Haindavam Logo - Lord Ganesha

ಹೈಂದವಂ

📍
Font Size:

ಸುಬ್ರಹ್ಮಣ್ಯ ಅಷ್ಟಕಂ ಕರಾವಲಂಬ ಸ್ತೋತ್ರಂ

ಹೇ ಸ್ವಾಮಿನಾಥ ಕರುಣಾಕರ ದೀನಬಂಧೋ, ಶ್ರೀಪಾರ್ವತೀಶಮುಖಪಂಕಜ ಪದ್ಮಬಂಧೋ ಶ್ರೀಶಾದಿದೇವಗಣಪೂಜಿತಪಾದಪದ್ಮ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 1 ದೇವಾದಿದೇವನುತ ದೇವಗಣಾಧಿನಾಥ, ದೇವೇಂದ್ರವಂದ್ಯ ಮೃದುಪಂಕಜಮಂಜುಪಾದ ದೇವರ್ಷಿನಾರದಮುನೀಂದ್ರಸುಗೀತಕೀರ್ತೇ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 2 ನಿತ್ಯಾನ್ನದಾನ ನಿರತಾಖಿಲ ರೋಗಹಾರಿನ್, ತಸ್ಮಾತ್ಪ್ರದಾನ ಪರಿಪೂರಿತಭಕ್ತಕಾಮ ಶೃತ್ಯಾಗಮಪ್ರಣವವಾಚ್ಯನಿಜಸ್ವರೂಪ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 3 ಕ್ರೌಂಚಾಸುರೇಂದ್ರ ಪರಿಖಂಡನ ಶಕ್ತಿಶೂಲ, ಪಾಶಾದಿಶಸ್ತ್ರಪರಿಮಂಡಿತದಿವ್ಯಪಾಣೇ ಶ್ರೀಕುಂಡಲೀಶ ಧೃತತುಂಡ ಶಿಖೀಂದ್ರವಾಹ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 4 ದೇವಾದಿದೇವ ರಥಮಂಡಲ ಮಧ್ಯ ವೇದ್ಯ, ದೇವೇಂದ್ರ ಪೀಠನಗರಂ ದೃಢಚಾಪಹಸ್ತಮ್ ಶೂರಂ ನಿಹತ್ಯ ಸುರಕೋಟಿಭಿರೀಡ್ಯಮಾನ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 5 ಹಾರಾದಿರತ್ನಮಣಿಯುಕ್ತಕಿರೀಟಹಾರ, ಕೇಯೂರಕುಂಡಲಲಸತ್ಕವಚಾಭಿರಾಮ ಹೇ ವೀರ ತಾರಕ ಜಯಾಽಮರಬೃಂದವಂದ್ಯ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 6 ಪಂಚಾಕ್ಷರಾದಿಮನುಮಂತ್ರಿತ ಗಾಂಗತೋಯೈಃ, ಪಂಚಾಮೃತೈಃ ಪ್ರಮುದಿತೇಂದ್ರಮುಖೈರ್ಮುನೀಂದ್ರೈಃ ಪಟ್ಟಾಭಿಷಿಕ್ತ ಹರಿಯುಕ್ತ ಪರಾಸನಾಥ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 7 ಶ್ರೀಕಾರ್ತಿಕೇಯ ಕರುಣಾಮೃತಪೂರ್ಣದೃಷ್ಟ್ಯಾ, ಕಾಮಾದಿರೋಗಕಲುಷೀಕೃತದುಷ್ಟಚಿತ್ತಮ್ ಭಕ್ತ್ವಾ ತು ಮಾಮವಕಳಾಧರ ಕಾಂತಿಕಾಂತ್ಯಾ, ವಲ್ಲೀಸನಾಥ ಮಮ ದೇಹಿ ಕರಾವಲಂಬಮ್ 8 ಸುಬ್ರಹ್ಮಣ್ಯ ಕರಾವಲಂಬಂ ಪುಣ್ಯಂ ಯೇ ಪಠಂತಿ ದ್ವಿಜೋತ್ತಮಾಃ ತೇ ಸರ್ವೇ ಮುಕ್ತಿ ಮಾಯಾಂತಿ ಸುಬ್ರಹ್ಮಣ್ಯ ಪ್ರಸಾದತಃ ಸುಬ್ರಹ್ಮಣ್ಯ ಕರಾವಲಂಬಮಿದಂ ಪ್ರಾತರುತ್ಥಾಯ ಯಃ ಪಠೇತ್ ಕೋಟಿಜನ್ಮಕೃತಂ ಪಾಪಂ ತತ್​ಕ್ಷಣಾದೇವ ನಶ್ಯತಿ

Recite with devotion and pure heart

Regular practice brings spiritual benefits