Haindavam
हैं
హై
Haindavam
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಶ್ರೀ ನೃಸಿಂಹ ಸರಸ್ವತೀ ಅಷ್ಟಕಂ
ಇಂದುಕೋಟಿತೇಜ ಕರುಣಸಿಂಧು ಭಕ್ತವತ್ಸಲಂ
ನಂದನಾತ್ರಿಸೂನು ದತ್ತಮಿಂದಿರಾಕ್ಷ ಶ್ರೀಗುರುಮ್ ।
ಗಂಧಮಾಲ್ಯ ಅಕ್ಷತಾದಿ ಬೃಂದದೇವವಂದಿತಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 1 ॥
ಮೋಹಪಾಶ ಅಂಧಕಾರ ಛಾಯ ದೂರ ಭಾಸ್ಕರಂ
ಆಯತಾಕ್ಷ ಪಾಹಿ ಶ್ರಿಯಾವಲ್ಲಭೇಶ ನಾಯಕಮ್ ।
ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 2 ॥
ಚಿತ್ತಜಾದಿವರ್ಗಷಟ್ಕಮತ್ತವಾರಣಾಂಕುಶಂ
ತತ್ತ್ವಸಾರಶೋಭಿತಾತ್ಮ ದತ್ತ ಶ್ರಿಯಾವಲ್ಲಭಮ್ ।
ಉತ್ತಮಾವತಾರ ಭೂತಕರ್ತೃ ಭಕ್ತವತ್ಸಲಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 3 ॥
ವ್ಯೋಮ ವಾಯು ತೇಜ ಆಪ ಭೂಮಿ ಕರ್ತೃಮೀಶ್ವರಂ
ಕಾಮಕ್ರೋಧಮೋಹರಹಿತ ಸೋಮಸೂರ್ಯಲೋಚನಮ್ ।
ಕಾಮಿತಾರ್ಥದಾತೃ ಭಕ್ತಕಾಮಧೇನು ಶ್ರೀಗುರುಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 4 ॥
ಪುಂಡರೀಕ ಆಯತಾಕ್ಷ ಕುಂಡಲೇಂದುತೇಜಸಂ
ಚಂಡದುರಿತಖಂಡನಾರ್ಥ ದಂಡಧಾರಿ ಶ್ರೀಗುರುಮ್ ।
ಮಂಡಲೀಕಮೌಳಿ ಮಾರ್ತಾಂಡ ಭಾಸಿತಾನನಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 5 ॥
ವೇದಶಾಸ್ತ್ರಸ್ತುತ್ಯಪಾದ ಆದಿಮೂರ್ತಿ ಶ್ರೀಗುರುಂ
ನಾದಬಿಂದುಕಳಾತೀತ ಕಲ್ಪಪಾದಸೇವ್ಯಯಮ್ ।
ಸೇವ್ಯಭಕ್ತಬೃಂದವರದ ಭೂಯೋ ಭೂಯೋ ನಮಾಮ್ಯಹಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 6 ॥
ಅಷ್ಟಯೋಗತತ್ತ್ವನಿಷ್ಠ ತುಷ್ಟಜ್ಞಾನವಾರಿಧಿಂ
ಕೃಷ್ಣವೇಣಿತೀರವಾಸ ಪಂಚನದೀಸಂಗಮಮ್ ।
ಕಷ್ಟದೈನ್ಯದೂರಿ ಭಕ್ತತುಷ್ಟಕಾಮ್ಯದಾಯಕಂ
ವಂದಯಾಮಿ ನಾರಸಿಂಹ ಸರಸ್ವತೀಶ ಪಾಹಿ ಮಾಮ್ ॥ 7 ॥
ನಾರಸಿಂಹಸರಸ್ವತೀ ನಾಮ ಅಷ್ಟಮೌಕ್ತಿಕಂ
ಹಾರ ಕೃತ್ಯ ಶಾರದೇನ ಗಂಗಾಧರ ಆತ್ಮಜಮ್ ।
ಧಾರಣೀಕ ದೇವದೀಕ್ಷ ಗುರುಮೂರ್ತಿ ತೋಷಿತಂ
ಪರಮಾತ್ಮಾನಂದ ಶ್ರಿಯಾ ಪುತ್ರಪೌತ್ರದಾಯಕಮ್ ॥ 8 ॥
ನಾರಸಿಂಹಸರಸ್ವತೀಯ ಅಷ್ಟಕಂ ಚ ಯಃ ಪಠೇತ್
ಘೋರ ಸಂಸಾರ ಸಿಂಧು ತಾರಣಾಖ್ಯ ಸಾಧನಮ್ ।
ಸಾರಜ್ಞಾನ ದೀರ್ಘ ಆಯುರಾರೋಗ್ಯಾದಿ ಸಂಪದಾಂ
ಚಾರುವರ್ಗಕಾಮ್ಯಲಾಭ ನಿತ್ಯಮೇವ ಯಃ ಪಠೇತ್ ॥ 9 ॥
ಇತಿ ಶ್ರೀಗುರುಚರಿತಾಮೃತೇ ಶ್ರೀನೃಸಿಂಹಸರಸ್ವತ್ಯುಪಾಖ್ಯಾನೇ ಸಿದ್ಧನಾಮಧಾರಕ ಸಂವಾದೇ ಶ್ರೀನೃಸಿಂಹಸರಸ್ವತೀ ಅಷ್ಟಕಮ್ ॥
Recite with devotion and pure heart
Regular practice brings spiritual benefits
More stotras of Dattatreya:
ಅನಾಘ ದೇವಾ ಅಷ್ಟೋತ್ತರ ಶತ ನಾಮಾವಳಿಃ
ಅನಘದೇವ ಅಷ್ಟೋತ್ತರಶತನಾಮ ಸ್ತೋತ್ರಂ
ಘೋರ ಕಷ್ಟೋದ್ಧಾರಣ ದತ್ತ ಸ್ತೋತ್ರಂ
ದತ್ತಾತ್ರೇಯ ಅಷ್ಟೋತ್ತರ ಶತ ನಾಮಾವಳಿಃ
ದತ್ತಾತ್ರೇಯ ದ್ವಾದಶ ನಾಮ ಸ್ತೋತ್ರಂ
ದತ್ತಾತ್ರೇಯ ದ್ವಾದಶನಾಮಾವಳಿಃ
ನೃಸಿಂಹ ಸರಸ್ವತೀ ಅಷ್ಟಕಂ
ದತ್ತ ನಕ್ಷತ್ರಮಾಲಿಕಾ