Haindavam Logo - Lord Ganesha

ಹೈಂದವಂ

📍
Font Size:

ಹರಿವರಾಸನಂ

ಹರಿವರಾಸನಂ ವಿಶ್ವಮೋಹನಂ ಹರಿದಧೀಶ್ವರಂ ಆರಾಧ್ಯಪಾದುಕಮ್ ಅರಿವಿಮರ್ದನಂ ನಿತ್ಯನರ್ತನಂ ಹರಿಹರಾತ್ಮಜಂ ದೇವಮಾಶ್ರಯೇ 1 ಶರಣಕೀರ್ತನಂ ಭಕ್ತಮಾನಸಂ ಭರಣಲೋಲುಪಂ ನರ್ತನಾಲಸಮ್ ಅರುಣಭಾಸುರಂ ಭೂತನಾಯಕಂ ಹರಿಹರಾತ್ಮಜಂ ದೇವಮಾಶ್ರಯೇ 2 ಪ್ರಣಯಸತ್ಯಕಂ ಪ್ರಾಣನಾಯಕಂ ಪ್ರಣತಕಲ್ಪಕಂ ಸುಪ್ರಭಾಂಚಿತಮ್ ಪ್ರಣವಮಂದಿರಂ ಕೀರ್ತನಪ್ರಿಯಂ ಹರಿಹರಾತ್ಮಜಂ ದೇವಮಾಶ್ರಯೇ 3 ತುರಗವಾಹನಂ ಸುಂದರಾನನಂ ವರಗದಾಯುಧಂ ವೇದವರ್ಣಿತಮ್ ಗುರುಕೃಪಾಕರಂ ಕೀರ್ತನಪ್ರಿಯಂ ಹರಿಹರಾತ್ಮಜಂ ದೇವಮಾಶ್ರಯೇ 4 ತ್ರಿಭುವನಾರ್ಚಿತಂ ದೇವತಾತ್ಮಕಂ ತ್ರಿನಯನಪ್ರಭುಂ ದಿವ್ಯದೇಶಿಕಮ್ ತ್ರಿದಶಪೂಜಿತಂ ಚಿಂತಿತಪ್ರದಂ ಹರಿಹರಾತ್ಮಜಂ ದೇವಮಾಶ್ರಯೇ 5 ಭವಭಯಾಪಹಂ ಭಾವುಕಾವಕಂ ಭುವನಮೋಹನಂ ಭೂತಿಭೂಷಣಮ್ ಧವಳವಾಹನಂ ದಿವ್ಯವಾರಣಂ ಹರಿಹರಾತ್ಮಜಂ ದೇವಮಾಶ್ರಯೇ 6 ಕಳಮೃದುಸ್ಮಿತಂ ಸುಂದರಾನನಂ ಕಳಭಕೋಮಲಂ ಗಾತ್ರಮೋಹನಮ್ ಕಳಭಕೇಸರೀವಾಜಿವಾಹನಂ ಹರಿಹರಾತ್ಮಜಂ ದೇವಮಾಶ್ರಯೇ 7 ಶ್ರಿತಜನಪ್ರಿಯಂ ಚಿಂತಿತಪ್ರದಂ ಶ್ರುತಿವಿಭೂಷಣಂ ಸಾಧುಜೀವನಮ್ ಶ್ರುತಿಮನೋಹರಂ ಗೀತಲಾಲಸಂ ಹರಿಹರಾತ್ಮಜಂ ದೇವಮಾಶ್ರಯೇ 8 ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ ಶರಣಂ ಅಯ್ಯಪ್ಪಾ ಸ್ವಾಮಿ ಶರಣಂ ಅಯ್ಯಪ್ಪಾ

Recite with devotion and pure heart

Regular practice brings spiritual benefits