Haindavam Logo - Lord Ganesha

ಹೈಂದವಂ

📍
Font Size:

ಸುಬ್ರಹ್ಮಣ್ಯ ಸಹಸ್ರ ನಾಮಾವಳಿ

ಓಂ ಅಚಿಂತ್ಯಶಕ್ತಯೇ ನಮಃ ಓಂ ಅನಘಾಯ ನಮಃ ಓಂ ಅಕ್ಷೋಭ್ಯಾಯ ನಮಃ ಓಂ ಅಪರಾಜಿತಾಯ ನಮಃ ಓಂ ಅನಾಥವತ್ಸಲಾಯ ನಮಃ ಓಂ ಅಮೋಘಾಯ ನಮಃ ಓಂ ಅಶೋಕಾಯ ನಮಃ ಓಂ ಅಜರಾಯ ನಮಃ ಓಂ ಅಭಯಾಯ ನಮಃ ಓಂ ಅತ್ಯುದಾರಾಯ ನಮಃ ಓಂ ಅಘಹರಾಯ ನಮಃ ಓಂ ಅಗ್ರಗಣ್ಯಾಯ ನಮಃ ಓಂ ಅದ್ರಿಜಾಸುತಾಯ ನಮಃ ಓಂ ಅನಂತಮಹಿಮ್ನೇ ನಮಃ ಓಂ ಅಪಾರಾಯ ನಮಃ ಓಂ ಅನಂತಸೌಖ್ಯಪ್ರದಾಯ ನಮಃ ಓಂ ಅವ್ಯಯಾಯ ನಮಃ ಓಂ ಅನಂತಮೋಕ್ಷದಾಯ ನಮಃ ಓಂ ಅನಾದಯೇ ನಮಃ ಓಂ ಅಪ್ರಮೇಯಾಯ ನಮಃ 20 ಓಂ ಅಕ್ಷರಾಯ ನಮಃ ಓಂ ಅಚ್ಯುತಾಯ ನಮಃ ಓಂ ಅಕಲ್ಮಷಾಯ ನಮಃ ಓಂ ಅಭಿರಾಮಾಯ ನಮಃ ಓಂ ಅಗ್ರಧುರ್ಯಾಯ ನಮಃ ಓಂ ಅಮಿತವಿಕ್ರಮಾಯ ನಮಃ ಓಂ ಅನಾಥನಾಥಾಯ ನಮಃ ಓಂ ಅಮಲಾಯ ನಮಃ ಓಂ ಅಪ್ರಮತ್ತಾಯ ನಮಃ ಓಂ ಅಮರಪ್ರಭವೇ ನಮಃ ಓಂ ಅರಿಂದಮಾಯ ನಮಃ ಓಂ ಅಖಿಲಾಧಾರಾಯ ನಮಃ ಓಂ ಅಣಿಮಾದಿಗುಣಾಯ ನಮಃ ಓಂ ಅಗ್ರಣ್ಯೇ ನಮಃ ಓಂ ಅಚಂಚಲಾಯ ನಮಃ ಓಂ ಅಮರಸ್ತುತ್ಯಾಯ ನಮಃ ಓಂ ಅಕಲಂಕಾಯ ನಮಃ ಓಂ ಅಮಿತಾಶನಾಯ ನಮಃ ಓಂ ಅಗ್ನಿಭುವೇ ನಮಃ ಓಂ ಅನವದ್ಯಾಂಗಾಯ ನಮಃ 40 ಓಂ ಅದ್ಭುತಾಯ ನಮಃ ಓಂ ಅಭೀಷ್ಟದಾಯಕಾಯ ನಮಃ ಓಂ ಅತೀಂದ್ರಿಯಾಯ ನಮಃ ಓಂ ಅಪ್ರಮೇಯಾತ್ಮನೇ ನಮಃ ಓಂ ಅದೃಶ್ಯಾಯ ನಮಃ ಓಂ ಅವ್ಯಕ್ತಲಕ್ಷಣಾಯ ನಮಃ ಓಂ ಆಪದ್ವಿನಾಶಕಾಯ ನಮಃ ಓಂ ಆರ್ಯಾಯ ನಮಃ ಓಂ ಆಢ್ಯಾಯ ನಮಃ ಓಂ ಆಗಮಸಂಸ್ತುತಾಯ ನಮಃ ಓಂ ಆರ್ತಸಂರಕ್ಷಣಾಯ ನಮಃ ಓಂ ಆದ್ಯಾಯ ನಮಃ ಓಂ ಆನಂದಾಯ ನಮಃ ಓಂ ಆರ್ಯಸೇವಿತಾಯ ನಮಃ ಓಂ ಆಶ್ರಿತೇಷ್ಟಾರ್ಥವರದಾಯ ನಮಃ ಓಂ ಆನಂದಿನೇ ನಮಃ ಓಂ ಆರ್ತಫಲಪ್ರದಾಯ ನಮಃ ಓಂ ಆಶ್ಚರ್ಯರೂಪಾಯ ನಮಃ ಓಂ ಆನಂದಾಯ ನಮಃ ಓಂ ಆಪನ್ನಾರ್ತಿವಿನಾಶನಾಯ ನಮಃ 60 ಓಂ ಇಭವಕ್ತ್ರಾನುಜಾಯ ನಮಃ ಓಂ ಇಷ್ಟಾಯ ನಮಃ ಓಂ ಇಭಾಸುರಹರಾತ್ಮಜಾಯ ನಮಃ ಓಂ ಇತಿಹಾಸಶ್ರುತಿಸ್ತುತ್ಯಾಯ ನಮಃ ಓಂ ಇಂದ್ರಭೋಗಫಲಪ್ರದಾಯ ನಮಃ ಓಂ ಇಷ್ಟಾಪೂರ್ತಫಲಪ್ರಾಪ್ತಯೇ ನಮಃ ಓಂ ಇಷ್ಟೇಷ್ಟವರದಾಯಕಾಯ ನಮಃ ಓಂ ಇಹಾಮುತ್ರೇಷ್ಟಫಲದಾಯ ನಮಃ ಓಂ ಇಷ್ಟದಾಯ ನಮಃ ಓಂ ಇಂದ್ರವಂದಿತಾಯ ನಮಃ ಓಂ ಈಡನೀಯಾಯ ನಮಃ ಓಂ ಈಶಪುತ್ರಾಯ ನಮಃ ಓಂ ಈಪ್ಸಿತಾರ್ಥಪ್ರದಾಯಕಾಯ ನಮಃ ಓಂ ಈತಿಭೀತಿಹರಾಯ ನಮಃ ಓಂ ಈಡ್ಯಾಯ ನಮಃ ಓಂ ಈಷಣಾತ್ರಯವರ್ಜಿತಾಯ ನಮಃ ಓಂ ಉದಾರಕೀರ್ತಯೇ ನಮಃ ಓಂ ಉದ್ಯೋಗಿನೇ ನಮಃ ಓಂ ಉತ್ಕೃಷ್ಟೋರುಪರಾಕ್ರಮಾಯ ನಮಃ ಓಂ ಉತ್ಕೃಷ್ಟಶಕ್ತಯೇ ನಮಃ 80 ಓಂ ಉತ್ಸಾಹಾಯ ನಮಃ ಓಂ ಉದಾರಾಯ ನಮಃ ಓಂ ಉತ್ಸವಪ್ರಿಯಾಯ ನಮಃ ಓಂ ಉಜ್ಜೃಂಭಾಯ ನಮಃ ಓಂ ಉದ್ಭವಾಯ ನಮಃ ಓಂ ಉಗ್ರಾಯ ನಮಃ ಓಂ ಉದಗ್ರಾಯ ನಮಃ ಓಂ ಉಗ್ರಲೋಚನಾಯ ನಮಃ ಓಂ ಉನ್ಮತ್ತಾಯ ನಮಃ ಓಂ ಉಗ್ರಶಮನಾಯ ನಮಃ ಓಂ ಉದ್ವೇಗಘ್ನೋರಗೇಶ್ವರಾಯ ನಮಃ ಓಂ ಉರುಪ್ರಭಾವಾಯ ನಮಃ ಓಂ ಉದೀರ್ಣಾಯ ನಮಃ ಓಂ ಉಮಾಪುತ್ರಾಯ ನಮಃ ಓಂ ಉದಾರಧಿಯೇ ನಮಃ ಓಂ ಊರ್ಧ್ವರೇತಃಸುತಾಯ ನಮಃ ಓಂ ಊರ್ಧ್ವಗತಿದಾಯ ನಮಃ ಓಂ ಊರ್ಜಪಾಲಕಾಯ ನಮಃ ಓಂ ಊರ್ಜಿತಾಯ ನಮಃ ಓಂ ಊರ್ಧ್ವಗಾಯ ನಮಃ 100 ಓಂ ಊರ್ಧ್ವಾಯ ನಮಃ ಓಂ ಊರ್ಧ್ವಲೋಕೈಕನಾಯಕಾಯ ನಮಃ ಓಂ ಊರ್ಜಾವತೇ ನಮಃ ಓಂ ಊರ್ಜಿತೋದಾರಾಯ ನಮಃ ಓಂ ಊರ್ಜಿತೋರ್ಜಿತಶಾಸನಾಯ ನಮಃ ಓಂ ಋಷಿದೇವಗಣಸ್ತುತ್ಯಾಯ ನಮಃ ಓಂ ಋಣತ್ರಯವಿಮೋಚನಾಯ ನಮಃ ಓಂ ಋಜುರೂಪಾಯ ನಮಃ ಓಂ ಋಜುಕರಾಯ ನಮಃ ಓಂ ಋಜುಮಾರ್ಗಪ್ರದರ್ಶನಾಯ ನಮಃ ಓಂ ಋತಂಭರಾಯ ನಮಃ ಓಂ ಋಜುಪ್ರೀತಾಯ ನಮಃ ಓಂ ಋಷಭಾಯ ನಮಃ ಓಂ ಋದ್ಧಿದಾಯ ನಮಃ ಓಂ ಋತಾಯ ನಮಃ ಓಂ ಲುಲಿತೋದ್ಧಾರಕಾಯ ನಮಃ ಓಂ ಲೂತಭವಪಾಶಪ್ರಭಂಜನಾಯ ನಮಃ ಓಂ ಏಣಾಂಕಧರಸತ್ಪುತ್ರಾಯ ನಮಃ ಓಂ ಏಕಸ್ಮೈ ನಮಃ ಓಂ ಏನೋವಿನಾಶನಾಯ ನಮಃ 120 ಓಂ ಐಶ್ವರ್ಯದಾಯ ನಮಃ ಓಂ ಐಂದ್ರಭೋಗಿನೇ ನಮಃ ಓಂ ಐತಿಹ್ಯಾಯ ನಮಃ ಓಂ ಐಂದ್ರವಂದಿತಾಯ ನಮಃ ಓಂ ಓಜಸ್ವಿನೇ ನಮಃ ಓಂ ಓಷಧಿಸ್ಥಾನಾಯ ನಮಃ ಓಂ ಓಜೋದಾಯ ನಮಃ ಓಂ ಓದನಪ್ರದಾಯ ನಮಃ ಓಂ ಔದಾರ್ಯಶೀಲಾಯ ನಮಃ ಓಂ ಔಮೇಯಾಯ ನಮಃ ಓಂ ಔಗ್ರಾಯ ನಮಃ ಓಂ ಔನ್ನತ್ಯದಾಯಕಾಯ ನಮಃ ಓಂ ಔದಾರ್ಯಾಯ ನಮಃ ಓಂ ಔಷಧಕರಾಯ ನಮಃ ಓಂ ಔಷಧಾಯ ನಮಃ ಓಂ ಔಷಧಾಕರಾಯ ನಮಃ ಓಂ ಅಂಶುಮತೇ ನಮಃ ಓಂ ಅಂಶುಮಾಲೀಡ್ಯಾಯ ನಮಃ ಓಂ ಅಂಬಿಕಾತನಯಾಯ ನಮಃ ಓಂ ಅನ್ನದಾಯ ನಮಃ 140 ಓಂ ಅಂಧಕಾರಿಸುತಾಯ ನಮಃ ಓಂ ಅಂಧತ್ವಹಾರಿಣೇ ನಮಃ ಓಂ ಅಂಬುಜಲೋಚನಾಯ ನಮಃ ಓಂ ಅಸ್ತಮಾಯಾಯ ನಮಃ ಓಂ ಅಮರಾಧೀಶಾಯ ನಮಃ ಓಂ ಅಸ್ಪಷ್ಟಾಯ ನಮಃ ಓಂ ಅಸ್ತೋಕಪುಣ್ಯದಾಯ ನಮಃ ಓಂ ಅಸ್ತಾಮಿತ್ರಾಯ ನಮಃ ಓಂ ಅಸ್ತರೂಪಾಯ ನಮಃ ಓಂ ಅಸ್ಖಲತ್ಸುಗತಿದಾಯಕಾಯ ನಮಃ ಓಂ ಕಾರ್ತಿಕೇಯಾಯ ನಮಃ ಓಂ ಕಾಮರೂಪಾಯ ನಮಃ ಓಂ ಕುಮಾರಾಯ ನಮಃ ಓಂ ಕ್ರೌಂಚದಾರಣಾಯ ನಮಃ ಓಂ ಕಾಮದಾಯ ನಮಃ ಓಂ ಕಾರಣಾಯ ನಮಃ ಓಂ ಕಾಮ್ಯಾಯ ನಮಃ ಓಂ ಕಮನೀಯಾಯ ನಮಃ ಓಂ ಕೃಪಾಕರಾಯ ನಮಃ ಓಂ ಕಾಂಚನಾಭಾಯ ನಮಃ 160 ಓಂ ಕಾಂತಿಯುಕ್ತಾಯ ನಮಃ ಓಂ ಕಾಮಿನೇ ನಮಃ ಓಂ ಕಾಮಪ್ರದಾಯ ನಮಃ ಓಂ ಕವಯೇ ನಮಃ ಓಂ ಕೀರ್ತಿಕೃತೇ ನಮಃ ಓಂ ಕುಕ್ಕುಟಧರಾಯ ನಮಃ ಓಂ ಕೂಟಸ್ಥಾಯ ನಮಃ ಓಂ ಕುವಲೇಕ್ಷಣಾಯ ನಮಃ ಓಂ ಕುಂಕುಮಾಂಗಾಯ ನಮಃ ಓಂ ಕ್ಲಮಹರಾಯ ನಮಃ ಓಂ ಕುಶಲಾಯ ನಮಃ ಓಂ ಕುಕ್ಕುಟಧ್ವಜಾಯ ನಮಃ ಓಂ ಕುಶಾನುಸಂಭವಾಯ ನಮಃ ಓಂ ಕ್ರೂರಾಯ ನಮಃ ಓಂ ಕ್ರೂರಘ್ನಾಯ ನಮಃ ಓಂ ಕಲಿತಾಪಹೃತೇ ನಮಃ ಓಂ ಕಾಮರೂಪಾಯ ನಮಃ ಓಂ ಕಲ್ಪತರವೇ ನಮಃ ಓಂ ಕಾಂತಾಯ ನಮಃ ಓಂ ಕಾಮಿತದಾಯಕಾಯ ನಮಃ 180 ಓಂ ಕಲ್ಯಾಣಕೃತೇ ನಮಃ ಓಂ ಕ್ಲೇಶನಾಶಾಯ ನಮಃ ಓಂ ಕೃಪಾಲವೇ ನಮಃ ಓಂ ಕರುಣಾಕರಾಯ ನಮಃ ಓಂ ಕಲುಷಘ್ನಾಯ ನಮಃ ಓಂ ಕ್ರಿಯಾಶಕ್ತಯೇ ನಮಃ ಓಂ ಕಠೋರಾಯ ನಮಃ ಓಂ ಕವಚಿನೇ ನಮಃ ಓಂ ಕೃತಿನೇ ನಮಃ ಓಂ ಕೋಮಲಾಂಗಾಯ ನಮಃ ಓಂ ಕುಶಪ್ರೀತಾಯ ನಮಃ ಓಂ ಕುತ್ಸಿತಘ್ನಾಯ ನಮಃ ಓಂ ಕಲಾಧರಾಯ ನಮಃ ಓಂ ಖ್ಯಾತಾಯ ನಮಃ ಓಂ ಖೇಟಧರಾಯ ನಮಃ ಓಂ ಖಡ್ಗಿನೇ ನಮಃ ಓಂ ಖಟ್ವಾಂಗಿನೇ ನಮಃ ಓಂ ಖಲನಿಗ್ರಹಾಯ ನಮಃ ಓಂ ಖ್ಯಾತಿಪ್ರದಾಯ ನಮಃ ಓಂ ಖೇಚರೇಶಾಯ ನಮಃ 200 ಓಂ ಖ್ಯಾತೇಹಾಯ ನಮಃ ಓಂ ಖೇಚರಸ್ತುತಾಯ ನಮಃ ಓಂ ಖರತಾಪಹರಾಯ ನಮಃ ಓಂ ಖಸ್ಥಾಯ ನಮಃ ಓಂ ಖೇಚರಾಯ ನಮಃ ಓಂ ಖೇಚರಾಶ್ರಯಾಯ ನಮಃ ಓಂ ಖಂಡೇಂದುಮೌಳಿತನಯಾಯ ನಮಃ ಓಂ ಖೇಲಾಯ ನಮಃ ಓಂ ಖೇಚರಪಾಲಕಾಯ ನಮಃ ಓಂ ಖಸ್ಥಲಾಯ ನಮಃ ಓಂ ಖಂಡಿತಾರ್ಕಾಯ ನಮಃ ಓಂ ಖೇಚರೀಜನಪೂಜಿತಾಯ ನಮಃ ಓಂ ಗಾಂಗೇಯಾಯ ನಮಃ ಓಂ ಗಿರಿಜಾಪುತ್ರಾಯ ನಮಃ ಓಂ ಗಣನಾಥಾನುಜಾಯ ನಮಃ ಓಂ ಗುಹಾಯ ನಮಃ ಓಂ ಗೋಪ್ತ್ರೇ ನಮಃ ಓಂ ಗೀರ್ವಾಣಸಂಸೇವ್ಯಾಯ ನಮಃ ಓಂ ಗುಣಾತೀತಾಯ ನಮಃ ಓಂ ಗುಹಾಶ್ರಯಾಯ ನಮಃ 220 ಓಂ ಗತಿಪ್ರದಾಯ ನಮಃ ಓಂ ಗುಣನಿಧಯೇ ನಮಃ ಓಂ ಗಂಭೀರಾಯ ನಮಃ ಓಂ ಗಿರಿಜಾತ್ಮಜಾಯ ನಮಃ ಓಂ ಗೂಢರೂಪಾಯ ನಮಃ ಓಂ ಗದಹರಾಯ ನಮಃ ಓಂ ಗುಣಾಧೀಶಾಯ ನಮಃ ಓಂ ಗುಣಾಗ್ರಣ್ಯೇ ನಮಃ ಓಂ ಗೋಧರಾಯ ನಮಃ ಓಂ ಗಹನಾಯ ನಮಃ ಓಂ ಗುಪ್ತಾಯ ನಮಃ ಓಂ ಗರ್ವಘ್ನಾಯ ನಮಃ ಓಂ ಗುಣವರ್ಧನಾಯ ನಮಃ ಓಂ ಗುಹ್ಯಾಯ ನಮಃ ಓಂ ಗುಣಜ್ಞಾಯ ನಮಃ ಓಂ ಗೀತಿಜ್ಞಾಯ ನಮಃ ಓಂ ಗತಾತಂಕಾಯ ನಮಃ ಓಂ ಗುಣಾಶ್ರಯಾಯ ನಮಃ ಓಂ ಗದ್ಯಪದ್ಯಪ್ರಿಯಾಯ ನಮಃ ಓಂ ಗುಣ್ಯಾಯ ನಮಃ 240 ಓಂ ಗೋಸ್ತುತಾಯ ನಮಃ ಓಂ ಗಗನೇಚರಾಯ ನಮಃ ಓಂ ಗಣನೀಯಚರಿತ್ರಾಯ ನಮಃ ಓಂ ಗತಕ್ಲೇಶಾಯ ನಮಃ ಓಂ ಗುಣಾರ್ಣವಾಯ ನಮಃ ಓಂ ಘೂರ್ಣಿತಾಕ್ಷಾಯ ನಮಃ ಓಂ ಘೃಣಿನಿಧಯೇ ನಮಃ ಓಂ ಘನಗಂಭೀರಘೋಷಣಾಯ ನಮಃ ಓಂ ಘಂಟಾನಾದಪ್ರಿಯಾಯ ನಮಃ ಓಂ ಘೋಷಾಯ ನಮಃ ಓಂ ಘೋರಾಘೌಘವಿನಾಶನಾಯ ನಮಃ ಓಂ ಘನಾನಂದಾಯ ನಮಃ ಓಂ ಘರ್ಮಹಂತ್ರೇ ನಮಃ ಓಂ ಘೃಣಾವತೇ ನಮಃ ಓಂ ಘೃಷ್ಟಿಪಾತಕಾಯ ನಮಃ ಓಂ ಘೃಣಿನೇ ನಮಃ ಓಂ ಘೃಣಾಕರಾಯ ನಮಃ ಓಂ ಘೋರಾಯ ನಮಃ ಓಂ ಘೋರದೈತ್ಯಪ್ರಹಾರಕಾಯ ನಮಃ ಓಂ ಘಟಿತೈಶ್ವರ್ಯಸಂದೋಹಾಯ ನಮಃ 260 ಓಂ ಘನಾರ್ಥಾಯ ನಮಃ ಓಂ ಘನಸಂಕ್ರಮಾಯ ನಮಃ ಓಂ ಚಿತ್ರಕೃತೇ ನಮಃ ಓಂ ಚಿತ್ರವರ್ಣಾಯ ನಮಃ ಓಂ ಚಂಚಲಾಯ ನಮಃ ಓಂ ಚಪಲದ್ಯುತಯೇ ನಮಃ ಓಂ ಚಿನ್ಮಯಾಯ ನಮಃ ಓಂ ಚಿತ್ಸ್ವರೂಪಾಯ ನಮಃ ಓಂ ಚಿರಾನಂದಾಯ ನಮಃ ಓಂ ಚಿರಂತನಾಯ ನಮಃ ಓಂ ಚಿತ್ರಕೇಲಯೇ ನಮಃ ಓಂ ಚಿತ್ರತರಾಯ ನಮಃ ಓಂ ಚಿಂತನೀಯಾಯ ನಮಃ ಓಂ ಚಮತ್ಕೃತಯೇ ನಮಃ ಓಂ ಚೋರಘ್ನಾಯ ನಮಃ ಓಂ ಚತುರಾಯ ನಮಃ ಓಂ ಚಾರವೇ ನಮಃ ಓಂ ಚಾಮೀಕರವಿಭೂಷಣಾಯ ನಮಃ ಓಂ ಚಂದ್ರಾರ್ಕಕೋಟಿಸದೃಶಾಯ ನಮಃ ಓಂ ಚಂದ್ರಮೌಳಿತನೂಭವಾಯ ನಮಃ 280 ಓಂ ಛಾದಿತಾಂಗಾಯ ನಮಃ ಓಂ ಛದ್ಮಹಂತ್ರೇ ನಮಃ ಓಂ ಛೇದಿತಾಖಿಲಪಾತಕಾಯ ನಮಃ ಓಂ ಛೇದೀಕೃತತಮಃಕ್ಲೇಶಾಯ ನಮಃ ಓಂ ಛತ್ರೀಕೃತಮಹಾಯಶಸೇ ನಮಃ ಓಂ ಛಾದಿತಾಶೇಷಸಂತಾಪಾಯ ನಮಃ ಓಂ ಛರಿತಾಮೃತಸಾಗರಾಯ ನಮಃ ಓಂ ಛನ್ನತ್ರೈಗುಣ್ಯರೂಪಾಯ ನಮಃ ಓಂ ಛಾತೇಹಾಯ ನಮಃ ಓಂ ಛಿನ್ನಸಂಶಯಾಯ ನಮಃ ಓಂ ಛಂದೋಮಯಾಯ ನಮಃ ಓಂ ಛಂದಗಾಮಿನೇ ನಮಃ ಓಂ ಛಿನ್ನಪಾಶಾಯ ನಮಃ ಓಂ ಛವಿಶ್ಛದಾಯ ನಮಃ ಓಂ ಜಗದ್ಧಿತಾಯ ನಮಃ ಓಂ ಜಗತ್ಪೂಜ್ಯಾಯ ನಮಃ ಓಂ ಜಗಜ್ಜ್ಯೇಷ್ಠಾಯ ನಮಃ ಓಂ ಜಗನ್ಮಯಾಯ ನಮಃ ಓಂ ಜನಕಾಯ ನಮಃ ಓಂ ಜಾಹ್ನವೀಸೂನವೇ ನಮಃ 300 ಓಂ ಜಿತಾಮಿತ್ರಾಯ ನಮಃ ಓಂ ಜಗದ್ಗುರವೇ ನಮಃ ಓಂ ಜಯಿನೇ ನಮಃ ಓಂ ಜಿತೇಂದ್ರಿಯಾಯ ನಮಃ ಓಂ ಜೈತ್ರಾಯ ನಮಃ ಓಂ ಜರಾಮರಣವರ್ಜಿತಾಯ ನಮಃ ಓಂ ಜ್ಯೋತಿರ್ಮಯಾಯ ನಮಃ ಓಂ ಜಗನ್ನಾಥಾಯ ನಮಃ ಓಂ ಜಗಜ್ಜೀವಾಯ ನಮಃ ಓಂ ಜನಾಶ್ರಯಾಯ ನಮಃ ಓಂ ಜಗತ್ಸೇವ್ಯಾಯ ನಮಃ ಓಂ ಜಗತ್ಕರ್ತ್ರೇ ನಮಃ ಓಂ ಜಗತ್ಸಾಕ್ಷಿಣೇ ನಮಃ ಓಂ ಜಗತ್ಪ್ರಿಯಾಯ ನಮಃ ಓಂ ಜಂಭಾರಿವಂದ್ಯಾಯ ನಮಃ ಓಂ ಜಯದಾಯ ನಮಃ ಓಂ ಜಗಜ್ಜನಮನೋಹರಾಯ ನಮಃ ಓಂ ಜಗದಾನಂದಜನಕಾಯ ನಮಃ ಓಂ ಜನಜಾಡ್ಯಾಪಹಾರಕಾಯ ನಮಃ ಓಂ ಜಪಾಕುಸುಮಸಂಕಾಶಾಯ ನಮಃ 320 ಓಂ ಜನಲೋಚನಶೋಭನಾಯ ನಮಃ ಓಂ ಜನೇಶ್ವರಾಯ ನಮಃ ಓಂ ಜಿತಕ್ರೋಧಾಯ ನಮಃ ಓಂ ಜನಜನ್ಮನಿಬರ್ಹಣಾಯ ನಮಃ ಓಂ ಜಯದಾಯ ನಮಃ ಓಂ ಜಂತುತಾಪಘ್ನಾಯ ನಮಃ ಓಂ ಜಿತದೈತ್ಯಮಹಾವ್ರಜಾಯ ನಮಃ ಓಂ ಜಿತಮಾಯಾಯ ನಮಃ ಓಂ ಜಿತಕ್ರೋಧಾಯ ನಮಃ ಓಂ ಜಿತಸಂಗಾಯ ನಮಃ ಓಂ ಜನಪ್ರಿಯಾಯ ನಮಃ ಓಂ ಝಂಝಾನಿಲಮಹಾವೇಗಾಯ ನಮಃ ಓಂ ಝರಿತಾಶೇಷಪಾತಕಾಯ ನಮಃ ಓಂ ಝರ್ಝರೀಕೃತದೈತ್ಯೌಘಾಯ ನಮಃ ಓಂ ಝಲ್ಲರೀವಾದ್ಯಸಂಪ್ರಿಯಾಯ ನಮಃ ಓಂ ಜ್ಞಾನಮೂರ್ತಯೇ ನಮಃ ಓಂ ಜ್ಞಾನಗಮ್ಯಾಯ ನಮಃ ಓಂ ಜ್ಞಾನಿನೇ ನಮಃ ಓಂ ಜ್ಞಾನಮಹಾನಿಧಯೇ ನಮಃ ಓಂ ಟಂಕಾರನೃತ್ತವಿಭವಾಯ ನಮಃ 340 ಓಂ ಟಂಕವಜ್ರಧ್ವಜಾಂಕಿತಾಯ ನಮಃ ಓಂ ಟಂಕಿತಾಖಿಲಲೋಕಾಯ ನಮಃ ಓಂ ಟಂಕಿತೈನಸ್ತಮೋರವಯೇ ನಮಃ ಓಂ ಡಂಬರಪ್ರಭವಾಯ ನಮಃ ಓಂ ಡಂಭಾಯ ನಮಃ ಓಂ ಡಂಬಾಯ ನಮಃ ಓಂ ಡಮರುಕಪ್ರಿಯಾಯ ನಮಃ ಓಂ ಡಮರೋತ್ಕಟಸನ್ನಾದಾಯ ನಮಃ ಓಂ ಡಿಂಭರೂಪಸ್ವರೂಪಕಾಯ ನಮಃ ಓಂ ಢಕ್ಕಾನಾದಪ್ರೀತಿಕರಾಯ ನಮಃ ಓಂ ಢಾಲಿತಾಸುರಸಂಕುಲಾಯ ನಮಃ ಓಂ ಢೌಕಿತಾಮರಸಂದೋಹಾಯ ನಮಃ ಓಂ ಢುಂಢಿವಿಘ್ನೇಶ್ವರಾನುಜಾಯ ನಮಃ ಓಂ ತತ್ತ್ವಜ್ಞಾಯ ನಮಃ ಓಂ ತತ್ತ್ವಗಾಯ ನಮಃ ಓಂ ತೀವ್ರಾಯ ನಮಃ ಓಂ ತಪೋರೂಪಾಯ ನಮಃ ಓಂ ತಪೋಮಯಾಯ ನಮಃ ಓಂ ತ್ರಯೀಮಯಾಯ ನಮಃ ಓಂ ತ್ರಿಕಾಲಜ್ಞಾಯ ನಮಃ 360 ಓಂ ತ್ರಿಮೂರ್ತಯೇ ನಮಃ ಓಂ ತ್ರಿಗುಣಾತ್ಮಕಾಯ ನಮಃ ಓಂ ತ್ರಿದಶೇಶಾಯ ನಮಃ ಓಂ ತಾರಕಾರಯೇ ನಮಃ ಓಂ ತಾಪಘ್ನಾಯ ನಮಃ ಓಂ ತಾಪಸಪ್ರಿಯಾಯ ನಮಃ ಓಂ ತುಷ್ಟಿದಾಯ ನಮಃ ಓಂ ತುಷ್ಟಿಕೃತೇ ನಮಃ ಓಂ ತೀಕ್ಷ್ಣಾಯ ನಮಃ ಓಂ ತಪೋರೂಪಾಯ ನಮಃ ಓಂ ತ್ರಿಕಾಲವಿದೇ ನಮಃ ಓಂ ಸ್ತೋತ್ರೇ ನಮಃ ಓಂ ಸ್ತವ್ಯಾಯ ನಮಃ ಓಂ ಸ್ತವಪ್ರೀತಾಯ ನಮಃ ಓಂ ಸ್ತುತಯೇ ನಮಃ ಓಂ ಸ್ತೋತ್ರಾಯ ನಮಃ ಓಂ ಸ್ತುತಿಪ್ರಿಯಾಯ ನಮಃ ಓಂ ಸ್ಥಿತಾಯ ನಮಃ ಓಂ ಸ್ಥಾಯಿನೇ ನಮಃ ಓಂ ಸ್ಥಾಪಕಾಯ ನಮಃ 380 ಓಂ ಸ್ಥೂಲಸೂಕ್ಷ್ಮಪ್ರದರ್ಶಕಾಯ ನಮಃ ಓಂ ಸ್ಥವಿಷ್ಠಾಯ ನಮಃ ಓಂ ಸ್ಥವಿರಾಯ ನಮಃ ಓಂ ಸ್ಥೂಲಾಯ ನಮಃ ಓಂ ಸ್ಥಾನದಾಯ ನಮಃ ಓಂ ಸ್ಥೈರ್ಯದಾಯ ನಮಃ ಓಂ ಸ್ಥಿರಾಯ ನಮಃ ಓಂ ದಾಂತಾಯ ನಮಃ ಓಂ ದಯಾಪರಾಯ ನಮಃ ಓಂ ದಾತ್ರೇ ನಮಃ ಓಂ ದುರಿತಘ್ನಾಯ ನಮಃ ಓಂ ದುರಾಸದಾಯ ನಮಃ ಓಂ ದರ್ಶನೀಯಾಯ ನಮಃ ಓಂ ದಯಾಸಾರಾಯ ನಮಃ ಓಂ ದೇವದೇವಾಯ ನಮಃ ಓಂ ದಯಾನಿಧಯೇ ನಮಃ ಓಂ ದುರಾಧರ್ಷಾಯ ನಮಃ ಓಂ ದುರ್ವಿಗಾಹ್ಯಾಯ ನಮಃ ಓಂ ದಕ್ಷಾಯ ನಮಃ ಓಂ ದರ್ಪಣಶೋಭಿತಾಯ ನಮಃ 400 ಓಂ ದುರ್ಧರಾಯ ನಮಃ ಓಂ ದಾನಶೀಲಾಯ ನಮಃ ಓಂ ದ್ವಾದಶಾಕ್ಷಾಯ ನಮಃ ಓಂ ದ್ವಿಷಡ್ಭುಜಾಯ ನಮಃ ಓಂ ದ್ವಿಷಟ್ಕರ್ಣಾಯ ನಮಃ ಓಂ ದ್ವಿಷಡ್ಬಾಹವೇ ನಮಃ ಓಂ ದೀನಸಂತಾಪನಾಶನಾಯ ನಮಃ ಓಂ ದಂದಶೂಕೇಶ್ವರಾಯ ನಮಃ ಓಂ ದೇವಾಯ ನಮಃ ಓಂ ದಿವ್ಯಾಯ ನಮಃ ಓಂ ದಿವ್ಯಾಕೃತಯೇ ನಮಃ ಓಂ ದಮಾಯ ನಮಃ ಓಂ ದೀರ್ಘವೃತ್ತಾಯ ನಮಃ ಓಂ ದೀರ್ಘಬಾಹವೇ ನಮಃ ಓಂ ದೀರ್ಘದೃಷ್ಟಯೇ ನಮಃ ಓಂ ದಿವಸ್ಪತಯೇ ನಮಃ ಓಂ ದಂಡಾಯ ನಮಃ ಓಂ ದಮಯಿತ್ರೇ ನಮಃ ಓಂ ದರ್ಪಾಯ ನಮಃ ಓಂ ದೇವಸಿಂಹಾಯ ನಮಃ 420 ಓಂ ದೃಢವ್ರತಾಯ ನಮಃ ಓಂ ದುರ್ಲಭಾಯ ನಮಃ ಓಂ ದುರ್ಗಮಾಯ ನಮಃ ಓಂ ದೀಪ್ತಾಯ ನಮಃ ಓಂ ದುಷ್ಪ್ರೇಕ್ಷ್ಯಾಯ ನಮಃ ಓಂ ದಿವ್ಯಮಂಡನಾಯ ನಮಃ ಓಂ ದುರೋದರಘ್ನಾಯ ನಮಃ ಓಂ ದುಃಖಘ್ನಾಯ ನಮಃ ಓಂ ದುರಾರಿಘ್ನಾಯ ನಮಃ ಓಂ ದಿಶಾಂ ಪತಯೇ ನಮಃ ಓಂ ದುರ್ಜಯಾಯ ನಮಃ ಓಂ ದೇವಸೇನೇಶಾಯ ನಮಃ ಓಂ ದುರ್ಜ್ಞೇಯಾಯ ನಮಃ ಓಂ ದುರತಿಕ್ರಮಾಯ ನಮಃ ಓಂ ದಂಭಾಯ ನಮಃ ಓಂ ದೃಪ್ತಾಯ ನಮಃ ಓಂ ದೇವರ್ಷಯೇ ನಮಃ ಓಂ ದೈವಜ್ಞಾಯ ನಮಃ ಓಂ ದೈವಚಿಂತಕಾಯ ನಮಃ ಓಂ ಧುರಂಧರಾಯ ನಮಃ 440 ಓಂ ಧರ್ಮಪರಾಯ ನಮಃ ಓಂ ಧನದಾಯ ನಮಃ ಓಂ ಧೃತವರ್ಧನಾಯ ನಮಃ ಓಂ ಧರ್ಮೇಶಾಯ ನಮಃ ಓಂ ಧರ್ಮಶಾಸ್ತ್ರಜ್ಞಾಯ ನಮಃ ಓಂ ಧನ್ವಿನೇ ನಮಃ ಓಂ ಧರ್ಮಪರಾಯಣಾಯ ನಮಃ ಓಂ ಧನಾಧ್ಯಕ್ಷಾಯ ನಮಃ ಓಂ ಧನಪತಯೇ ನಮಃ ಓಂ ಧೃತಿಮತೇ ನಮಃ ಓಂ ಧೂತಕಿಲ್ಬಿಷಾಯ ನಮಃ ಓಂ ಧರ್ಮಹೇತವೇ ನಮಃ ಓಂ ಧರ್ಮಶೂರಾಯ ನಮಃ ಓಂ ಧರ್ಮಕೃತೇ ನಮಃ ಓಂ ಧರ್ಮವಿದೇ ನಮಃ ಓಂ ಧ್ರುವಾಯ ನಮಃ ಓಂ ಧಾತ್ರೇ ನಮಃ ಓಂ ಧೀಮತೇ ನಮಃ ಓಂ ಧರ್ಮಚಾರಿಣೇ ನಮಃ ಓಂ ಧನ್ಯಾಯ ನಮಃ 460 ಓಂ ಧುರ್ಯಾಯ ನಮಃ ಓಂ ಧೃತವ್ರತಾಯ ನಮಃ ಓಂ ನಿತ್ಯೋತ್ಸವಾಯ ನಮಃ ಓಂ ನಿತ್ಯತೃಪ್ತಾಯ ನಮಃ ಓಂ ನಿರ್ಲೇಪಾಯ ನಮಃ ಓಂ ನಿಶ್ಚಲಾತ್ಮಕಾಯ ನಮಃ ಓಂ ನಿರವದ್ಯಾಯ ನಮಃ ಓಂ ನಿರಾಧಾರಾಯ ನಮಃ ಓಂ ನಿಷ್ಕಳಂಕಾಯ ನಮಃ ಓಂ ನಿರಂಜನಾಯ ನಮಃ ಓಂ ನಿರ್ಮಮಾಯ ನಮಃ ಓಂ ನಿರಹಂಕಾರಾಯ ನಮಃ ಓಂ ನಿರ್ಮೋಹಾಯ ನಮಃ ಓಂ ನಿರುಪದ್ರವಾಯ ನಮಃ ಓಂ ನಿತ್ಯಾನಂದಾಯ ನಮಃ ಓಂ ನಿರಾತಂಕಾಯ ನಮಃ ಓಂ ನಿಷ್ಪ್ರಪಂಚಾಯ ನಮಃ ಓಂ ನಿರಾಮಯಾಯ ನಮಃ ಓಂ ನಿರವದ್ಯಾಯ ನಮಃ ಓಂ ನಿರೀಹಾಯ ನಮಃ 480 ಓಂ ನಿರ್ದರ್ಶಾಯ ನಮಃ ಓಂ ನಿರ್ಮಲಾತ್ಮಕಾಯ ನಮಃ ಓಂ ನಿತ್ಯಾನಂದಾಯ ನಮಃ ಓಂ ನಿರ್ಜರೇಶಾಯ ನಮಃ ಓಂ ನಿಃಸಂಗಾಯ ನಮಃ ಓಂ ನಿಗಮಸ್ತುತಾಯ ನಮಃ ಓಂ ನಿಷ್ಕಂಟಕಾಯ ನಮಃ ಓಂ ನಿರಾಲಂಬಾಯ ನಮಃ ಓಂ ನಿಷ್ಪ್ರತ್ಯೂಹಾಯ ನಮಃ ಓಂ ನಿರುದ್ಭವಾಯ ನಮಃ ಓಂ ನಿತ್ಯಾಯ ನಮಃ ಓಂ ನಿಯತಕಲ್ಯಾಣಾಯ ನಮಃ ಓಂ ನಿರ್ವಿಕಲ್ಪಾಯ ನಮಃ ಓಂ ನಿರಾಶ್ರಯಾಯ ನಮಃ ಓಂ ನೇತ್ರೇ ನಮಃ ಓಂ ನಿಧಯೇ ನಮಃ ಓಂ ನೈಕರೂಪಾಯ ನಮಃ ಓಂ ನಿರಾಕಾರಾಯ ನಮಃ ಓಂ ನದೀಸುತಾಯ ನಮಃ ಓಂ ಪುಲಿಂದಕನ್ಯಾರಮಣಾಯ ನಮಃ 500 ಓಂ ಪುರುಜಿತೇ ನಮಃ ಓಂ ಪರಮಪ್ರಿಯಾಯ ನಮಃ ಓಂ ಪ್ರತ್ಯಕ್ಷಮೂರ್ತಯೇ ನಮಃ ಓಂ ಪ್ರತ್ಯಕ್ಷಾಯ ನಮಃ ಓಂ ಪರೇಶಾಯ ನಮಃ ಓಂ ಪೂರ್ಣಪುಣ್ಯದಾಯ ನಮಃ ಓಂ ಪುಣ್ಯಾಕರಾಯ ನಮಃ ಓಂ ಪುಣ್ಯರೂಪಾಯ ನಮಃ ಓಂ ಪುಣ್ಯಾಯ ನಮಃ ಓಂ ಪುಣ್ಯಪರಾಯಣಾಯ ನಮಃ ಓಂ ಪುಣ್ಯೋದಯಾಯ ನಮಃ ಓಂ ಪರಸ್ಮೈ ಜ್ಯೋತಿಷೇ ನಮಃ ಓಂ ಪುಣ್ಯಕೃತೇ ನಮಃ ಓಂ ಪುಣ್ಯವರ್ಧನಾಯ ನಮಃ ಓಂ ಪರಾನಂದಾಯ ನಮಃ ಓಂ ಪರತರಾಯ ನಮಃ ಓಂ ಪುಣ್ಯಕೀರ್ತಯೇ ನಮಃ ಓಂ ಪುರಾತನಾಯ ನಮಃ ಓಂ ಪ್ರಸನ್ನರೂಪಾಯ ನಮಃ ಓಂ ಪ್ರಾಣೇಶಾಯ ನಮಃ 520 ಓಂ ಪನ್ನಗಾಯ ನಮಃ ಓಂ ಪಾಪನಾಶನಾಯ ನಮಃ ಓಂ ಪ್ರಣತಾರ್ತಿಹರಾಯ ನಮಃ ಓಂ ಪೂರ್ಣಾಯ ನಮಃ ಓಂ ಪಾರ್ವತೀನಂದನಾಯ ನಮಃ ಓಂ ಪ್ರಭವೇ ನಮಃ ಓಂ ಪೂತಾತ್ಮನೇ ನಮಃ ಓಂ ಪುರುಷಾಯ ನಮಃ ಓಂ ಪ್ರಾಣಾಯ ನಮಃ ಓಂ ಪ್ರಭವಾಯ ನಮಃ ಓಂ ಪುರುಷೋತ್ತಮಾಯ ನಮಃ ಓಂ ಪ್ರಸನ್ನಾಯ ನಮಃ ಓಂ ಪರಮಸ್ಪಷ್ಟಾಯ ನಮಃ ಓಂ ಪರಾಯ ನಮಃ ಓಂ ಪರಿಬೃಢಾಯ ನಮಃ ಓಂ ಪರಾಯ ನಮಃ ಓಂ ಪರಮಾತ್ಮನೇ ನಮಃ ಓಂ ಪರಬ್ರಹ್ಮಣೇ ನಮಃ ಓಂ ಪರಾರ್ಥಾಯ ನಮಃ ಓಂ ಪ್ರಿಯದರ್ಶನಾಯ ನಮಃ 540 ಓಂ ಪವಿತ್ರಾಯ ನಮಃ ಓಂ ಪುಷ್ಟಿದಾಯ ನಮಃ ಓಂ ಪೂರ್ತಯೇ ನಮಃ ಓಂ ಪಿಂಗಳಾಯ ನಮಃ ಓಂ ಪುಷ್ಟಿವರ್ಧನಾಯ ನಮಃ ಓಂ ಪಾಪಹಾರಿಣೇ ನಮಃ ಓಂ ಪಾಶಧರಾಯ ನಮಃ ಓಂ ಪ್ರಮತ್ತಾಸುರಶಿಕ್ಷಕಾಯ ನಮಃ ಓಂ ಪಾವನಾಯ ನಮಃ ಓಂ ಪಾವಕಾಯ ನಮಃ ಓಂ ಪೂಜ್ಯಾಯ ನಮಃ ಓಂ ಪೂರ್ಣಾನಂದಾಯ ನಮಃ ಓಂ ಪರಾತ್ಪರಾಯ ನಮಃ ಓಂ ಪುಷ್ಕಲಾಯ ನಮಃ ಓಂ ಪ್ರವರಾಯ ನಮಃ ಓಂ ಪೂರ್ವಸ್ಮೈ ನಮಃ ಓಂ ಪಿತೃಭಕ್ತಾಯ ನಮಃ ಓಂ ಪುರೋಗಮಾಯ ನಮಃ ಓಂ ಪ್ರಾಣದಾಯ ನಮಃ ಓಂ ಪ್ರಾಣಿಜನಕಾಯ ನಮಃ 560 ಓಂ ಪ್ರದಿಷ್ಟಾಯ ನಮಃ ಓಂ ಪಾವಕೋದ್ಭವಾಯ ನಮಃ ಓಂ ಪರಬ್ರಹ್ಮಸ್ವರೂಪಾಯ ನಮಃ ಓಂ ಪರಮೈಶ್ವರ್ಯಕಾರಣಾಯ ನಮಃ ಓಂ ಪರರ್ಧಿದಾಯ ನಮಃ ಓಂ ಪುಷ್ಟಿಕರಾಯ ನಮಃ ಓಂ ಪ್ರಕಾಶಾತ್ಮನೇ ನಮಃ ಓಂ ಪ್ರತಾಪವತೇ ನಮಃ ಓಂ ಪ್ರಜ್ಞಾಪರಾಯ ನಮಃ ಓಂ ಪ್ರಕೃಷ್ಟಾರ್ಥಾಯ ನಮಃ ಓಂ ಪೃಥುವೇ ನಮಃ ಓಂ ಪೃಥುಪರಾಕ್ರಮಾಯ ನಮಃ ಓಂ ಫಣೀಶ್ವರಾಯ ನಮಃ ಓಂ ಫಣಿವಾರಾಯ ನಮಃ ಓಂ ಫಣಾಮಣಿವಿಭುಷಣಾಯ ನಮಃ ಓಂ ಫಲದಾಯ ನಮಃ ಓಂ ಫಲಹಸ್ತಾಯ ನಮಃ ಓಂ ಫುಲ್ಲಾಂಬುಜವಿಲೋಚನಾಯ ನಮಃ ಓಂ ಫಡುಚ್ಚಾಟಿತಪಾಪೌಘಾಯ ನಮಃ ಓಂ ಫಣಿಲೋಕವಿಭೂಷಣಾಯ ನಮಃ 580 ಓಂ ಬಾಹುಲೇಯಾಯ ನಮಃ ಓಂ ಬೃಹದ್ರೂಪಾಯ ನಮಃ ಓಂ ಬಲಿಷ್ಠಾಯ ನಮಃ ಓಂ ಬಲವತೇ ನಮಃ ಓಂ ಬಲಿನೇ ನಮಃ ಓಂ ಬ್ರಹ್ಮೇಶವಿಷ್ಣುರೂಪಾಯ ನಮಃ ಓಂ ಬುದ್ಧಾಯ ನಮಃ ಓಂ ಬುದ್ಧಿಮತಾಂ ವರಾಯ ನಮಃ ಓಂ ಬಾಲರೂಪಾಯ ನಮಃ ಓಂ ಬ್ರಹ್ಮಗರ್ಭಾಯ ನಮಃ ಓಂ ಬ್ರಹ್ಮಚಾರಿಣೇ ನಮಃ ಓಂ ಬುಧಪ್ರಿಯಾಯ ನಮಃ ಓಂ ಬಹುಶ್ರುತಾಯ ನಮಃ ಓಂ ಬಹುಮತಾಯ ನಮಃ ಓಂ ಬ್ರಹ್ಮಣ್ಯಾಯ ನಮಃ ಓಂ ಬ್ರಾಹ್ಮಣಪ್ರಿಯಾಯ ನಮಃ ಓಂ ಬಲಪ್ರಮಥನಾಯ ನಮಃ ಓಂ ಬ್ರಹ್ಮಣೇ ನಮಃ ಓಂ ಬಹುರೂಪಾಯ ನಮಃ ಓಂ ಬಹುಪ್ರದಾಯ ನಮಃ 600 ಓಂ ಬೃಹದ್ಭಾನುತನೂದ್ಭೂತಾಯ ನಮಃ ಓಂ ಬೃಹತ್ಸೇನಾಯ ನಮಃ ಓಂ ಬಿಲೇಶಯಾಯ ನಮಃ ಓಂ ಬಹುಬಾಹವೇ ನಮಃ ಓಂ ಬಲಶ್ರೀಮತೇ ನಮಃ ಓಂ ಬಹುದೈತ್ಯವಿನಾಶಕಾಯ ನಮಃ ಓಂ ಬಿಲದ್ವಾರಾಂತರಾಲಸ್ಥಾಯ ನಮಃ ಓಂ ಬೃಹಚ್ಛಕ್ತಿಧನುರ್ಧರಾಯ ನಮಃ ಓಂ ಬಾಲಾರ್ಕದ್ಯುತಿಮತೇ ನಮಃ ಓಂ ಬಾಲಾಯ ನಮಃ ಓಂ ಬೃಹದ್ವಕ್ಷಸೇ ನಮಃ ಓಂ ಬೃಹದ್ಧನುಷೇ ನಮಃ ಓಂ ಭವ್ಯಾಯ ನಮಃ ಓಂ ಭೋಗೀಶ್ವರಾಯ ನಮಃ ಓಂ ಭಾವ್ಯಾಯ ನಮಃ ಓಂ ಭವನಾಶಾಯ ನಮಃ ಓಂ ಭವಪ್ರಿಯಾಯ ನಮಃ ಓಂ ಭಕ್ತಿಗಮ್ಯಾಯ ನಮಃ ಓಂ ಭಯಹರಾಯ ನಮಃ ಓಂ ಭಾವಜ್ಞಾಯ ನಮಃ 620 ಓಂ ಭಕ್ತಸುಪ್ರಿಯಾಯ ನಮಃ ಓಂ ಭುಕ್ತಿಮುಕ್ತಿಪ್ರದಾಯ ನಮಃ ಓಂ ಭೋಗಿನೇ ನಮಃ ಓಂ ಭಗವತೇ ನಮಃ ಓಂ ಭಾಗ್ಯವರ್ಧನಾಯ ನಮಃ ಓಂ ಭ್ರಾಜಿಷ್ಣವೇ ನಮಃ ಓಂ ಭಾವನಾಯ ನಮಃ ಓಂ ಭರ್ತ್ರೇ ನಮಃ ಓಂ ಭೀಮಾಯ ನಮಃ ಓಂ ಭೀಮಪರಾಕ್ರಮಾಯ ನಮಃ ಓಂ ಭೂತಿದಾಯ ನಮಃ ಓಂ ಭೂತಿಕೃತೇ ನಮಃ ಓಂ ಭೋಕ್ತ್ರೇ ನಮಃ ಓಂ ಭೂತಾತ್ಮನೇ ನಮಃ ಓಂ ಭುವನೇಶ್ವರಾಯ ನಮಃ ಓಂ ಭಾವಕಾಯ ನಮಃ ಓಂ ಭೀಕರಾಯ ನಮಃ ಓಂ ಭೀಷ್ಮಾಯ ನಮಃ ಓಂ ಭಾವಕೇಷ್ಟಾಯ ನಮಃ ಓಂ ಭವೋದ್ಭವಾಯ ನಮಃ 640 ಓಂ ಭವತಾಪಪ್ರಶಮನಾಯ ನಮಃ ಓಂ ಭೋಗವತೇ ನಮಃ ಓಂ ಭೂತಭಾವನಾಯ ನಮಃ ಓಂ ಭೋಜ್ಯಪ್ರದಾಯ ನಮಃ ಓಂ ಭ್ರಾಂತಿನಾಶಾಯ ನಮಃ ಓಂ ಭಾನುಮತೇ ನಮಃ ಓಂ ಭುವನಾಶ್ರಯಾಯ ನಮಃ ಓಂ ಭೂರಿಭೋಗಪ್ರದಾಯ ನಮಃ ಓಂ ಭದ್ರಾಯ ನಮಃ ಓಂ ಭಜನೀಯಾಯ ನಮಃ ಓಂ ಭಿಷಗ್ವರಾಯ ನಮಃ ಓಂ ಮಹಾಸೇನಾಯ ನಮಃ ಓಂ ಮಹೋದರಾಯ ನಮಃ ಓಂ ಮಹಾಶಕ್ತಯೇ ನಮಃ ಓಂ ಮಹಾದ್ಯುತಯೇ ನಮಃ ಓಂ ಮಹಾಬುದ್ಧಯೇ ನಮಃ ಓಂ ಮಹಾವೀರ್ಯಾಯ ನಮಃ ಓಂ ಮಹೋತ್ಸಾಹಾಯ ನಮಃ ಓಂ ಮಹಾಬಲಾಯ ನಮಃ ಓಂ ಮಹಾಭೋಗಿನೇ ನಮಃ 660 ಓಂ ಮಹಾಮಾಯಿನೇ ನಮಃ ಓಂ ಮೇಧಾವಿನೇ ನಮಃ ಓಂ ಮೇಖಲಿನೇ ನಮಃ ಓಂ ಮಹತೇ ನಮಃ ಓಂ ಮುನಿಸ್ತುತಾಯ ನಮಃ ಓಂ ಮಹಾಮಾನ್ಯಾಯ ನಮಃ ಓಂ ಮಹಾನಂದಾಯ ನಮಃ ಓಂ ಮಹಾಯಶಸೇ ನಮಃ ಓಂ ಮಹೋರ್ಜಿತಾಯ ನಮಃ ಓಂ ಮಾನನಿಧಯೇ ನಮಃ ಓಂ ಮನೋರಥಫಲಪ್ರದಾಯ ನಮಃ ಓಂ ಮಹೋದಯಾಯ ನಮಃ ಓಂ ಮಹಾಪುಣ್ಯಾಯ ನಮಃ ಓಂ ಮಹಾಬಲಪರಾಕ್ರಮಾಯ ನಮಃ ಓಂ ಮಾನದಾಯ ನಮಃ ಓಂ ಮತಿದಾಯ ನಮಃ ಓಂ ಮಾಲಿನೇ ನಮಃ ಓಂ ಮುಕ್ತಾಮಾಲಾವಿಭೂಷಣಾಯ ನಮಃ ಓಂ ಮನೋಹರಾಯ ನಮಃ ಓಂ ಮಹಾಮುಖ್ಯಾಯ ನಮಃ 680 ಓಂ ಮಹರ್ಧಯೇ ನಮಃ ಓಂ ಮೂರ್ತಿಮತೇ ನಮಃ ಓಂ ಮುನಯೇ ನಮಃ ಓಂ ಮಹೋತ್ತಮಾಯ ನಮಃ ಓಂ ಮಹೋಪಾಯಾಯ ನಮಃ ಓಂ ಮೋಕ್ಷದಾಯ ನಮಃ ಓಂ ಮಂಗಳಪ್ರದಾಯ ನಮಃ ಓಂ ಮುದಾಕರಾಯ ನಮಃ ಓಂ ಮುಕ್ತಿದಾತ್ರೇ ನಮಃ ಓಂ ಮಹಾಭೋಗಾಯ ನಮಃ ಓಂ ಮಹೋರಗಾಯ ನಮಃ ಓಂ ಯಶಸ್ಕರಾಯ ನಮಃ ಓಂ ಯೋಗಯೋನಯೇ ನಮಃ ಓಂ ಯೋಗಿಷ್ಠಾಯ ನಮಃ ಓಂ ಯಮಿನಾಂ ವರಾಯ ನಮಃ ಓಂ ಯಶಸ್ವಿನೇ ನಮಃ ಓಂ ಯೋಗಪುರುಷಾಯ ನಮಃ ಓಂ ಯೋಗ್ಯಾಯ ನಮಃ ಓಂ ಯೋಗನಿಧಯೇ ನಮಃ ಓಂ ಯಮಿನೇ ನಮಃ 700 ಓಂ ಯತಿಸೇವ್ಯಾಯ ನಮಃ ಓಂ ಯೋಗಯುಕ್ತಾಯ ನಮಃ ಓಂ ಯೋಗವಿದೇ ನಮಃ ಓಂ ಯೋಗಸಿದ್ಧಿದಾಯ ನಮಃ ಓಂ ಯಂತ್ರಾಯ ನಮಃ ಓಂ ಯಂತ್ರಿಣೇ ನಮಃ ಓಂ ಯಂತ್ರಜ್ಞಾಯ ನಮಃ ಓಂ ಯಂತ್ರವತೇ ನಮಃ ಓಂ ಯಂತ್ರವಾಹಕಾಯ ನಮಃ ಓಂ ಯಾತನಾರಹಿತಾಯ ನಮಃ ಓಂ ಯೋಗಿನೇ ನಮಃ ಓಂ ಯೋಗೀಶಾಯ ನಮಃ ಓಂ ಯೋಗಿನಾಂ ವರಾಯ ನಮಃ ಓಂ ರಮಣೀಯಾಯ ನಮಃ ಓಂ ರಮ್ಯರೂಪಾಯ ನಮಃ ಓಂ ರಸಜ್ಞಾಯ ನಮಃ ಓಂ ರಸಭಾವನಾಯ ನಮಃ ಓಂ ರಂಜನಾಯ ನಮಃ ಓಂ ರಂಜಿತಾಯ ನಮಃ ಓಂ ರಾಗಿಣೇ ನಮಃ 720 ಓಂ ರುಚಿರಾಯ ನಮಃ ಓಂ ರುದ್ರಸಂಭವಾಯ ನಮಃ ಓಂ ರಣಪ್ರಿಯಾಯ ನಮಃ ಓಂ ರಣೋದಾರಾಯ ನಮಃ ಓಂ ರಾಗದ್ವೇಷವಿನಾಶನಾಯ ನಮಃ ಓಂ ರತ್ನಾರ್ಚಿಷೇ ನಮಃ ಓಂ ರುಚಿರಾಯ ನಮಃ ಓಂ ರಮ್ಯಾಯ ನಮಃ ಓಂ ರೂಪಲಾವಣ್ಯವಿಗ್ರಹಾಯ ನಮಃ ಓಂ ರತ್ನಾಂಗದಧರಾಯ ನಮಃ ಓಂ ರತ್ನಭೂಷಣಾಯ ನಮಃ ಓಂ ರಮಣೀಯಕಾಯ ನಮಃ ಓಂ ರುಚಿಕೃತೇ ನಮಃ ಓಂ ರೋಚಮಾನಾಯ ನಮಃ ಓಂ ರಂಜಿತಾಯ ನಮಃ ಓಂ ರೋಗನಾಶನಾಯ ನಮಃ ಓಂ ರಾಜೀವಾಕ್ಷಾಯ ನಮಃ ಓಂ ರಾಜರಾಜಾಯ ನಮಃ ಓಂ ರಕ್ತಮಾಲ್ಯಾನುಲೇಪನಾಯ ನಮಃ ಓಂ ರಾಜದ್ವೇದಾಗಮಸ್ತುತ್ಯಾಯ ನಮಃ 740 ಓಂ ರಜಃಸತ್ತ್ವಗುಣಾನ್ವಿತಾಯ ನಮಃ ಓಂ ರಜನೀಶಕಲಾರಮ್ಯಾಯ ನಮಃ ಓಂ ರತ್ನಕುಂಡಲಮಂಡಿತಾಯ ನಮಃ ಓಂ ರತ್ನಸನ್ಮೌಲಿಶೋಭಾಢ್ಯಾಯ ನಮಃ ಓಂ ರಣನ್ಮಂಜೀರಭೂಷಣಾಯ ನಮಃ ಓಂ ಲೋಕೈಕನಾಥಾಯ ನಮಃ ಓಂ ಲೋಕೇಶಾಯ ನಮಃ ಓಂ ಲಲಿತಾಯ ನಮಃ ಓಂ ಲೋಕನಾಯಕಾಯ ನಮಃ ಓಂ ಲೋಕರಕ್ಷಾಯ ನಮಃ ಓಂ ಲೋಕಶಿಕ್ಷಾಯ ನಮಃ ಓಂ ಲೋಕಲೋಚನರಂಜಿತಾಯ ನಮಃ ಓಂ ಲೋಕಬಂಧವೇ ನಮಃ ಓಂ ಲೋಕಧಾತ್ರೇ ನಮಃ ಓಂ ಲೋಕತ್ರಯಮಹಾಹಿತಾಯ ನಮಃ ಓಂ ಲೋಕಚೂಡಾಮಣಯೇ ನಮಃ ಓಂ ಲೋಕವಂದ್ಯಾಯ ನಮಃ ಓಂ ಲಾವಣ್ಯವಿಗ್ರಹಾಯ ನಮಃ ಓಂ ಲೋಕಾಧ್ಯಕ್ಷಾಯ ನಮಃ ಓಂ ಲೀಲಾವತೇ ನಮಃ 760 ಓಂ ಲೋಕೋತ್ತರಗುಣಾನ್ವಿತಾಯ ನಮಃ ಓಂ ವರಿಷ್ಠಾಯ ನಮಃ ಓಂ ವರದಾಯ ನಮಃ ಓಂ ವೈದ್ಯಾಯ ನಮಃ ಓಂ ವಿಶಿಷ್ಟಾಯ ನಮಃ ಓಂ ವಿಕ್ರಮಾಯ ನಮಃ ಓಂ ವಿಭವೇ ನಮಃ ಓಂ ವಿಬುಧಾಗ್ರಚರಾಯ ನಮಃ ಓಂ ವಶ್ಯಾಯ ನಮಃ ಓಂ ವಿಕಲ್ಪಪರಿವರ್ಜಿತಾಯ ನಮಃ ಓಂ ವಿಪಾಶಾಯ ನಮಃ ಓಂ ವಿಗತಾತಂಕಾಯ ನಮಃ ಓಂ ವಿಚಿತ್ರಾಂಗಾಯ ನಮಃ ಓಂ ವಿರೋಚನಾಯ ನಮಃ ಓಂ ವಿದ್ಯಾಧರಾಯ ನಮಃ ಓಂ ವಿಶುದ್ಧಾತ್ಮನೇ ನಮಃ ಓಂ ವೇದಾಂಗಾಯ ನಮಃ ಓಂ ವಿಬುಧಪ್ರಿಯಾಯ ನಮಃ ಓಂ ವಚಸ್ಕರಾಯ ನಮಃ ಓಂ ವ್ಯಾಪಕಾಯ ನಮಃ 780 ಓಂ ವಿಜ್ಞಾನಿನೇ ನಮಃ ಓಂ ವಿನಯಾನ್ವಿತಾಯ ನಮಃ ಓಂ ವಿದ್ವತ್ತಮಾಯ ನಮಃ ಓಂ ವಿರೋಧಿಘ್ನಾಯ ನಮಃ ಓಂ ವೀರಾಯ ನಮಃ ಓಂ ವಿಗತರಾಗವತೇ ನಮಃ ಓಂ ವೀತಭಾವಾಯ ನಮಃ ಓಂ ವಿನೀತಾತ್ಮನೇ ನಮಃ ಓಂ ವೇದಗರ್ಭಾಯ ನಮಃ ಓಂ ವಸುಪ್ರದಾಯ ನಮಃ ಓಂ ವಿಶ್ವದೀಪ್ತಯೇ ನಮಃ ಓಂ ವಿಶಾಲಾಕ್ಷಾಯ ನಮಃ ಓಂ ವಿಜಿತಾತ್ಮನೇ ನಮಃ ಓಂ ವಿಭಾವನಾಯ ನಮಃ ಓಂ ವೇದವೇದ್ಯಾಯ ನಮಃ ಓಂ ವಿಧೇಯಾತ್ಮನೇ ನಮಃ ಓಂ ವೀತದೋಷಾಯ ನಮಃ ಓಂ ವೇದವಿದೇ ನಮಃ ಓಂ ವಿಶ್ವಕರ್ಮಣೇ ನಮಃ ಓಂ ವೀತಭಯಾಯ ನಮಃ 800 ಓಂ ವಾಗೀಶಾಯ ನಮಃ ಓಂ ವಾಸವಾರ್ಚಿತಾಯ ನಮಃ ಓಂ ವೀರಧ್ವಂಸಾಯ ನಮಃ ಓಂ ವಿಶ್ವಮೂರ್ತಯೇ ನಮಃ ಓಂ ವಿಶ್ವರೂಪಾಯ ನಮಃ ಓಂ ವರಾಸನಾಯ ನಮಃ ಓಂ ವಿಶಾಖಾಯ ನಮಃ ಓಂ ವಿಮಲಾಯ ನಮಃ ಓಂ ವಾಗ್ಮಿನೇ ನಮಃ ಓಂ ವಿದುಷೇ ನಮಃ ಓಂ ವೇದಧರಾಯ ನಮಃ ಓಂ ವಟವೇ ನಮಃ ಓಂ ವೀರಚೂಡಾಮಣಯೇ ನಮಃ ಓಂ ವೀರಾಯ ನಮಃ ಓಂ ವಿದ್ಯೇಶಾಯ ನಮಃ ಓಂ ವಿಬುಧಾಶ್ರಯಾಯ ನಮಃ ಓಂ ವಿಜಯಿನೇ ನಮಃ ಓಂ ವಿನಯಿನೇ ನಮಃ ಓಂ ವೇತ್ರೇ ನಮಃ ಓಂ ವರೀಯಸೇ ನಮಃ 820 ಓಂ ವಿರಜಸೇ ನಮಃ ಓಂ ವಸವೇ ನಮಃ ಓಂ ವೀರಘ್ನಾಯ ನಮಃ ಓಂ ವಿಜ್ವರಾಯ ನಮಃ ಓಂ ವೇದ್ಯಾಯ ನಮಃ ಓಂ ವೇಗವತೇ ನಮಃ ಓಂ ವೀರ್ಯವತೇ ನಮಃ ಓಂ ವಶಿನೇ ನಮಃ ಓಂ ವರಶೀಲಾಯ ನಮಃ ಓಂ ವರಗುಣಾಯ ನಮಃ ಓಂ ವಿಶೋಕಾಯ ನಮಃ ಓಂ ವಜ್ರಧಾರಕಾಯ ನಮಃ ಓಂ ಶರಜನ್ಮನೇ ನಮಃ ಓಂ ಶಕ್ತಿಧರಾಯ ನಮಃ ಓಂ ಶತ್ರುಘ್ನಾಯ ನಮಃ ಓಂ ಶಿಖಿವಾಹನಾಯ ನಮಃ ಓಂ ಶ್ರೀಮತೇ ನಮಃ ಓಂ ಶಿಷ್ಟಾಯ ನಮಃ ಓಂ ಶುಚಯೇ ನಮಃ ಓಂ ಶುದ್ಧಾಯ ನಮಃ 840 ಓಂ ಶಾಶ್ವತಾಯ ನಮಃ ಓಂ ಶ್ರುತಿಸಾಗರಾಯ ನಮಃ ಓಂ ಶರಣ್ಯಾಯ ನಮಃ ಓಂ ಶುಭದಾಯ ನಮಃ ಓಂ ಶರ್ಮಣೇ ನಮಃ ಓಂ ಶಿಷ್ಟೇಷ್ಟಾಯ ನಮಃ ಓಂ ಶುಭಲಕ್ಷಣಾಯ ನಮಃ ಓಂ ಶಾಂತಾಯ ನಮಃ ಓಂ ಶೂಲಧರಾಯ ನಮಃ ಓಂ ಶ್ರೇಷ್ಠಾಯ ನಮಃ ಓಂ ಶುದ್ಧಾತ್ಮನೇ ನಮಃ ಓಂ ಶಂಕರಾಯ ನಮಃ ಓಂ ಶಿವಾಯ ನಮಃ ಓಂ ಶಿತಿಕಂಠಾತ್ಮಜಾಯ ನಮಃ ಓಂ ಶೂರಾಯ ನಮಃ ಓಂ ಶಾಂತಿದಾಯ ನಮಃ ಓಂ ಶೋಕನಾಶನಾಯ ನಮಃ ಓಂ ಷಾಣ್ಮಾತುರಾಯ ನಮಃ ಓಂ ಷಣ್ಮುಖಾಯ ನಮಃ ಓಂ ಷಡ್ಗುಣೈಶ್ವರ್ಯಸಂಯುತಾಯ ನಮಃ 860 ಓಂ ಷಟ್ಚಕ್ರಸ್ಥಾಯ ನಮಃ ಓಂ ಷಡೂರ್ಮಿಘ್ನಾಯ ನಮಃ ಓಂ ಷಡಂಗಶ್ರುತಿಪಾರಗಾಯ ನಮಃ ಓಂ ಷಡ್ಭಾವರಹಿತಾಯ ನಮಃ ಓಂ ಷಟ್ಕಾಯ ನಮಃ ಓಂ ಷಟ್ಛಾಸ್ತ್ರಸ್ಮೃತಿಪಾರಗಾಯ ನಮಃ ಓಂ ಷಡ್ವರ್ಗದಾತ್ರೇ ನಮಃ ಓಂ ಷಡ್ಗ್ರೀವಾಯ ನಮಃ ಓಂ ಷಡರಿಘ್ನಾಯ ನಮಃ ಓಂ ಷಡಾಶ್ರಯಾಯ ನಮಃ ಓಂ ಷಟ್ಕಿರೀಟಧರಾಯ ಶ್ರೀಮತೇ ನಮಃ ಓಂ ಷಡಾಧಾರಾಯ ನಮಃ ಓಂ ಷಟ್ಕ್ರಮಾಯ ನಮಃ ಓಂ ಷಟ್ಕೋಣಮಧ್ಯನಿಲಯಾಯ ನಮಃ ಓಂ ಷಂಡತ್ವಪರಿಹಾರಕಾಯ ನಮಃ ಓಂ ಸೇನಾನ್ಯೇ ನಮಃ ಓಂ ಸುಭಗಾಯ ನಮಃ ಓಂ ಸ್ಕಂದಾಯ ನಮಃ ಓಂ ಸುರಾನಂದಾಯ ನಮಃ ಓಂ ಸತಾಂ ಗತಯೇ ನಮಃ 880 ಓಂ ಸುಬ್ರಹ್ಮಣ್ಯಾಯ ನಮಃ ಓಂ ಸುರಾಧ್ಯಕ್ಷಾಯ ನಮಃ ಓಂ ಸರ್ವಜ್ಞಾಯ ನಮಃ ಓಂ ಸರ್ವದಾಯ ನಮಃ ಓಂ ಸುಖಿನೇ ನಮಃ ಓಂ ಸುಲಭಾಯ ನಮಃ ಓಂ ಸಿದ್ಧಿದಾಯ ನಮಃ ಓಂ ಸೌಮ್ಯಾಯ ನಮಃ ಓಂ ಸಿದ್ಧೇಶಾಯ ನಮಃ ಓಂ ಸಿದ್ಧಿಸಾಧನಾಯ ನಮಃ ಓಂ ಸಿದ್ಧಾರ್ಥಾಯ ನಮಃ ಓಂ ಸಿದ್ಧಸಂಕಲ್ಪಾಯ ನಮಃ ಓಂ ಸಿದ್ಧಸಾಧವೇ ನಮಃ ಓಂ ಸುರೇಶ್ವರಾಯ ನಮಃ ಓಂ ಸುಭುಜಾಯ ನಮಃ ಓಂ ಸರ್ವದೃಶೇ ನಮಃ ಓಂ ಸಾಕ್ಷಿಣೇ ನಮಃ ಓಂ ಸುಪ್ರಸಾದಾಯ ನಮಃ ಓಂ ಸನಾತನಾಯ ನಮಃ ಓಂ ಸುಧಾಪತಯೇ ನಮಃ 900 ಓಂ ಸ್ವಯಂ‍ಜ್ಯೋತಿಷೇ ನಮಃ ಓಂ ಸ್ವಯಂ‍ಭುವೇ ನಮಃ ಓಂ ಸರ್ವತೋಮುಖಾಯ ನಮಃ ಓಂ ಸಮರ್ಥಾಯ ನಮಃ ಓಂ ಸತ್ಕೃತಯೇ ನಮಃ ಓಂ ಸೂಕ್ಷ್ಮಾಯ ನಮಃ ಓಂ ಸುಘೋಷಾಯ ನಮಃ ಓಂ ಸುಖದಾಯ ನಮಃ ಓಂ ಸುಹೃದೇ ನಮಃ ಓಂ ಸುಪ್ರಸನ್ನಾಯ ನಮಃ ಓಂ ಸುರಶ್ರೇಷ್ಠಾಯ ನಮಃ ಓಂ ಸುಶೀಲಾಯ ನಮಃ ಓಂ ಸತ್ಯಸಾಧಕಾಯ ನಮಃ ಓಂ ಸಂಭಾವ್ಯಾಯ ನಮಃ ಓಂ ಸುಮನಸೇ ನಮಃ ಓಂ ಸೇವ್ಯಾಯ ನಮಃ ಓಂ ಸಕಲಾಗಮಪಾರಗಾಯ ನಮಃ ಓಂ ಸುವ್ಯಕ್ತಾಯ ನಮಃ ಓಂ ಸಚ್ಚಿದಾನಂದಾಯ ನಮಃ ಓಂ ಸುವೀರಾಯ ನಮಃ 920 ಓಂ ಸುಜನಾಶ್ರಯಾಯ ನಮಃ ಓಂ ಸರ್ವಲಕ್ಷಣಸಂಪನ್ನಾಯ ನಮಃ ಓಂ ಸತ್ಯಧರ್ಮಪರಾಯಣಾಯ ನಮಃ ಓಂ ಸರ್ವದೇವಮಯಾಯ ನಮಃ ಓಂ ಸತ್ಯಾಯ ನಮಃ ಓಂ ಸದಾಮೃಷ್ಟಾನ್ನದಾಯಕಾಯ ನಮಃ ಓಂ ಸುಧಾಪಿನೇ ನಮಃ ಓಂ ಸುಮತಯೇ ನಮಃ ಓಂ ಸತ್ಯಾಯ ನಮಃ ಓಂ ಸರ್ವವಿಘ್ನವಿನಾಶನಾಯ ನಮಃ ಓಂ ಸರ್ವದುಃಖಪ್ರಶಮನಾಯ ನಮಃ ಓಂ ಸುಕುಮಾರಾಯ ನಮಃ ಓಂ ಸುಲೋಚನಾಯ ನಮಃ ಓಂ ಸುಗ್ರೀವಾಯ ನಮಃ ಓಂ ಸುಧೃತಯೇ ನಮಃ ಓಂ ಸಾರಾಯ ನಮಃ ಓಂ ಸುರಾರಾಧ್ಯಾಯ ನಮಃ ಓಂ ಸುವಿಕ್ರಮಾಯ ನಮಃ ಓಂ ಸುರಾರಿಘ್ನಾಯ ನಮಃ ಓಂ ಸ್ವರ್ಣವರ್ಣಾಯ ನಮಃ 940 ಓಂ ಸರ್ಪರಾಜಾಯ ನಮಃ ಓಂ ಸದಾಶುಚಯೇ ನಮಃ ಓಂ ಸಪ್ತಾರ್ಚಿರ್ಭುವೇ ನಮಃ ಓಂ ಸುರವರಾಯ ನಮಃ ಓಂ ಸರ್ವಾಯುಧವಿಶಾರದಾಯ ನಮಃ ಓಂ ಹಸ್ತಿಚರ್ಮಾಂಬರಸುತಾಯ ನಮಃ ಓಂ ಹಸ್ತಿವಾಹನಸೇವಿತಾಯ ನಮಃ ಓಂ ಹಸ್ತಚಿತ್ರಾಯುಧಧರಾಯ ನಮಃ ಓಂ ಹೃತಾಘಾಯ ನಮಃ ಓಂ ಹಸಿತಾನನಾಯ ನಮಃ ಓಂ ಹೇಮಭೂಷಾಯ ನಮಃ ಓಂ ಹರಿದ್ವರ್ಣಾಯ ನಮಃ ಓಂ ಹೃಷ್ಟಿದಾಯ ನಮಃ ಓಂ ಹೃಷ್ಟಿವರ್ಧನಾಯ ನಮಃ ಓಂ ಹೇಮಾದ್ರಿಭಿದೇ ನಮಃ ಓಂ ಹಂಸರೂಪಾಯ ನಮಃ ಓಂ ಹುಂಕಾರಹತಕಿಲ್ಬಿಷಾಯ ನಮಃ ಓಂ ಹಿಮಾದ್ರಿಜಾತಾತನುಜಾಯ ನಮಃ ಓಂ ಹರಿಕೇಶಾಯ ನಮಃ ಓಂ ಹಿರಣ್ಮಯಾಯ ನಮಃ 960 ಓಂ ಹೃದ್ಯಾಯ ನಮಃ ಓಂ ಹೃಷ್ಟಾಯ ನಮಃ ಓಂ ಹರಿಸಖಾಯ ನಮಃ ಓಂ ಹಂಸಾಯ ನಮಃ ಓಂ ಹಂಸಗತಯೇ ನಮಃ ಓಂ ಹವಿಷೇ ನಮಃ ಓಂ ಹಿರಣ್ಯವರ್ಣಾಯ ನಮಃ ಓಂ ಹಿತಕೃತೇ ನಮಃ ಓಂ ಹರ್ಷದಾಯ ನಮಃ ಓಂ ಹೇಮಭೂಷಣಾಯ ನಮಃ ಓಂ ಹರಪ್ರಿಯಾಯ ನಮಃ ಓಂ ಹಿತಕರಾಯ ನಮಃ ಓಂ ಹತಪಾಪಾಯ ನಮಃ ಓಂ ಹರೋದ್ಭವಾಯ ನಮಃ ಓಂ ಕ್ಷೇಮದಾಯ ನಮಃ ಓಂ ಕ್ಷೇಮಕೃತೇ ನಮಃ ಓಂ ಕ್ಷೇಮ್ಯಾಯ ನಮಃ ಓಂ ಕ್ಷೇತ್ರಜ್ಞಾಯ ನಮಃ ಓಂ ಕ್ಷಾಮವರ್ಜಿತಾಯ ನಮಃ ಓಂ ಕ್ಷೇತ್ರಪಾಲಾಯ ನಮಃ 980 ಓಂ ಕ್ಷಮಾಧಾರಾಯ ನಮಃ ಓಂ ಕ್ಷೇಮಕ್ಷೇತ್ರಾಯ ನಮಃ ಓಂ ಕ್ಷಮಾಕರಾಯ ನಮಃ ಓಂ ಕ್ಷುದ್ರಘ್ನಾಯ ನಮಃ ಓಂ ಕ್ಷಾಂತಿದಾಯ ನಮಃ ಓಂ ಕ್ಷೇಮಾಯ ನಮಃ ಓಂ ಕ್ಷಿತಿಭೂಷಾಯ ನಮಃ ಓಂ ಕ್ಷಮಾಶ್ರಯಾಯ ನಮಃ ಓಂ ಕ್ಷಾಲಿತಾಘಾಯ ನಮಃ ಓಂ ಕ್ಷಿತಿಧರಾಯ ನಮಃ ಓಂ ಕ್ಷೀಣಸಂರಕ್ಷಣಕ್ಷಮಾಯ ನಮಃ ಓಂ ಕ್ಷಣಭಂಗುರಸನ್ನದ್ಧಘನಶೋಭಿಕಪರ್ದಕಾಯ ನಮಃ ಓಂ ಕ್ಷಿತಿಭೃನ್ನಾಥತನಯಾಮುಖಪಂಕಜಭಾಸ್ಕರಾಯ ನಮಃ ಓಂ ಕ್ಷತಾಹಿತಾಯ ನಮಃ ಓಂ ಕ್ಷರಾಯ ನಮಃ ಓಂ ಕ್ಷಂತ್ರೇ ನಮಃ ಓಂ ಕ್ಷತದೋಷಾಯ ನಮಃ ಓಂ ಕ್ಷಮಾನಿಧಯೇ ನಮಃ ಓಂ ಕ್ಷಪಿತಾಖಿಲಸಂತಾಪಾಯ ನಮಃ ಓಂ ಕ್ಷಪಾನಾಥಸಮಾನನಾಯ ನಮಃ 1000 ಇತಿ ಶ್ರೀ ಸುಬ್ರಹ್ಮಣ್ಯ ಸಹಸ್ರನಾಮಾವಳಿಃ

Recite with devotion and pure heart

Regular practice brings spiritual benefits