಟುಪ್ ಛಂದಃ ಶ್ರೀಕಾಲಿಕಾ ದೇವತಾ ಮಮ ಸರ್ವಸಿದ್ಧಿಸಾಧನೇ ವಿನಿಯೋಗಃ ।
ಓಂ ನಮಸ್ತೇ ಕಾಲಿಕೇ ದೇವಿ ಆದ್ಯಬೀಜತ್ರಯ ಪ್ರಿಯೇ ।
ವಶಮಾನಯ ಮೇ ನಿತ್ಯಂ ಸರ್ವೇಷಾಂ ಪ್ರಾಣಿನಾಂ ಸದಾ ॥ 1 ॥
ಕೂರ್ಚಯುಗ್ಮಂ ಲಲಾಟೇ ಚ ಸ್ಥಾತು ಮೇ ಶವವಾಹಿನಾ ।
ಸರ್ವಸೌಭಾಗ್ಯಸಿದ್ಧಿಂ ಚ ದೇಹಿ ದಕ್ಷಿಣ ಕಾಲಿಕೇ ॥ 2 ॥
ಭುವನೇಶ್ವರಿ ಬೀಜಯುಗ್ಮಂ ಭ್ರೂಯುಗೇ ಮುಂಡಮಾಲಿನೀ ।
ಕಂದರ್ಪರೂಪಂ ಮೇ ದೇಹಿ ಮಹಾಕಾಲಸ್ಯ ಗೇಹಿನಿ ॥ 3 ॥
ದಕ್ಷಿಣೇ ಕಾಲಿಕೇ ನಿತ್ಯೇ ಪಿತೃಕಾನನವಾಸಿನಿ ।
ನೇತ್ರಯುಗ್ಮಂ ಚ ಮೇ ದೇಹಿ ಜ್ಯೋತಿರಾಲೇಪನಂ ಮಹತ್ ॥ 4 ॥
ಶ್ರವಣೇ ಚ ಪುನರ್ಲಜ್ಜಾಬೀಜಯುಗ್ಮಂ ಮನೋಹರಂ ।
ಮಹಾಶ್ರುತಿಧರತ್ವಂ ಚ ಮೇ ದೇಹಿ ಮುಕ್ತ ಕುಂತಲೇ ॥ 5 ॥
ಹ್ರೀಂ ಹ್ರೀಂ ಬೀಜದ್ವಯಂ ದೇವಿ ಪಾತು ನಾಸಾಪುಟೇ ಮಮ ।
ದೇಹಿ ನಾನಾವಿಧಿ ಮಹ್ಯಂ ಸುಗಂಧಿಂ ತ್ವಂ ದಿಗಂಬರೇ ॥ 6 ॥
ಪುನಸ್ತ್ರಿಬೀಜಪ್ರಥಮಂ ದಂತೋಷ್ಠರಸನಾದಿಕಂ ।
ಗದ್ಯಪದ್ಯಮಯೀಂ ವಾಜೀಂ ಕಾವ್ಯಶಾಸ್ತ್ರಾದ್ಯಲಂಕೃತಾಂ ॥ 7 ॥
ಅಷ್ಟಾದಶಪುರಾಣಾನಾಂ ಸ್ಮೃತೀನಾಂ ಘೋರಚಂಡಿಕೇ ।
ಕವಿತಾ ಸಿದ್ಧಿಲಹರೀಂ ಮಮ ಜಿಹ್ವಾಂ ನಿವೇಶಯ ॥ 8 ॥
ವಹ್ನಿಜಾಯಾ ಮಹಾದೇವಿ ಘಂಟಿಕಾಯಾಂ ಸ್ಥಿರಾ ಭವ ।
ದೇಹಿ ಮೇ ಪರಮೇಶಾನಿ ಬುದ್ಧಿಸಿದ್ಧಿರಸಾಯಕಂ ॥ 9 ॥
ತುರ್ಯಾಕ್ಷರೀ ಚಿತ್ಸ್ವರೂಪಾ ಕಾಲಿಕಾ ಮಂತ್ರಸಿದ್ಧಿದಾ ।
ಸಾ ಚ ತಿಷ್ಠತು ಹೃತ್ಪದ್ಮೇ ಹೃದಯಾನಂದರೂಪಿಣೀ ॥ 10 ॥
ಷಡಕ್ಷರೀ ಮಹಾಕಾಲೀ ಚಂಡಕಾಲೀ ಶುಚಿಸ್ಮಿತಾ ।
ರಕ್ತಾಸಿನೀ ಘೋರದಂಷ್ಟ್ರಾ ಭುಜಯುಗ್ಮೇ ಸದಾಽವತು ॥ 11 ॥
ಸಪ್ತಾಕ್ಷರೀ ಮಹಾಕಾಲೀ ಮಹಾಕಾಲರತೋದ್ಯತಾ ।
ಸ್ತನಯುಗ್ಮೇ ಸೂರ್ಯಕರ್ಣೋ ನರಮುಂಡಸುಕುಂತಲಾ ॥ 12 ॥
ತಿಷ್ಠ ಸ್ವಜಠರೇ ದೇವಿ ಅಷ್ಟಾಕ್ಷರೀ ಶುಭಪ್ರದಾ ।
ಪುತ್ರಪೌತ್ರಕಲತ್ರಾದಿ ಸುಹೃನ್ಮಿತ್ರಾಣಿ ದೇಹಿ ಮೇ ॥ 13 ॥
ದಶಾಕ್ಷರೀ ಮಹಾಕಾಲೀ ಮಹಾಕಾಲಪ್ರಿಯಾ ಸದಾ ।
ನಾಭೌ ತಿಷ್ಠತು ಕಲ್ಯಾಣೀ ಶ್ಮಶಾನಾಲಯವಾಸಿನೀ ॥ 14 ॥
ಚತುರ್ದಶಾರ್ಣವಾ ಯಾ ಚ ಜಯಕಾಲೀ ಸುಲೋಚನಾ ।
ಲಿಂಗಮಧ್ಯೇ ಚ ತಿಷ್ಠಸ್ವ ರೇತಸ್ವಿನೀ ಮಮಾಂಗಕೇ ॥ 15 ॥
ಗುಹ್ಯಮಧ್ಯೇ ಗುಹ್ಯಕಾಲೀ ಮಮ ತಿಷ್ಠ ಕುಲಾಂಗನೇ ।
ಸರ್ವಾಂಗೇ ಭದ್ರಕಾಲೀ ಚ ತಿಷ್ಠ ಮೇ ಪರಮಾತ್ಮಿಕೇ ॥ 16 ॥
ಕಾಲಿ ಪಾದಯುಗೇ ತಿಷ್ಠ ಮಮ ಸರ್ವಮುಖೇ ಶಿವೇ ।
ಕಪಾಲಿನೀ ಚ ಯಾ ಶಕ್ತಿಃ ಖಡ್ಗಮುಂಡಧರಾ ಶಿವಾ ॥ 17 ॥
ಪಾದದ್ವಯಾಂಗುಲಿಷ್ವಂಗೇ ತಿಷ್ಠ ಸ್ವಪಾಪನಾಶಿನಿ ।
ಕುಲ್ಲಾದೇವೀ ಮುಕ್ತಕೇಶೀ ರೋಮಕೂಪೇಷು ವೈ ಮಮ ॥ 18 ॥
ತಿಷ್ಠತು ಉತ್ತಮಾಂಗೇ ಚ ಕುರುಕುಲ್ಲಾ ಮಹೇಶ್ವರೀ ।
ವಿರೋಧಿನೀ ವಿರೋಧೇ ಚ ಮಮ ತಿಷ್ಠತು ಶಂಕರೀ ॥ 19 ॥
ವಿಪ್ರಚಿತ್ತೇ ಮಹೇಶಾನಿ ಮುಂಡಧಾರಿಣಿ ತಿಷ್ಠ ಮಾಂ ।
ಮಾರ್ಗೇ ದುರ್ಮಾರ್ಗಗಮನೇ ಉಗ್ರಾ ತಿಷ್ಠತು ಸರ್ವದಾ ॥ 20 ॥
ಪ್ರಭಾದಿಕ್ಷು ವಿದಿಕ್ಷು ಮಾಂ ದೀಪ್ತಾಂ ದೀಪ್ತಂ ಕರೋತು ಮಾಂ ।
ನೀಲಾಶಕ್ತಿಶ್ಚ ಪಾತಾಲೇ ಘನಾ ಚಾಕಾಶಮಂಡಲೇ ॥ 21 ॥
ಪಾತು ಶಕ್ತಿರ್ಬಲಾಕಾ ಮೇ ಭುವಂ ಮೇ ಭುವನೇಶ್ವರೀ ।
ಮಾತ್ರಾ ಮಮ ಕುಲೇ ಪಾತು ಮುದ್ರಾ ತಿಷ್ಠತು ಮಂದಿರೇ ॥ 22 ॥
ಮಿತಾ ಮೇ ಯೋಗಿನೀ ಯಾ ಚ ತಥಾ ಮಿತ್ರಕುಲಪ್ರದಾ ।
ಸಾ ಮೇ ತಿಷ್ಠತು ದೇವೇಶಿ ಪೃಥಿವ್ಯಾಂ ದೈತ್ಯದಾರಿಣೀ ॥ 23 ॥
ಬ್ರಾಹ್ಮೀ ಬ್ರಹ್ಮಕುಲೇ ತಿಷ್ಠ ಮಮ ಸರ್ವಾರ್ಥದಾಯಿನೀ ।
ನಾರಾಯಣೀ ವಿಷ್ಣುಮಾಯಾ ಮೋಕ್ಷದ್ವಾರೇ ಚ ತಿಷ್ಠ ಮೇ ॥ 24 ॥
ಮಾಹೇಶ್ವರೀ ವೃಷಾರೂಢಾ ಕಾಶಿಕಾಪುರವಾಸಿನೀ ।
ಶಿವತಾಂ ದೇಹಿ ಚಾಮುಂಡೇ ಪುತ್ರಪೌತ್ರಾದಿ ಚಾನಘೇ ॥ 25 ॥
ಕೌಮಾರೀ ಚ ಕುಮಾರಾಣಾಂ ರಕ್ಷಾರ್ಥಂ ತಿಷ್ಠ ಮೇ ಸದಾ ।
ಅಪರಾಜಿತಾ ವಿಶ್ವರೂಪಾ ಜಯೇ ತಿಷ್ಠ ಸ್ವಭಾವಿನೀ ॥ 26 ॥
ವಾರಾಹೀ ವೇದರೂಪಾ ಚ ಸಾಮವೇದಪರಾಯಣಾ ।
ನಾರಸಿಂಹೀ ನೃಸಿಂಹಸ್ಯ ವಕ್ಷಃಸ್ಥಲನಿವಾಸಿನೀ ॥ 27 ॥
ಸಾ ಮೇ ತಿಷ್ಠತು ದೇವೇಶಿ ಪೃಥಿವ್ಯಾಂ ದೈತ್ಯದಾರಿಣೀ ।
ಸರ್ವೇಷಾಂ ಸ್ಥಾವರಾದೀನಾಂ ಜಂಗಮಾನಾಂ ಸುರೇಶ್ವರೀ ॥ 28 ॥
ಸ್ವೇದಜೋದ್ಭಿಜಾಂಡಜಾನಾಂ ಚರಾಣಾಂ ಚ ಭಯಾದಿಕಂ ।
ವಿನಾಶ್ಯಾಪ್ಯಭಿಮತಿಂ ಚ ದೇಹಿ ದಕ್ಷಿಣ ಕಾಲಿಕೇ ॥ 29 ॥
ಯ ಇದಂ ಚಾರ್ಗಲಂ ದೇವಿ ಯಃ ಪಠೇತ್ಕಾಲಿಕಾರ್ಚನೇ ।
ಸರ್ವಸಿದ್ಧಿಮವಾಪ್ನೋತಿ ಖೇಚರೋ ಜಾಯತೇ ತು ಸಃ ॥ 30 ॥
ಇತಿ ಶ್ರೀ ಕಾಲೀ ಅರ್ಗಲ ಸ್ತೋತ್ರಂ ।

Recite with devotion and pure heart

Regular practice brings spiritual benefits