Haindavam Logo - Lord Ganesha

ಹೈಂದವಂ

📍
Font Size:

ದತ್ತ ಷೋದಶಿ

ಪಲ್ಲವಿ ಸಚ್ಚಿದಾನಂದ ಸದ್ಗುರು ದತ್ತಂ ಭಜ ಭಜ ಭಕ್ತ ಷೋಡಶಾವತಾರ ರೂಪ ದತ್ತಂ ಭಜರೇ ಭಕ್ತ ಚರಣಂ ಮಹಿಷಪುರವಾಸ ಶ್ರೀ ಕಾಲಾಗ್ನಿಶಮನ ದತ್ತಂ ಪ್ರೊದ್ದುಟೂರು ಗ್ರಾಮವಾಸ ಯೋಗಿರಾಜವಲ್ಲಭಂ ಬೆಂಗಳೂರು ನಗರಸ್ಥಿತ ದತ್ತಯೋಗಿರಾಜಂ ಅನಂತಪುರೇ ಸ್ಥಿತಂ ಜ್ಞಾನಸಾಗರಂ ಭಜ ದತ್ತಮ್ 1 ವಿಜಯವಾಡ ವಿಲಸಿತಂ ಶ್ಯಾಮಕಮಲಲೋಚನಂ ಮಚಿಲೀಪಟ್ಟಣ ಸಂಸ್ಥಿತಂ ಅತ್ರಿವರದರಾಜಂ ಜಯಲಕ್ಷ್ಮೀಪುರೇ ಸಂಸ್ಕಾರಹೀನ ಶಿವರೂಪಂ ಮದ್ರಾಸು ನಗರ ಸಂವಾಸಂ ಆದಿಗುರು ನಾಮಕಂ 2 ಋಷೀಕೇಶ ತೀರ್ಥರಾಜಂ ಶ್ರೀ ದಿಗಂಬರ ದತ್ತಂ ಆಕಿವೀಡುಸ್ಥಂ ವಿಶ್ವಾಂಬರಾವಧೂತ ದತ್ತಂ ನೂಜಿವೀಡು ಪಟ್ಟಣೇ ದೇವದೇವ ಅವತಾರಂ ಭಾಗ್ಯನಗರ ಸ್ಥಿತಂ ದತ್ತಾವಧೂತಂ ಭಜ 3 ಗಂಡಿಗುಂಟ ಜನಪದೇ ದತ್ತದಿಗಂಬರ ದೇವಂ ಕೊಚ್ಚಿನ್ ನಗರೇ ಸ್ಥಿತಂ ಸಿದ್ಧರಾಜ ನಾಮಕಂ ಮಾಯಾಮುಕ್ತಾವಧೂತ ಮಚ್ಚರಪಾಕೇ ಲೀಲಾವಿಶ್ವಂಭರಂ ಸೂರನ್ನಗರೇ ಭಜ 4 ಸಚ್ಚಿದಾನಂದ ಜನ್ಮಸ್ಥಲೇ ದತ್ತಕಾಶೀಶ್ವರಂ ಪೂರ್ವಸಮುದ್ರ ತೀರೇ ದತ್ತ ರಾಮೇಶ್ವರಂ ಸಚ್ಚಿದಾನಂದ ಸದ್ಗುರು ದತ್ತಂ ಭಜ ಭಜ ಭಕ್ತ ಷೋಡಶಾವತಾರ ರೂಪ ದತ್ತಂ ಭಜರೇ ಭಕ್ತ 5

Recite with devotion and pure heart

Regular practice brings spiritual benefits