Haindavam Logo - Lord Ganesha
Haindavam
📍
Font Size:

ರಥ ಸಪ್ತಮಿ ಶ್ಲೋಕಾಃ

ಅರ್ಕಪತ್ರ ಸ್ನಾನ ಶ್ಲೋಕಾಃ ।
ಸಪ್ತಸಪ್ತಿಪ್ರಿಯೇ ದೇವಿ ಸಪ್ತಲೋಕೈಕದೀಪಿಕೇ ।
ಸಪ್ತಜನ್ಮಾರ್ಜಿತಂ ಪಾಪಂ ಹರ ಸಪ್ತಮಿ ಸತ್ವರಂ ॥ 1 ॥
ಯನ್ಮಯಾತ್ರ ಕೃತಂ ಪಾಪಂ ಪೂರ್ವಂ ಸಪ್ತಸು ಜನ್ಮಸು ।
ತತ್ಸರ್ವಂ ಶೋಕಮೋಹೌ ಚ ಮಾಕರೀ ಹಂತು ಸಪ್ತಮೀ ॥ 2 ॥
ನಮಾಮಿ ಸಪ್ತಮೀಂ ದೇವೀಂ ಸರ್ವಪಾಪಪ್ರಣಾಶಿನೀಂ ।
ಸಪ್ತಾರ್ಕಪತ್ರಸ್ನಾನೇನ ಮಮ ಪಾಪಂ ವ್ಯಾಪೋಹತು ॥ 3 ॥
ಅರ್ಘ್ಯ ಶ್ಲೋಕಂ ।
ಸಪ್ತ ಸಪ್ತಿ ವಹಪ್ರೀತ ಸಪ್ತಲೋಕ ಪ್ರದೀಪನ ।
ಸಪ್ತಮೀ ಸಹಿತೋ ದೇವ ಗೃಹಾಣಾರ್ಘ್ಯಂ ದಿವಾಕರ ॥ 1 ॥
ಅನ್ಯ ಪಾಠಃ –
ಯದಾ ಜನ್ಮಕೃತಂ ಪಾಪಂ ಮಯಾ ಜನ್ಮಸು ಜನ್ಮಸು ।
ತನ್ಮೇ ರೋಗಂ ಚ ಶೋಕಂ ಚ ಮಾಕರೀ ಹಂತು ಸಪ್ತಮೀ ॥ 1
ಏತಜ್ಜನ್ಮ ಕೃತಂ ಪಾಪಂ ಯಚ್ಚ ಜನ್ಮಾಂತರಾರ್ಜಿತಂ ।
ಮನೋ ವಾಕ್ಕಾಯಜಂ ಯಚ್ಚ ಜ್ಞಾತಾಜ್ಞಾತೇ ಚ ಯೇ ಪುನಃ ॥ 2
ಇತಿ ಸಪ್ತವಿಧಂ ಪಾಪಂ ಸ್ನಾನಾನ್ಮೇ ಸಪ್ತ ಸಪ್ತಿಕೇ ।
ಸಪ್ತವ್ಯಾಧಿ ಸಮಾಯುಕ್ತಂ ಹರ ಮಾಕರಿ ಸಪ್ತಮೀ ॥ 3
ಸಪ್ತ ಸಪ್ತ ಮಹಾಸಪ್ತ ಸಪ್ತ ದ್ವೀಪಾ ವಸುಂಧರಾ ।
ಶ್ವೇತಾರ್ಕ ಪರ್ಣಮಾದಾಯ ಸಪ್ತಮೀ ರಥ ಸಪ್ತಮೀ ॥ 4

Recite with devotion and pure heart

Regular practice brings spiritual benefits