ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಲಲಿತಾ ಅಷ್ಟೋತ್ತರ ಶತ ನಾಮಾವಲಿಃ - 2
ಓಂ ಶಿವಾಯೈ ನಮಃ ।
ಓಂ ಭವಾನ್ಯೈ ನಮಃ ।
ಓಂ ಕಲ್ಯಾಣ್ಯೈ ನಮಃ ।
ಓಂ ಗೌರ್ಯೈ ನಮಃ ।
ಓಂ ಕಾಲ್ಯೈ ನಮಃ ।
ಓಂ ಶಿವಪ್ರಿಯಾಯೈ ನಮಃ ।
ಓಂ ಕಾತ್ಯಾಯನ್ಯೈ ನಮಃ ।
ಓಂ ಮಹಾದೇವ್ಯೈ ನಮಃ ।
ಓಂ ದುರ್ಗಾಯೈ ನಮಃ ।
ಓಂ ಆರ್ಯಾಯೈ ನಮಃ । 10
ಓಂ ಚಂಡಿಕಾಯೈ ನಮಃ ।
ಓಂ ಭವಾಯೈ ನಮಃ ।
ಓಂ ಚಂದ್ರಚೂಡಾಯೈ ನಮಃ ।
ಓಂ ಚಂದ್ರಮುಖ್ಯೈ ನಮಃ ।
ಓಂ ಚಂದ್ರಮಂಡಲವಾಸಿನ್ಯೈ ನಮಃ ।
ಓಂ ಚಂದ್ರಹಾಸಕರಾಯೈ ನಮಃ ।
ಓಂ ಚಂದ್ರಹಾಸಿನ್ಯೈ ನಮಃ ।
ಓಂ ಚಂದ್ರಕೋಟಿಭಾಯೈ ನಮಃ ।
ಓಂ ಚಿದ್ರೂಪಾಯೈ ನಮಃ ।
ಓಂ ಚಿತ್ಕಲಾಯೈ ನಮಃ । 20
ಓಂ ನಿತ್ಯಾಯೈ ನಮಃ ।
ಓಂ ನಿರ್ಮಲಾಯೈ ನಮಃ ।
ಓಂ ನಿಷ್ಕಲಾಯೈ ನಮಃ ।
ಓಂ ಕಲಾಯೈ ನಮಃ ।
ಓಂ ಭವ್ಯಾಯೈ ನಮಃ ।
ಓಂ ಭವಪ್ರಿಯಾಯೈ ನಮಃ ।
ಓಂ ಭವ್ಯರೂಪಿಣ್ಯೈ ನಮಃ ।
ಓಂ ಕಲಭಾಷಿಣ್ಯೈ ನಮಃ ।
ಓಂ ಕವಿಪ್ರಿಯಾಯೈ ನಮಃ ।
ಓಂ ಕಾಮಕಲಾಯೈ ನಮಃ । 30
ಓಂ ಕಾಮದಾಯೈ ನಮಃ ।
ಓಂ ಕಾಮರೂಪಿಣ್ಯೈ ನಮಃ ।
ಓಂ ಕಾರುಣ್ಯಸಾಗರಾಯೈ ನಮಃ ।
ಓಂ ಕಾಲ್ಯೈ ನಮಃ ।
ಓಂ ಸಂಸಾರಾರ್ಣವತಾರಕಾಯೈ ನಮಃ ।
ಓಂ ದೂರ್ವಾಭಾಯೈ ನಮಃ ।
ಓಂ ದುಷ್ಟಭಯದಾಯೈ ನಮಃ ।
ಓಂ ದುರ್ಜಯಾಯೈ ನಮಃ ।
ಓಂ ದುರಿತಾಪಹಾಯೈ ನಮಃ ।
ಓಂ ಲಲಿತಾಯೈ ನಮಃ । 40
ಓಂ ರಾಜ್ಯದಾಯೈ ನಮಃ ।
ಓಂ ಸಿದ್ಧಾಯೈ ನಮಃ ।
ಓಂ ಸಿದ್ಧೇಶ್ಯೈ ನಮಃ ।
ಓಂ ಸಿದ್ಧಿದಾಯಿನ್ಯೈ ನಮಃ ।
ಓಂ ಶರ್ಮದಾಯೈ ನಮಃ ।
ಓಂ ಶಾಂತ್ಯೈ ನಮಃ ।
ಓಂ ಅವ್ಯಕ್ತಾಯೈ ನಮಃ ।
ಓಂ ಶಂಖಕುಂಡಲಮಂಡಿತಾಯೈ ನಮಃ ।
ಓಂ ಶಾರದಾಯೈ ನಮಃ ।
ಓಂ ಶಾಂಕರ್ಯೈ ನಮಃ । 50
ಓಂ ಸಾಧ್ವ್ಯೈ ನಮಃ ।
ಓಂ ಶ್ಯಾಮಲಾಯೈ ನಮಃ ।
ಓಂ ಕೋಮಲಾಕೃತ್ಯೈ ನಮಃ ।
ಓಂ ಪುಷ್ಪಿಣ್ಯೈ ನಮಃ ।
ಓಂ ಪುಷ್ಪಬಾಣಾಂಬಾಯೈ ನಮಃ ।
ಓಂ ಕಮಲಾಯೈ ನಮಃ ।
ಓಂ ಕಮಲಾಸನಾಯೈ ನಮಃ ।
ಓಂ ಪಂಚಬಾಣಸ್ತುತಾಯೈ ನಮಃ ।
ಓಂ ಪಂಚವರ್ಣರೂಪಾಯೈ ನಮಃ ।
ಓಂ ಸರಸ್ವತ್ಯೈ ನಮಃ । 60
ಓಂ ಪಂಚಮ್ಯೈ ನಮಃ ।
ಓಂ ಪರಮಾಯೈ ನಮಃ ।
ಓಂ ಲಕ್ಷ್ಮ್ಯೈ ನಮಃ ।
ಓಂ ಪಾವನ್ಯೈ ನಮಃ ।
ಓಂ ಪಾಪಹಾರಿಣ್ಯೈ ನಮಃ ।
ಓಂ ಸರ್ವಜ್ಞಾಯೈ ನಮಃ ।
ಓಂ ವೃಷಭಾರೂಢಾಯೈ ನಮಃ ।
ಓಂ ಸರ್ವಲೋಕವಶಂಕರ್ಯೈ ನಮಃ ।
ಓಂ ಸರ್ವಸ್ವತಂತ್ರಾಯೈ ನಮಃ ।
ಓಂ ಸರ್ವೇಶ್ಯೈ ನಮಃ । 70
ಓಂ ಸರ್ವಮಂಗಲಕಾರಿಣ್ಯೈ ನಮಃ ।
ಓಂ ನಿರವದ್ಯಾಯೈ ನಮಃ ।
ಓಂ ನೀರದಾಭಾಯೈ ನಮಃ ।
ಓಂ ನಿರ್ಮಲಾಯೈ ನಮಃ ।
ಓಂ ನಿಶ್ಚಯಾತ್ಮಿಕಾಯೈ ನಮಃ ।
ಓಂ ನಿರ್ಮದಾಯೈ ನಮಃ ।
ಓಂ ನಿಯತಾಚಾರಾಯೈ ನಮಃ ।
ಓಂ ನಿಷ್ಕಾಮಾಯೈ ನಮಃ ।
ಓಂ ನಿಗಮಾಲಯಾಯೈ ನಮಃ ।
ಓಂ ಅನಾದಿಬೋಧಾಯೈ ನಮಃ । 80
ಓಂ ಬ್ರಹ್ಮಾಣ್ಯೈ ನಮಃ ।
ಓಂ ಕೌಮಾರ್ಯೈ ನಮಃ ।
ಓಂ ಗುರುರೂಪಿಣ್ಯೈ ನಮಃ ।
ಓಂ ವೈಷ್ಣವ್ಯೈ ನಮಃ ।
ಓಂ ಸಮಯಾಚಾರಾಯೈ ನಮಃ ।
ಓಂ ಕೌಲಿನ್ಯೈ ನಮಃ ।
ಓಂ ಕುಲದೇವತಾಯೈ ನಮಃ ।
ಓಂ ಸಾಮಗಾನಪ್ರಿಯಾಯೈ ನಮಃ ।
ಓಂ ಸರ್ವವೇದರೂಪಾಯೈ ನಮಃ ।
ಓಂ ಸರಸ್ವತ್ಯೈ ನಮಃ । 90
ಓಂ ಅಂತರ್ಯಾಗಪ್ರಿಯಾಯೈ ನಮಃ ।
ಓಂ ಆನಂದಾಯೈ ನಮಃ ।
ಓಂ ಬಹಿರ್ಯಾಗಪರಾರ್ಚಿತಾಯೈ ನಮಃ ।
ಓಂ ವೀಣಾಗಾನರಸಾನಂದಾಯೈ ನಮಃ ।
ಓಂ ಅರ್ಧೋನ್ಮೀಲಿತಲೋಚನಾಯೈ ನಮಃ ।
ಓಂ ದಿವ್ಯಚಂದನದಿಗ್ಧಾಂಗ್ಯೈ ನಮಃ ।
ಓಂ ಸರ್ವಸಾಮ್ರಾಜ್ಯರೂಪಿಣ್ಯೈ ನಮಃ ।
ಓಂ ತರಂಗೀಕೃತಸ್ವಾಪಾಂಗವೀಕ್ಷಾರಕ್ಷಿತಸಜ್ಜನಾಯೈ ನಮಃ ।
ಓಂ ಸುಧಾಪಾನಸಮುದ್ವೇಲಹೇಲಾಮೋಹಿತಧೂರ್ಜಟಯೇ ನಮಃ ।
ಓಂ ಮತಂಗಮುನಿಸಂಪೂಜ್ಯಾಯೈ ನಮಃ । 100
ಓಂ ಮತಂಗಕುಲಭೂಷಣಾಯೈ ನಮಃ ।
ಓಂ ಮಕುಟಾಂಗದಮಂಜೀರಮೇಖಲಾದಾಮಭೂಷಿತಾಯೈ ನಮಃ ।
ಓಂ ಊರ್ಮಿಕಾಕಿಂಕಿಣೀರತ್ನಕಂಕಣಾದಿಪರಿಷ್ಕೃತಾಯೈ ನಮಃ ।
ಓಂ ಮಲ್ಲಿಕಾಮಾಲತೀಕುಂದಮಂದಾರಾಂಚಿತಮಸ್ತಕಾಯೈ ನಮಃ ।
ಓಂ ತಾಂಬೂಲಕವಲೋದಂಚತ್ಕಪೋಲತಲಶೋಭಿನ್ಯೈ ನಮಃ ।
ಓಂ ತ್ರಿಮೂರ್ತಿರೂಪಾಯೈ ನಮಃ ।
ಓಂ ತ್ರೈಲೋಕ್ಯಸುಮೋಹನತನುಪ್ರಭಾಯೈ ನಮಃ ।
ಓಂ ಶ್ರೀಮಚ್ಚಕ್ರಾಧಿನಗರೀಸಾಮ್ರಾಜ್ಯಶ್ರೀಸ್ವರೂಪಿಣ್ಯೈ ನಮಃ । 108
ಇತಿ ಶ್ರೀ ಲಲಿತಾಷ್ಟೋತ್ತರಶತನಾಮಾವಲೀ ।
Recite with devotion and pure heart
Regular practice brings spiritual benefits