Haindavam Logo - Lord Ganesha
Haindavam
📍
Font Size:

ಶುಕ್ರ ಗ್ರಹ ಪಂಚರತ್ನ ಸ್ತೋತ್ರಂ

ಹಿಮಕುಂದ ಮೃಣಾಲಾಭಂ ದೈತ್ಯಾನಾಂ ಪರಮಂ ಗುರುಂ ।
ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ॥ 1 ॥
ಶುಕ್ಲಾಂಬರಂ ಶುಕ್ಲ ಮಾಲ್ಯಂ ಶುಕ್ಲ ಗಂಧಾನುಲೇಪನಂ ।
ವಜ್ರ ಮಾಣಿಕ್ಯ ಭೂಷಾಢ್ಯಂ ಕಿರೀಟ ಮಕುಟೋಜ್ಜ್ವಲಂ ॥ 2 ॥
ಶ್ವೇತಾಂಬರ ಶ್ವೇತವಪುಶ್ಚತುರ್ಭುಜ ಸಮನ್ವಿತಃ ।
ರತ್ನ ಸಿಂಹಾಸನಾರೂಡೋ ರಥಸ್ಥೋರಜತಪ್ರಭಃ ॥ 3 ॥
ಭೃಗುರ್ಭೋಗಕರೋ ಭೂಮೀಸುರಪಾಲನ ತತ್ಪರಃ ।
ಸರ್ವೈಶ್ವರ್ಯ ಪ್ರದ ಸ್ವರ್ವಗೀರ್ವಾಣ ಗಣಸನ್ನುತಃ ॥ 4 ॥
ದಂಡಹಸ್ತಂಚ ವರದಾಂ ಭಾನುಜ್ವಾಲಾಂಗ ಶೋಭಿತಂ ।
ಅಕ್ಷಮಾಲಾ ಕಮಂಡಲಂ ದೇವಂ ತಂ ಭಾರ್ಗವಂ ಪ್ರಣಮಾಮ್ಯಹಂ ॥ 5 ॥

Recite with devotion and pure heart

Regular practice brings spiritual benefits