Haindavam Logo - Lord Ganesha

ಹೈಂದವಂ

📍
Font Size:

ದತ್ತಾತ್ರೇಯ ಸಿದ್ಧ ಮಂಗಳ ಸ್ತೋತ್ರಂ

ಶ್ರೀಮದನಂತ ಶ್ರೀವಿಭೂಷಿತ ಅಪ್ಪಲಲಕ್ಷ್ಮೀ ನರಸಿಂಹರಾಜಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 1 ಶ್ರೀವಿದ್ಯಾಧರಿ ರಾಧ ಸುರೇಖಾ ಶ್ರೀರಾಖೀಧರ ಶ್ರೀಪಾದಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 2 ಮಾತಾ ಸುಮತೀ ವಾತ್ಸಲ್ಯಾಮೃತ ಪರಿಪೋಷಿತ ಜಯ ಶ್ರೀಪಾದಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 3 ಸತ್ಯ ಋಷೀಶ್ವರ ದುಹಿತಾನಂದನ ಬಾಪನಾರ್ಯನುತ ಶ್ರೀಚರಣಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 4 ಸವಿತೃಕಾಠಕಚಯನ ಪುಣ್ಯಫಲ ಭರದ್ವಾಜ ಋಷಿ ಗೋತ್ರ ಸಂಭವ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 5 ದೋಚೌಪಾತೀ ದೇವ್ ಲಕ್ಷ್ಮೀ ಘನ ಸಂಖ್ಯಾ ಬೋಧಿತ ಶ್ರೀಚರಣಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 6 ಪುಣ್ಯರೂಪಿಣೀ ರಾಜಮಾಂಬಸುತ ಗರ್ಭಪುಣ್ಯಫಲ ಸಂಜಾತಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 7 ಸುಮತೀ ನಂದನ ನರಹರಿ ನಂದನ ದತ್ತದೇವ ಪ್ರಭು ಶ್ರೀಪಾದಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 8 ಪೀಠಿಕಾಪುರ ನಿತ್ಯ ವಿಹಾರಾ ಮಧುಮತಿ ದತ್ತಾ ಮಂಗಳರೂಪಾ ಜಯ ವಿಜಯೀಭವ ದಿಗ್ವಿಜಯೀಭವ ಶ್ರೀಮದಖಂಡ ಶ್ರೀವಿಜಯೀಭವ 9

Recite with devotion and pure heart

Regular practice brings spiritual benefits