Haindavam Logo - Lord Ganesha

ಹೈಂದವಂ

📍
Font Size:

ಅನಂತ ಪದ್ಮನಾಭ ಸ್ವಾಮಿ ಅಷ್ಟೋತ್ತರ ಶತ ನಾಮಾವಳಿಃ

ಓಂ ಕೃಷ್ಣಾಯ ನಮಃ । ಓಂ ಕಮಲನಾಥಾಯ ನಮಃ । ಓಂ ವಾಸುದೇವಾಯ ನಮಃ । ಓಂ ಸನಾತನಾಯ ನಮಃ । ಓಂ ವಸುದೇವಾತ್ಮಜಾಯ ನಮಃ । ಓಂ ಪುಣ್ಯಾಯ ನಮಃ । ಓಂ ಲೀಲಾಮಾನುಷ ವಿಗ್ರಹಾಯ ನಮಃ । ಓಂ ವತ್ಸ ಕೌಸ್ತುಭಧರಾಯ ನಮಃ । ಓಂ ಯಶೋದಾವತ್ಸಲಾಯ ನಮಃ । ಓಂ ಹರಿಯೇ ನಮಃ । 10 ಓಂ ಚತುರ್ಭುಜಾತ್ತ ಸಕ್ರಾಸಿಗದಾ ನಮಃ । ಓಂ ಶಂಖಾಂಬುಜಾಯುಧಾಯುಜಾ ನಮಃ । ಓಂ ದೇವಕೀನಂದನಾಯ ನಮಃ । ಓಂ ಶ್ರೀಶಾಯ ನಮಃ । ಓಂ ನಂದಗೋಪಪ್ರಿಯಾತ್ಮಜಾಯ ನಮಃ । ಓಂ ಯಮುನಾವೇದ ಸಂಹಾರಿಣೇ ನಮಃ । ಓಂ ಬಲಭದ್ರ ಪ್ರಿಯಾನುಜಾಯ ನಮಃ । ಓಂ ಪೂತನಾಜೀವಿತ ಹರಾಯ ನಮಃ । ಓಂ ಶಕಟಾಸುರ ಭಂಜನಾಯ ನಮಃ । ಓಂ ನಂದವ್ರಜಜನಾನಂದಿನೇ ನಮಃ । 20 ಓಂ ಸಚ್ಚಿದಾನಂದ ವಿಗ್ರಹಾಯ ನಮಃ । ಓಂ ನವನೀತ ವಿಲಿಪ್ತಾಂಗಾಯ ನಮಃ । ಓಂ ಅನಘಾಯ ನಮಃ । ಓಂ ನವನೀತಹರಾಯ ನಮಃ । ಓಂ ಮುಚುಕುಂದ ಪ್ರಸಾದಕಾಯ ನಮಃ । ಓಂ ಷೋಡಶಸ್ತ್ರೀ ಸಹಸ್ರೇಶಾಯ ನಮಃ । ಓಂ ತ್ರಿಭಂಗಿನೇ ನಮಃ । ಓಂ ಮಧುರಾಕ್ರುತಯೇ ನಮಃ । ಓಂ ಶುಕವಾಗಮೃತಾಬ್ದೀಂದವೇ ನಮಃ । 30 ಓಂ ಗೋವಿಂದಾಯ ನಮಃ । ಓಂ ಯೋಗಿನಾಂಪತಯೇ ನಮಃ । ಓಂ ವತ್ಸವಾಟಿಚರಾಯ ನಮಃ । ಓಂ ಅನಂತಯ ನಮಃ । ಓಂ ಧೇನುಕಾಸುರ ಭಂಜನಾಯ ನಮಃ । ಓಂ ತೃಣೀಕೃತ ತೃಣಾವರ್ತಾಯ ನಮಃ । ಓಂ ಯಮಲಾರ್ಜುನ ಭಂಜನಾಯ ನಮಃ । ಓಂ ಉತ್ತಲೋತ್ತಾಲಭೇತ್ರೇ ನಮಃ । ಓಂ ತಮಾಲಶ್ಯಾಮಲಾ ಕೃತಿಯೇ ನಮಃ । ಓಂ ಗೋಪಗೋಪೀಶ್ವರಾಯ ನಮಃ । ಓಂ ಯೋಗಿನೇ ನಮಃ । ಓಂ ಕೋಟಿಸೂರ್ಯ ಸಮಪ್ರಭಾಯ ನಮಃ । 40 ಓಂ ಇಲಾಪತಯೇ ನಮಃ । ಓಂ ಪರಂಜ್ಯೋತಿಷೇ ನಮಃ । ಓಂ ಯಾದವೇಂದ್ರಾಯ ನಮಃ । ಓಂ ಯದೂದ್ವಹಾಯ ನಮಃ । ಓಂ ವನಮಾಲಿನೇ ನಮಃ । ಓಂ ಪೀತವಸನೇ ನಮಃ । ಓಂ ಪಾರಿಜಾತಾಪಹರಕಾಯ ನಮಃ । ಓಂ ಗೋವರ್ಥನಾಚ ಲೋದ್ದರ್ತ್ರೇ ನಮಃ । ಓಂ ಗೋಪಾಲಾಯ ನಮಃ । ಓಂ ಸರ್ವಪಾಲಕಾಯ ನಮಃ । 50 ಓಂ ಅಜಾಯ ನಮಃ । ಓಂ ನಿರಂಜನಾಯ ನಮಃ । ಓಂ ಕಾಮಜನಕಾಯ ನಮಃ । ಓಂ ಕಂಜಲೋಚನಾಯ ನಮಃ । ಓಂ ಮಧುಘ್ನೇ ನಮಃ । ಓಂ ಮಧುರಾನಾಥಾಯ ನಮಃ । ಓಂ ದ್ವಾರಕಾನಾಯಕಾಯ ನಮಃ । ಓಂ ಬಲಿನೇ ನಮಃ । ಓಂ ಬೃಂದಾವನಾಂತ ಸಂಚಾರಿಣೇ ನಮಃ । 60 ತುಲಸೀದಾಮಭೂಷನಾಯ ನಮಃ । ಓಂ ಶಮಂತಕಮಣೇರ್ಹರ್ತ್ರೇ ನಮಃ । ಓಂ ನರನಾರಯಣಾತ್ಮಕಾಯ ನಮಃ । ಓಂ ಕುಜ್ಜ ಕೃಷ್ಣಾಂಬರಧರಾಯ ನಮಃ । ಓಂ ಮಾಯಿನೇ ನಮಃ । ಓಂ ಪರಮ ಪುರುಷಾಯ ನಮಃ । ಓಂ ಮುಷ್ಟಿಕಾಸುರ ಚಾಣೂರ ನಮಃ । ಓಂ ಮಲ್ಲಯುದ್ದವಿಶಾರದಾಯ ನಮಃ । ಓಂ ಸಂಸಾರವೈರಿಣೇ ನಮಃ । ಓಂ ಕಂಸಾರಯೇ ನಮಃ । ಓಂ ಮುರಾರಯೇ ನಮಃ । 70 ಓಂ ನರಕಾಂತಕಾಯ ನಮಃ । ಓಂ ಕ್ರಿಷ್ಣಾವ್ಯಸನ ಕರ್ಶಕಾಯ ನಮಃ । ಓಂ ಶಿಶುಪಾಲಶಿರ ಚ್ಚೇತ್ರೇ ನಮಃ । ಓಂ ದುರ್ಯೋದನ ಕುಲಾಂತಕಾಯ ನಮಃ । ಓಂ ವಿದುರಾಕ್ರೂರವರದಾಯ ನಮಃ । ಓಂ ವಿಶ್ವರೂಪಪ್ರದರ್ಶಕಾಯ ನಮಃ । ಓಂ ಸತ್ಯವಾಚೇ ನಮಃ । ಓಂ ಸತ್ಯಸಂಕಲ್ಪಾಯ ನಮಃ । ಓಂ ಸತ್ಯಭಾಮಾರತಾಯ ನಮಃ । ಓಂ ಜಯಿನೇ ನಮಃ । ಓಂ ಸುಭದ್ರಾ ಪೂರ್ವಜಾಯ ನಮಃ । 80 ಓಂ ವಿಷ್ಣವೇ ನಮಃ । ಓಂ ಭೀಷ್ಮಮುಕ್ತಿ ಪ್ರದಾಯಕಾಯ ನಮಃ । ಓಂ ಜಗದ್ಗುರವೇ ನಮಃ । ಓಂ ಜಗನ್ನಾಥಾಯ ನಮಃ । ಓಂ ವೇಣುನಾದ ವಿಶಾರದಾಯ ನಮಃ । ಓಂ ವೃಷಭಾಸುರ ವಿದ್ವಂಸಿನೇ ನಮಃ । ಓಂ ಬಾಣಾಸುರ ಕರಾಂತಕೃತೇ ನಮಃ । ಓಂ ಯುಧಿಷ್ಟಿರ ಪ್ರತಿಷ್ಟಾತ್ರೇ ನಮಃ । ಓಂ ಬರ್ಹಿಬರ್ಹಾ ವತಂಸಕಾಯ ನಮಃ । ಓಂ ಪಾರ್ಧಸಾರದಿಯೇ ನಮಃ । 90 ಓಂ ಅವ್ಯಕ್ತಾಯ ನಮಃ । ಓಂ ಗೀತಾಮೃತ ಮಹೊಧಧಿಯೇ ನಮಃ । ಓಂ ಕಾಲೀಯ ಫಣಿಮಾಣಿಕ್ಯರಂ ನಮಃ । ಓಂ ಜಿತ ಶ್ರೀಪದಾಂಬುಜಾಯ ನಮಃ । ಓಂ ದಾಮೋದರಾಯ ನಮಃ । ಓಂ ಯಜ್ಞ ಭೋಕ್ತ್ರೇ ನಮಃ । ಓಂ ದಾನವೇಂದ್ರ ವಿನಾಶಕಾಯ ನಮಃ । ಓಂ ನಾರಾಯಣಾಯ ನಮಃ । ಓಂ ಪರಬ್ರಹ್ಮಣೇ ನಮಃ । ಓಂ ಪನ್ನಗಾಶನ ವಾಹನಾಯ ನಮಃ । 100 ಓಂ ಜಲಕ್ರೀಡಾ ಸಮಾಸಕ್ತ ಗೋಪೀ ವಸ್ತ್ರಾಪಹರ ಕಾಯ ನಮಃ । ಓಂ ಪುಣ್ಯ ಶ್ಲೋಕಾಯ ನಮಃ । ಓಂ ತೀರ್ಧ ಕೃತೇ ನಮಃ । ಓಂ ವೇದ ವೇದ್ಯಾಯ ನಮಃ । ಓಂ ದಯಾನಿಧಯೇ ನಮಃ । ಓಂ ಸರ್ವ ತೀರ್ಧಾತ್ಮಕಾಯ ನಮಃ । ಓಂ ಸರ್ವಗ್ರ ಹರೂಪಿಣೇ ನಮಃ । ಓಂ ಓಂ ಪರಾತ್ಪರಾಯ ನಮಃ । 108 ಶ್ರೀ ಅನಂತ ಪದ್ಮನಾಭ ಅಷ್ಟೋತ್ತರ ಶತನಾಮಾವಲಿ ಸಂಪೂರ್ಣಂ

Recite with devotion and pure heart

Regular practice brings spiritual benefits