Haindavam Logo - Lord Ganesha
Haindavam
📍
Font Size:

ಅಯ್ಯಪ್ಪ ಸ್ತೋತ್ರಂ

ಅರುಣೋದಯಸಂಕಾಶಂ ನೀಲಕುಂಡಲಧಾರಣಮ್ ।
ನೀಲಾಂಬರಧರಂ ದೇವಂ ವಂದೇಽಹಂ ಬ್ರಹ್ಮನಂದನಮ್ ॥ 1 ॥
ಚಾಪಬಾಣಂ ವಾಮಹಸ್ತೇ ರೌಪ್ಯವೀತ್ರಂ ಚ ದಕ್ಷಿಣೇ ।
ವಿಲಸತ್ಕುಂಡಲಧರಂ ವಂದೇಽಹಂ ವಿಷ್ಣುನಂದನಮ್ ॥ 2 ॥
ವ್ಯಾಘ್ರಾರೂಢಂ ರಕ್ತನೇತ್ರಂ ಸ್ವರ್ಣಮಾಲಾವಿಭೂಷಣಮ್ ।
ವೀರಾಪಟ್ಟಧರಂ ದೇವಂ ವಂದೇಽಹಂ ಶಂಭುನಂದನಮ್ ॥ 3 ॥
ಕಿಂಕಿಣ್ಯೋಡ್ಯಾನ ಭೂತೇಶಂ ಪೂರ್ಣಚಂದ್ರನಿಭಾನನಮ್ ।
ಕಿರಾತರೂಪ ಶಾಸ್ತಾರಂ ವಂದೇಽಹಂ ಪಾಂಡ್ಯನಂದನಮ್ ॥ 4 ॥
ಭೂತಭೇತಾಳಸಂಸೇವ್ಯಂ ಕಾಂಚನಾದ್ರಿನಿವಾಸಿತಮ್ ।
ಮಣಿಕಂಠಮಿತಿ ಖ್ಯಾತಂ ವಂದೇಽಹಂ ಶಕ್ತಿನಂದನಮ್ ॥ 5 ॥
ಇತಿ ಶ್ರೀ ಅಯ್ಯಪ್ಪ ಸ್ತೋತ್ರಮ್ ।

Recite with devotion and pure heart

Regular practice brings spiritual benefits