Haindavam
हैं
హై
Haindavam
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಅಯ್ಯಪ್ಪ ಶರಣುಘೋಷ - 1
ಓಂ ಶ್ರೀಸ್ವಾಮಿಯೇ ಶರಣಂ ಅಯ್ಯಪ್ಪ ।
ಹರಿಹರಸುತನೇ ।
ಆಪದ್ಬಾಂಧವನೇ ।
ಅನಾಥರಕ್ಷಕನೇ ।
ಅಖಿಲಾಂಡಕೋಟಿಬ್ರಹ್ಮಾಂಡನಾಯಕನೇ ।
ಅನ್ನದಾನಪ್ರಭುವೇ ।
ಅಯ್ಯಪ್ಪನೇ ।
ಆರಿಯಂಗಾವು ಅಯ್ಯಾವೇ ।
ಅಚ್ಚನ್ ಕೋವಿಲ್ ಅರಸೇ ।
ಕುಲತ್ತು ಪುಲೈ ಬಾಲಕನೇ । 10
ಏರುಮೇಲಿ ಶಾಸ್ತಾವೇ ।
ವಾವರ್ ಸ್ವಾಮಿಯೇ ।
ಕನ್ನಿಮೂಲ ಮಹಾಗಣಪತಿಯೇ ।
ನಾಗರಾಜಾವೇ ।
ಮಾಲಿಕಾಪುರತ್ತು ಮಂಜಮ್ಮ ದೇವಿ ಲೋಕಮಾತಾವೇ ।
ಕರುಪ್ಪು ಸ್ವಾಮಿಯೇ ।
ಸೇವಿಪ್ಪವರ್ಕು ಆನಂದಮೂರ್ತಿಯೇ ।
ಕಾಶೀವಾಸಿಯೇ ।
ಹರಿದ್ವಾರ್ ನಿವಾಸಿಯೇ ।
ಶ್ರೀರಂಗಪಟ್ಟಣವಾಸಿಯೇ । 20
ಕರುಪ್ಪತ್ತೂರ್ ವಾಸಿಯೇ ।
ದ್ವಾರಪೂಡಿ ಧರ್ಮಶಾಸ್ತಾವೇ ।
ಸದ್ಗುರುನಾಥನೇ ।
ವಿಲ್ಲಾಲಿ ವೀರನೇ ।
ವೀರಮಣಿಕಂಠನೇ ।
ಧರ್ಮಶಾಸ್ತಾವೇ ।
ಶರಣುಘೋಷಪ್ರಿಯನೇ ।
ಕಾಂತಮಲೈವಾಸನೇ ।
ಪೋನ್ನಂಬಲವಾಸನೇ ।
ಪಂಪಾಶಿಶುವೇ । 30
ಪಂದಲರಾಜಕುಮಾರನೇ ।
ವಾವರನ್ ತೋಲನೇ ।
ಮೋಹಿನೀಸುತನೇ ।
ಕನ್ಕಂಡದೈವಮೇ ।
ಕಲಿಯುಗವರದನೇ ।
ಸರ್ವರೋಗನಿವಾರಣ ಧನ್ವಂತರಮೂರ್ತಿಯೇ ।
ಮಹಿಷಿಮರ್ದನನೇ ।
ಪೂರ್ಣಾಪುಷ್ಕಲನಾಥನೇ ।
ವನ್ಪುಲಿವಾಹನನೇ ।
ಭಕ್ತವತ್ಸಲನೇ । 40
ಭೂಲೋಕನಾಥನೇ ।
ಐಂದುಮಲೈವಾಸನೇ ।
ಶಬರಿಗಿರೀಶನೇ ।
ಇರುಮುಡಿಪ್ರಿಯನೇ ।
ಅಭಿಷೇಕಪ್ರಿಯನೇ ।
ವೇದಪ್ಪೋರುಲಿನೇ ।
ನಿತ್ಯಬ್ರಹ್ಮಚಾರಿಯೇ ।
ಸರ್ವಮಂಗಲದಾಯಕನೇ ।
ವೀರಾಧಿವೀರನೇ ।
ಓಂಕಾರಪ್ಪೋರುಲೇ । 50
ಆನಂದರೂಪನೇ ।
ಭಕ್ತಚಿತ್ತಾಧಿವಾಸನೇ ।
ಆಶ್ರಿತವತ್ಸಲನೇ ।
ಭೂತಗಣಾಧಿಪತಯೇ ।
ಶಕ್ತಿರೂಪನೇ ।
ಶಾಂತಮೂರ್ತಿಯೇ ।
ಪದುನೇಟ್ಟಾಂ ಪಡಿಕ್ಕು ಅಧಿಪತಿಯೇ ।
ಉತ್ತಮಪುರುಷನೇ ।
ಋಷಿಕುಲರಕ್ಷಕನೇ ।
ವೇದಪ್ರಿಯನೇ । 60
ಉತ್ತರಾನಕ್ಷತ್ರಜಾತಕನೇ ।
ತಪೋಧನನೇ ।
ಯೇಂಗಲ್ ಕುಲದೈವಮೇ ।
ಜಗನ್ಮೋಹನನೇ ।
ಮೋಹನರೂಪನೇ ।
ಮಾಧವಸುತನೇ ।
ಯದುಕುಲವೀರನೇ ।
ಮಾಮಲೈವಾಸನೇ ।
ಷಣ್ಮುಖಸೋದರನೇ ।
ವೇದಾಂತರೂಪನೇ । 70
ಶಂಕರಸುತನೇ ।
ಶತೃಸಂಹಾರಿಣೇ ।
ಸದ್ಗುಣಮೂರ್ತಿಯೇ ।
ಪರಾಶಕ್ತಿಯೇ ।
ಪರಾತ್ಪರನೇ ।
ಪರಂಜ್ಯೋತಿಯೇ ।
ಹೋಮಪ್ರಿಯನೇ ।
ಗಣಪತಿ ಸೋದರನೇ ।
ಮಹಾಶಾಸ್ತಾವೇ ।
ವಿಷ್ಣುಸುತನೇ । 80
ಸಕಲಕಲಾವಲ್ಲಭನೇ ।
ಲೋಕರಕ್ಷಕನೇ ।
ಅಮಿತಗುಣಾಕರನೇ ।
ಅಲಂಕಾರಪ್ರಿಯನೇ ।
ಕನ್ನಿಮಾರೈಕಾರ್ಪವನೇ ।
ಭುವನೇಶ್ವರನೇ ।
ಮಾತಾಪಿತಾಗುರುದೈವಮೇ ।
ಸ್ವಾಮಿಯುನ್ ಪುಂಗಾವನಯೇ ।
ಅಲುಥಾನದಿಯೇ ।
ಅಲುಥಾಮೇಡೇ । 90
ಕಲ್ಲಿಡಂ ಕುಂಡ್ರೇ ।
ಕರಿಮಲೈ ಏಟ್ರಮೇ ।
ಕರಿಮಲೈ ಯೇರಕ್ಕಮೇ ।
ಪೇರಿಯಾನ ವಟ್ಟಮೇ ।
ಚೇರಿಯಾನ ವಟ್ಟಮೇ ।
ಪಂಪಾ ನದಿಯೇ ।
ಪಂಪಯುಲ್ ವಿಲಕ್ಕೇ ।
ನೀಲಿಮಲೈ ಏಟ್ರಮೇ ।
ಅಪ್ಪಾಚಿಮೇಡೇ ।
ಶಬರೀ ಪೀಠಮೇ । 100
ಶರಂಗುತ್ತಿಯಲೇ ।
ಭಸ್ಮಕ್ಕುಲಮೇ ।
ಪದುನೇಟ್ಟಾಂ ಪಡಿಯೇ ।
ನೇಯ್ಯಾಭಿಷೇಕಪ್ರಿಯನೇ ।
ಕರ್ಪೂರಜ್ಯೋತಿಯೇ ।
ಜ್ಯೋತಿಸ್ವರೂಪನೇ ।
ಮಕರಜ್ಯೋತಿಯೇ ।
ಓಂ ಶ್ರೀಹರಿಹರಸುತನ್ ಆನಂದಚಿತ್ತನ್ ಅಯ್ಯನ್ ಅಯ್ಯಪ್ಪ । 108 ।
ಸ್ವಾಮಿಯೇ ಶರಣಂ ಅಯ್ಯಪ್ಪ ॥
Recite with devotion and pure heart
Regular practice brings spiritual benefits
More stotras of Ayyappa:
ಕಿರಾತಾಷ್ಟಕಂ
ಅಯ್ಯಪ್ಪ ಸಹಸ್ರನಾಮಾವಳಿಃ
ಅಯ್ಯಪ್ಪ ಸಹಸ್ರನಾಮ ಸ್ತೋತ್ರಂ
ಮಹಾಶಾಸ್ತಾ ಅನುಗ್ರಹ ಕವಚಂ
ಅಯ್ಯಪ್ಪ ಅಷ್ಟೋತ್ತರ ಶತ ನಾಮಾವಳಿಃ
ಅಯ್ಯಪ್ಪ ಶರಣುಘೋಷ - 2
ಅಯ್ಯಪ್ಪ ಪಂಚ ರತ್ನಂ
ಭೂತನಾಥ ಭುಜಂಗ ಸ್ತೋತ್ರಂ