Haindavam
हैं
హై
Haindavam
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ವಿಘ್ನೇಶ್ವರ ಅಷ್ಟೋತ್ತರಶತ ನಾಮಾವಳಿಃ
ಓಂ ವಿನಾಯಕಾಯ ನಮಃ ।
ಓಂ ವಿಘ್ನರಾಜಾಯ ನಮಃ ।
ಓಂ ಗೌರೀಪುತ್ರಾಯ ನಮಃ ।
ಓಂ ಗಣೇಶ್ವರಾಯ ನಮಃ ।
ಓಂ ಸ್ಕಂದಾಗ್ರಜಾಯ ನಮಃ ।
ಓಂ ಅವ್ಯಯಾಯ ನಮಃ ।
ಓಂ ಪೂತಾಯ ನಮಃ ।
ಓಂ ದಕ್ಷಾಯ ನಮಃ ।
ಓಂ ಅಧ್ಯಕ್ಷಾಯ ನಮಃ ।
ಓಂ ದ್ವಿಜಪ್ರಿಯಾಯ ನಮಃ । 10
ಓಂ ಅಗ್ನಿಗರ್ಭಚ್ಛಿದೇ ನಮಃ ।
ಓಂ ಇಂದ್ರಶ್ರೀಪ್ರದಾಯ ನಮಃ ।
ಓಂ ವಾಣೀಪ್ರದಾಯ ನಮಃ ।
ಓಂ ಅವ್ಯಯಾಯ ನಮಃ ।
ಓಂ ಸರ್ವಸಿದ್ಧಿಪ್ರದಾಯ ನಮಃ ।
ಓಂ ಶರ್ವತನಯಾಯ ನಮಃ ।
ಓಂ ಶರ್ವರೀಪ್ರಿಯಾಯ ನಮಃ ।
ಓಂ ಸರ್ವಾತ್ಮಕಾಯ ನಮಃ ।
ಓಂ ಸೃಷ್ಟಿಕರ್ತ್ರೇ ನಮಃ ।
ಓಂ ದೇವಾಯ ನಮಃ । 20
ಓಂ ಅನೇಕಾರ್ಚಿತಾಯ ನಮಃ ।
ಓಂ ಶಿವಾಯ ನಮಃ ।
ಓಂ ಶುದ್ಧಾಯ ನಮಃ ।
ಓಂ ಬುದ್ಧಿಪ್ರಿಯಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಗಜಾನನಾಯ ನಮಃ ।
ಓಂ ದ್ವೈಮಾತ್ರೇಯಾಯ ನಮಃ ।
ಓಂ ಮುನಿಸ್ತುತ್ಯಾಯ ನಮಃ ।
ಓಂ ಭಕ್ತವಿಘ್ನವಿನಾಶನಾಯ ನಮಃ । 30
ಓಂ ಏಕದಂತಾಯ ನಮಃ ।
ಓಂ ಚತುರ್ಬಾಹವೇ ನಮಃ ।
ಓಂ ಚತುರಾಯ ನಮಃ ।
ಓಂ ಶಕ್ತಿಸಂಯುತಾಯ ನಮಃ ।
ಓಂ ಲಂಬೋದರಾಯ ನಮಃ ।
ಓಂ ಶೂರ್ಪಕರ್ಣಾಯ ನಮಃ ।
ಓಂ ಹರಯೇ ನಮಃ ।
ಓಂ ಬ್ರಹ್ಮವಿದುತ್ತಮಾಯ ನಮಃ ।
ಓಂ ಕಾಲಾಯ ನಮಃ ।
ಓಂ ಗ್ರಹಪತಯೇ ನಮಃ । 40
ಓಂ ಕಾಮಿನೇ ನಮಃ ।
ಓಂ ಸೋಮಸೂರ್ಯಾಗ್ನಿಲೋಚನಾಯ ನಮಃ ।
ಓಂ ಪಾಶಾಂಕುಶಧರಾಯ ನಮಃ ।
ಓಂ ಚಂಡಾಯ ನಮಃ ।
ಓಂ ಗುಣಾತೀತಾಯ ನಮಃ ।
ಓಂ ನಿರಂಜನಾಯ ನಮಃ ।
ಓಂ ಅಕಲ್ಮಷಾಯ ನಮಃ ।
ಓಂ ಸ್ವಯಂಸಿದ್ಧಾಯ ನಮಃ ।
ಓಂ ಸಿದ್ಧಾರ್ಚಿತಪದಾಂಬುಜಾಯ ನಮಃ ।
ಓಂ ಬೀಜಾಪೂರಫಲಾಸಕ್ತಾಯ ನಮಃ । 50
ಓಂ ವರದಾಯ ನಮಃ ।
ಓಂ ಶಾಶ್ವತಾಯ ನಮಃ ।
ಓಂ ಕೃತಿನೇ ನಮಃ ।
ಓಂ ವಿದ್ವತ್ ಪ್ರಿಯಾಯ ನಮಃ ।
ಓಂ ವೀತಭಯಾಯ ನಮಃ ।
ಓಂ ಗದಿನೇ ನಮಃ ।
ಓಂ ಚಕ್ರಿಣೇ ನಮಃ ।
ಓಂ ಇಕ್ಷುಚಾಪಧೃತೇ ನಮಃ ।
ಓಂ ಶ್ರೀದಾಯ ನಮಃ ।
ಓಂ ಅಜಾಯ ನಮಃ । 60
ಓಂ ಉತ್ಪಲಕರಾಯ ನಮಃ ।
ಓಂ ಶ್ರೀಪ್ರತಯೇ ನಮಃ ।
ಓಂ ಸ್ತುತಿಹರ್ಷಿತಾಯ ನಮಃ ।
ಓಂ ಕುಲಾದ್ರಿಭೇತ್ತ್ರೇ ನಮಃ ।
ಓಂ ಜಟಿಲಾಯ ನಮಃ ।
ಓಂ ಕಲಿಕಲ್ಮಷನಾಶನಾಯ ನಮಃ ।
ಓಂ ಚಂದ್ರಚೂಡಾಮಣಯೇ ನಮಃ ।
ಓಂ ಕಾಂತಾಯ ನಮಃ ।
ಓಂ ಪಾಪಹಾರಿಣೇ ನಮಃ ।
ಓಂ ಸಮಾಹಿತಾಯ ನಮಃ । 70
ಓಂ ಆಶ್ರಿತಾಯ ನಮಃ ।
ಓಂ ಶ್ರೀಕರಾಯ ನಮಃ ।
ಓಂ ಸೌಮ್ಯಾಯ ನಮಃ ।
ಓಂ ಭಕ್ತವಾಂಛಿತದಾಯಕಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಕೈವಲ್ಯಸುಖದಾಯ ನಮಃ ।
ಓಂ ಸಚ್ಚಿದಾನಂದವಿಗ್ರಹಾಯ ನಮಃ ।
ಓಂ ಜ್ಞಾನಿನೇ ನಮಃ ।
ಓಂ ದಯಾಯುತಾಯ ನಮಃ ।
ಓಂ ದಾಂತಾಯ ನಮಃ । 80
ಓಂ ಬ್ರಹ್ಮದ್ವೇಷವಿವರ್ಜಿತಾಯ ನಮಃ ।
ಓಂ ಪ್ರಮತ್ತದೈತ್ಯಭಯತಾಯ ನಮಃ ।
ಓಂ ಶ್ರೀಕಂಠಾಯ ನಮಃ ।
ಓಂ ವಿಬುಧೇಶ್ವರಾಯ ನಮಃ ।
ಓಂ ರಮಾರ್ಚಿತಾಯ ನಮಃ ।
ಓಂ ನಿಧಯೇ ನಮಃ ।
ಓಂ ನಾಗರಾಜಯಜ್ಞೋಪವೀತವತೇ ನಮಃ ।
ಓಂ ಸ್ಥೂಲಕಂಠಾಯ ನಮಃ ।
ಓಂ ಸ್ವಯಂಕರ್ತ್ರೇ ನಮಃ ।
ಓಂ ಸಾಮಘೋಷಪ್ರಿಯಾಯ ನಮಃ । 90
ಓಂ ಪರಸ್ಮೈ ನಮಃ ।
ಓಂ ಸ್ಥೂಲತುಂಡಾಯ ನಮಃ ।
ಓಂ ಅಗ್ರಣ್ಯೇ ನಮಃ ।
ಓಂ ಧೀರಾಯ ನಮಃ ।
ಓಂ ವಾಗೀಶಾಯ ನಮಃ ।
ಓಂ ಸಿದ್ಧಿದಾಯಕಾಯ ನಮಃ ।
ಓಂ ದೂರ್ವಾಬಿಲ್ವಪ್ರಿಯಾಯ ನಮಃ ।
ಓಂ ಅವ್ಯಕ್ತಮೂರ್ತಯೇ ನಮಃ ।
ಓಂ ಅದ್ಭುತಮೂರ್ತಿಮತೇ ನಮಃ ।
ಓಂ ಶೈಲೇಂದ್ರ ತನುಜೋತ್ಸಂಗಖೇಲನೋತ್ಸುಕ ಮಾನಸಾಯ ನಮಃ । 100
ಓಂ ಸ್ವಲಾವಣ್ಯಸುತಾಸಾರಜಿತಮನ್ಮಥವಿಗ್ರಹಾಯ ನಮಃ ।
ಓಂ ಸಮಸ್ತಜಗದಾಧಾರಾಯ ನಮಃ ।
ಓಂ ಮಾಯಿನೇ ನಮಃ ।
ಓಂ ಮೂಷಿಕವಾಹನಾಯ ನಮಃ ।
ಓಂ ಹೃಷ್ಟಾಯ ನಮಃ ।
ಓಂ ತುಷ್ಟಾಯ ನಮಃ ।
ಓಂ ಪ್ರಸನ್ನಾತ್ಮನೇ ನಮಃ ।
ಓಂ ಸರ್ವಸಿದ್ಧಿಪ್ರದಾಯಕಾಯ ನಮಃ । 108
Recite with devotion and pure heart
Regular practice brings spiritual benefits
More stotras of Ganapati:
ಮಹಾಗಣೇಶ ಪಂಚರತ್ನಂ
ವಿನಾಯಕ ಅಷ್ಟೋತ್ತರ ಶತ ನಾಮಾವಳಿಃ
ಋಣ ವಿಮೋಚನ ಗಣಪತಿ ಸ್ತೋತ್ರಂ
ಗಣೇಶ ಹೃದಯ ಕವಚಂ
ಗಣೇಶ ಅಷ್ಟಕಂ
ವಾತಾಪಿ ಗಣಪತಿಂ ಭಜೇಹಂ
ಗಣೇಶ ಕವಚಂ
ಗಣೇಶ ಭುಜಂಗ ಸ್ತೋತ್ರಂ