ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಚಂದ್ರಶೇಖರಾಷ್ಟಕಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ಪಾಹಿಮಾಮ್
।
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ರಕ್ಷಮಾಮ್
॥
ರತ್ನಸಾನು
ಶರಾಸನಂ
ರಜತಾದ್ರಿ
ಶೃಂಗ
ನಿಕೇತನಂ
ಶಿಂಜಿನೀಕೃತ
ಪನ್ನಗೇಶ್ವರ
ಮಚ್ಯುತಾನಲ
ಸಾಯಕಮ್
।
ಕ್ಷಿಪ್ರದಗ್ದ
ಪುರತ್ರಯಂ
ತ್ರಿದಶಾಲಯೈ-ರಭಿವಂದಿತಂ
ಚಂದ್ರಶೇಖರಮಾಶ್ರಯೇ
ಮಮ
ಕಿಂ
ಕರಿಷ್ಯತಿ
ವೈ
ಯಮಃ
॥
1
॥
ಪಂಚಪಾದಪ
ಪುಷ್ಪಗಂಧ
ಪದಾಂಬುಜ
ದ್ವಯಶೋಭಿತಂ
ಫಾಲಲೋಚನ
ಜಾತಪಾವಕ
ದಗ್ಧ
ಮನ್ಮಧ
ವಿಗ್ರಹಮ್
।
ಭಸ್ಮದಿಗ್ಧ
ಕಳೇಬರಂ
ಭವನಾಶನಂ
ಭವ
ಮವ್ಯಯಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ರಕ್ಷಮಾಮ್
॥
2
॥
ಮತ್ತವಾರಣ
ಮುಖ್ಯಚರ್ಮ
ಕೃತೋತ್ತರೀಯ
ಮನೋಹರಂ
ಪಂಕಜಾಸನ
ಪದ್ಮಲೋಚನ
ಪೂಜಿತಾಂಘ್ರಿ
ಸರೋರುಹಮ್
।
ದೇವ
ಸಿಂಧು
ತರಂಗ
ಶ್ರೀಕರ
ಸಿಕ್ತ
ಶುಭ್ರ
ಜಟಾಧರಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ಪಾಹಿಮಾಮ್
॥
3
॥
ಯಕ್ಷ
ರಾಜಸಖಂ
ಭಗಾಕ್ಷ
ಹರಂ
ಭುಜಂಗ
ವಿಭೂಷಣಂ
ಶೈಲರಾಜ
ಸುತಾ
ಪರಿಷ್ಕೃತ
ಚಾರುವಾಮ
ಕಳೇಬರಮ್
।
ಕ್ಷೇಳ
ನೀಲಗಳಂ
ಪರಶ್ವಧ
ಧಾರಿಣಂ
ಮೃಗಧಾರಿಣಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ಪಾಹಿಮಾಮ್
॥
4
॥
ಕುಂಡಲೀಕೃತ
ಕುಂಡಲೀಶ್ವರ
ಕುಂಡಲಂ
ವೃಷವಾಹನಂ
ನಾರದಾದಿ
ಮುನೀಶ್ವರ
ಸ್ತುತವೈಭವಂ
ಭುವನೇಶ್ವರಮ್
।
ಅಂಧಕಾಂತಕ
ಮಾಶ್ರಿತಾಮರ
ಪಾದಪಂ
ಶಮನಾಂತಕಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ರಕ್ಷಮಾಮ್
॥
5
॥
ಭೇಷಜಂ
ಭವರೋಗಿಣಾ
ಮಖಿಲಾಪದಾ
ಮಪಹಾರಿಣಂ
ದಕ್ಷಯಜ್ಞ
ವಿನಾಶನಂ
ತ್ರಿಗುಣಾತ್ಮಕಂ
ತ್ರಿವಿಲೋಚನಮ್
।
ಭಕ್ತಿ
ಮುಕ್ತಿ
ಫಲಪ್ರದಂ
ಸಕಲಾಘ
ಸಂಘ
ನಿಬರ್ಹಣಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ರಕ್ಷಮಾಮ್
॥
6
॥
ಭಕ್ತವತ್ಸಲ-ಮರ್ಚಿತಂ
ನಿಧಿಮಕ್ಷಯಂ
ಹರಿದಂಬರಂ
ಸರ್ವಭೂತ
ಪತಿಂ
ಪರಾತ್ಪರ-ಮಪ್ರಮೇಯ
ಮನುತ್ತಮಮ್
।
ಸೋಮವಾರಿನ
ಭೂಹುತಾಶನ
ಸೋಮ
ಪಾದ್ಯಖಿಲಾಕೃತಿಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ಪಾಹಿಮಾಮ್
॥
7
॥
ವಿಶ್ವಸೃಷ್ಟಿ
ವಿಧಾಯಕಂ
ಪುನರೇವಪಾಲನ
ತತ್ಪರಂ
ಸಂಹರಂ
ತಮಪಿ
ಪ್ರಪಂಚ
ಮಶೇಷಲೋಕ
ನಿವಾಸಿನಮ್
।
ಕ್ರೀಡಯಂತ
ಮಹರ್ನಿಶಂ
ಗಣನಾಥ
ಯೂಥ
ಸಮನ್ವಿತಂ
ಚಂದ್ರಶೇಖರ
ಚಂದ್ರಶೇಖರ
ಚಂದ್ರಶೇಖರ
ರಕ್ಷಮಾಮ್
॥
8
॥
ಮೃತ್ಯುಭೀತ
ಮೃಕಂಡುಸೂನುಕೃತಸ್ತವಂ
ಶಿವಸನ್ನಿಧೌ
ಯತ್ರ
ಕುತ್ರ
ಚ
ಯಃ
ಪಠೇನ್ನ
ಹಿ
ತಸ್ಯ
ಮೃತ್ಯುಭಯಂ
ಭವೇತ್
।
ಪೂರ್ಣಮಾಯುರರೋಗತಾಮಖಿಲಾರ್ಥಸಂಪದಮಾದರಂ
ಚಂದ್ರಶೇಖರ
ಏವ
ತಸ್ಯ
ದದಾತಿ
ಮುಕ್ತಿಮಯತ್ನತಃ
॥
9
॥
Recite with devotion and pure heart
Regular practice brings spiritual benefits