Haindavam Logo - Lord Ganesha
Haindavam
📍
Font Size:

ಅನಾಘ ದೇವಾ ಅಷ್ಟೋತ್ತರ ಶತ ನಾಮಾವಳಿಃ

ಓಂ ದತ್ತಾತ್ರೇಯಾಯ ನಮಃ ।
ಓಂ ಅನಘಾಯ ನಮಃ ।
ಓಂ ತ್ರಿವಿಧಾಘವಿದಾರಿಣೇ ನಮಃ ।
ಓಂ ಲಕ್ಷ್ಮೀರೂಪಾನಘೇಶಾಯ ನಮಃ ।
ಓಂ ಯೋಗಾಧೀಶಾಯ ನಮಃ ।
ಓಂ ದ್ರಾಂಬೀಜಧ್ಯಾನಗಮ್ಯಾಯ ನಮಃ ।
ಓಂ ವಿಜ್ಞೇಯಾಯ ನಮಃ ।
ಓಂ ಗರ್ಭಾದಿತಾರಣಾಯ ನಮಃ ।
ಓಂ ದತ್ತಾತ್ರೇಯಾಯ ನಮಃ ।
ಓಂ ಬೀಜಸ್ಥವಟತುಲ್ಯಾಯ ನಮಃ । 10
ಓಂ ಏಕಾರ್ಣಮನುಗಾಮಿನೇ ನಮಃ ।
ಓಂ ಷಡರ್ಣಮನುಪಾಲಾಯ ನಮಃ ।
ಓಂ ಯೋಗಸಂಪತ್ಕರಾಯ ನಮಃ ।
ಓಂ ಅಷ್ಟಾರ್ಣಮನುಗಮ್ಯಾಯ ನಮಃ ।
ಓಂ ಪೂರ್ಣಾನಂದವಪುಷ್ಮತೇ ನಮಃ ।
ಓಂ ದ್ವಾದಶಾಕ್ಷರಮಂತ್ರಸ್ಥಾಯ ನಮಃ ।
ಓಂ ಆತ್ಮಸಾಯುಜ್ಯದಾಯಿನೇ ನಮಃ ।
ಓಂ ಷೋಡಶಾರ್ಣಮನುಸ್ಥಾಯ ನಮಃ ।
ಓಂ ಸಚ್ಚಿದಾನಂದಶಾಲಿನೇ ನಮಃ ।
ಓಂ ದತ್ತಾತ್ರೇಯಾಯ ನಮಃ । 20
ಓಂ ಹರಯೇ ನಮಃ ।
ಓಂ ಕೃಷ್ಣಾಯ ನಮಃ ।
ಓಂ ಉನ್ಮತ್ತಾಯ ನಮಃ ।
ಓಂ ಆನಂದದಾಯಕಾಯ ನಮಃ ।
ಓಂ ದಿಗಂಬರಾಯ ನಮಃ ।
ಓಂ ಮುನಯೇ ನಮಃ ।
ಓಂ ಬಾಲಾಯ ನಮಃ ।
ಓಂ ಪಿಶಾಚಾಯ ನಮಃ ।
ಓಂ ಜ್ಞಾನಸಾಗರಾಯ ನಮಃ ।
ಓಂ ಆಬ್ರಹ್ಮಜನ್ಮದೋಷೌಘಪ್ರಣಾಶಾಯ ನಮಃ । 30
ಓಂ ಸರ್ವೋಪಕಾರಿಣೇ ನಮಃ ।
ಓಂ ಮೋಕ್ಷದಾಯಿನೇ ನಮಃ ।
ಓಂ ಓಂರೂಪಿಣೇ ನಮಃ ।
ಓಂ ಭಗವತೇ ನಮಃ ।
ಓಂ ದತ್ತಾತ್ರೇಯಾಯ ನಮಃ ।
ಓಂ ಸ್ಮೃತಿಮಾತ್ರಸುತುಷ್ಟಾಯ ನಮಃ ।
ಓಂ ಮಹಾಭಯನಿವಾರಿಣೇ ನಮಃ ।
ಓಂ ಮಹಾಜ್ಞಾನಪ್ರದಾಯ ನಮಃ ।
ಓಂ ಚಿದಾನಂದಾತ್ಮನೇ ನಮಃ ।
ಓಂ ಬಾಲೋನ್ಮತ್ತಪಿಶಾಚಾದಿವೇಷಾಯ ನಮಃ । 40
ಓಂ ಮಹಾಯೋಗಿನೇ ನಮಃ ।
ಓಂ ಅವಧೂತಾಯ ನಮಃ ।
ಓಂ ಅನಸೂಯಾನಂದದಾಯ ನಮಃ ।
ಓಂ ಅತ್ರಿಪುತ್ರಾಯ ನಮಃ ।
ಓಂ ಸರ್ವಕಾಮಫಲಾನೀಕಪ್ರದಾತ್ರೇ ನಮಃ ।
ಓಂ ಪ್ರಣವಾಕ್ಷರವೇದ್ಯಾಯ ನಮಃ ।
ಓಂ ಭವಬಂಧವಿಮೋಚಿನೇ ನಮಃ ।
ಓಂ ಹ್ರೀಂಬೀಜಾಕ್ಷರಪಾರಾಯ ನಮಃ ।
ಓಂ ಸರ್ವೈಶ್ವರ್ಯಪ್ರದಾಯಿನೇ ನಮಃ ।
ಓಂ ಕ್ರೋಂಬೀಜಜಪತುಷ್ಟಾಯ ನಮಃ । 50
ಓಂ ಸಾಧ್ಯಾಕರ್ಷಣದಾಯಿನೇ ನಮಃ ।
ಓಂ ಸೌರ್ಬೀಜಪ್ರೀತಮನಸೇ ನಮಃ ।
ಓಂ ಮನಃಸಂಕ್ಷೋಭಹಾರಿಣೇ ನಮಃ ।
ಓಂ ಐಂಬೀಜಪರಿತುಷ್ಟಾಯ ನಮಃ ।
ಓಂ ವಾಕ್ಪ್ರದಾಯ ನಮಃ ।
ಓಂ ಕ್ಲೀಂಬೀಜಸಮುಪಾಸ್ಯಾಯ ನಮಃ ।
ಓಂ ತ್ರಿಜಗದ್ವಶ್ಯಕಾರಿಣೇ ನಮಃ ।
ಓಂ ಶ್ರೀಮುಪಾಸನತುಷ್ಟಾಯ ನಮಃ ।
ಓಂ ಮಹಾಸಂಪತ್ಪ್ರದಾಯ ನಮಃ ।
ಓಂ ಗ್ಲೌಮಕ್ಷರಸುವೇದ್ಯಾಯ ನಮಃ । 60
ಓಂ ಭೂಸಾಮ್ರಾಜ್ಯಪ್ರದಾಯಿನೇ ನಮಃ ।
ಓಂ ದ್ರಾಂಬೀಜಾಕ್ಷರವಾಸಾಯ ನಮಃ ।
ಓಂ ಮಹತೇ ನಮಃ ।
ಓಂ ಚಿರಜೀವಿನೇ ನಮಃ ।
ಓಂ ನಾನಾಬೀಜಾಕ್ಷರೋಪಾಸ್ಯ ನಾನಾಶಕ್ತಿಯುಜೇ ನಮಃ ।
ಓಂ ಸಮಸ್ತಗುಣಸಂಪನ್ನಾಯ ನಮಃ ।
ಓಂ ಅಂತಃಶತ್ರುವಿದಾಹಿನೇ ನಮಃ ।
ಓಂ ಭೂತಗ್ರಹೋಚ್ಚಾಟನಾಯ ನಮಃ ।
ಓಂ ಸರ್ವವ್ಯಾಧಿಹರಾಯ ನಮಃ ।
ಓಂ ಪರಾಭಿಚಾರಶಮನಾಯ ನಮಃ । 70
ಓಂ ಆಧಿವ್ಯಾಧಿನಿವಾರಿಣೇ ನಮಃ ।
ಓಂ ದುಃಖತ್ರಯಹರಾಯ ನಮಃ ।
ಓಂ ದಾರಿದ್ರ್ಯದ್ರಾವಿಣೇ ನಮಃ ।
ಓಂ ದೇಹದಾರ್ಢ್ಯಾಭಿಪೋಷಾಯ ನಮಃ ।
ಓಂ ಚಿತ್ತಸಂತೋಷಕಾರಿಣೇ ನಮಃ ।
ಓಂ ಸರ್ವಮಂತ್ರಸ್ವರೂಪಾಯ ನಮಃ ।
ಓಂ ಸರ್ವಯಂತ್ರಸ್ವರೂಪಿಣೇ ನಮಃ ।
ಓಂ ಸರ್ವತಂತ್ರಾತ್ಮಕಾಯ ನಮಃ ।
ಓಂ ಸರ್ವಪಲ್ಲವರೂಪಿಣೇ ನಮಃ ।
ಓಂ ಶಿವಾಯ ನಮಃ । 80
ಓಂ ಉಪನಿಷದ್ವೇದ್ಯಾಯ ನಮಃ ।
ಓಂ ದತ್ತಾಯ ನಮಃ ।
ಓಂ ಭಗವತೇ ನಮಃ ।
ಓಂ ದತ್ತಾತ್ರೇಯಾಯ ನಮಃ ।
ಓಂ ಮಹಾಗಂಭೀರರೂಪಾಯ ನಮಃ ।
ಓಂ ವೈಕುಂಠವಾಸಿನೇ ನಮಃ ।
ಓಂ ಶಂಖಚಕ್ರಗದಾಶೂಲಧಾರಿಣೇ ನಮಃ ।
ಓಂ ವೇಣುನಾದಿನೇ ನಮಃ ।
ಓಂ ದುಷ್ಟಸಂಹಾರಕಾಯ ನಮಃ ।
ಓಂ ಶಿಷ್ಟಸಂಪಾಲಕಾಯ ನಮಃ । 90
ಓಂ ನಾರಾಯಣಾಯ ನಮಃ ।
ಓಂ ಅಸ್ತ್ರಧರಾಯ ನಮಃ ।
ಓಂ ಚಿದ್ರೂಪಿಣೇ ನಮಃ ।
ಓಂ ಪ್ರಜ್ಞಾರೂಪಾಯ ನಮಃ ।
ಓಂ ಆನಂದರೂಪಿಣೇ ನಮಃ ।
ಓಂ ಬ್ರಹ್ಮರೂಪಿಣೇ ನಮಃ ।
ಓಂ ಮಹಾವಾಕ್ಯಪ್ರಬೋಧಾಯ ನಮಃ ।
ಓಂ ತತ್ತ್ವಾಯ ನಮಃ ।
ಓಂ ಸಕಲಕರ್ಮೌಘನಿರ್ಮಿತಾಯ ನಮಃ ।
ಓಂ ಸಚ್ಚಿದಾನಂದರೂಪಾಯ ನಮಃ । 100
ಓಂ ಸಕಲಲೋಕೌಘಸಂಚಾರಾಯ ನಮಃ ।
ಓಂ ಸಕಲದೇವೌಘವಶೀಕೃತಿಕರಾಯ ನಮಃ ।
ಓಂ ಕುಟುಂಬವೃದ್ಧಿದಾಯ ನಮಃ ।
ಓಂ ಗುಡಪಾನಕತೋಷಿಣೇ ನಮಃ ।
ಓಂ ಪಂಚಕರ್ಜಾಯ ಸುಪ್ರೀತಾಯ ನಮಃ ।
ಓಂ ಕಂದಫಲಾದಿನೇ ನಮಃ ।
ಓಂ ಸದ್ಗುರವೇ ನಮಃ ।
ಓಂ ಶ್ರೀಮದ್ದತ್ತಾತ್ರೇಯಾಯ ನಮಃ । 108
ಇತಿ ಶ್ರೀ ಅನಘದೇವಾಷ್ಟೋತ್ತರಶತನಾಮಾವಲೀ ।

Recite with devotion and pure heart

Regular practice brings spiritual benefits