ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಗೋವಿಂದ ನಾಮಾವಳಿಃ
ಗೋವಿಂದಾ ಹರಿ ಗೋವಿಂದಾ ।
ಗೋಕುಲನಂದನ ಗೋವಿಂದಾ ।
ಶ್ರೀ ಶ್ರೀನಿವಾಸಾ ಗೋವಿಂದಾ ।
ಶ್ರೀ ವೇಂಕಟೇಶಾ ಗೋವಿಂದಾ ।
ಭಕ್ತವತ್ಸಲಾ ಗೋವಿಂದಾ ।
ಭಾಗವತಪ್ರಿಯ ಗೋವಿಂದಾ ॥ 1
ನಿತ್ಯನಿರ್ಮಲಾ ಗೋವಿಂದಾ ।
ನೀಲಮೇಘಶ್ಯಾಮ ಗೋವಿಂದಾ ।
ಪುರಾಣಪುರುಷಾ ಗೋವಿಂದಾ ।
ಪುಂಡರೀಕಾಕ್ಷ ಗೋವಿಂದಾ ॥ 2
ನಂದನಂದನಾ ಗೋವಿಂದಾ ।
ನವನೀತಚೋರ ಗೋವಿಂದಾ ।
ಪಶುಪಾಲಕ ಶ್ರೀ ಗೋವಿಂದಾ ।
ಪಾಪವಿಮೋಚನ ಗೋವಿಂದಾ ॥ 3
ದುಷ್ಟಸಂಹಾರ ಗೋವಿಂದಾ ।
ದುರಿತನಿವಾರಣ ಗೋವಿಂದಾ ।
ಶಿಷ್ಟಪರಿಪಾಲಕ ಗೋವಿಂದಾ ।
ಕಷ್ಟನಿವಾರಣ ಗೋವಿಂದಾ ॥ 4
ವಜ್ರಮಕುಟಧರ ಗೋವಿಂದಾ ।
ವರಾಹಮೂರ್ತಿ ಗೋವಿಂದಾ ।
ಗೋಪೀಜನಲೋಲ ಗೋವಿಂದಾ ।
ಗೋವರ್ಧನೋದ್ಧಾರ ಗೋವಿಂದಾ ॥ 5
ದಶರಥನಂದನ ಗೋವಿಂದಾ ।
ದಶಮುಖಮರ್ದನ ಗೋವಿಂದಾ ।
ಪಕ್ಷಿವಾಹನ ಗೋವಿಂದಾ ।
ಪಾಂಡವಪ್ರಿಯ ಗೋವಿಂದಾ ॥ 6
ಮತ್ಸ್ಯ ಕೂರ್ಮ ಗೋವಿಂದಾ ।
ಮಧುಸೂದನ ಹರಿ ಗೋವಿಂದಾ ।
ವರಾಹ ನರಸಿಂಹ ಗೋವಿಂದಾ ।
ವಾಮನ ಭೃಗುರಾಮ ಗೋವಿಂದಾ ॥ 7
ಬಲರಾಮಾನುಜ ಗೋವಿಂದಾ ।
ಬೌದ್ಧಕಲ್ಕಿಧರ ಗೋವಿಂದಾ ।
ವೇಣುಗಾನಪ್ರಿಯ ಗೋವಿಂದಾ ।
ವೇಂಕಟರಮಣಾ ಗೋವಿಂದಾ ॥ 8
ಸೀತಾನಾಯಕ ಗೋವಿಂದಾ ।
ಶ್ರಿತಪರಿಪಾಲಕ ಗೋವಿಂದಾ ।
ದರಿದ್ರಜನಪೋಷಕ ಗೋವಿಂದಾ ।
ಧರ್ಮಸಂಸ್ಥಾಪಕ ಗೋವಿಂದಾ ॥ 9
ಅನಾಥರಕ್ಷಕ ಗೋವಿಂದಾ ।
ಆಪದ್ಬಾಂಧವ ಗೋವಿಂದಾ ।
ಶರಣಾಗತವತ್ಸಲ ಗೋವಿಂದಾ ।
ಕರುಣಾಸಾಗರ ಗೋವಿಂದಾ ॥ 10
ಕಮಲದಳಾಕ್ಷ ಗೋವಿಂದಾ ।
ಕಾಮಿತಫಲದಾ ಗೋವಿಂದಾ ।
ಪಾಪವಿನಾಶಕ ಗೋವಿಂದಾ ।
ಪಾಹಿ ಮುರಾರೇ ಗೋವಿಂದಾ ॥ 11
ಶ್ರೀಮುದ್ರಾಂಕಿತ ಗೋವಿಂದಾ ।
ಶ್ರೀವತ್ಸಾಂಕಿತ ಗೋವಿಂದಾ ।
ಧರಣೀನಾಯಕ ಗೋವಿಂದಾ ।
ದಿನಕರತೇಜಾ ಗೋವಿಂದಾ ॥ 12
ಪದ್ಮಾವತಿಪ್ರಿಯ ಗೋವಿಂದಾ ।
ಪ್ರಸನ್ನಮೂರ್ತೀ ಗೋವಿಂದಾ ।
ಅಭಯಹಸ್ತ ಗೋವಿಂದಾ ।
ಅಕ್ಷಯವರದ ಗೋವಿಂದಾ ॥ 13
ಶಂಖಚಕ್ರಧರ ಗೋವಿಂದಾ ।
ಶಾರ್ಙ್ಗಗದಾಧರ ಗೋವಿಂದಾ ।
ವಿರಜಾತೀರ್ಥಸ್ಥ ಗೋವಿಂದಾ ।
ವಿರೋಧಿಮರ್ದನ ಗೋವಿಂದಾ ॥ 14
ಸಾಲಗ್ರಾಮಧರ ಗೋವಿಂದಾ ।
ಸಹಸ್ರನಾಮಾ ಗೋವಿಂದಾ ।
ಲಕ್ಷ್ಮೀವಲ್ಲಭ ಗೋವಿಂದಾ ।
ಲಕ್ಷ್ಮಣಾಗ್ರಜ ಗೋವಿಂದಾ ॥ 15
ಕಸ್ತೂರಿತಿಲಕ ಗೋವಿಂದಾ ।
ಕಾಂಚನಾಂಬರಧರ ಗೋವಿಂದಾ ।
ಗರುಡವಾಹನ ಗೋವಿಂದಾ ।
ಗಜರಾಜರಕ್ಷಕ ಗೋವಿಂದಾ ॥ 16
ವಾನರಸೇವಿತ ಗೋವಿಂದಾ ।
ವಾರಧಿಬಂಧನ ಗೋವಿಂದಾ ।
ಸಪ್ತಗಿರೀಶಾ ಗೋವಿಂದಾ ।
ಏಕಸ್ವರೂಪಾ ಗೋವಿಂದಾ ॥ 17
ಶ್ರೀರಾಮಕೃಷ್ಣಾ ಗೋವಿಂದಾ ।
ರಘುಕುಲನಂದನ ಗೋವಿಂದಾ ।
ಪ್ರತ್ಯಕ್ಷದೇವಾ ಗೋವಿಂದಾ ।
ಪರಮದಯಾಕರ ಗೋವಿಂದಾ ॥ 18
ವಜ್ರಕವಚಧರ ಗೋವಿಂದಾ ।
ವೈಜಯಂತಿಮಾಲ ಗೋವಿಂದಾ ।
ವಡ್ಡಿಕಾಸುಲವಾಡ ಗೋವಿಂದಾ ।
ವಸುದೇವತನಯಾ ಗೋವಿಂದಾ ॥ 19
ಬಿಲ್ವಪತ್ರಾರ್ಚಿತ ಗೋವಿಂದಾ ।
ಭಿಕ್ಷುಕಸಂಸ್ತುತ ಗೋವಿಂದಾ ।
ಸ್ತ್ರೀಪುಂರೂಪಾ ಗೋವಿಂದಾ ।
ಶಿವಕೇಶವಮೂರ್ತಿ ಗೋವಿಂದಾ ॥ 20
ಬ್ರಹ್ಮಾಂಡರೂಪಾ ಗೋವಿಂದಾ ।
ಭಕ್ತರಕ್ಷಕ ಗೋವಿಂದಾ ।
ನಿತ್ಯಕಳ್ಯಾಣ ಗೋವಿಂದಾ ।
ನೀರಜನಾಭ ಗೋವಿಂದಾ ॥ 21
ಹಥೀರಾಮಪ್ರಿಯ ಗೋವಿಂದಾ ।
ಹರಿಸರ್ವೋತ್ತಮ ಗೋವಿಂದಾ ।
ಜನಾರ್ದನಮೂರ್ತಿ ಗೋವಿಂದಾ ।
ಜಗತ್ಸಾಕ್ಷಿರೂಪ ಗೋವಿಂದಾ ॥ 22
ಅಭಿಷೇಕಪ್ರಿಯ ಗೋವಿಂದಾ ।
ಆಪನ್ನಿವಾರಣ ಗೋವಿಂದಾ ।
ರತ್ನಕಿರೀಟಾ ಗೋವಿಂದಾ ।
ರಾಮಾನುಜನುತ ಗೋವಿಂದಾ ॥ 23
ಸ್ವಯಂಪ್ರಕಾಶಾ ಗೋವಿಂದಾ ।
ಆಶ್ರಿತಪಕ್ಷ ಗೋವಿಂದಾ ।
ನಿತ್ಯಶುಭಪ್ರದ ಗೋವಿಂದಾ ।
ನಿಖಿಲಲೋಕೇಶ ಗೋವಿಂದಾ ॥ 24
ಆನಂದರೂಪಾ ಗೋವಿಂದಾ ।
ಆದ್ಯಂತರಹಿತಾ ಗೋವಿಂದಾ ।
ಇಹಪರದಾಯಕ ಗೋವಿಂದಾ ।
ಇಭರಾಜರಕ್ಷಕ ಗೋವಿಂದಾ ॥ 25
ಪರಮದಯಾಳೋ ಗೋವಿಂದಾ ।
ಪದ್ಮನಾಭಹರಿ ಗೋವಿಂದಾ ।
ತಿರುಮಲವಾಸಾ ಗೋವಿಂದಾ ।
ತುಲಸೀವನಮಾಲ ಗೋವಿಂದಾ ॥ 26
ಶೇಷಸಾಯಿನೇ ಗೋವಿಂದಾ ।
ಶೇಷಾದ್ರಿನಿಲಯಾ ಗೋವಿಂದಾ ।
ಶ್ರೀನಿವಾಸ ಶ್ರೀ ಗೋವಿಂದಾ ।
ಶ್ರೀ ವೇಂಕಟೇಶಾ ಗೋವಿಂದಾ ॥ 27
ಗೋವಿಂದಾ ಹರಿ ಗೋವಿಂದಾ ।
ಗೋಕುಲನಂದನ ಗೋವಿಂದಾ ।
Recite with devotion and pure heart
Regular practice brings spiritual benefits