Haindavam
हैं
హై
Haindavam
ஹி
હિં
English
हिंदी
മലയാളം
తెలుగు
தமிழ்
ಕನ್ನಡ
📍
𖦏
Auto Detect Location
Font Size:
a
a
a
ದಕಾರಾದಿ ದುರ್ಗಾ ಅಷ್ಟೋತ್ತರ ಶತ ನಾಮಾವಳಿಃ
ಓಂ ದುರ್ಗಾಯೈ ನಮಃ ।
ಓಂ ದುರ್ಗತಿ ಹರಾಯೈ ನಮಃ ।
ಓಂ ದುರ್ಗಾಚಲ ನಿವಾಸಿನ್ಯೈ ನಮಃ ।
ಓಂ ದುರ್ಗಾಮಾರ್ಗಾನು ಸಂಚಾರಾಯೈ ನಮಃ ।
ಓಂ ದುರ್ಗಾಮಾರ್ಗಾನಿವಾಸಿನ್ಯೈ ನ ನಮಃ ।
ಓಂ ದುರ್ಗಮಾರ್ಗಪ್ರವಿಷ್ಟಾಯೈ ನಮಃ ।
ಓಂ ದುರ್ಗಮಾರ್ಗಪ್ರವೇಸಿನ್ಯೈ ನಮಃ ।
ಓಂ ದುರ್ಗಮಾರ್ಗಕೃತಾವಾಸಾಯೈ ನಮಃ ।
ಓಂ ದುರ್ಗಮಾರ್ಗಜಯಪ್ರಿಯಾಯೈ ನಮಃ ।
ಓಂ ದುರ್ಗಮಾರ್ಗಗೃಹೀತಾರ್ಚಾಯೈ ನಮಃ । 10
ಓಂ ದುರ್ಗಮಾರ್ಗಸ್ಥಿತಾತ್ಮಿಕಾಯೈ ನಮಃ ।
ಓಂ ದುರ್ಗಮಾರ್ಗಸ್ತುತಿಪರಾಯೈ ನಮಃ ।
ಓಂ ದುರ್ಗಮಾರ್ಗಸ್ಮೃತಿಪರಾಯೈ ನಮಃ ।
ಓಂ ದುರ್ಗಮಾರ್ಗಸದಾಸ್ಥಾಪ್ಯೈ ನಮಃ ।
ಓಂ ದುರ್ಗಮಾರ್ಗರತಿಪ್ರಿಯಾಯೈ ನಮಃ ।
ಓಂ ದುರ್ಗಮಾರ್ಗಸ್ಥಲಸ್ಥಾನಾಯೈ ನಮಃ ।
ಓಂ ದುರ್ಗಮಾರ್ಗವಿಲಾಸಿನ್ಯೈ ನಮಃ ।
ಓಂ ದುರ್ಗಮಾರ್ದತ್ಯಕ್ತಾಸ್ತ್ರಾಯೈ ನಮಃ ।
ಓಂ ದುರ್ಗಮಾರ್ಗಪ್ರವರ್ತಿನ್ಯೈ ನಮಃ ।
ಓಂ ದುರ್ಗಾಸುರನಿಹಂತ್ರ್ಯೈ ನಮಃ । 20
ಓಂ ದುರ್ಗಾಸುರನಿಷೂದಿನ್ಯೈ ನಮಃ ।
ಓಂ ದುರ್ಗಾಸುರ ಹರಾಯೈ ನಮಃ ।
ಓಂ ದೂತ್ಯೈ ನಮಃ ।
ಓಂ ದುರ್ಗಾಸುರವಧೋನ್ಮತ್ತಾಯೈ ನಮಃ ।
ಓಂ ದುರ್ಗಾಸುರವಧೋತ್ಸುಕಾಯೈ ನಮಃ ।
ಓಂ ದುರ್ಗಾಸುರವಧೋತ್ಸಾಹಾಯೈ ನಮಃ ।
ಓಂ ದುರ್ಗಾಸುರವಧೋದ್ಯತಾಯೈ ನಮಃ ।
ಓಂ ದುರ್ಗಾಸುರವಧಪ್ರೇಷ್ಯಸೇ ನಮಃ ।
ಓಂ ದುರ್ಗಾಸುರಮುಖಾಂತಕೃತೇ ನಮಃ ।
ಓಂ ದುರ್ಗಾಸುರಧ್ವಂಸತೋಷಾಯೈ 30
ಓಂ ದುರ್ಗದಾನವದಾರಿನ್ಯೈ ನಮಃ ।
ಓಂ ದುರ್ಗಾವಿದ್ರಾವಣ ಕರ್ತ್ಯೈ ನಮಃ ।
ಓಂ ದುರ್ಗಾವಿದ್ರಾವಿನ್ಯೈ ನಮಃ ।
ಓಂ ದುರ್ಗಾವಿಕ್ಷೋಭನ ಕರ್ತ್ಯೈ ನಮಃ ।
ಓಂ ದುರ್ಗಶೀರ್ಷನಿಕ್ರುಂತಿನ್ಯೈ ನಮಃ ।
ಓಂ ದುರ್ಗವಿಧ್ವಂಸನ ಕರ್ತ್ಯೈ ನಮಃ ।
ಓಂ ದುರ್ಗದೈತ್ಯನಿಕೃಂತಿನ್ಯೈ ನಮಃ ।
ಓಂ ದುರ್ಗದೈತ್ಯಪ್ರಾಣಹರಾಯೈ ನಮಃ ।
ಓಂ ದುರ್ಗಧೈತ್ಯಾಂತಕಾರಿನ್ಯೈ ನಮಃ ।
ಓಂ ದುರ್ಗದೈತ್ಯಹರತ್ರಾತ್ಯೈ ನಮಃ । 40
ಓಂ ದುರ್ಗದೈತ್ಯಾಶೃಗುನ್ಮದಾಯೈ ನಮಃ ।
ಓಂ ದುರ್ಗ ದೈತ್ಯಾಶನಕರ್ಯೈ ನಮಃ ।
ಓಂ ದುರ್ಗ ಚರ್ಮಾಂಬರಾವೃತಾಯೈ ನಮಃ ।
ಓಂ ದುರ್ಗಯುದ್ಧವಿಶಾರದಾಯೈ ನಮಃ ।
ಓಂ ದುರ್ಗಯುದ್ದೋತ್ಸವಕರ್ತ್ಯೈ ನಮಃ ।
ಓಂ ದುರ್ಗಯುದ್ದಾಸವರತಾಯೈ ನಮಃ ।
ಓಂ ದುರ್ಗಯುದ್ದವಿಮರ್ದಿನ್ಯೈ ನಮಃ ।
ಓಂ ದುರ್ಗಯುದ್ದಾಟ್ಟಹಾಸಿನ್ಯೈ ನಮಃ ।
ಓಂ ದುರ್ಗಯುದ್ಧಹಾಸ್ಯಾರ ತಾಯೈ ನಮಃ ।
ಓಂ ದುರ್ಗಯುದ್ಧಮಹಾಮಾತ್ತಾಯೇ ನಮಃ । 50
ಓಂ ದುರ್ಗಯುದ್ದೋತ್ಸವೋತ್ಸಹಾಯೈ ನಮಃ ।
ಓಂ ದುರ್ಗದೇಶನಿಷೇನ್ಯೈ ನಮಃ ।
ಓಂ ದುರ್ಗದೇಶವಾಸರತಾಯೈ ನಮಃ ।
ಓಂ ದುರ್ಗ ದೇಶವಿಲಾಸಿನ್ಯೈ ನಮಃ ।
ಓಂ ದುರ್ಗದೇಶಾರ್ಚನರತಾಯೈ ನಮಃ ।
ಓಂ ದುರ್ಗದೇಶಜನಪ್ರಿಯಾಯೈ ನಮಃ ।
ಓಂ ದುರ್ಗಮಸ್ಥಾನಸಂಸ್ಥಾನಾಯೈ ನಮಃ ।
ಓಂ ದುರ್ಗಮಥ್ಯಾನುಸಾಧನಾಯೈ ನಮಃ ।
ಓಂ ದುರ್ಗಮಾಯೈ ನಮಃ ।
ಓಂ ದುರ್ಗಾಸದಾಯೈ ನಮಃ । 60
ಓಂ ದುಃಖಹಂತ್ರ್ಯೈ ನಮಃ ।
ಓಂ ದುಃಖಹೀನಾಯೈ ನಮಃ ।
ಓಂ ದೀನಬಂಧವೇ ನಮಃ ।
ಓಂ ದೀನಮಾತ್ರೇ ನಮಃ ।
ಓಂ ದೀನಸೇವ್ಯಾಯೈ ನಮಃ ।
ಓಂ ದೀನಸಿದ್ಧಾಯೈ ನಮಃ ।
ಓಂ ದೀನಸಾಧ್ಯಾಯೈ ನಮಃ ।
ಓಂ ದೀನವತ್ಸಲಾಯೈ ನಮಃ ।
ಓಂ ದೇವಕನ್ಯಾಯೈ ನಮಃ ।
ಓಂ ದೇವಮಾನ್ಯಾಯೈ ನಮಃ । 70
ಓಂ ದೇವಸಿದ್ದಾಯೈ ನಮಃ ।
ಓಂ ದೇವಪೂಜ್ಯಾಯೈ ನಮಃ ।
ಓಂ ದೇವವಂದಿತಾಯೈ ನಮಃ ।
ಓಂ ದೇವ್ಯೈ ನಮಃ ।
ಓಂ ದೇವಧನ್ಯಾಯೈ ನಮಃ ।
ಓಂ ದೇವರಮ್ಯಾಯೈ ನಮಃ ।
ಓಂ ದೇವಕಾಮಾಯೈ ನಮಃ ।
ಓಂ ದೇವದೇವಪ್ರಿಯಾಯೈ ನಮಃ ।
ಓಂ ದೇವದಾನವವಂದಿತಾಯೈ ನಮಃ ।
ಓಂ ದೇವದೇವವಿಲಾಸಿನ್ಯೈ ನಮಃ । 80
ಓಂ ದೇವಾದೇವಾರ್ಚನ ಪ್ರಿಯಾಯೈ ನಮಃ ।
ಓಂ ದೇವದೇವಸುಖಪ್ರಧಾಯೈ ನಮಃ ।
ಓಂ ದೇವದೇವಗತಾತ್ಮಿ ಕಾಯೈ ನಮಃ ।
ಓಂ ದೇವತಾತನವೇ ನಮಃ ।
ಓಂ ದಯಾಸಿಂಧವೇ ನಮಃ ।
ಓಂ ದಯಾಂಬುಧಾಯೈ ನಮಃ ।
ಓಂ ದಯಾಸಾಗರಾಯೈ ನಮಃ ।
ಓಂ ದಯಾಯೈ ನಮಃ ।
ಓಂ ದಯಾಲವೇ ನಮಃ ।
ಓಂ ದಯಾಶೀಲಾಯೈ ನಮಃ । 90
ಓಂ ದಯಾರ್ಧ್ರಹೃದಯಾಯೈ ನಮಃ ।
ಓಂ ದೇವಮಾತ್ರೇ ನಮಃ ।
ಓಂ ಧೀರ್ಘಾಂಗಾಯೈ ನಮಃ ।
ಓಂ ದುರ್ಗಾಯೈ ನಮಃ ।
ಓಂ ದಾರುಣಾಯೈ ನಮಃ ।
ಓಂ ದೀರ್ಗಚಕ್ಷುಷೆ ನಮಃ ।
ಓಂ ದೀರ್ಗಲೋಚನಾಯೈ ನಮಃ ।
ಓಂ ದೀರ್ಗನೇತ್ರಾಯೈ ನಮಃ ।
ಓಂ ದೀರ್ಗಬಾಹವೇ ನಮಃ ।
ಓಂ ದಯಾಸಾಗರಮಧ್ಯಸ್ತಾಯೈ ನಮಃ । 100
ಓಂ ದಯಾಶ್ರಯಾಯೈ ನಮಃ ।
ಓಂ ದಯಾಂಭುನಿಘಾಯೈ ನಮಃ ।
ಓಂ ದಾಶರಧೀ ಪ್ರಿಯಾಯೈ ನಮಃ ।
ಓಂ ದಶಭುಜಾಯೈ ನಮಃ ।
ಓಂ ದಿಗಂಬರವಿಲಾಸಿನ್ಯೈ ನಮಃ ।
ಓಂ ದುರ್ಗಮಾಯೈ ನಮಃ ।
ಓಂ ದೇವಸಮಾಯುಕ್ತಾಯೈ ನಮಃ ।
ಓಂ ದುರಿತಾಪಹರಿನ್ಯೈ ನಮಃ । 108
ಇತಿ ಶ್ರೀ ದಕಾರದಿ ದುರ್ಗಾ ಅಷ್ಟೋತ್ತರ ಶತನಾಮಾವಲಿಃ
Recite with devotion and pure heart
Regular practice brings spiritual benefits
More stotras of Durga:
ದೇವ್ಯಪರಾಧ ಕ್ಷಮಾಪಣ ಸ್ತೋತ್ರಂ
ನವ ದುರ್ಗಾ ಸ್ತೋತ್ರಂ
ದುರ್ಗಾ ಕವಚಂ
ದುರ್ಗಾ ಚಂದ್ರಕಳಾ ಸ್ತುತಿ
ದೇವೀ ಮಾಹಾತ್ಮ್ಯಂ ದೇವಿ ಕವಚಂ
ಅರ್ಜುನ ಕೃತ ಶ್ರೀ ದುರ್ಗಾ ಸ್ತೋತ್ರಂ
ದುರ್ಗಾ ಸಹಸ್ರನಾಮಾವಳಿಃ
ದುರ್ಗಾ ಆಪದುದ್ಧಾರಕ ಸ್ತೋತ್ರಂ