Haindavam Logo - Lord Ganesha

ಹೈಂದವಂ

📍
Font Size:

ವಾತಾಪಿ ಗಣಪತಿಂ ಭಜೇಹಂ

ರಾಗಂ: ಹಂಸಧ್ವನಿ (ಸ, ರಿ2, ಗ3, ಪ, ನಿ3, ಸ) ವಾತಾಪಿ ಗಣಪತಿಂ ಭಜೇಽಹಂ ವಾರಣಾಶ್ಯಂ ವರಪ್ರದಂ ಶ್ರೀ ಭೂತಾದಿ ಸಂಸೇವಿತ ಚರಣಂ ಭೂತ ಭೌತಿಕ ಪ್ರಪಂಚ ಭರಣಂ ವೀತರಾಗಿಣಂ ವಿನುತ ಯೋಗಿನಂ ವಿಶ್ವಕಾರಣಂ ವಿಘ್ನವಾರಣಂ ಪುರಾ ಕುಂಭ ಸಂಭವ ಮುನಿವರ ಪ್ರಪೂಜಿತಂ ತ್ರಿಕೋಣ ಮಧ್ಯಗತಂ ಮುರಾರಿ ಪ್ರಮುಖಾದ್ಯುಪಾಸಿತಂ ಮೂಲಾಧಾರ ಕ್ಷೇತ್ರಸ್ಥಿತಂ ಪರಾದಿ ಚತ್ವಾರಿ ವಾಗಾತ್ಮಕಂ ಪ್ರಣವ ಸ್ವರೂಪ ವಕ್ರತುಂಡಂ ನಿರಂತರಂ ನಿಖಿಲ ಚಂದ್ರಖಂಡಂ ನಿಜವಾಮಕರ ವಿದ್ರುತೇಕ್ಷುಖಂಡಂ ಕರಾಂಬುಜ ಪಾಶ ಬೀಜಾಪೂರಂ ಕಲುಷವಿದೂರಂ ಭೂತಾಕಾರಂ ಹರಾದಿ ಗುರುಗುಹ ತೋಷಿತ ಬಿಂಬಂ ಹಂಸಧ್ವನಿ ಭೂಷಿತ ಹೇರಂಬಂ

Recite with devotion and pure heart

Regular practice brings spiritual benefits