ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಅಯ್ಯಪ್ಪ ಸಹಸ್ರನಾಮಾವಳಿಃ
ಓಂ ಶಿವಪುತ್ರಾಯ ನಮಃ ।
ಓಂ ಮಹಾತೇಜಸೇ ನಮಃ ।
ಓಂ ಶಿವಕಾರ್ಯಧುರಂಧರಾಯ ನಮಃ ।
ಓಂ ಶಿವಪ್ರದಾಯ ನಮಃ ।
ಓಂ ಶಿವಜ್ಞಾನಿನೇ ನಮಃ ।
ಓಂ ಶೈವಧರ್ಮಸುರಕ್ಷಕಾಯ ನಮಃ ।
ಓಂ ಶಂಖಧಾರಿಣೇ ನಮಃ ।
ಓಂ ಸುರಾಧ್ಯಕ್ಷಾಯ ನಮಃ ।
ಓಂ ಚಂದ್ರಮೌಲಯೇ ನಮಃ ।
ಓಂ ಸುರೋತ್ತಮಾಯ ನಮಃ ।
ಓಂ ಕಾಮೇಶಾಯ ನಮಃ ।
ಓಂ ಕಾಮತೇಜಸ್ವಿನೇ ನಮಃ ।
ಓಂ ಕಾಮಾದಿಫಲಸಮ್ಯುತಾಯ ನಮಃ ।
ಓಂ ಕಲ್ಯಾಣಾಯ ನಮಃ ।
ಓಂ ಕೋಮಲಾಂಗಾಯ ನಮಃ ।
ಓಂ ಕಲ್ಯಾಣಫಲದಾಯಕಾಯ ನಮಃ ।
ಓಂ ಕರುಣಾಬ್ಧಯೇ ನಮಃ ।
ಓಂ ಕರ್ಮದಕ್ಷಾಯ ನಮಃ ।
ಓಂ ಕರುಣಾರಸಸಾಗರಾಯ ನಮಃ ।
ಓಂ ಜಗತ್ಪ್ರಿಯಾಯ ನಮಃ । 20
ಓಂ ಜಗದ್ರಕ್ಷಾಯ ನಮಃ ।
ಓಂ ಜಗದಾನಂದದಾಯಕಾಯ ನಮಃ ।
ಓಂ ಜಯಾದಿಶಕ್ತಿಸಂಸೇವ್ಯಾಯ ನಮಃ ।
ಓಂ ಜನಾಹ್ಲಾದಾಯ ನಮಃ ।
ಓಂ ಜಿಗೀಷುಕಾಯ ನಮಃ ।
ಓಂ ಜಿತೇಂದ್ರಿಯಾಯ ನಮಃ ।
ಓಂ ಜಿತಕ್ರೋಧಾಯ ನಮಃ ।
ಓಂ ಜಿತದೇವಾರಿಸಂಘಕಾಯ ನಮಃ ।
ಓಂ ಜೈಮಿನ್ಯಾದೃಷಿಸಂಸೇವ್ಯಾಯ ನಮಃ ।
ಓಂ ಜರಾಮರಣನಾಶಕಾಯ ನಮಃ ।
ಓಂ ಜನಾರ್ದನಸುತಾಯ ನಮಃ ।
ಓಂ ಜ್ಯೇಷ್ಠಾಯ ನಮಃ ।
ಓಂ ಜ್ಯೇಷ್ಠಾದಿಗಣಸೇವಿತಾಯ ನಮಃ ।
ಓಂ ಜನ್ಮಹೀನಾಯ ನಮಃ ।
ಓಂ ಜಿತಾಮಿತ್ರಾಯ ನಮಃ ।
ಓಂ ಜನಕೇನಾಭಿಪೂಜಿತಾಯ ನಮಃ ।
ಓಂ ಪರಮೇಷ್ಠಿನೇ ನಮಃ ।
ಓಂ ಪಶುಪತಯೇ ನಮಃ ।
ಓಂ ಪಂಕಜಾಸನಪೂಜಿತಾಯ ನಮಃ ।
ಓಂ ಪುರಹಂತ್ರೇ ನಮಃ । 40
ಓಂ ಪುರತ್ರಾತ್ರೇ ನಮಃ ।
ಓಂ ಪರಮೈಶ್ವರ್ಯದಾಯಕಾಯ ನಮಃ ।
ಓಂ ಪವನಾದಿಸುರೈಃ ಸೇವ್ಯಾಯ ನಮಃ ।
ಓಂ ಪಂಚಬ್ರಹ್ಮಪರಾಯಣಾಯ ನಮಃ ।
ಓಂ ಪಾರ್ವತೀತನಯಾಯ ನಮಃ ।
ಓಂ ಬ್ರಹ್ಮಣೇ ನಮಃ ।
ಓಂ ಪರಾನಂದಾಯ ನಮಃ ।
ಓಂ ಪರಾತ್ಪರಾಯ ನಮಃ ।
ಓಂ ಬ್ರಹ್ಮಿಷ್ಠಾಯ ನಮಃ ।
ಓಂ ಜ್ಞಾನನಿರತಾಯ ನಮಃ ।
ಓಂ ಗುಣಾಗುಣನಿರೂಪಕಾಯ ನಮಃ ।
ಓಂ ಗುಣಾಧ್ಯಕ್ಷಾಯ ನಮಃ ।
ಓಂ ಗುಣನಿಧಯೇ ನಮಃ ।
ಓಂ ಗೋಪಾಲೇನಾಭಿಪುಜಿತಾಯ ನಮಃ ।
ಓಂ ಗೋರಕ್ಷಕಾಯ ನಮಃ ।
ಓಂ ಗೋಧನದಾಯ ನಮಃ ।
ಓಂ ಗಜಾರೂಢಾಯ ನಮಃ ।
ಓಂ ಗಜಪ್ರಿಯಾಯ ನಮಃ ।
ಓಂ ಗಜಗ್ರೀವಾಯ ನಮಃ ।
ಓಂ ಗಜಸ್ಕಂಧಾಯ ನಮಃ । 60
ಓಂ ಗಭಸ್ತಯೇ ನಮಃ ।
ಓಂ ಗೋಪತಯೇ ನಮಃ ।
ಓಂ ಪ್ರಭವೇ ನಮಃ ।
ಓಂ ಗ್ರಾಮಪಾಲಾಯ ನಮಃ ।
ಓಂ ಗಜಾಧ್ಯಕ್ಷಾಯ ನಮಃ ।
ಓಂ ದಿಗ್ಗಜೇನಾಭಿಪೂಜಿತಾಯ ನಮಃ ।
ಓಂ ಗಣಾಧ್ಯಕ್ಷಾಯ ನಮಃ ।
ಓಂ ಗಣಪತಯೇ ನಮಃ ।
ಓಂ ಗವಾಂ ಪತಯೇ ನಮಃ ।
ಓಂ ಅಹರ್ಪತಯೇ ನಮಃ ।
ಓಂ ಜಟಾಧರಾಯ ನಮಃ ।
ಓಂ ಜಲನಿಭಾಯ ನಮಃ ।
ಓಂ ಜೈಮಿನ್ಯೈರಭಿಪೂಜಿತಾಯ ನಮಃ ।
ಓಂ ಜಲಂಧರನಿಹಂತ್ರೇ ನಮಃ ।
ಓಂ ಶೋಣಾಕ್ಷಾಯ ನಮಃ ।
ಓಂ ಶೋಣವಾಸಕಾಯ ನಮಃ ।
ಓಂ ಸುರಾಧಿಪಾಯ ನಮಃ ।
ಓಂ ಶೋಕಹಂತ್ರೇ ನಮಃ ।
ಓಂ ಶೋಭಾಕ್ಷಾಯ ನಮಃ ।
ಓಂ ಸೂರ್ಯತೇಜಸಾಯ ನಮಃ । 80
ಓಂ ಸುರಾರ್ಚಿತಾಯ ನಮಃ ।
ಓಂ ಸುರೈರ್ವಂದ್ಯಾಯ ನಮಃ ।
ಓಂ ಶೋಣಾಂಗಾಯ ನಮಃ ।
ಓಂ ಶಾಲ್ಮಲೀಪತಯೇ ನಮಃ ।
ಓಂ ಸುಜ್ಯೋತಿಷೇ ನಮಃ ।
ಓಂ ಶರವೀರಘ್ನಾಯ ನಮಃ ।
ಓಂ ಶರಚ್ಚಂದ್ರನಿಭಾನನಾಯ ನಮಃ ।
ಓಂ ಸನಕಾದಿಮುನಿಧ್ಯೇಯಾಯ ನಮಃ ।
ಓಂ ಸರ್ವಜ್ಞಾನಪ್ರದಾಯ ನಮಃ ।
ಓಂ ವಿಭವೇ ನಮಃ ।
ಓಂ ಹಲಾಯುಧಾಯ ನಮಃ ।
ಓಂ ಹಂಸನಿಭಾಯ ನಮಃ ।
ಓಂ ಹಾಹಾಹೂಹೂಮುಖಸ್ತುತಾಯ ನಮಃ ।
ಓಂ ಹರಯೇ ನಮಃ ।
ಓಂ ಹರಪ್ರಿಯಾಯ ನಮಃ ।
ಓಂ ಹಂಸಾಯ ನಮಃ ।
ಓಂ ಹರ್ಯಕ್ಷಾಸನತತ್ಪರಾಯ ನಮಃ ।
ಓಂ ಪಾವನಾಯ ನಮಃ ।
ಓಂ ಪಾವಕನಿಭಾಯ ನಮಃ ।
ಓಂ ಭಕ್ತಪಾಪವಿನಾಶನಾಯ ನಮಃ । 100
ಓಂ ಭಸಿತಾಂಗಾಯ ನಮಃ ।
ಓಂ ಭಯತ್ರಾತ್ರೇ ನಮಃ ।
ಓಂ ಭಾನುಮತೇ ನಮಃ ।
ಓಂ ಭಯನಾಶನಾಯ ನಮಃ ।
ಓಂ ತ್ರಿಪುಂಡ್ರಕಾಯ ನಮಃ ।
ಓಂ ತ್ರಿನಯನಾಯ ನಮಃ ।
ಓಂ ತ್ರಿಪುಂಡ್ರಾಂಕಿತಮಸ್ತಕಾಯ ನಮಃ ।
ಓಂ ತ್ರಿಪುರಘ್ನಾಯ ನಮಃ ।
ಓಂ ದೇವವರಾಯ ನಮಃ ।
ಓಂ ದೇವಾರಿಕುಲನಾಶಕಾಯ ನಮಃ ।
ಓಂ ದೇವಸೇನಾಧಿಪಾಯ ನಮಃ ।
ಓಂ ತೇಜಸೇ ನಮಃ ।
ಓಂ ತೇಜೋರಾಶಯೇ ನಮಃ ।
ಓಂ ದಶಾನನಾಯ ನಮಃ ।
ಓಂ ದಾರುಣಾಯ ನಮಃ ।
ಓಂ ದೋಷಹಂತ್ರೇ ನಮಃ ।
ಓಂ ದೋರ್ದಂಡಾಯ ನಮಃ ।
ಓಂ ದಂಡನಾಯಕಾಯ ನಮಃ ।
ಓಂ ಧನುಷ್ಪಾಣಯೇ ನಮಃ ।
ಓಂ ಧರಾಧ್ಯಕ್ಷಾಯ ನಮಃ । 120
ಓಂ ಧನಿಕಾಯ ನಮಃ ।
ಓಂ ಧರ್ಮವತ್ಸಲಾಯ ನಮಃ ।
ಓಂ ಧರ್ಮಜ್ಞಾಯ ನಮಃ ।
ಓಂ ಧರ್ಮನಿರತಾಯ ನಮಃ ।
ಓಂ ಧನುಃ ಶಾಸ್ತ್ರಪರಾಯಣಾಯ ನಮಃ ।
ಓಂ ಸ್ಥೂಲಕರ್ಣಾಯ ನಮಃ ।
ಓಂ ಸ್ಥೂಲತನವೇ ನಮಃ ।
ಓಂ ಸ್ಥೂಲಾಕ್ಷಾಯ ನಮಃ ।
ಓಂ ಸ್ಥೂಲಬಾಹುಕಾಯ ನಮಃ ।
ಓಂ ತನೂತ್ತಮಾಯ ನಮಃ ।
ಓಂ ತನುತ್ರಾಣಾಯ ನಮಃ ।
ಓಂ ತಾರಕಾಯ ನಮಃ ।
ಓಂ ತೇಜಸಾಂ ಪತಯೇ ನಮಃ ।
ಓಂ ಯೋಗೀಶ್ವರಾಯ ನಮಃ ।
ಓಂ ಯೋಗನಿಧಯೇ ನಮಃ ।
ಓಂ ಯೋಗೀಶಾಯ ನಮಃ ।
ಓಂ ಯೋಗಸಂಸ್ಥಿತಾಯ ನಮಃ ।
ಓಂ ಮಂದಾರವಾಟಿಕಾಮತ್ತಾಯ ನಮಃ ।
ಓಂ ಮಲಯಾಚಲವಾಸಭುವೇ ನಮಃ ।
ಓಂ ಮಂದಾರಕುಸುಮಪ್ರಖ್ಯಾಯ ನಮಃ । 140
ಓಂ ಮಂದಮಾರುತಸೇವಿತಾಯ ನಮಃ ।
ಓಂ ಮಹಾಭಾಸಾಯ ನಮಃ ।
ಓಂ ಮಹಾವಕ್ಷಸೇ ನಮಃ ।
ಓಂ ಮನೋಹರಮದಾರ್ಚಿತಾಯ ನಮಃ ।
ಓಂ ಮಹೋನ್ನತಾಯ ನಮಃ ।
ಓಂ ಮಹಾಕಾಯಾಯ ನಮಃ ।
ಓಂ ಮಹಾನೇತ್ರಾಯ ನಮಃ ।
ಓಂ ಮಹಾಹನವೇ ನಮಃ ।
ಓಂ ಮರುತ್ಪೂಜ್ಯಾಯ ನಮಃ ।
ಓಂ ಮಾನಧನಾಯ ನಮಃ ।
ಓಂ ಮೋಹನಾಯ ನಮಃ ।
ಓಂ ಮೋಕ್ಷದಾಯಕಾಯ ನಮಃ ।
ಓಂ ಮಿತ್ರಾಯ ನಮಃ ।
ಓಂ ಮೇಧಾಯೈ ನಮಃ ।
ಓಂ ಮಹೌಜಸ್ವಿನೇ ನಮಃ ।
ಓಂ ಮಹಾವರ್ಷಪ್ರದಾಯಕಾಯ ನಮಃ ।
ಓಂ ಭಾಷಕಾಯ ನಮಃ ।
ಓಂ ಭಾಷ್ಯಶಾಸ್ತ್ರಜ್ಞಾಯ ನಮಃ ।
ಓಂ ಭಾನುಮತೇ ನಮಃ ।
ಓಂ ಭಾನುತೇಜಸೇ ನಮಃ । 160
ಓಂ ಭಿಷಜೇ ನಮಃ ।
ಓಂ ಭವಾನಿಪುತ್ರಾಯ ನಮಃ ।
ಓಂ ಭವತಾರಣಕಾರಣಾಯ ನಮಃ ।
ಓಂ ನೀಲಾಂಬರಾಯ ನಮಃ ।
ಓಂ ನೀಲನಿಭಾಯ ನಮಃ ।
ಓಂ ನೀಲಗ್ರೀವಾಯ ನಮಃ ।
ಓಂ ನಿರಂಜನಾಯ ನಮಃ ।
ಓಂ ನೇತ್ರತ್ರಯಾಯ ನಮಃ ।
ಓಂ ನಿಷಾದಜ್ಞಾಯ ನಮಃ ।
ಓಂ ನಾನಾರತ್ನೋಪಶೋಭಿತಾಯ ನಮಃ ।
ಓಂ ರತ್ನಪ್ರಭಾಯ ನಮಃ ।
ಓಂ ರಮಾಪುತ್ರಾಯ ನಮಃ ।
ಓಂ ರಮಯಾ ಪರಿತೋಷಿತಾಯ ನಮಃ ।
ಓಂ ರಾಜಸೇವ್ಯಾಯ ನಮಃ ।
ಓಂ ರಾಜಧನಾಯ ನಮಃ ।
ಓಂ ರಣದೋರ್ದಂಡಮಂಡಿತಾಯ ನಮಃ ।
ಓಂ ರಮಣಾಯ ನಮಃ ।
ಓಂ ರೇಣುಕಾ ಸೇವ್ಯಾಯ ನಮಃ ।
ಓಂ ರಜನೀಚರದಾರಣಾಯ ನಮಃ ।
ಓಂ ಈಶಾನಾಯ ನಮಃ । 180
ಓಂ ಇಭರಾಟ್ ಸೇವ್ಯಾಯ ನಮಃ ।
ಓಂ ಈಷಣಾತ್ರಯನಾಶನಾಯ ನಮಃ ।
ಓಂ ಇಡಾವಾಸಾಯ ನಮಃ ।
ಓಂ ಹೇಮನಿಭಾಯ ನಮಃ ।
ಓಂ ಹೈಮಪ್ರಾಕಾರಶೋಭಿತಾಯ ನಮಃ ।
ಓಂ ಹಯಪ್ರಿಯಾಯ ನಮಃ ।
ಓಂ ಹಯಗ್ರೀವಾಯ ನಮಃ ।
ಓಂ ಹಂಸಾಯ ನಮಃ ।
ಓಂ ಹರಿಹರಾತ್ಮಜಾಯ ನಮಃ ।
ಓಂ ಹಾಟಕಸ್ಫಟಿಕಪ್ರಖ್ಯಾಯ ನಮಃ ।
ಓಂ ಹಂಸಾರೂಢೇನ ಸೇವಿತಾಯ ನಮಃ ।
ಓಂ ವನವಾಸಾಯ ನಮಃ ।
ಓಂ ವನಾಧ್ಯಕ್ಷಾಯ ನಮಃ ।
ಓಂ ವಾಮದೇವಾಯ ನಮಃ ।
ಓಂ ವರಾನನಾಯ ನಮಃ ।
ಓಂ ವೈವಸ್ವತಪತಯೇ ನಮಃ ।
ಓಂ ವಿಷ್ಣವೇ ನಮಃ ।
ಓಂ ವಿರಾಡ್ರೂಪಾಯ ನಮಃ ।
ಓಂ ವಿಶಾಂ ಪತಯೇ ನಮಃ ।
ಓಂ ವೇಣುನಾದಾಯ ನಮಃ । 200
ಓಂ ವರಗ್ರೀವಾಯ ನಮಃ ।
ಓಂ ವರಾಭಯಕರಾನ್ವಿತಾಯ ನಮಃ ।
ಓಂ ವರ್ಚಸ್ವಿನೇ ನಮಃ ।
ಓಂ ವಿಪುಲಗ್ರೀವಾಯ ನಮಃ ।
ಓಂ ವಿಪುಲಾಕ್ಷಾಯ ನಮಃ ।
ಓಂ ವಿನೋದವತೇ ನಮಃ ।
ಓಂ ವೈಣವಾರಣ್ಯವಾಸಾಯ ನಮಃ ।
ಓಂ ವಾಮದೇವೇನಸೇವಿತಾಯ ನಮಃ ।
ಓಂ ವೇತ್ರಹಸ್ತಾಯ ನಮಃ ।
ಓಂ ವೇದನಿಧಯೇ ನಮಃ ।
ಓಂ ವಂಶದೇವಾಯ ನಮಃ ।
ಓಂ ವರಾಂಗಕಾಯ ನಮಃ ।
ಓಂ ಹ್ರೀಂಕಾರಾಯ ನಮಃ ।
ಓಂ ಹ್ರೀಂಮನಸೇ ನಮಃ ।
ಓಂ ಹೃಷ್ಟಾಯ ನಮಃ ।
ಓಂ ಹಿರಣ್ಯಾಯ ನಮಃ ।
ಓಂ ಹೇಮಸಂಭವಾಯ ನಮಃ ।
ಓಂ ಹುತಾಶಾಯ ನಮಃ ।
ಓಂ ಹುತನಿಷ್ಪನ್ನಾಯ ನಮಃ ।
ಓಂ ಹುಂಕಾರಾಕೃತಯೇ ನಮಃ । 220
ಓಂ ಸುಪ್ರಭವೇ ನಮಃ ।
ಓಂ ಹವ್ಯವಾಹಾಯ ನಮಃ ।
ಓಂ ಹವ್ಯಕರಾಯ ನಮಃ ।
ಓಂ ಅಟ್ಟಹಾಸಾಯ ನಮಃ ।
ಓಂ ಅಪರಾಹತಾಯ ನಮಃ ।
ಓಂ ಅಣುರೂಪಾಯ ನಮಃ ।
ಓಂ ರೂಪಕರಾಯ ನಮಃ ।
ಓಂ ಅಜರಾಯ ನಮಃ ।
ಓಂ ಅತನುರೂಪಕಾಯ ನಮಃ ।
ಓಂ ಹಂಸಮಂತ್ರಾಯ ನಮಃ ।
ಓಂ ಹುತಭುಜೇ ನಮಃ ।
ಓಂ ಹೇಮಾಂಬರಾಯ ನಮಃ ।
ಓಂ ಸುಲಕ್ಷಣಾಯ ನಮಃ ।
ಓಂ ನೀಪಪ್ರಿಯಾಯ ನಮಃ ।
ಓಂ ನೀಲವಾಸಸೇ ನಮಃ ।
ಓಂ ನಿಧಿಪಾಲಾಯ ನಮಃ ।
ಓಂ ನಿರಾತಪಾಯ ನಮಃ ।
ಓಂ ಕ್ರೋಡಹಸ್ತಾಯ ನಮಃ ।
ಓಂ ತಪಸ್ತ್ರಾತ್ರೇ ನಮಃ ।
ಓಂ ತಪೋರಕ್ಷಾಯ ನಮಃ । 240
ಓಂ ತಪಾಹ್ವಯಾಯ ನಮಃ ।
ಓಂ ಮೂರ್ಧಾಭಿಷಿಕ್ತಾಯ ನಮಃ ।
ಓಂ ಮಾನಿನೇ ನಮಃ ।
ಓಂ ಮಂತ್ರರೂಪಾಯ ನಮಃ ।
ಓಂ ಮೃಡಾಯ ನಮಃ ।
ಓಂ ಮನವೇ ನಮಃ ।
ಓಂ ಮೇಧಾವಿನೇ ನಮಃ ।
ಓಂ ಮೇಧಸಾಯ ನಮಃ ।
ಓಂ ಮುಷ್ಣವೇ ನಮಃ ।
ಓಂ ಮಕರಾಯ ನಮಃ ।
ಓಂ ಮಕರಾಲಯಾಯ ನಮಃ ।
ಓಂ ಮಾರ್ತಾಂಡಾಯ ನಮಃ ।
ಓಂ ಮಂಜುಕೇಶಾಯ ನಮಃ ।
ಓಂ ಮಾಸಪಾಲಾಯ ನಮಃ ।
ಓಂ ಮಹೌಷಧಯೇ ನಮಃ ।
ಓಂ ಶ್ರೋತ್ರಿಯಾಯ ನಮಃ ।
ಓಂ ಶೋಭಮಾನಾಯ ನಮಃ ।
ಓಂ ಸವಿತ್ರೇ ನಮಃ ।
ಓಂ ಸರ್ವದೇಶಿಕಾಯ ನಮಃ ।
ಓಂ ಚಂದ್ರಹಾಸಾಯ ನಮಃ । 260
ಓಂ ಶಮಾಯ ನಮಃ ।
ಓಂ ಶಕ್ತಾಯ ನಮಃ ।
ಓಂ ಶಶಿಭಾಸಾಯ ನಮಃ ।
ಓಂ ಶಮಾಧಿಕಾಯ ನಮಃ ।
ಓಂ ಸುದಂತಾಯ ನಮಃ ।
ಓಂ ಸುಕಪೋಲಾಯ ನಮಃ ।
ಓಂ ಷಡ್ವರ್ಣಾಯ ನಮಃ ।
ಓಂ ಸಂಪದೋಽಧಿಪಾಯ ನಮಃ ।
ಓಂ ಗರಲಾಯ ನಮಃ ।
ಓಂ ಕಾಲಕಂಠಾಯ ನಮಃ ।
ಓಂ ಗೋನೇತ್ರೇ ನಮಃ ।
ಓಂ ಗೋಮುಖಪ್ರಭವೇ ನಮಃ ।
ಓಂ ಕೌಶಿಕಾಯ ನಮಃ ।
ಓಂ ಕಾಲದೇವಾಯ ನಮಃ ।
ಓಂ ಕ್ರೋಶಕಾಯ ನಮಃ ।
ಓಂ ಕ್ರೌಂಚಭೇದಕಾಯ ನಮಃ ।
ಓಂ ಕ್ರಿಯಾಕರಾಯ ನಮಃ ।
ಓಂ ಕೃಪಾಲವೇ ನಮಃ ।
ಓಂ ಕರವೀರಕರೇರುಹಾಯ ನಮಃ ।
ಓಂ ಕಂದರ್ಪದರ್ಪಹಾರಿಣೇ ನಮಃ । 280
ಓಂ ಕಾಮದಾತ್ರೇ ನಮಃ ।
ಓಂ ಕಪಾಲಕಾಯ ನಮಃ ।
ಓಂ ಕೈಲಾಸವಾಸಾಯ ನಮಃ ।
ಓಂ ವರದಾಯ ನಮಃ ।
ಓಂ ವಿರೋಚನಾಯ ನಮಃ ।
ಓಂ ವಿಭಾವಸವೇ ನಮಃ ।
ಓಂ ಬಭ್ರುವಾಹಾಯ ನಮಃ ।
ಓಂ ಬಲಾಧ್ಯಕ್ಷಾಯ ನಮಃ ।
ಓಂ ಫಣಾಮಣಿವಿಭೂಷಣಾಯ ನಮಃ ।
ಓಂ ಸುಂದರಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ಸ್ವಚ್ಛಾಯ ನಮಃ ।
ಓಂ ಸಭಾಸದೇ ನಮಃ ।
ಓಂ ಸಭಾಕರಾಯ ನಮಃ ।
ಓಂ ಶರಾನಿವೃತ್ತಾಯ ನಮಃ ।
ಓಂ ಶಕ್ರಾಪ್ತಾಯ ನಮಃ ।
ಓಂ ಶರಣಾಗತಪಾಲಕಾಯ ನಮಃ ।
ಓಂ ತೀಕ್ಷ್ಣದಂಷ್ಟ್ರಾಯ ನಮಃ ।
ಓಂ ದೀರ್ಘಜಿಹ್ವಾಯ ನಮಃ ।
ಓಂ ಪಿಂಗಲಾಕ್ಷಾಯ ನಮಃ । 300
ಓಂ ಪಿಶಾಚಘ್ನೇ ನಮಃ ।
ಓಂ ಅಭೇದ್ಯಾಯ ನಮಃ ।
ಓಂ ಅಂಗದಾರ್ಢ್ಯಾಯ ನಮಃ ।
ಓಂ ಭೋಜಪಾಲಾಯ ನಮಃ ।
ಓಂ ಭೂಪತಯೇ ನಮಃ ।
ಓಂ ಗೃಧ್ರನಾಸಾಯ ನಮಃ ।
ಓಂ ಅವಿಷಹ್ಯಾಯ ನಮಃ ।
ಓಂ ದಿಗ್ದೇಹಾಯ ನಮಃ ।
ಓಂ ದೈನ್ಯದಾಹಕಾಯ ನಮಃ ।
ಓಂ ಬಡಬಾಪೂರಿತಮುಖಾಯ ನಮಃ ।
ಓಂ ವ್ಯಾಪಕಾಯ ನಮಃ ।
ಓಂ ವಿಷಮೋಚಕಾಯ ನಮಃ ।
ಓಂ ಹಸಂತಾಯ ನಮಃ ।
ಓಂ ಸಮರಕ್ರುದ್ಧಾಯ ನಮಃ ।
ಓಂ ಪುಂಗವಾಯ ನಮಃ ।
ಓಂ ಪಂಕಜಾಸನಾಯ ನಮಃ ।
ಓಂ ವಿಶ್ವದರ್ಪಾಯ ನಮಃ ।
ಓಂ ನಿಶ್ಚಿತಾಜ್ಞಾಯ ನಮಃ ।
ಓಂ ನಾಗಾಭರಣಭೂಷಿತಾಯ ನಮಃ ।
ಓಂ ಭರತಾಯ ನಮಃ । 320
ಓಂ ಭೈರವಾಕಾರಾಯ ನಮಃ ।
ಓಂ ಭರಣಾಯ ನಮಃ ।
ಓಂ ವಾಮನಕ್ರಿಯಾಯ ನಮಃ ।
ಓಂ ಸಿಂಹಾಸ್ಯಾಯ ನಮಃ ।
ಓಂ ಸಿಂಹರೂಪಾಯ ನಮಃ ।
ಓಂ ಸೇನಾಪತಯೇ ನಮಃ ।
ಓಂ ಸಕಾರಕಾಯ ನಮಃ ।
ಓಂ ಸನಾತನಾಯ ನಮಃ ।
ಓಂ ಸಿದ್ಧರೂಪಿಣೇ ನಮಃ ।
ಓಂ ಸಿದ್ಧಧರ್ಮಪರಾಯಣಾಯ ನಮಃ ।
ಓಂ ಆದಿತ್ಯರೂಪಾಯ ನಮಃ ।
ಓಂ ಆಪದ್ಘ್ನಾಯ ನಮಃ ।
ಓಂ ಅಮೃತಾಬ್ಧಿನಿವಾಸಭುವೇ ನಮಃ ।
ಓಂ ಯುವರಾಜಾಯ ನಮಃ ।
ಓಂ ಯೋಗಿವರ್ಯಾಯ ನಮಃ ।
ಓಂ ಉಷಸ್ತೇಜಸೇ ನಮಃ ।
ಓಂ ಉಡುಪ್ರಭಾಯ ನಮಃ ।
ಓಂ ದೇವಾದಿದೇವಾಯ ನಮಃ ।
ಓಂ ದೈವಜ್ಞಾಯ ನಮಃ ।
ಓಂ ತಾಮ್ರೋಷ್ಠಾಯ ನಮಃ । 340
ಓಂ ತಾಮ್ರಲೋಚನಾಯ ನಮಃ ।
ಓಂ ಪಿಂಗಲಾಕ್ಷಾಯ ನಮಃ ।
ಓಂ ಪಿಂಛಚೂಡಾಯ ನಮಃ ।
ಓಂ ಫಣಾಮಣಿವಿಭೂಷಿತಾಯ ನಮಃ ।
ಓಂ ಭುಜಂಗಭೂಷಣಾಯ ನಮಃ ।
ಓಂ ಭೋಗಾಯ ನಮಃ ।
ಓಂ ಭೋಗಾನಂದಕರಾಯ ನಮಃ ।
ಓಂ ಅವ್ಯಯಾಯ ನಮಃ ।
ಓಂ ಪಂಚಹಸ್ತೇನ ಸಂಪೂಜ್ಯಾಯ ನಮಃ ।
ಓಂ ಪಂಚಬಾಣೇನ ಸೇವಿತಾಯ ನಮಃ ।
ಓಂ ಭವಾಯ ನಮಃ ।
ಓಂ ಶರ್ವಾಯ ನಮಃ ।
ಓಂ ಭಾನುಮಯಾಯ ನಮಃ ।
ಓಂ ಪ್ರಾಜಾಪತ್ಯಸ್ವರೂಪಕಾಯ ನಮಃ ।
ಓಂ ಸ್ವಚ್ಛಂದಾಯ ನಮಃ ।
ಓಂ ಛಂದಃ ಶಾಸ್ತ್ರಜ್ಞಾಯ ನಮಃ ।
ಓಂ ದಾಂತಾಯ ನಮಃ ।
ಓಂ ದೇವಮನುಪ್ರಭವೇ ನಮಃ ।
ಓಂ ದಶಭುಜೇ ನಮಃ ।
ಓಂ ದಶಾಧ್ಯಕ್ಷಾಯ ನಮಃ । 360
ಓಂ ದಾನವಾನಾಂ ವಿನಾಶನಾಯ ನಮಃ ।
ಓಂ ಸಹಸ್ರಾಕ್ಷಾಯ ನಮಃ ।
ಓಂ ಶರೋತ್ಪನ್ನಾಯ ನಮಃ ।
ಓಂ ಶತಾನಂದಸಮಾಗಮಾಯ ನಮಃ ।
ಓಂ ಗೃಧ್ರಾದ್ರಿವಾಸಾಯ ನಮಃ ।
ಓಂ ಗಂಭೀರಾಯ ನಮಃ ।
ಓಂ ಗಂಧಗ್ರಾಹಾಯ ನಮಃ ।
ಓಂ ಗಣೇಶ್ವರಾಯ ನಮಃ ।
ಓಂ ಗೋಮೇಧಾಯ ನಮಃ ।
ಓಂ ಗಂಡಕಾವಾಸಾಯ ನಮಃ ।
ಓಂ ಗೋಕುಲೈಃ ಪರಿವಾರಿತಾಯ ನಮಃ ।
ಓಂ ಪರಿವೇಷಾಯ ನಮಃ ।
ಓಂ ಪದಜ್ಞಾನಿನೇ ನಮಃ ।
ಓಂ ಪ್ರಿಯಂಗುದ್ರುಮವಾಸಕಾಯ ನಮಃ ।
ಓಂ ಗುಹಾವಾಸಾಯ ನಮಃ ।
ಓಂ ಗುರುವರಾಯ ನಮಃ ।
ಓಂ ವಂದನೀಯಾಯ ನಮಃ ।
ಓಂ ವದಾನ್ಯಕಾಯ ನಮಃ ।
ಓಂ ವೃತ್ತಾಕಾರಾಯ ನಮಃ ।
ಓಂ ವೇಣುಪಾಣಯೇ ನಮಃ । 380
ಓಂ ವೀಣಾದಂಡಧರಾಯ ನಮಃ ।
ಓಂ ಹರಾಯ ನಮಃ ।
ಓಂ ಹೈಮೀಡ್ಯಾಯ ನಮಃ ।
ಓಂ ಹೋತೃಸುಭಗಾಯ ನಮಃ ।
ಓಂ ಹೌತ್ರಜ್ಞಾಯ ನಮಃ ।
ಓಂ ಓಜಸಾಂ ಪತಯೇ ನಮಃ ।
ಓಂ ಪವಮಾನಾಯ ನಮಃ ।
ಓಂ ಪ್ರಜಾತಂತುಪ್ರದಾಯ ನಮಃ ।
ಓಂ ದಂಡವಿನಾಶನಾಯ ನಮಃ ।
ಓಂ ನಿಮೀಡ್ಯಾಯ ನಮಃ ।
ಓಂ ನಿಮಿಷಾರ್ಧಜ್ಞಾಯ ನಮಃ ।
ಓಂ ನಿಮಿಷಾಕಾರಕಾರಣಾಯ ನಮಃ ।
ಓಂ ಲಿಗುಡಾಭಾಯ ನಮಃ ।
ಓಂ ಲಿಡಾಕಾರಾಯ ನಮಃ ।
ಓಂ ಲಕ್ಷ್ಮೀವಂದ್ಯಾಯ ನಮಃ ।
ಓಂ ವರಪ್ರಭವೇ ನಮಃ ।
ಓಂ ಇಡಾಜ್ಞಾಯ ನಮಃ ।
ಓಂ ಪಿಂಗಲಾವಾಸಾಯ ನಮಃ ।
ಓಂ ಸುಷುಮ್ನಾಮಧ್ಯಸಂಭವಾಯ ನಮಃ ।
ಓಂ ಭಿಕ್ಷಾಟನಾಯ ನಮಃ । 400
ಓಂ ಭೀಮವರ್ಚಸೇ ನಮಃ ।
ಓಂ ವರಕೀರ್ತಯೇ ನಮಃ ।
ಓಂ ಸಭೇಶ್ವರಾಯ ನಮಃ ।
ಓಂ ವಾಚಾತೀತಾಯ ನಮಃ ।
ಓಂ ವರನಿಧಯೇ ನಮಃ ।
ಓಂ ಪರಿವೇತ್ರೇ ನಮಃ ।
ಓಂ ಪ್ರಮಾಣಕಾಯ ನಮಃ ।
ಓಂ ಅಪ್ರಮೇಯಾಯ ನಮಃ ।
ಓಂ ಅನಿರುದ್ಧಾಯ ನಮಃ ।
ಓಂ ಅನಂತಾದಿತ್ಯಸುಪ್ರಭಾಯ ನಮಃ ।
ಓಂ ವೇಷಪ್ರಿಯಾಯ ನಮಃ ।
ಓಂ ವಿಷಗ್ರಾಹಾಯ ನಮಃ ।
ಓಂ ವರದಾನಕರೋತ್ತಮಾಯ ನಮಃ ।
ಓಂ ವಿಪಿನಾಯ ನಮಃ ।
ಓಂ ವೇದಸಾರಾಯ ನಮಃ ।
ಓಂ ವೇದಾಂತೈಃ ಪರಿತೋಷಿತಾಯ ನಮಃ ।
ಓಂ ವಕ್ರಾಗಮಾಯ ನಮಃ ।
ಓಂ ವರ್ಚವಚಾಯ ನಮಃ ।
ಓಂ ಬಲದಾತ್ರೇ ನಮಃ ।
ಓಂ ವಿಮಾನವತೇ ನಮಃ । 420
ಓಂ ವಜ್ರಕಾಂತಾಯ ನಮಃ ।
ಓಂ ವಂಶಕರಾಯ ನಮಃ ।
ಓಂ ವಟುರಕ್ಷಾವಿಶಾರದಾಯ ನಮಃ ।
ಓಂ ವಪ್ರಕ್ರೀಡಾಯ ನಮಃ ।
ಓಂ ವಿಪ್ರಪೂಜ್ಯಾಯ ನಮಃ ।
ಓಂ ವೇಲಾರಾಶಯೇ ನಮಃ ।
ಓಂ ಚಲಾಲಕಾಯ ನಮಃ ।
ಓಂ ಕೋಲಾಹಲಾಯ ನಮಃ ।
ಓಂ ಕ್ರೋಡನೇತ್ರಾಯ ನಮಃ ।
ಓಂ ಕ್ರೋಡಾಸ್ಯಾಯ ನಮಃ ।
ಓಂ ಕಪಾಲಭೃತೇ ನಮಃ ।
ಓಂ ಕುಂಜರೇಡ್ಯಾಯ ನಮಃ ।
ಓಂ ಮಂಜುವಾಸಸೇ ನಮಃ ।
ಓಂ ಕ್ರಿಯಮಾಣಾಯ ನಮಃ ।
ಓಂ ಕ್ರಿಯಾಪ್ರದಾಯ ನಮಃ ।
ಓಂ ಕ್ರೀಡಾನಾಥಾಯ ನಮಃ ।
ಓಂ ಕೀಲಹಸ್ತಾಯ ನಮಃ ।
ಓಂ ಕ್ರೋಶಮಾನಾಯ ನಮಃ ।
ಓಂ ಬಲಾಧಿಕಾಯ ನಮಃ ।
ಓಂ ಕನಕಾಯ ನಮಃ । 440
ಓಂ ಹೋತೃಭಾಗಿನೇ ನಮಃ ।
ಓಂ ಖವಾಸಾಯ ನಮಃ ।
ಓಂ ಖಚರಾಯ ನಮಃ ।
ಓಂ ಖಗಾಯ ನಮಃ ।
ಓಂ ಗಣಕಾಯ ನಮಃ ।
ಓಂ ಗುಣನಿರ್ದುಷ್ಟಾಯ ನಮಃ ।
ಓಂ ಗುಣತ್ಯಾಗಿನೇ ನಮಃ ।
ಓಂ ಕುಶಾಧಿಪಾಯ ನಮಃ ।
ಓಂ ಪಾಟಲಾಯ ನಮಃ ।
ಓಂ ಪತ್ರಧಾರಿಣೇ ನಮಃ ।
ಓಂ ಪಲಾಶಾಯ ನಮಃ ।
ಓಂ ಪುತ್ರವರ್ಧನಾಯ ನಮಃ ।
ಓಂ ಪಿತೃಸಚ್ಚರಿತಾಯ ನಮಃ ।
ಓಂ ಪ್ರೇಷ್ಠವೇ ನಮಃ ।
ಓಂ ಪಾಪಭಸ್ಮನೇ ನಮಃ ।
ಓಂ ಪುನಃ ಶುಚಯೇ ನಮಃ ।
ಓಂ ಫಾಲನೇತ್ರಾಯ ನಮಃ ।
ಓಂ ಫುಲ್ಲಕೇಶಾಯ ನಮಃ ।
ಓಂ ಫುಲ್ಲಕಲ್ಹಾರಭೂಷಿತಾಯ ನಮಃ ।
ಓಂ ಫಣಿಸೇವ್ಯಾಯ ನಮಃ । 460
ಓಂ ಪಟ್ಟಭದ್ರಾಯ ನಮಃ ।
ಓಂ ಪಟವೇ ನಮಃ ।
ಓಂ ವಾಗ್ಮಿನೇ ನಮಃ ।
ಓಂ ವಯೋಽಧಿಕಾಯ ನಮಃ ।
ಓಂ ಚೋರನಾಟ್ಯಾಯ ನಮಃ ।
ಓಂ ಚೋರವೇಷಾಯ ನಮಃ ।
ಓಂ ಚೋರಘ್ನಾಯ ನಮಃ ।
ಓಂ ಚೌರ್ಯವರ್ಧನಾಯ ನಮಃ ।
ಓಂ ಚಂಚಲಾಕ್ಷಾಯ ನಮಃ ।
ಓಂ ಚಾಮರಕಾಯ ನಮಃ ।
ಓಂ ಮರೀಚಯೇ ನಮಃ ।
ಓಂ ಮದಗಾಮಿಕಾಯ ನಮಃ ।
ಓಂ ಮೃಡಾಭಾಯ ನಮಃ ।
ಓಂ ಮೇಷವಾಹಾಯ ನಮಃ ।
ಓಂ ಮೈಥಿಲ್ಯಾಯ ನಮಃ ।
ಓಂ ಮೋಚಕಾಯ ನಮಃ ।
ಓಂ ಮನಸೇ ನಮಃ ।
ಓಂ ಮನುರೂಪಾಯ ನಮಃ ।
ಓಂ ಮಂತ್ರದೇವಾಯ ನಮಃ ।
ಓಂ ಮಂತ್ರರಾಶಯೇ ನಮಃ । 480
ಓಂ ಮಹಾದೃಢಾಯ ನಮಃ ।
ಓಂ ಸ್ಥೂಪಿಜ್ಞಾಯ ನಮಃ ।
ಓಂ ಧನದಾತ್ರೇ ನಮಃ ।
ಓಂ ದೇವವಂದ್ಯಾಯ ನಮಃ ।
ಓಂ ತಾರಣಾಯ ನಮಃ ।
ಓಂ ಯಜ್ಞಪ್ರಿಯಾಯ ನಮಃ ।
ಓಂ ಯಮಾಧ್ಯಕ್ಷಾಯ ನಮಃ ।
ಓಂ ಇಭಕ್ರೀಡಾಯ ನಮಃ ।
ಓಂ ಇಭೇಕ್ಷಣಾಯ ನಮಃ ।
ಓಂ ದಧಿಪ್ರಿಯಾಯ ನಮಃ ।
ಓಂ ದುರಾಧರ್ಷಾಯ ನಮಃ ।
ಓಂ ದಾರುಪಾಲಾಯ ನಮಃ ।
ಓಂ ದನೂಜಘ್ನೇ ನಮಃ ।
ಓಂ ದಾಮೋದರಾಯ ನಮಃ ।
ಓಂ ದಾಮಧರಾಯ ನಮಃ ।
ಓಂ ದಕ್ಷಿಣಾಮೂರ್ತಿರೂಪಕಾಯ ನಮಃ ।
ಓಂ ಶಚೀಪೂಜ್ಯಾಯ ನಮಃ ।
ಓಂ ಶಂಖಕರ್ಣಾಯ ನಮಃ ।
ಓಂ ಚಂದ್ರಚೂಡಾಯ ನಮಃ ।
ಓಂ ಮನುಪ್ರಿಯಾಯ ನಮಃ । 500
ಓಂ ಗುಡರೂಪಾಯ ನಮಃ ।
ಓಂ ಗುಡಾಕೇಶಾಯ ನಮಃ ।
ಓಂ ಕುಲಧರ್ಮಪರಾಯಣಾಯ ನಮಃ ।
ಓಂ ಕಾಲಕಂಠಾಯ ನಮಃ ।
ಓಂ ಗಾಢಗಾತ್ರಾಯ ನಮಃ ।
ಓಂ ಗೋತ್ರರೂಪಾಯ ನಮಃ ।
ಓಂ ಕುಲೇಶ್ವರಾಯ ನಮಃ ।
ಓಂ ಆನಂದಭೈರವಾರಾಧ್ಯಾಯ ನಮಃ ।
ಓಂ ಹಯಮೇಧಫಲಪ್ರದಾಯ ನಮಃ ।
ಓಂ ದಧ್ಯನ್ನಾಸಕ್ತಹೃದಯಾಯ ನಮಃ ।
ಓಂ ಗುಡಾನ್ನಪ್ರೀತಮಾನಸಾಯ ನಮಃ ।
ಓಂ ಘೃತಾನ್ನಾಸಕ್ತಹೃದಯಾಯ ನಮಃ ।
ಓಂ ಗೌರಾಂಗಾಯ ನಮಃ ।
ಓಂ ಗರ್ವಭಂಜಕಾಯ ನಮಃ ।
ಓಂ ಗಣೇಶಪೂಜ್ಯಾಯ ನಮಃ ।
ಓಂ ಗಗನಾಯ ನಮಃ ।
ಓಂ ಗಣಾನಾಂ ಪತಯೇ ನಮಃ ।
ಓಂ ಊರ್ಜಿತಾಯ ನಮಃ ।
ಓಂ ಛದ್ಮಹೀನಾಯ ನಮಃ ।
ಓಂ ಶಶಿರದಾಯ ನಮಃ । 520
ಓಂ ಶತ್ರೂಣಾಂ ಪತಯೇ ನಮಃ ।
ಓಂ ಅಂಗಿರಸೇ ನಮಃ ।
ಓಂ ಚರಾಚರಮಯಾಯ ನಮಃ ।
ಓಂ ಶಾಂತಾಯ ನಮಃ ।
ಓಂ ಶರಭೇಶಾಯ ನಮಃ ।
ಓಂ ಶತಾತಪಾಯ ನಮಃ ।
ಓಂ ವೀರಾರಾಧ್ಯಾಯ ನಮಃ ।
ಓಂ ವಕ್ರಗಮಾಯ ನಮಃ ।
ಓಂ ವೇದಾಂಗಾಯ ನಮಃ ।
ಓಂ ವೇದಪಾರಗಾಯ ನಮಃ ।
ಓಂ ಪರ್ವತಾರೋಹಣಾಯ ನಮಃ ।
ಓಂ ಪೂಷ್ಣೇ ನಮಃ ।
ಓಂ ಪರಮೇಶಾಯ ನಮಃ ।
ಓಂ ಪ್ರಜಾಪತಯೇ ನಮಃ ।
ಓಂ ಭಾವಜ್ಞಾಯ ನಮಃ ।
ಓಂ ಭವರೋಗಘ್ನಾಯ ನಮಃ ।
ಓಂ ಭವಸಾಗರತಾರಣಾಯ ನಮಃ ।
ಓಂ ಚಿದಗ್ನಿದೇಹಾಯ ನಮಃ ।
ಓಂ ಚಿದ್ರೂಪಾಯ ನಮಃ ।
ಓಂ ಚಿದಾನಂದಾಯ ನಮಃ । 540
ಓಂ ಚಿದಾಕೃತಯೇ ನಮಃ ।
ಓಂ ನಾಟ್ಯಪ್ರಿಯಾಯ ನಮಃ ।
ಓಂ ನರಪತಯೇ ನಮಃ ।
ಓಂ ನರನಾರಾಯಣಾರ್ಚಿತಾಯ ನಮಃ ।
ಓಂ ನಿಷಾದರಾಜಾಯ ನಮಃ ।
ಓಂ ನೀಹಾರಾಯ ನಮಃ ।
ಓಂ ನೇಷ್ಟ್ರೇ ನಮಃ ।
ಓಂ ನಿಷ್ಠುರಭಾಷಣಾಯ ನಮಃ ।
ಓಂ ನಿಮ್ನಪ್ರಿಯಾಯ ನಮಃ ।
ಓಂ ನೀಲನೇತ್ರಾಯ ನಮಃ ।
ಓಂ ನೀಲಾಂಗಾಯ ನಮಃ ।
ಓಂ ನೀಲಕೇಶಕಾಯ ನಮಃ ।
ಓಂ ಸಿಂಹಾಕ್ಷಾಯ ನಮಃ ।
ಓಂ ಸರ್ವವಿಘ್ನೇಶಾಯ ನಮಃ ।
ಓಂ ಸಾಮವೇದಪರಾಯಣಾಯ ನಮಃ ।
ಓಂ ಸನಕಾದಿಮುನಿಧ್ಯೇಯಾಯ ನಮಃ ।
ಓಂ ಶರ್ವರೀಶಾಯ ನಮಃ ।
ಓಂ ಷಡಾನನಾಯ ನಮಃ ।
ಓಂ ಸುರೂಪಾಯ ನಮಃ ।
ಓಂ ಸುಲಭಾಯ ನಮಃ । 560
ಓಂ ಸ್ವರ್ಗಾಯ ನಮಃ ।
ಓಂ ಶಚೀನಾಥೇನ ಪೂಜಿತಾಯ ನಮಃ ।
ಓಂ ಕಾಕಿನಾಯ ನಮಃ ।
ಓಂ ಕಾಮದಹನಾಯ ನಮಃ ।
ಓಂ ದಗ್ಧಪಾಪಾಯ ನಮಃ ।
ಓಂ ಧರಾಧಿಪಾಯ ನಮಃ ।
ಓಂ ದಾಮಗ್ರಂಥಿನೇ ನಮಃ ।
ಓಂ ಶತಸ್ತ್ರೀಶಾಯ ನಮಃ ।
ಓಂ ತಂತ್ರೀಪಾಲಾಯ ನಮಃ ।
ಓಂ ತಾರಕಾಯ ನಮಃ ।
ಓಂ ತಾಮ್ರಾಕ್ಷಾಯ ನಮಃ ।
ಓಂ ತೀಕ್ಷ್ಣದಂಷ್ಟ್ರಾಯ ನಮಃ ।
ಓಂ ತಿಲಭೋಜ್ಯಾಯ ನಮಃ ।
ಓಂ ತಿಲೋದರಾಯ ನಮಃ ।
ಓಂ ಮಾಂಡುಕರ್ಣಾಯ ನಮಃ ।
ಓಂ ಮೃಡಾಧೀಶಾಯ ನಮಃ ।
ಓಂ ಮೇರುವರ್ಣಾಯ ನಮಃ ।
ಓಂ ಮಹೋದರಾಯ ನಮಃ ।
ಓಂ ಮಾರ್ತಾಂಡಭೈರವಾರಾಧ್ಯಾಯ ನಮಃ ।
ಓಂ ಮಣಿರೂಪಾಯ ನಮಃ । 580
ಓಂ ಮರುದ್ವಹಾಯ ನಮಃ ।
ಓಂ ಮಾಷಪ್ರಿಯಾಯ ನಮಃ ।
ಓಂ ಮಧುಪಾನಾಯ ನಮಃ ।
ಓಂ ಮೃಣಾಲಾಯ ನಮಃ ।
ಓಂ ಮೋಹಿನೀಪತಯೇ ನಮಃ ।
ಓಂ ಮಹಾಕಾಮೇಶತನಯಾಯ ನಮಃ ।
ಓಂ ಮಾಧವಾಯ ನಮಃ ।
ಓಂ ಮದಗರ್ವಿತಾಯ ನಮಃ ।
ಓಂ ಮೂಲಾಧಾರಾಂಬುಜಾವಾಸಾಯ ನಮಃ ।
ಓಂ ಮೂಲವಿದ್ಯಾಸ್ವರೂಪಕಾಯ ನಮಃ ।
ಓಂ ಸ್ವಾಧಿಷ್ಠಾನಮಯಾಯ ನಮಃ ।
ಓಂ ಸ್ವಸ್ಥಾಯ ನಮಃ ।
ಓಂ ಸ್ವಸ್ತಿವಾಕ್ಯಾಯ ನಮಃ ।
ಓಂ ಸ್ರುವಾಯುಧಾಯ ನಮಃ ।
ಓಂ ಮಣಿಪೂರಾಬ್ಜನಿಲಯಾಯ ನಮಃ ।
ಓಂ ಮಹಾಭೈರವಪೂಜಿತಾಯ ನಮಃ ।
ಓಂ ಅನಾಹತಾಬ್ಜರಸಿಕಾಯ ನಮಃ ।
ಓಂ ಹ್ರೀಂಕಾರರಸಪೇಶಲಾಯ ನಮಃ ।
ಓಂ ಭ್ರೂಮಧ್ಯವಾಸಾಯ ನಮಃ ।
ಓಂ ಭ್ರೂಕಾಂತಾಯ ನಮಃ । 600
ಓಂ ಭರದ್ವಾಜಪ್ರಪೂಜಿತಾಯ ನಮಃ ।
ಓಂ ಸಹಸ್ರಾರಾಂಬುಜಾವಾಸಾಯ ನಮಃ ।
ಓಂ ಸವಿತ್ರೇ ನಮಃ ।
ಓಂ ಸಾಮವಾಚಕಾಯ ನಮಃ ।
ಓಂ ಮುಕುಂದಾಯ ನಮಃ ।
ಓಂ ಗುಣಾತೀತಾಯ ನಮಃ ।
ಓಂ ಗುಣಪೂಜ್ಯಾಯ ನಮಃ ।
ಓಂ ಗುಣಾಶ್ರಯಾಯ ನಮಃ ।
ಓಂ ಧನ್ಯಾಯ ನಮಃ ।
ಓಂ ಧನಭೃತೇ ನಮಃ ।
ಓಂ ದಾಹಾಯ ನಮಃ ।
ಓಂ ಧನದಾನಕರಾಂಬುಜಾಯ ನಮಃ ।
ಓಂ ಮಹಾಶಯಾಯ ನಮಃ ।
ಓಂ ಮಹಾತೀತಾಯ ನಮಃ ।
ಓಂ ಮಾಯಾಹೀನಾಯ ನಮಃ ।
ಓಂ ಮದಾರ್ಚಿತಾಯ ನಮಃ ।
ಓಂ ಮಾಠರಾಯ ನಮಃ ।
ಓಂ ಮೋಕ್ಷಫಲದಾಯ ನಮಃ ।
ಓಂ ಸದ್ವೈರಿಕುಲನಾಶನಾಯ ನಮಃ ।
ಓಂ ಪಿಂಗಲಾಯ ನಮಃ । 620
ಓಂ ಪಿಂಛಚೂಡಾಯ ನಮಃ ।
ಓಂ ಪಿಶಿತಾಶಪವಿತ್ರಕಾಯ ನಮಃ ।
ಓಂ ಪಾಯಸಾನ್ನಪ್ರಿಯಾಯ ನಮಃ ।
ಓಂ ಪರ್ವಪಕ್ಷಮಾಸವಿಭಾಜಕಾಯ ನಮಃ ।
ಓಂ ವಜ್ರಭೂಷಾಯ ನಮಃ ।
ಓಂ ವಜ್ರಕಾಯಾಯ ನಮಃ ।
ಓಂ ವಿರಿಂಚಾಯ ನಮಃ ।
ಓಂ ವರವಕ್ಷಣಾಯ ನಮಃ ।
ಓಂ ವಿಜ್ಞಾನಕಲಿಕಾಬೃಂದಾಯ ನಮಃ ।
ಓಂ ವಿಶ್ವರೂಪಪ್ರದರ್ಶಕಾಯ ನಮಃ ।
ಓಂ ಡಂಭಘ್ನಾಯ ನಮಃ ।
ಓಂ ದಮಘೋಷಘ್ನಾಯ ನಮಃ ।
ಓಂ ದಾಸಪಾಲಾಯ ನಮಃ ।
ಓಂ ತಪೌಜಸಾಯ ನಮಃ ।
ಓಂ ದ್ರೋಣಕುಂಭಾಭಿಷಿಕ್ತಾಯ ನಮಃ ।
ಓಂ ದ್ರೋಹಿನಾಶಾಯ ನಮಃ ।
ಓಂ ತಪಾತುರಾಯ ನಮಃ ।
ಓಂ ಮಹಾವೀರೇಂದ್ರವರದಾಯ ನಮಃ ।
ಓಂ ಮಹಾಸಂಸಾರನಾಶನಾಯ ನಮಃ ।
ಓಂ ಲಾಕಿನೀಹಾಕಿನೀಲಬ್ಧಾಯ ನಮಃ । 640
ಓಂ ಲವಣಾಂಭೋಧಿತಾರಣಾಯ ನಮಃ ।
ಓಂ ಕಾಕಿಲಾಯ ನಮಃ ।
ಓಂ ಕಾಲಪಾಶಘ್ನಾಯ ನಮಃ ।
ಓಂ ಕರ್ಮಬಂಧವಿಮೋಚಕಾಯ ನಮಃ ।
ಓಂ ಮೋಚಕಾಯ ನಮಃ ।
ಓಂ ಮೋಹನಿರ್ಭಿನ್ನಾಯ ನಮಃ ।
ಓಂ ಭಗಾರಾಧ್ಯಾಯ ನಮಃ ।
ಓಂ ಬೃಹತ್ತನವೇ ನಮಃ ।
ಓಂ ಅಕ್ಷಯಾಯ ನಮಃ ।
ಓಂ ಅಕ್ರೂರವರದಾಯ ನಮಃ ।
ಓಂ ವಕ್ರಾಗಮವಿನಾಶನಾಯ ನಮಃ ।
ಓಂ ಡಾಕಿನಾಯ ನಮಃ ।
ಓಂ ಸೂರ್ಯತೇಜಸ್ವಿನೇ ನಮಃ ।
ಓಂ ಸರ್ಪಭೂಷಾಯ ನಮಃ ।
ಓಂ ಸದ್ಗುರವೇ ನಮಃ ।
ಓಂ ಸ್ವತಂತ್ರಾಯ ನಮಃ ।
ಓಂ ಸರ್ವತಂತ್ರೇಶಾಯ ನಮಃ ।
ಓಂ ದಕ್ಷಿಣಾದಿಗಧೀಶ್ವರಾಯ ನಮಃ ।
ಓಂ ಸಚ್ಚಿದಾನಂದಕಲಿಕಾಯ ನಮಃ ।
ಓಂ ಪ್ರೇಮರೂಪಾಯ ನಮಃ । 660
ಓಂ ಪ್ರಿಯಂಕರಾಯ ನಮಃ ।
ಓಂ ಮಿಥ್ಯಾಜಗದಧಿಷ್ಠಾನಾಯ ನಮಃ ।
ಓಂ ಮುಕ್ತಿದಾಯ ನಮಃ ।
ಓಂ ಮುಕ್ತಿರೂಪಕಾಯ ನಮಃ ।
ಓಂ ಮುಮುಕ್ಷವೇ ನಮಃ ।
ಓಂ ಕರ್ಮಫಲದಾಯ ನಮಃ ।
ಓಂ ಮಾರ್ಗದಕ್ಷಾಯ ನಮಃ ।
ಓಂ ಕರ್ಮಠಾಯ ನಮಃ ।
ಓಂ ಮಹಾಬುದ್ಧಾಯ ನಮಃ ।
ಓಂ ಮಹಾಶುದ್ಧಾಯ ನಮಃ ।
ಓಂ ಶುಕವರ್ಣಾಯ ನಮಃ ।
ಓಂ ಶುಕಪ್ರಿಯಾಯ ನಮಃ ।
ಓಂ ಸೋಮಪ್ರಿಯಾಯ ನಮಃ ।
ಓಂ ಸ್ವರಪ್ರೀತಾಯ ನಮಃ ।
ಓಂ ಪರ್ವಾರಾಧನತತ್ಪರಾಯ ನಮಃ ।
ಓಂ ಅಜಪಾಯ ನಮಃ ।
ಓಂ ಜನಹಂಸಾಯ ನಮಃ ।
ಓಂ ಹಲಪಾಣಿಪ್ರಪೂಜಿತಾಯ ನಮಃ ।
ಓಂ ಅರ್ಚಿತಾಯ ನಮಃ ।
ಓಂ ವರ್ಧನಾಯ ನಮಃ । 680
ಓಂ ವಾಗ್ಮಿನೇ ನಮಃ ।
ಓಂ ವೀರವೇಷಾಯ ನಮಃ ।
ಓಂ ವಿಧುಪ್ರಿಯಾಯ ನಮಃ ।
ಓಂ ಲಾಸ್ಯಪ್ರಿಯಾಯ ನಮಃ ।
ಓಂ ಲಯಕರಾಯ ನಮಃ ।
ಓಂ ಲಾಭಾಲಾಭವಿವರ್ಜಿತಾಯ ನಮಃ ।
ಓಂ ಪಂಚಾನನಾಯ ನಮಃ ।
ಓಂ ಪಂಚಗೂಢಾಯ ನಮಃ ।
ಓಂ ಪಂಚಯಜ್ಞಫಲಪ್ರದಾಯ ನಮಃ ।
ಓಂ ಪಾಶಹಸ್ತಾಯ ನಮಃ ।
ಓಂ ಪಾವಕೇಶಾಯ ನಮಃ ।
ಓಂ ಪರ್ಜನ್ಯಸಮಗರ್ಜನಾಯ ನಮಃ ।
ಓಂ ಪಾಪಾರಯೇ ನಮಃ ।
ಓಂ ಪರಮೋದಾರಾಯ ನಮಃ ।
ಓಂ ಪ್ರಜೇಶಾಯ ನಮಃ ।
ಓಂ ಪಂಕನಾಶನಾಯ ನಮಃ ।
ಓಂ ನಷ್ಟಕರ್ಮಣೇ ನಮಃ ।
ಓಂ ನಷ್ಟವೈರಾಯ ನಮಃ ।
ಓಂ ಇಷ್ಟಸಿದ್ಧಿಪ್ರದಾಯಕಾಯ ನಮಃ ।
ಓಂ ನಾಗಾಧೀಶಾಯ ನಮಃ । 700
ಓಂ ನಷ್ಟಪಾಪಾಯ ನಮಃ ।
ಓಂ ಇಷ್ಟನಾಮವಿಧಾಯಕಾಯ ನಮಃ ।
ಓಂ ಸಾಮರಸ್ಯಾಯ ನಮಃ ।
ಓಂ ಅಪ್ರಮೇಯಾಯ ನಮಃ ।
ಓಂ ಪಾಷಂಡಿನೇ ನಮಃ ।
ಓಂ ಪರ್ವತಪ್ರಿಯಾಯ ನಮಃ ।
ಓಂ ಪಂಚಕೃತ್ಯಪರಾಯ ನಮಃ ।
ಓಂ ಪಾತ್ರೇ ನಮಃ ।
ಓಂ ಪಂಚಪಂಚಾತಿಶಾಯಿಕಾಯ ನಮಃ ।
ಓಂ ಪದ್ಮಾಕ್ಷಾಯ ನಮಃ ।
ಓಂ ಪದ್ಮವದನಾಯ ನಮಃ ।
ಓಂ ಪಾವಕಾಭಾಯ ನಮಃ ।
ಓಂ ಪ್ರಿಯಂಕರಾಯ ನಮಃ ।
ಓಂ ಕಾರ್ತಸ್ವರಾಂಗಾಯ ನಮಃ ।
ಓಂ ಗೌರಾಂಗಾಯ ನಮಃ ।
ಓಂ ಗೌರೀಪುತ್ರಾಯ ನಮಃ ।
ಓಂ ಧನೇಶ್ವರಾಯ ನಮಃ ।
ಓಂ ಗಣೇಶಾಶ್ಲಿಷ್ಟದೇಹಾಯ ನಮಃ ।
ಓಂ ಶೀತಾಂಶವೇ ನಮಃ ।
ಓಂ ಶುಭದೀಧಿತಯೇ ನಮಃ । 720
ಓಂ ದಕ್ಷಧ್ವಂಸಾಯ ನಮಃ ।
ಓಂ ದಕ್ಷಕರಾಯ ನಮಃ ।
ಓಂ ವರಾಯ ನಮಃ ।
ಓಂ ಕಾತ್ಯಾಯನೀಸುತಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ಮಾರ್ಗಣಾಯ ನಮಃ ।
ಓಂ ಗರ್ಭಾಯ ನಮಃ ।
ಓಂ ಗರ್ವಭಂಗಾಯ ನಮಃ ।
ಓಂ ಕುಶಾಸನಾಯ ನಮಃ ।
ಓಂ ಕುಲಪಾಲಪತಯೇ ನಮಃ ।
ಓಂ ಶ್ರೇಷ್ಠಾಯ ನಮಃ ।
ಓಂ ಪವಮಾನಾಯ ನಮಃ ।
ಓಂ ಪ್ರಜಾಧಿಪಾಯ ನಮಃ ।
ಓಂ ದರ್ಶಪ್ರಿಯಾಯ ನಮಃ ।
ಓಂ ನಿರ್ವಿಕಾರಾಯ ನಮಃ ।
ಓಂ ದೀರ್ಘಕಾಯಾಯ ನಮಃ ।
ಓಂ ದಿವಾಕರಾಯ ನಮಃ ।
ಓಂ ಭೇರೀನಾದಪ್ರಿಯಾಯ ನಮಃ ।
ಓಂ ಬೃಂದಾಯ ನಮಃ ।
ಓಂ ಬೃಹತ್ಸೇನಾಯ ನಮಃ । 740
ಓಂ ಸುಪಾಲಕಾಯ ನಮಃ ।
ಓಂ ಸುಬ್ರಹ್ಮಣೇ ನಮಃ ।
ಓಂ ಬ್ರಹ್ಮರಸಿಕಾಯ ನಮಃ ।
ಓಂ ರಸಜ್ಞಾಯ ನಮಃ ।
ಓಂ ರಜತಾದ್ರಿಭಾಸೇ ನಮಃ ।
ಓಂ ತಿಮಿರಘ್ನಾಯ ನಮಃ ।
ಓಂ ಮಿಹಿರಾಭಾಯ ನಮಃ ।
ಓಂ ಮಹಾನೀಲಸಮಪ್ರಭಾಯ ನಮಃ ।
ಓಂ ಶ್ರೀಚಂದನವಿಲಿಪ್ತಾಂಗಾಯ ನಮಃ ।
ಓಂ ಶ್ರೀಪುತ್ರಾಯ ನಮಃ ।
ಓಂ ಶ್ರೀತರುಪ್ರಿಯಾಯ ನಮಃ ।
ಓಂ ಲಾಕ್ಷಾವರ್ಣಾಯ ನಮಃ ।
ಓಂ ಲಸತ್ಕರ್ಣಾಯ ನಮಃ ।
ಓಂ ರಜನೀಧ್ವಂಸಿಸನ್ನಿಭಾಯ ನಮಃ ।
ಓಂ ಬಿಂದುಪ್ರಿಯಾಯ ನಮಃ ।
ಓಂ ಅಂಬಿಕಾಪುತ್ರಾಯ ನಮಃ ।
ಓಂ ಬೈಂದವಾಯ ನಮಃ ।
ಓಂ ಬಲನಾಯಕಾಯ ನಮಃ ।
ಓಂ ಆಪನ್ನತಾರಕಾಯ ನಮಃ ।
ಓಂ ತಪ್ತಾಯ ನಮಃ । 760
ಓಂ ತಪ್ತಕೃಚ್ಛ್ರಫಲಪ್ರದಾಯ ನಮಃ ।
ಓಂ ಮರುದ್ವೃಧಾಯ ನಮಃ ।
ಓಂ ಮಹಾಖರ್ವಾಯ ನಮಃ ।
ಓಂ ಚೀರವಾಸಾಯ ನಮಃ ।
ಓಂ ಶಿಖಿಪ್ರಿಯಾಯ ನಮಃ ।
ಓಂ ಆಯುಷ್ಮತೇ ನಮಃ ।
ಓಂ ಅನಘಾಯ ನಮಃ ।
ಓಂ ದೂತಾಯ ನಮಃ ।
ಓಂ ಆಯುರ್ವೇದಪರಾಯಣಾಯ ನಮಃ ।
ಓಂ ಹಂಸಾಯ ನಮಃ ।
ಓಂ ಪರಮಹಂಸಾಯ ನಮಃ ।
ಓಂ ಅವಧೂತಾಶ್ರಮಪ್ರಿಯಾಯ ನಮಃ ।
ಓಂ ಆಶುವೇಗಾಯ ನಮಃ ।
ಓಂ ಅಶ್ವಹೃದಯಾಯ ನಮಃ ।
ಓಂ ಹಯಧೈರ್ಯಫಲಪ್ರದಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ದುರ್ಮುಖಾಯ ನಮಃ ।
ಓಂ ಅವಿಘ್ನಾಯ ನಮಃ ।
ಓಂ ನಿರ್ವಿಘ್ನಾಯ ನಮಃ ।
ಓಂ ವಿಘ್ನನಾಶನಾಯ ನಮಃ । 780
ಓಂ ಆರ್ಯಾಯ ನಮಃ ।
ಓಂ ನಾಥಾಯ ನಮಃ ।
ಓಂ ಅರ್ಯಮಾಭಾಸಾಯ ನಮಃ ।
ಓಂ ಫಲ್ಗುಣಾಯ ನಮಃ ।
ಓಂ ಫಾಲಲೋಚನಾಯ ನಮಃ ।
ಓಂ ಅರಾತಿಘ್ನಾಯ ನಮಃ ।
ಓಂ ಘನಗ್ರೀವಾಯ ನಮಃ ।
ಓಂ ಗ್ರೀಷ್ಮಸೂರ್ಯಸಮಪ್ರಭಾಯ ನಮಃ ।
ಓಂ ಕಿರೀಟಿನೇ ನಮಃ ।
ಓಂ ಕಲ್ಪಶಾಸ್ತ್ರಜ್ಞಾಯ ನಮಃ ।
ಓಂ ಕಲ್ಪಾನಲವಿಧಾಯಕಾಯ ನಮಃ ।
ಓಂ ಜ್ಞಾನವಿಜ್ಞಾನಫಲದಾಯ ನಮಃ ।
ಓಂ ವಿರಿಂಚಾರಿವಿನಾಶನಾಯ ನಮಃ ।
ಓಂ ವೀರಮಾರ್ತಾಂಡವರದಾಯ ನಮಃ ।
ಓಂ ವೀರಬಾಹವೇ ನಮಃ ।
ಓಂ ಪೂರ್ವಜಾಯ ನಮಃ ।
ಓಂ ವೀರಸಿಂಹಾಸನಾಯ ನಮಃ ।
ಓಂ ವಿಜ್ಞಾಯ ನಮಃ ।
ಓಂ ವೀರಕಾರ್ಯಾಯ ನಮಃ ।
ಓಂ ಅಸ್ತದಾನವಾಯ ನಮಃ । 800
ಓಂ ನರವೀರಸುಹೃದ್ಭ್ರಾತ್ರೇ ನಮಃ ।
ಓಂ ನಾಗರತ್ನವಿಭೂಷಿತಾಯ ನಮಃ ।
ಓಂ ವಾಚಸ್ಪತಯೇ ನಮಃ ।
ಓಂ ಪುರಾರಾತಯೇ ನಮಃ ।
ಓಂ ಸಂವರ್ತಾಯ ನಮಃ ।
ಓಂ ಸಮರೇಶ್ವರಾಯ ನಮಃ ।
ಓಂ ಉರುವಾಗ್ಮಿನೇ ನಮಃ ।
ಓಂ ಉಮಾಪುತ್ರಾಯ ನಮಃ ।
ಓಂ ಉಡುಲೋಕಸುರಕ್ಷಕಾಯ ನಮಃ ।
ಓಂ ಶೃಂಗಾರರಸಸಂಪೂರ್ಣಾಯ ನಮಃ ।
ಓಂ ಸಿಂದೂರತಿಲಕಾಂಕಿತಾಯ ನಮಃ ।
ಓಂ ಕುಂಕುಮಾಂಕಿತಸರ್ವಾಂಗಾಯ ನಮಃ ।
ಓಂ ಕಾಲಕೇಯವಿನಾಶನಾಯ ನಮಃ ।
ಓಂ ಮತ್ತನಾಗಪ್ರಿಯಾಯ ನಮಃ ।
ಓಂ ನೇತ್ರೇ ನಮಃ ।
ಓಂ ನಾಗಗಂಧರ್ವಪೂಜಿತಾಯ ನಮಃ ।
ಓಂ ಸುಸ್ವಪ್ನಬೋಧಕಾಯ ನಮಃ ।
ಓಂ ಬೋಧಾಯ ನಮಃ ।
ಓಂ ಗೌರೀದುಃಸ್ವಪ್ನನಾಶನಾಯ ನಮಃ ।
ಓಂ ಚಿಂತಾರಾಶಿಪರಿಧ್ವಂಸಿನೇ ನಮಃ । 820
ಓಂ ಚಿಂತಾಮಣಿವಿಭೂಷಿತಾಯ ನಮಃ ।
ಓಂ ಚರಾಚರಜಗತ್ಸ್ರಷ್ಟ್ರೇ ನಮಃ ।
ಓಂ ಚಲತ್ಕುಂಡಲಕರ್ಣಯುಜೇ ನಮಃ ।
ಓಂ ಮುಕುರಾಸ್ಯಾಯ ನಮಃ ।
ಓಂ ಮೂಲನಿಧಯೇ ನಮಃ ।
ಓಂ ನಿಧಿದ್ವಯನಿಷೇವಿತಾಯ ನಮಃ ।
ಓಂ ನೀರಾಜನಪ್ರೀತಮನಸೇ ನಮಃ ।
ಓಂ ನೀಲನೇತ್ರಾಯ ನಮಃ ।
ಓಂ ನಯಪ್ರದಾಯ ನಮಃ ।
ಓಂ ಕೇದಾರೇಶಾಯ ನಮಃ ।
ಓಂ ಕಿರಾತಾಯ ನಮಃ ।
ಓಂ ಕಾಲಾತ್ಮನೇ ನಮಃ ।
ಓಂ ಕಲ್ಪವಿಗ್ರಹಾಯ ನಮಃ ।
ಓಂ ಕಲ್ಪಾಂತಭೈರವಾರಾಧ್ಯಾಯ ನಮಃ ।
ಓಂ ಕಾಕಪತ್ರಶರಾಯುಧಾಯ ನಮಃ ।
ಓಂ ಕಲಾಕಾಷ್ಠಾಸ್ವರೂಪಾಯ ನಮಃ ।
ಓಂ ಋತುವರ್ಷಾದಿಮಾಸವತೇ ನಮಃ ।
ಓಂ ದಿನೇಶಮಂಡಲಾವಾಸಾಯ ನಮಃ ।
ಓಂ ವಾಸವಾದಿಪ್ರಪೂಜಿತಾಯ ನಮಃ ।
ಓಂ ಬಹುಲಸ್ತಂಬಕರ್ಮಜ್ಞಾಯ ನಮಃ । 840
ಓಂ ಪಂಚಾಶದ್ವರ್ಣರೂಪಕಾಯ ನಮಃ ।
ಓಂ ಚಿಂತಾಹೀನಾಯ ನಮಃ ।
ಓಂ ಚಿದಾಕ್ರಾಂತಾಯ ನಮಃ ।
ಓಂ ಚಾರುಪಾಲಾಯ ನಮಃ ।
ಓಂ ಹಲಾಯುಧಾಯ ನಮಃ ।
ಓಂ ಬಂಧೂಕಕುಸುಮಪ್ರಖ್ಯಾಯ ನಮಃ ।
ಓಂ ಪರಗರ್ವವಿಭಂಜನಾಯ ನಮಃ ।
ಓಂ ವಿದ್ವತ್ತಮಾಯ ನಮಃ ।
ಓಂ ವಿರಾಧಘ್ನಾಯ ನಮಃ ।
ಓಂ ಸಚಿತ್ರಾಯ ನಮಃ ।
ಓಂ ಚಿತ್ರಕರ್ಮಕಾಯ ನಮಃ ।
ಓಂ ಸಂಗೀತಲೋಲುಪಮನಸೇ ನಮಃ ।
ಓಂ ಸ್ನಿಗ್ಧಗಂಭೀರಗರ್ಜಿತಾಯ ನಮಃ ।
ಓಂ ತುಂಗವಕ್ತ್ರಾಯ ನಮಃ ।
ಓಂ ಸ್ತವರಸಾಯ ನಮಃ ।
ಓಂ ಅಭ್ರಾಭಾಯ ನಮಃ ।
ಓಂ ಭ್ರಮರೇಕ್ಷಣಾಯ ನಮಃ ।
ಓಂ ಲೀಲಾಕಮಲಹಸ್ತಾಬ್ಜಾಯ ನಮಃ ।
ಓಂ ಬಾಲಕುಂದವಿಭೂಷಿತಾಯ ನಮಃ ।
ಓಂ ಲೋಧ್ರಪ್ರಸವಶುದ್ಧಾಭಾಯ ನಮಃ । 860
ಓಂ ಶಿರೀಷಕುಸುಮಪ್ರಿಯಾಯ ನಮಃ ।
ಓಂ ತ್ರಾಸತ್ರಾಣಕರಾಯ ನಮಃ ।
ಓಂ ತತ್ತ್ವಾಯ ನಮಃ ।
ಓಂ ತತ್ತ್ವವಾಕ್ಯಾರ್ಥಬೋಧಕಾಯ ನಮಃ ।
ಓಂ ವರ್ಷೀಯಸೇ ನಮಃ ।
ಓಂ ವಿಧಿಸ್ತುತ್ಯಾಯ ನಮಃ ।
ಓಂ ವೇದಾಂತಪ್ರತಿಪಾದಕಾಯ ನಮಃ ।
ಓಂ ಮೂಲಭೂತಾಯ ನಮಃ ।
ಓಂ ಮೂಲತತ್ತ್ವಾಯ ನಮಃ ।
ಓಂ ಮೂಲಕಾರಣವಿಗ್ರಹಾಯ ನಮಃ ।
ಓಂ ಆದಿನಾಥಾಯ ನಮಃ ।
ಓಂ ಅಕ್ಷಯಫಲಪಾಣಯೇ ನಮಃ ।
ಓಂ ಜನ್ಮಾಪರಾಜಿತಾಯ ನಮಃ ।
ಓಂ ಗಾನಪ್ರಿಯಾಯ ನಮಃ ।
ಓಂ ಗಾನಲೋಲಾಯ ನಮಃ ।
ಓಂ ಮಹೇಶಾಯ ನಮಃ ।
ಓಂ ವಿಜ್ಞಮಾನಸಾಯ ನಮಃ ।
ಓಂ ಗಿರಿಜಾಸ್ತನ್ಯರಸಿಕಾಯ ನಮಃ ।
ಓಂ ಗಿರಿರಾಜವರಸ್ತುತಾಯ ನಮಃ ।
ಓಂ ಪೀಯೂಷಕುಂಭಹಸ್ತಾಬ್ಜಾಯ ನಮಃ । 880
ಓಂ ಪಾಶತ್ಯಾಗಿನೇ ನಮಃ ।
ಓಂ ಚಿರಂತನಾಯ ನಮಃ ।
ಓಂ ಸುಧಾಲಾಲಸವಕ್ತ್ರಾಬ್ಜಾಯ ನಮಃ ।
ಓಂ ಸುರದ್ರುಮಫಲೇಪ್ಸಿತಾಯ ನಮಃ ।
ಓಂ ರತ್ನಹಾಟಕಭೂಷಾಂಗಾಯ ನಮಃ ।
ಓಂ ರಾವಣಾದಿಪ್ರಪೂಜಿತಾಯ ನಮಃ ।
ಓಂ ಕನತ್ಕಾಲೇಶಸುಪ್ರೀತಾಯ ನಮಃ ।
ಓಂ ಕ್ರೌಂಚಗರ್ವವಿನಾಶನಾಯ ನಮಃ ।
ಓಂ ಅಶೇಷಜನಸಮ್ಮೋಹಾಯ ನಮಃ ।
ಓಂ ಆಯುರ್ವಿದ್ಯಾಫಲಪ್ರದಾಯ ನಮಃ ।
ಓಂ ಅವಬದ್ಧದುಕೂಲಾಂಗಾಯ ನಮಃ ।
ಓಂ ಹಾರಾಲಂಕೃತಕಂಧರಾಯ ನಮಃ ।
ಓಂ ಕೇತಕೀಕುಸುಮಪ್ರೀತಾಯ ನಮಃ ।
ಓಂ ಕಲಭೈಃ ಪರಿವಾರಿತಾಯ ನಮಃ ।
ಓಂ ಕೇಕಾಪ್ರಿಯಾಯ ನಮಃ ।
ಓಂ ಕಾರ್ತಿಕೇಯಾಯ ನಮಃ ।
ಓಂ ಸಾರಂಗನಿನದಪ್ರಿಯಾಯ ನಮಃ ।
ಓಂ ಚಾತಕಾಲಾಪಸಂತುಷ್ಟಾಯ ನಮಃ ।
ಓಂ ಚಮರೀಮೃಗಸೇವಿತಾಯ ನಮಃ ।
ಓಂ ಆಮ್ರಕೂಟಾದ್ರಿಸಂಚಾರಿಣೇ ನಮಃ । 900
ಓಂ ಆಮ್ನಾಯಫಲದಾಯಕಾಯ ನಮಃ ।
ಓಂ ಅಕ್ಷಸೂತ್ರಧೃತಪಾಣಯೇ ನಮಃ ।
ಓಂ ಅಕ್ಷಿರೋಗವಿನಾಶನಾಯ ನಮಃ ।
ಓಂ ಮುಕುಂದಪೂಜ್ಯಾಯ ನಮಃ ।
ಓಂ ಮೋಹಾಂಗಾಯ ನಮಃ ।
ಓಂ ಮುನಿಮಾನಸತೋಷಿತಾಯ ನಮಃ ।
ಓಂ ತೈಲಾಭಿಷಿಕ್ತಸುಶಿರಸೇ ನಮಃ ।
ಓಂ ತರ್ಜನೀಮುದ್ರಿಕಾಯುತಾಯ ನಮಃ ।
ಓಂ ತಟಾತಕಾಮನಃ ಪ್ರೀತಾಯ ನಮಃ ।
ಓಂ ತಮೋಗುಣವಿನಾಶನಾಯ ನಮಃ ।
ಓಂ ಅನಾಮಯಾಯ ನಮಃ ।
ಓಂ ಅನಾದರ್ಶಾಯ ನಮಃ ।
ಓಂ ಅರ್ಜುನಾಭಾಯ ನಮಃ ।
ಓಂ ಹುತಪ್ರಿಯಾಯ ನಮಃ ।
ಓಂ ಷಾಡ್ಗುಣ್ಯಪರಿಸಂಪೂರ್ಣಾಯ ನಮಃ ।
ಓಂ ಸಪ್ತಾಶ್ವಾದಿಗ್ರಹೈಃ ಸ್ತುತಾಯ ನಮಃ ।
ಓಂ ವೀತಶೋಕಾಯ ನಮಃ ।
ಓಂ ಪ್ರಸಾದಜ್ಞಾಯ ನಮಃ ।
ಓಂ ಸಪ್ತಪ್ರಾಣವರಪ್ರದಾಯ ನಮಃ ।
ಓಂ ಸಪ್ತಾರ್ಚಿಷೇ ನಮಃ । 920
ಓಂ ತ್ರಿನಯನಾಯ ನಮಃ ।
ಓಂ ತ್ರಿವೇಣೀಫಲದಾಯಕಾಯ ನಮಃ ।
ಓಂ ಕೃಷ್ಣವರ್ತ್ಮನೇ ನಮಃ ।
ಓಂ ವೇದಮುಖಾಯ ನಮಃ ।
ಓಂ ದಾರುಮಂಡಲಮಧ್ಯಗಾಯ ನಮಃ ।
ಓಂ ವೀರನೂಪುರಪಾದಾಬ್ಜಾಯ ನಮಃ ।
ಓಂ ವೀರಕಂಕಣಪಾಣಿಮತೇ ನಮಃ ।
ಓಂ ವಿಶ್ವಮೂರ್ತಯೇ ನಮಃ ।
ಓಂ ಶುದ್ಧಮುಖಾಯ ನಮಃ ।
ಓಂ ಶುದ್ಧಭಸ್ಮಾನುಲೇಪನಾಯ ನಮಃ ।
ಓಂ ಶುಂಭಧ್ವಂಸಿನೀಸಂಪೂಜ್ಯಾಯ ನಮಃ ।
ಓಂ ರಕ್ತಬೀಜಕುಲಾಂತಕಾಯ ನಮಃ ।
ಓಂ ನಿಷಾದಾದಿಸ್ವರಪ್ರೀತಾಯ ನಮಃ ।
ಓಂ ನಮಸ್ಕಾರಫಲಪ್ರದಾಯ ನಮಃ ।
ಓಂ ಭಕ್ತಾರಿಪಂಚತಾದಾಯಿನೇ ನಮಃ ।
ಓಂ ಸಜ್ಜೀಕೃತಶರಾಯುಧಾಯ ನಮಃ ।
ಓಂ ಅಭಯಂಕರಮಂತ್ರಜ್ಞಾಯ ನಮಃ ।
ಓಂ ಕುಬ್ಜಿಕಾಮಂತ್ರವಿಗ್ರಹಾಯ ನಮಃ ।
ಓಂ ಧೂಮ್ರಾಸ್ತ್ರಾಯ ನಮಃ ।
ಓಂ ಉಗ್ರತೇಜಸ್ವಿನೇ ನಮಃ । 940
ಓಂ ದಶಕಂಠವಿನಾಶನಾಯ ನಮಃ ।
ಓಂ ಆಶುಗಾಯುಧಹಸ್ತಾಬ್ಜಾಯ ನಮಃ ।
ಓಂ ಗದಾಯುಧಕರಾಂಬುಜಾಯ ನಮಃ ।
ಓಂ ಪಾಶಾಯುಧಸುಪಾಣಯೇ ನಮಃ ।
ಓಂ ಕಪಾಲಾಯುಧಸದ್ಭುಜಾಯ ನಮಃ ।
ಓಂ ಸಹಸ್ರಶೀರ್ಷವದನಾಯ ನಮಃ ।
ಓಂ ಸಹಸ್ರದ್ವಯಲೋಚನಾಯ ನಮಃ ।
ಓಂ ನಾನಾಹೇತಿರ್ಧನುಷ್ಪಾಣಯೇ ನಮಃ ।
ಓಂ ನಾನಾಸ್ರಗ್ಭೂಷಣಪ್ರಿಯಾಯ ನಮಃ ।
ಓಂ ಆಶ್ಯಾಮಕೋಮಲತನವೇ ನಮಃ ।
ಓಂ ಆರಕ್ತಾಪಾಂಗಲೋಚನಾಯ ನಮಃ ।
ಓಂ ದ್ವಾದಶಾಹಕ್ರತುಪ್ರೀತಾಯ ನಮಃ ।
ಓಂ ಪೌಂಡರೀಕಫಲಪ್ರದಾಯ ನಮಃ ।
ಓಂ ಆಪ್ತೋರ್ಯಾಮಕ್ರತುಮಯಾಯ ನಮಃ ।
ಓಂ ಚಯನಾದಿಫಲಪ್ರದಾಯ ನಮಃ ।
ಓಂ ಪಶುಬಂಧಸ್ಯಫಲದಾಯ ನಮಃ ।
ಓಂ ವಾಜಪೇಯಾತ್ಮದೈವತಾಯ ನಮಃ ।
ಓಂ ಆಬ್ರಹ್ಮಕೀಟಜನನಾವನಾತ್ಮನೇ ನಮಃ ।
ಓಂ ಚಂಪಕಪ್ರಿಯಾಯ ನಮಃ ।
ಓಂ ಪಶುಪಾಶವಿಭಾಗಜ್ಞಾಯ ನಮಃ । 960
ಓಂ ಪರಿಜ್ಞಾನಪ್ರದಾಯಕಾಯ ನಮಃ ।
ಓಂ ಕಲ್ಪೇಶ್ವರಾಯ ನಮಃ ।
ಓಂ ಕಲ್ಪವರ್ಯಾಯ ನಮಃ ।
ಓಂ ಜಾತವೇದಸೇ ನಮಃ ।
ಓಂ ಪ್ರಭಾಕರಾಯ ನಮಃ ।
ಓಂ ಕುಂಭೀಶ್ವರಾಯ ನಮಃ ।
ಓಂ ಕುಂಭಪಾಣಯೇ ನಮಃ ।
ಓಂ ಕುಂಕುಮಾಕ್ತಲಲಾಟಕಾಯ ನಮಃ ।
ಓಂ ಶಿಲೀಧ್ರಪತ್ರಸಂಕಾಶಾಯ ನಮಃ ।
ಓಂ ಸಿಂಹವಕ್ತ್ರಪ್ರಮರ್ದನಾಯ ನಮಃ ।
ಓಂ ಕೋಕಿಲಕ್ವಣನಾಕರ್ಣಿನೇ ನಮಃ ।
ಓಂ ಕಾಲನಾಶನತತ್ಪರಾಯ ನಮಃ ।
ಓಂ ನೈಯ್ಯಾಯಿಕಮತಘ್ನಾಯ ನಮಃ ।
ಓಂ ಬೌದ್ಧಸಂಘವಿನಾಶನಾಯ ನಮಃ ।
ಓಂ ಹೇಮಾಬ್ಜಧೃತಪಾಣಯೇ ನಮಃ ।
ಓಂ ಹೋಮಸಂತುಷ್ಟಮಾನಸಾಯ ನಮಃ ।
ಓಂ ಪಿತೃಯಜ್ಞಸ್ಯಫಲದಾಯ ನಮಃ ।
ಓಂ ಪಿತೃವಜ್ಜನರಕ್ಷಕಾಯ ನಮಃ ।
ಓಂ ಪದಾತಿಕರ್ಮನಿರತಾಯ ನಮಃ ।
ಓಂ ಪೃಷದಾಜ್ಯಪ್ರದಾಯಕಾಯ ನಮಃ । 980
ಓಂ ಮಹಾಸುರವಧೋದ್ಯುಕ್ತಾಯ ನಮಃ ।
ಓಂ ಸ್ವಾಸ್ತ್ರಪ್ರತ್ಯಸ್ತ್ರವರ್ಷಕಾಯ ನಮಃ ।
ಓಂ ಮಹಾವರ್ಷತಿರೋಧಾನಾಯ ನಮಃ ।
ಓಂ ನಾಗಾಧೃತಕರಾಂಬುಜಾಯ ನಮಃ ।
ಓಂ ನಮಃ ಸ್ವಾಹಾ ವಷಟ್ ವೌಷಟ್ ಪಲ್ಲವಪ್ರತಿಪಾದಕಾಯ ನಮಃ ।
ಓಂ ಮಹಿರಸದೃಶಗ್ರೀವಾಯ ನಮಃ ।
ಓಂ ಮಹಿರಸದೃಶಸ್ತವಾಯ ನಮಃ ।
ಓಂ ತಂತ್ರೀವಾದನಹಸ್ತಾಗ್ರಾಯ ನಮಃ ।
ಓಂ ಸಂಗೀತಪ್ರೀತಮಾನಸಾಯ ನಮಃ ।
ಓಂ ಚಿದಂಶಮುಕುರಾವಾಸಾಯ ನಮಃ ।
ಓಂ ಮಣಿಕೂಟಾದ್ರಿಸಂಚರಾಯ ನಮಃ ।
ಓಂ ಲೀಲಾಸಂಚಾರತನುಕಾಯ ನಮಃ ।
ಓಂ ಲಿಂಗಶಾಸ್ತ್ರಪ್ರವರ್ತಕಾಯ ನಮಃ ।
ಓಂ ರಾಕೇಂದುದ್ಯುತಿಸಂಪನ್ನಾಯ ನಮಃ ।
ಓಂ ಯಾಗಕರ್ಮಫಲಪ್ರದಾಯ ನಮಃ ।
ಓಂ ಮೈನಾಕಗಿರಿಸಂಚಾರಿಣೇ ನಮಃ ।
ಓಂ ಮಧುವಂಶವಿನಾಶನಾಯ ನಮಃ ।
ಓಂ ತಾಲಖಂಡಪುರಾವಾಸಾಯ ನಮಃ ।
ಓಂ ತಮಾಲನಿಭತೇಜಸೇ ನಮಃ ।
ಶ್ರೀಪೂರ್ಣಾಪುಷ್ಕಲಾಂಬಾ ಸಮೇತ ಶ್ರೀಹರಿಹರಪುತ್ರಸ್ವಾಮಿನೇ ನಮಃ ॥ 1000
ಇತಿ ಶ್ರೀ ಅಯ್ಯಪ್ಪ ಸಹಸ್ರನಾಮಾವಲೀ ॥
Recite with devotion and pure heart
Regular practice brings spiritual benefits