Haindavam Logo - Lord Ganesha
Haindavam
📍
Font Size:

ಗಣಪತಿ ಅಷ್ಟೋತ್ತರ ಶತ ನಾಮಾವಳಿಃ

ಓಂ ಗಜಾನನಾಯ ನಮಃ ।
ಓಂ ಗಣಾಧ್ಯಕ್ಷಾಯ ನಮಃ ।
ಓಂ ವಿಘ್ನಾರಾಜಾಯ ನಮಃ ।
ಓಂ ವಿನಾಯಕಾಯ ನಮಃ ।
ಓಂ ದ್ತ್ವೆಮಾತುರಾಯ ನಮಃ ।
ಓಂ ದ್ವಿಮುಖಾಯ ನಮಃ ।
ಓಂ ಪ್ರಮುಖಾಯ ನಮಃ ।
ಓಂ ಸುಮುಖಾಯ ನಮಃ ।
ಓಂ ಕೃತಿನೇ ನಮಃ ।
ಓಂ ಸುಪ್ರದೀಪಾಯ ನಮಃ । 10
ಓಂ ಸುಖನಿಧಯೇ ನಮಃ ।
ಓಂ ಸುರಾಧ್ಯಕ್ಷಾಯ ನಮಃ ।
ಓಂ ಸುರಾರಿಘ್ನಾಯ ನಮಃ ।
ಓಂ ಮಹಾಗಣಪತಯೇ ನಮಃ ।
ಓಂ ಮಾನ್ಯಾಯ ನಮಃ ।
ಓಂ ಮಹಾಕಾಲಾಯ ನಮಃ ।
ಓಂ ಮಹಾಬಲಾಯ ನಮಃ ।
ಓಂ ಹೇರಂಬಾಯ ನಮಃ ।
ಓಂ ಲಂಬಜಠರಾಯ ನಮಃ ।
ಓಂ ಹ್ರಸ್ವಗ್ರೀವಾಯ ನಮಃ । 20
ಓಂ ಮಹೋದರಾಯ ನಮಃ ।
ಓಂ ಮದೋತ್ಕಟಾಯ ನಮಃ ।
ಓಂ ಮಹಾವೀರಾಯ ನಮಃ ।
ಓಂ ಮಂತ್ರಿಣೇ ನಮಃ ।
ಓಂ ಮಂಗಳ ಸ್ವರಾಯ ನಮಃ ।
ಓಂ ಪ್ರಮಧಾಯ ನಮಃ ।
ಓಂ ಪ್ರಥಮಾಯ ನಮಃ ।
ಓಂ ಪ್ರಾಜ್ಞಾಯ ನಮಃ ।
ಓಂ ವಿಘ್ನಕರ್ತ್ರೇ ನಮಃ ।
ಓಂ ವಿಘ್ನಹಂತ್ರೇ ನಮಃ । 30
ಓಂ ವಿಶ್ವನೇತ್ರೇ ನಮಃ ।
ಓಂ ವಿರಾಟ್ಪತಯೇ ನಮಃ ।
ಓಂ ಶ್ರೀಪತಯೇ ನಮಃ ।
ಓಂ ವಾಕ್ಪತಯೇ ನಮಃ ।
ಓಂ ಶೃಂಗಾರಿಣೇ ನಮಃ ।
ಓಂ ಆಶ್ರಿತ ವತ್ಸಲಾಯ ನಮಃ ।
ಓಂ ಶಿವಪ್ರಿಯಾಯ ನಮಃ ।
ಓಂ ಶೀಘ್ರಕಾರಿಣೇ ನಮಃ ।
ಓಂ ಶಾಶ್ವತಾಯ ನಮಃ ।
ಓಂ ಬಲಾಯ ನಮಃ । 40
ಓಂ ಬಲೋತ್ಥಿತಾಯ ನಮಃ ।
ಓಂ ಭವಾತ್ಮಜಾಯ ನಮಃ ।
ಓಂ ಪುರಾಣ ಪುರುಷಾಯ ನಮಃ ।
ಓಂ ಪೂಷ್ಣೇ ನಮಃ ।
ಓಂ ಪುಷ್ಕರೋತ್ಷಿಪ್ತ ವಾರಿಣೇ ನಮಃ ।
ಓಂ ಅಗ್ರಗಣ್ಯಾಯ ನಮಃ ।
ಓಂ ಅಗ್ರಪೂಜ್ಯಾಯ ನಮಃ ।
ಓಂ ಅಗ್ರಗಾಮಿನೇ ನಮಃ ।
ಓಂ ಮಂತ್ರಕೃತೇ ನಮಃ ।
ಓಂ ಚಾಮೀಕರ ಪ್ರಭಾಯ ನಮಃ । 50
ಓಂ ಸರ್ವಾಯ ನಮಃ ।
ಓಂ ಸರ್ವೋಪಾಸ್ಯಾಯ ನಮಃ ।
ಓಂ ಸರ್ವ ಕರ್ತ್ರೇ ನಮಃ ।
ಓಂ ಸರ್ವನೇತ್ರೇ ನಮಃ ।
ಓಂ ಸರ್ವಸಿಧ್ಧಿ ಪ್ರದಾಯ ನಮಃ ।
ಓಂ ಸರ್ವ ಸಿದ್ಧಯೇ ನಮಃ ।
ಓಂ ಪಂಚಹಸ್ತಾಯ ನಮಃ ।
ಓಂ ಪಾರ್ವತೀನಂದನಾಯ ನಮಃ ।
ಓಂ ಪ್ರಭವೇ ನಮಃ ।
ಓಂ ಕುಮಾರ ಗುರವೇ ನಮಃ । 60
ಓಂ ಅಕ್ಷೋಭ್ಯಾಯ ನಮಃ ।
ಓಂ ಕುಂಜರಾಸುರ ಭಂಜನಾಯ ನಮಃ ।
ಓಂ ಪ್ರಮೋದಾಯ ನಮಃ ।
ಓಂ ಮೋದಕಪ್ರಿಯಾಯ ನಮಃ ।
ಓಂ ಕಾಂತಿಮತೇ ನಮಃ ।
ಓಂ ಧೃತಿಮತೇ ನಮಃ ।
ಓಂ ಕಾಮಿನೇ ನಮಃ ।
ಓಂ ಕಪಿತ್ಥವನಪ್ರಿಯಾಯ ನಮಃ ।
ಓಂ ಬ್ರಹ್ಮಚಾರಿಣೇ ನಮಃ ।
ಓಂ ಬ್ರಹ್ಮರೂಪಿಣೇ ನಮಃ । 70
ಓಂ ಬ್ರಹ್ಮವಿದ್ಯಾದಿ ದಾನಭುವೇ ನಮಃ ।
ಓಂ ಜಿಷ್ಣವೇ ನಮಃ ।
ಓಂ ವಿಷ್ಣುಪ್ರಿಯಾಯ ನಮಃ ।
ಓಂ ಭಕ್ತ ಜೀವಿತಾಯ ನಮಃ ।
ಓಂ ಜಿತ ಮನ್ಮಥಾಯ ನಮಃ ।
ಓಂ ಐಶ್ವರ್ಯ ಕಾರಣಾಯ ನಮಃ ।
ಓಂ ಜ್ಯಾಯಸೇ ನಮಃ ।
ಓಂ ಯಕ್ಷಕಿನ್ನೆರ ಸೇವಿತಾಯ ನಮಃ ।
ಓಂ ಗಂಗಾ ಸುತಾಯ ನಮಃ ।
ಓಂ ಗಣಾಧೀಶಾಯ ನಮಃ । 80
ಓಂ ಗಂಭೀರ ನಿನದಾಯ ನಮಃ ।
ಓಂ ವಟವೇ ನಮಃ ।
ಓಂ ಅಭೀಷ್ಟ ವರದಾಯಿನೇ ನಮಃ ।
ಓಂ ಜ್ಯೋತಿಷೇ ನಮಃ ।
ಓಂ ಭಕ್ತ ನಿಧಯೇ ನಮಃ ।
ಓಂ ಭಾವಗಮ್ಯಾಯ ನಮಃ ।
ಓಂ ಮಂಗಳ ಪ್ರದಾಯ ನಮಃ ।
ಓಂ ಅವ್ವಕ್ತಾಯ ನಮಃ ।
ಓಂ ಅಪ್ರಾಕೃತ ಪರಾಕ್ರಮಾಯ ನಮಃ ।
ಓಂ ಸತ್ಯಧರ್ಮಿಣೇ ನಮಃ । 90
ಓಂ ಸಖಯೇ ನಮಃ ।
ಓಂ ಸರಸಾಂಬು ನಿಧಯೇ ನಮಃ ।
ಓಂ ಮಹೇಶಾಯ ನಮಃ ।
ಓಂ ದಿವ್ಯಾಂಗಾಯ ನಮಃ ।
ಓಂ ಮಣಿಕಿಂಕಿಣೀ ಮೇಖಾಲಾಯ ನಮಃ ।
ಓಂ ಸಮಸ್ತದೇವತಾ ಮೂರ್ತಯೇ ನಮಃ ।
ಓಂ ಸಹಿಷ್ಣವೇ ನಮಃ ।
ಓಂ ಸತತೋತ್ಥಿತಾಯ ನಮಃ ।
ಓಂ ವಿಘಾತ ಕಾರಿಣೇ ನಮಃ ।
ಓಂ ವಿಶ್ವಗ್ದೃಶೇ ನಮಃ । 100
ಓಂ ವಿಶ್ವರಕ್ಷಾಕೃತೇ ನಮಃ ।
ಓಂ ಕಳ್ಯಾಣ ಗುರವೇ ನಮಃ ।
ಓಂ ಉನ್ಮತ್ತ ವೇಷಾಯ ನಮಃ ।
ಓಂ ಅಪರಾಜಿತೇ ನಮಃ ।
ಓಂ ಸಮಸ್ತ ಜಗದಾಧಾರಾಯ ನಮಃ ।
ಓಂ ಸರ್ತ್ವೆಶ್ವರ್ಯಪ್ರದಾಯ ನಮಃ ।
ಓಂ ಆಕ್ರಾಂತ ಚಿದಚಿತ್ಪ್ರಭವೇ ನಮಃ ।
ಓಂ ಶ್ರೀ ವಿಘ್ನೇಶ್ವರಾಯ ನಮಃ । 108

Recite with devotion and pure heart

Regular practice brings spiritual benefits