Haindavam Logo - Lord Ganesha
Haindavam
📍
Font Size:

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ

ಶುದ್ಧಲಕ್ಷ್ಮ್ಯೈ ಬುದ್ಧಿಲಕ್ಷ್ಮ್ಯೈ ವರಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಸೌಭಾಗ್ಯಲಕ್ಷ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 1 ॥
ವಚೋಲಕ್ಷ್ಮ್ಯೈ ಕಾವ್ಯಲಕ್ಷ್ಮ್ಯೈ ಗಾನಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಶೃಂಗಾರಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 2 ॥
ಧನಲಕ್ಷ್ಮ್ಯೈ ಧಾನ್ಯಲಕ್ಷ್ಮ್ಯೈ ಧರಾಲಕ್ಷ್ಮ್ಯೈ ನಮೋ ನಮಃ ।
ನಮಸ್ತೇಽಷ್ಟೈಶ್ವರ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 3 ॥
ಗೃಹಲಕ್ಷ್ಮ್ಯೈ ಗ್ರಾಮಲಕ್ಷ್ಮ್ಯೈ ರಾಜ್ಯಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಸಾಮ್ರಾಜ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 4 ॥
ಶಾಂತಿಲಕ್ಷ್ಮ್ಯೈ ದಾಂತಿಲಕ್ಷ್ಮ್ಯೈ ಕ್ಷಾಂತಿಲಕ್ಷ್ಮ್ಯೈ ನಮೋ ನಮಃ ।
ನಮೋಽಸ್ತ್ವಾತ್ಮಾನಂದಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 5 ॥
ಸತ್ಯಲಕ್ಷ್ಮ್ಯೈ ದಯಾಲಕ್ಷ್ಮ್ಯೈ ಸೌಖ್ಯಲಕ್ಷ್ಮ್ಯೈ ನಮೋ ನಮಃ ।
ನಮಃ ಪಾತಿವ್ರತ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 6 ॥
ಗಜಲಕ್ಷ್ಮ್ಯೈ ರಾಜಲಕ್ಷ್ಮ್ಯೈ ತೇಜೋಲಕ್ಷ್ಮ್ಯೈ ನಮೋ ನಮಃ ।
ನಮಃ ಸರ್ವೋತ್ಕರ್ಷಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 7 ॥
ಸತ್ತ್ವಲಕ್ಷ್ಮ್ಯೈ ತತ್ತ್ವಲಕ್ಷ್ಮ್ಯೈ ಭೋಧಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ವಿಜ್ಞಾನಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 8 ॥
ಸ್ಥೈರ್ಯಲಕ್ಷ್ಮ್ಯೈ ವೀರ್ಯಲಕ್ಷ್ಮ್ಯೈ ಧೈರ್ಯಲಕ್ಷ್ಮ್ಯೈ ನಮೋ ನಮಃ ।
ನಮಸ್ತೇಽಸ್ತ್ವೌದಾರ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 9 ॥
ಸಿದ್ಧಿಲಕ್ಷ್ಮ್ಯೈ ಋದ್ಧಿಲಕ್ಷ್ಮ್ಯೈ ವಿದ್ಯಾಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಕಳ್ಯಾಣಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 10 ॥
ಕೀರ್ತಿಲಕ್ಷ್ಮ್ಯೈ ಮೂರ್ತಿಲಕ್ಷ್ಮ್ಯೈ ವರ್ಚೋಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ತ್ವನಂತಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 11 ॥
ಜಪಲಕ್ಷ್ಮ್ಯೈ ತಪೋಲಕ್ಷ್ಮ್ಯೈ ವ್ರತಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ವೈರಾಗ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 12 ॥
ಮಂತ್ರಲಕ್ಷ್ಮ್ಯೈ ತಂತ್ರಲಕ್ಷ್ಮ್ಯೈ ಯಂತ್ರಲಕ್ಷ್ಮ್ಯೈ ನಮೋ ನಮಃ ।
ನಮೋ ಗುರುಕೃಪಾಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 13 ॥
ಸಭಾಲಕ್ಷ್ಮ್ಯೈ ಪ್ರಭಾಲಕ್ಷ್ಮ್ಯೈ ಕಳಾಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಲಾವಣ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 14 ॥
ವೇದಲಕ್ಷ್ಮ್ಯೈ ನಾದಲಕ್ಷ್ಮ್ಯೈ ಶಾಸ್ತ್ರಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ವೇದಾಂತಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 15 ॥
ಕ್ಷೇತ್ರಲಕ್ಷ್ಮ್ಯೈ ತೀರ್ಥಲಕ್ಷ್ಮ್ಯೈ ವೇದಿಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಸಂತಾನಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 16 ॥
ಯೋಗಲಕ್ಷ್ಮ್ಯೈ ಭೋಗಲಕ್ಷ್ಮ್ಯೈ ಯಜ್ಞಲಕ್ಷ್ಮ್ಯೈ ನಮೋ ನಮಃ ।
ಕ್ಷೀರಾರ್ಣವಪುಣ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 17 ॥
ಅನ್ನಲಕ್ಷ್ಮ್ಯೈ ಮನೋಲಕ್ಷ್ಮ್ಯೈ ಪ್ರಜ್ಞಾಲಕ್ಷ್ಮ್ಯೈ ನಮೋ ನಮಃ ।
ವಿಷ್ಣುವಕ್ಷೋಭೂಷಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 18 ॥
ಧರ್ಮಲಕ್ಷ್ಮ್ಯೈ ಅರ್ಥಲಕ್ಷ್ಮ್ಯೈ ಕಾಮಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ನಿರ್ವಾಣಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 19 ॥
ಪುಣ್ಯಲಕ್ಷ್ಮ್ಯೈ ಕ್ಷೇಮಲಕ್ಷ್ಮ್ಯೈ ಶ್ರದ್ಧಾಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಚೈತನ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 20 ॥
ಭೂಲಕ್ಷ್ಮ್ಯೈ ತೇ ಭುವರ್ಲಕ್ಷ್ಮ್ಯೈ ಸುವರ್ಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ತ್ರೈಲೋಕ್ಯಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 21 ॥
ಮಹಾಲಕ್ಷ್ಮ್ಯೈ ಜನಲಕ್ಷ್ಮ್ಯೈ ತಪೋಲಕ್ಷ್ಮ್ಯೈ ನಮೋ ನಮಃ ।
ನಮಃ ಸತ್ಯಲೋಕಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 22 ॥
ಭಾವಲಕ್ಷ್ಮ್ಯೈ ವೃದ್ಧಿಲಕ್ಷ್ಮ್ಯೈ ಭವ್ಯಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ವೈಕುಂಠಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 23 ॥
ನಿತ್ಯಲಕ್ಷ್ಮ್ಯೈ ಸತ್ಯಲಕ್ಷ್ಮ್ಯೈ ವಂಶಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಕೈಲಾಸಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 24 ॥
ಪ್ರಕೃತಿಲಕ್ಷ್ಮ್ಯೈ ಶ್ರೀಲಕ್ಷ್ಮ್ಯೈ ಸ್ವಸ್ತಿಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ಗೋಲೋಕಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 25 ॥
ಶಕ್ತಿಲಕ್ಷ್ಮ್ಯೈ ಭಕ್ತಿಲಕ್ಷ್ಮ್ಯೈ ಮುಕ್ತಿಲಕ್ಷ್ಮ್ಯೈ ನಮೋ ನಮಃ ।
ನಮಸ್ತೇ ತ್ರಿಮೂರ್ತಿಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 26 ॥
ನಮಶ್ಚಕ್ರರಾಜಲಕ್ಷ್ಮ್ಯೈ ಆದಿಲಕ್ಷ್ಮ್ಯೈ ನಮೋ ನಮಃ ।
ನಮೋ ಬ್ರಹ್ಮಾನಂದಲಕ್ಷ್ಮ್ಯೈ ಮಹಾಲಕ್ಷ್ಮ್ಯೈ ನಮೋ ನಮಃ ॥ 27 ॥
ಇತಿ ಶ್ರೀ ಮಹಾಲಕ್ಷ್ಮೀ ಸ್ತುತಿಃ ।

Recite with devotion and pure heart

Regular practice brings spiritual benefits