ಹೈಂದವಂ
हैं
హై
ಹೈಂದವಂ
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ಗೋವಿಂದ ನಾಮಾವಳಿಃ
ಗೋವಿಂದಾ
ಹರಿ
ಗೋವಿಂದಾ
।
ಗೋಕುಲನಂದನ
ಗೋವಿಂದಾ
।
ಶ್ರೀ
ಶ್ರೀನಿವಾಸಾ
ಗೋವಿಂದಾ
।
ಶ್ರೀ
ವೇಂಕಟೇಶಾ
ಗೋವಿಂದಾ
।
ಭಕ್ತವತ್ಸಲಾ
ಗೋವಿಂದಾ
।
ಭಾಗವತಪ್ರಿಯ
ಗೋವಿಂದಾ
॥
1
ನಿತ್ಯನಿರ್ಮಲಾ
ಗೋವಿಂದಾ
।
ನೀಲಮೇಘಶ್ಯಾಮ
ಗೋವಿಂದಾ
।
ಪುರಾಣಪುರುಷಾ
ಗೋವಿಂದಾ
।
ಪುಂಡರೀಕಾಕ್ಷ
ಗೋವಿಂದಾ
॥
2
ನಂದನಂದನಾ
ಗೋವಿಂದಾ
।
ನವನೀತಚೋರ
ಗೋವಿಂದಾ
।
ಪಶುಪಾಲಕ
ಶ್ರೀ
ಗೋವಿಂದಾ
।
ಪಾಪವಿಮೋಚನ
ಗೋವಿಂದಾ
॥
3
ದುಷ್ಟಸಂಹಾರ
ಗೋವಿಂದಾ
।
ದುರಿತನಿವಾರಣ
ಗೋವಿಂದಾ
।
ಶಿಷ್ಟಪರಿಪಾಲಕ
ಗೋವಿಂದಾ
।
ಕಷ್ಟನಿವಾರಣ
ಗೋವಿಂದಾ
॥
4
ವಜ್ರಮಕುಟಧರ
ಗೋವಿಂದಾ
।
ವರಾಹಮೂರ್ತಿ
ಗೋವಿಂದಾ
।
ಗೋಪೀಜನಲೋಲ
ಗೋವಿಂದಾ
।
ಗೋವರ್ಧನೋದ್ಧಾರ
ಗೋವಿಂದಾ
॥
5
ದಶರಥನಂದನ
ಗೋವಿಂದಾ
।
ದಶಮುಖಮರ್ದನ
ಗೋವಿಂದಾ
।
ಪಕ್ಷಿವಾಹನ
ಗೋವಿಂದಾ
।
ಪಾಂಡವಪ್ರಿಯ
ಗೋವಿಂದಾ
॥
6
ಮತ್ಸ್ಯ
ಕೂರ್ಮ
ಗೋವಿಂದಾ
।
ಮಧುಸೂದನ
ಹರಿ
ಗೋವಿಂದಾ
।
ವರಾಹ
ನರಸಿಂಹ
ಗೋವಿಂದಾ
।
ವಾಮನ
ಭೃಗುರಾಮ
ಗೋವಿಂದಾ
॥
7
ಬಲರಾಮಾನುಜ
ಗೋವಿಂದಾ
।
ಬೌದ್ಧಕಲ್ಕಿಧರ
ಗೋವಿಂದಾ
।
ವೇಣುಗಾನಪ್ರಿಯ
ಗೋವಿಂದಾ
।
ವೇಂಕಟರಮಣಾ
ಗೋವಿಂದಾ
॥
8
ಸೀತಾನಾಯಕ
ಗೋವಿಂದಾ
।
ಶ್ರಿತಪರಿಪಾಲಕ
ಗೋವಿಂದಾ
।
ದರಿದ್ರಜನಪೋಷಕ
ಗೋವಿಂದಾ
।
ಧರ್ಮಸಂಸ್ಥಾಪಕ
ಗೋವಿಂದಾ
॥
9
ಅನಾಥರಕ್ಷಕ
ಗೋವಿಂದಾ
।
ಆಪದ್ಬಾಂಧವ
ಗೋವಿಂದಾ
।
ಶರಣಾಗತವತ್ಸಲ
ಗೋವಿಂದಾ
।
ಕರುಣಾಸಾಗರ
ಗೋವಿಂದಾ
॥
10
ಕಮಲದಳಾಕ್ಷ
ಗೋವಿಂದಾ
।
ಕಾಮಿತಫಲದಾ
ಗೋವಿಂದಾ
।
ಪಾಪವಿನಾಶಕ
ಗೋವಿಂದಾ
।
ಪಾಹಿ
ಮುರಾರೇ
ಗೋವಿಂದಾ
॥
11
ಶ್ರೀಮುದ್ರಾಂಕಿತ
ಗೋವಿಂದಾ
।
ಶ್ರೀವತ್ಸಾಂಕಿತ
ಗೋವಿಂದಾ
।
ಧರಣೀನಾಯಕ
ಗೋವಿಂದಾ
।
ದಿನಕರತೇಜಾ
ಗೋವಿಂದಾ
॥
12
ಪದ್ಮಾವತಿಪ್ರಿಯ
ಗೋವಿಂದಾ
।
ಪ್ರಸನ್ನಮೂರ್ತೀ
ಗೋವಿಂದಾ
।
ಅಭಯಹಸ್ತ
ಗೋವಿಂದಾ
।
ಅಕ್ಷಯವರದ
ಗೋವಿಂದಾ
॥
13
ಶಂಖಚಕ್ರಧರ
ಗೋವಿಂದಾ
।
ಶಾರ್ಙ್ಗಗದಾಧರ
ಗೋವಿಂದಾ
।
ವಿರಜಾತೀರ್ಥಸ್ಥ
ಗೋವಿಂದಾ
।
ವಿರೋಧಿಮರ್ದನ
ಗೋವಿಂದಾ
॥
14
ಸಾಲಗ್ರಾಮಧರ
ಗೋವಿಂದಾ
।
ಸಹಸ್ರನಾಮಾ
ಗೋವಿಂದಾ
।
ಲಕ್ಷ್ಮೀವಲ್ಲಭ
ಗೋವಿಂದಾ
।
ಲಕ್ಷ್ಮಣಾಗ್ರಜ
ಗೋವಿಂದಾ
॥
15
ಕಸ್ತೂರಿತಿಲಕ
ಗೋವಿಂದಾ
।
ಕಾಂಚನಾಂಬರಧರ
ಗೋವಿಂದಾ
।
ಗರುಡವಾಹನ
ಗೋವಿಂದಾ
।
ಗಜರಾಜರಕ್ಷಕ
ಗೋವಿಂದಾ
॥
16
ವಾನರಸೇವಿತ
ಗೋವಿಂದಾ
।
ವಾರಧಿಬಂಧನ
ಗೋವಿಂದಾ
।
ಸಪ್ತಗಿರೀಶಾ
ಗೋವಿಂದಾ
।
ಏಕಸ್ವರೂಪಾ
ಗೋವಿಂದಾ
॥
17
ಶ್ರೀರಾಮಕೃಷ್ಣಾ
ಗೋವಿಂದಾ
।
ರಘುಕುಲನಂದನ
ಗೋವಿಂದಾ
।
ಪ್ರತ್ಯಕ್ಷದೇವಾ
ಗೋವಿಂದಾ
।
ಪರಮದಯಾಕರ
ಗೋವಿಂದಾ
॥
18
ವಜ್ರಕವಚಧರ
ಗೋವಿಂದಾ
।
ವೈಜಯಂತಿಮಾಲ
ಗೋವಿಂದಾ
।
ವಡ್ಡಿಕಾಸುಲವಾಡ
ಗೋವಿಂದಾ
।
ವಸುದೇವತನಯಾ
ಗೋವಿಂದಾ
॥
19
ಬಿಲ್ವಪತ್ರಾರ್ಚಿತ
ಗೋವಿಂದಾ
।
ಭಿಕ್ಷುಕಸಂಸ್ತುತ
ಗೋವಿಂದಾ
।
ಸ್ತ್ರೀಪುಂರೂಪಾ
ಗೋವಿಂದಾ
।
ಶಿವಕೇಶವಮೂರ್ತಿ
ಗೋವಿಂದಾ
॥
20
ಬ್ರಹ್ಮಾಂಡರೂಪಾ
ಗೋವಿಂದಾ
।
ಭಕ್ತರಕ್ಷಕ
ಗೋವಿಂದಾ
।
ನಿತ್ಯಕಳ್ಯಾಣ
ಗೋವಿಂದಾ
।
ನೀರಜನಾಭ
ಗೋವಿಂದಾ
॥
21
ಹಥೀರಾಮಪ್ರಿಯ
ಗೋವಿಂದಾ
।
ಹರಿಸರ್ವೋತ್ತಮ
ಗೋವಿಂದಾ
।
ಜನಾರ್ದನಮೂರ್ತಿ
ಗೋವಿಂದಾ
।
ಜಗತ್ಸಾಕ್ಷಿರೂಪ
ಗೋವಿಂದಾ
॥
22
ಅಭಿಷೇಕಪ್ರಿಯ
ಗೋವಿಂದಾ
।
ಆಪನ್ನಿವಾರಣ
ಗೋವಿಂದಾ
।
ರತ್ನಕಿರೀಟಾ
ಗೋವಿಂದಾ
।
ರಾಮಾನುಜನುತ
ಗೋವಿಂದಾ
॥
23
ಸ್ವಯಂಪ್ರಕಾಶಾ
ಗೋವಿಂದಾ
।
ಆಶ್ರಿತಪಕ್ಷ
ಗೋವಿಂದಾ
।
ನಿತ್ಯಶುಭಪ್ರದ
ಗೋವಿಂದಾ
।
ನಿಖಿಲಲೋಕೇಶ
ಗೋವಿಂದಾ
॥
24
ಆನಂದರೂಪಾ
ಗೋವಿಂದಾ
।
ಆದ್ಯಂತರಹಿತಾ
ಗೋವಿಂದಾ
।
ಇಹಪರದಾಯಕ
ಗೋವಿಂದಾ
।
ಇಭರಾಜರಕ್ಷಕ
ಗೋವಿಂದಾ
॥
25
ಪರಮದಯಾಳೋ
ಗೋವಿಂದಾ
।
ಪದ್ಮನಾಭಹರಿ
ಗೋವಿಂದಾ
।
ತಿರುಮಲವಾಸಾ
ಗೋವಿಂದಾ
।
ತುಲಸೀವನಮಾಲ
ಗೋವಿಂದಾ
॥
26
ಶೇಷಸಾಯಿನೇ
ಗೋವಿಂದಾ
।
ಶೇಷಾದ್ರಿನಿಲಯಾ
ಗೋವಿಂದಾ
।
ಶ್ರೀನಿವಾಸ
ಶ್ರೀ
ಗೋವಿಂದಾ
।
ಶ್ರೀ
ವೇಂಕಟೇಶಾ
ಗೋವಿಂದಾ
॥
27
ಗೋವಿಂದಾ
ಹರಿ
ಗೋವಿಂದಾ
।
ಗೋಕುಲನಂದನ
ಗೋವಿಂದಾ
।
Recite with devotion and pure heart
Regular practice brings spiritual benefits